Ee dina Nee Karede Lyrics

ಈ ದಿನ ನೀ ಕರೆದೆ Lyrics

in Prema Swara

in ಪ್ರೇಮಸ್ವರ

LYRIC

Song Details Page after Lyrice

-
ಈ ದಿನ ನೀ ಕರೆದೆ ನಿನ್ನ ನೋಡೊ ಆತುರಕ್ಕೆ ಇಳಿದೆ
ಈ ಮನ ಕಂಡಿರದ ಒಂದು ಚೆಂದ ಭಾವನೆ ಯಾವುದಿದೆ
ಮುಗಿಲಲ್ಲಿ ನಿನ್ನ ರೂಪ ಮೂಡಿ ಬರುವಂತೆ ದುಡುಕಿದೆ ಓಡಿ
ಸೂರ್ಯನಿಗೆ ನಿನ್ನ ನಗೆ ಕಾಡಿ ಮರೆಯಾದ ಸನ್ನೆಯೊಂದ ಮಾಡಿ
 
ಸಂಜೆಯ ಬಾನಿನ ಬಣ್ಣವು ನಿನ್ನದೆ
ಧರೆಯ ಹೂಬನ ಗಂಧವು ನಿನ್ನದೆ
ಕಂಡಕೂಡಲೆ ಮಂಡಿಯೂರುತ ಪ್ರೀತಿ ಹೇಳುವೆ
ನೀನು ಒಪ್ಪಲು ಬಿಗಿದು ಅಪ್ಪಲು ಮೇಲೆ ಹಾರುವೆ
ಹುಟ್ಟು ಸಾವಿನ ಮಧ್ಯವು ಪ್ರೀತಿ ಶಾಶ್ವತ
ಗುಟ್ಟು ಹೇಳದ ಪದ್ಯವು ನೀನೆ ನಿಶ್ಚಿತ
 
ನೀ ನನ್ನ ಜೀವವು ಖಾತರಿಯಾಗಿದೆ
ವೇತನ ಬೇಡದ ನೌಕರಿ ನೀಡಿದೆ
ಒಂಟಿ ಬಾಳಲಿ ಜಂಟಿಯಾಗುವ ಯೋಗ ನೀಡಿದೆ
ಅಂಟಿಕೊಂಡಿತು ವಿರಹವೇದನೆ ಮುಕ್ತಿ ಹೊಂದಿದೆ
ಜೀವವೀಣೆಯ ಮೀಟಿಸಿ ಸದ್ದು ಮಾಡಿದೆ
ಸ್ವಪ್ನಲೋಕವ ದಾಟಿಸಿ ಕದ್ದು ನೋಡಿದೆ
 

-
ಈ ದಿನ ನೀ ಕರೆದೆ ನಿನ್ನ ನೋಡೊ ಆತುರಕ್ಕೆ ಇಳಿದೆ
ಈ ಮನ ಕಂಡಿರದ ಒಂದು ಚೆಂದ ಭಾವನೆ ಯಾವುದಿದೆ
ಮುಗಿಲಲ್ಲಿ ನಿನ್ನ ರೂಪ ಮೂಡಿ ಬರುವಂತೆ ದುಡುಕಿದೆ ಓಡಿ
ಸೂರ್ಯನಿಗೆ ನಿನ್ನ ನಗೆ ಕಾಡಿ ಮರೆಯಾದ ಸನ್ನೆಯೊಂದ ಮಾಡಿ
 
ಸಂಜೆಯ ಬಾನಿನ ಬಣ್ಣವು ನಿನ್ನದೆ
ಧರೆಯ ಹೂಬನ ಗಂಧವು ನಿನ್ನದೆ
ಕಂಡಕೂಡಲೆ ಮಂಡಿಯೂರುತ ಪ್ರೀತಿ ಹೇಳುವೆ
ನೀನು ಒಪ್ಪಲು ಬಿಗಿದು ಅಪ್ಪಲು ಮೇಲೆ ಹಾರುವೆ
ಹುಟ್ಟು ಸಾವಿನ ಮಧ್ಯವು ಪ್ರೀತಿ ಶಾಶ್ವತ
ಗುಟ್ಟು ಹೇಳದ ಪದ್ಯವು ನೀನೆ ನಿಶ್ಚಿತ
 
ನೀ ನನ್ನ ಜೀವವು ಖಾತರಿಯಾಗಿದೆ
ವೇತನ ಬೇಡದ ನೌಕರಿ ನೀಡಿದೆ
ಒಂಟಿ ಬಾಳಲಿ ಜಂಟಿಯಾಗುವ ಯೋಗ ನೀಡಿದೆ
ಅಂಟಿಕೊಂಡಿತು ವಿರಹವೇದನೆ ಮುಕ್ತಿ ಹೊಂದಿದೆ
ಜೀವವೀಣೆಯ ಮೀಟಿಸಿ ಸದ್ದು ಮಾಡಿದೆ
ಸ್ವಪ್ನಲೋಕವ ದಾಟಿಸಿ ಕದ್ದು ನೋಡಿದೆ
 

Ee dina Nee Karede song lyrics from Kannada Movie Prema Swara starring SLN, Vijaya Ranjini, Nirosha, Lyrics penned by Shiva Rathna Sung by Haritha, Krishna Kumar, Giri Dev, Music Composed by Kamalesh P A, film is Directed by SLN and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ