Ninna Modi Lyrics

ನಿನ್ನ ಮೋಡಿ Lyrics

in Prema Swara

in ಪ್ರೇಮಸ್ವರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ಮೋಡಿ ನನ್ನ ಕಾಡಿ ಹುಚ್ಚನಾಗೋದೆ
ನೀನೆ ನನ್ನ ಕಾಪಾಡು
ನಿನ್ನ ಮತ್ತು ಮತ್ತೆ ಕೂಡಿ ಬಂಧಿಯಾಗೋದೆ
ನಾನು ನಿನ್ನ ಸೆರೆಯಾಳು
ನಿನ್ನ ಸೇರಲೆಂದೆ ಓಡಿ ನಾ ಬಂದೆ
ಮನಸ್ಸೂರೆ ಮಾಡಿ ಕಾಡಿ ನೀನಿಂದೆ
ನಿನ್ನ ಕೂಡಿ ಬಾಳೊ ಆಸೆ ಬಂತಂದೆ
ಹಸನಾಯ್ತು ಬಾಳು ನಿನ್ನ ಕಂಡಂದೆ
ನಿನ್ನ ಮೋಡಿ ನನ್ನ ಕಾಡಿ ಹುಚ್ಚನಾಗೋದೆ
ನೀನೆ ನನ್ನ ಕಾಪಾಡು
ನಿನ್ನ ಮತ್ತು ಮತ್ತೆ ಕೂಡಿ ಬಂಧಿಯಾಗೋದೆ
ನಾನು ನಿನ್ನ ಸೆರೆಯಾಳು
 
ಮನಸ್ಸೋತು ಬಂದಿರುವ ಮನತುಂಬಿ ತಂದಿರುವ
ನನ್ನ ಪ್ರೀತಿ ಜೀವ ಮೀರಿ ತರಬೇಕು
ಮರುಮಾತು ನಿಂತಿರಲು ಮರೆಮಾಚಿ ನಾನಿರಲು
ತರಬೇತಿ ಮಿತಿಮೀರಿ ಸಿಗಬೇಕು
ನೆರಳಾಗಿ ಹಿಂದೇನೆ ಮರುಳಾಗಿ ಬಂದೇನೆ
ಜೊತೆಯಾಗಿ ಎಂದೆಂದು ಇರಬೇಕು
ಸೆರೆಯಾದೆ ಕಣ್ಣಲ್ಲೆ ಬೆರೆತೋದೆ ನಿನ್ನಲ್ಲೆ
ಸರಿ ಪ್ರೀತಿ ಹೆಚ್ಚಾಗಿ ಕೊಡಬೇಕು
ಈ ಪ್ರೀತಿ ಎಂದಿಗು ಶಾಶ್ವತ ಎಂದೆಂದು ಜೀವಂತ
ನೀನಂತ ಪ್ರೀತಿ ಪರ್ವತ ಒಂದಾದೆ ಎಂದೆನ್ನುತ
 
||ನಿನ್ನ ಮೋಡಿ ನನ್ನ ಕಾಡಿ ಹುಚ್ಚನಾಗೋದೆ
ನೀನೆ ನನ್ನ ಕಾಪಾಡು ||
 
ಮನಸ್ಸೆಂಬ ಮಂದಿರದಿ ನನ್ನ ಶಾಖೆ ಹೊಂದಿರುವೆ
ಪ್ರತಿಬಾರಿ ಪ್ರೀತಿ ತುಂಬಿ ಕೊಡಬೇಕು
ಕನಸ್ಸೆಂಬ ಆಗಸದಿ ಶಶಿಯಾಗಿ ಮೂಡಿರುವೆ
ಖುಷಿಯಾಗಿ ಕಣ್ಣುತುಂಬಿ ನೋಡಬೇಕು
ಮನತುಂಬಿ ಒಂದಾಗು ಕಿವಿತುಂಬೊ ಸದ್ದಾಗು
ಎಂದೆಂದು ಮುದ್ದಾಡೊ ವರವಾಗು
ಮನ ನೂಕಿ ಮೊಗ್ಗಾದೆ ನಿನ್ನ ಸೋಕಿ ಸಿಗ್ಗಾದೆ
ಲಜ್ಜೆಲು ಜೊತೆಲೆ ಬರಬೇಕು
ನೊಂದು ಸಾವಿನ ದಾರಿಲು ಇನ್ನೇನು ಬೇಡೆಂದು
ಇನ್ನೆಂದು ಬೇರೆ ಮಾತಿಲ್ಲ ನನ್ನೋನೆ ನೀ ಎಂದೆಂದು
 
||ನಿನ್ನ ಮೋಡಿ ನನ್ನ ಕಾಡಿ ಹುಚ್ಚನಾಗೋದೆ
ನೀನೆ ನನ್ನ ಕಾಪಾಡು
ನಿನ್ನ ಮತ್ತು ಮತ್ತೆ ಕೂಡಿ ಬಂಧಿಯಾಗೋದೆ
ನಾನು ನಿನ್ನ ಸೆರೆಯಾಳು||

-
ನಿನ್ನ ಮೋಡಿ ನನ್ನ ಕಾಡಿ ಹುಚ್ಚನಾಗೋದೆ
ನೀನೆ ನನ್ನ ಕಾಪಾಡು
ನಿನ್ನ ಮತ್ತು ಮತ್ತೆ ಕೂಡಿ ಬಂಧಿಯಾಗೋದೆ
ನಾನು ನಿನ್ನ ಸೆರೆಯಾಳು
ನಿನ್ನ ಸೇರಲೆಂದೆ ಓಡಿ ನಾ ಬಂದೆ
ಮನಸ್ಸೂರೆ ಮಾಡಿ ಕಾಡಿ ನೀನಿಂದೆ
ನಿನ್ನ ಕೂಡಿ ಬಾಳೊ ಆಸೆ ಬಂತಂದೆ
ಹಸನಾಯ್ತು ಬಾಳು ನಿನ್ನ ಕಂಡಂದೆ
ನಿನ್ನ ಮೋಡಿ ನನ್ನ ಕಾಡಿ ಹುಚ್ಚನಾಗೋದೆ
ನೀನೆ ನನ್ನ ಕಾಪಾಡು
ನಿನ್ನ ಮತ್ತು ಮತ್ತೆ ಕೂಡಿ ಬಂಧಿಯಾಗೋದೆ
ನಾನು ನಿನ್ನ ಸೆರೆಯಾಳು
 
ಮನಸ್ಸೋತು ಬಂದಿರುವ ಮನತುಂಬಿ ತಂದಿರುವ
ನನ್ನ ಪ್ರೀತಿ ಜೀವ ಮೀರಿ ತರಬೇಕು
ಮರುಮಾತು ನಿಂತಿರಲು ಮರೆಮಾಚಿ ನಾನಿರಲು
ತರಬೇತಿ ಮಿತಿಮೀರಿ ಸಿಗಬೇಕು
ನೆರಳಾಗಿ ಹಿಂದೇನೆ ಮರುಳಾಗಿ ಬಂದೇನೆ
ಜೊತೆಯಾಗಿ ಎಂದೆಂದು ಇರಬೇಕು
ಸೆರೆಯಾದೆ ಕಣ್ಣಲ್ಲೆ ಬೆರೆತೋದೆ ನಿನ್ನಲ್ಲೆ
ಸರಿ ಪ್ರೀತಿ ಹೆಚ್ಚಾಗಿ ಕೊಡಬೇಕು
ಈ ಪ್ರೀತಿ ಎಂದಿಗು ಶಾಶ್ವತ ಎಂದೆಂದು ಜೀವಂತ
ನೀನಂತ ಪ್ರೀತಿ ಪರ್ವತ ಒಂದಾದೆ ಎಂದೆನ್ನುತ
 
||ನಿನ್ನ ಮೋಡಿ ನನ್ನ ಕಾಡಿ ಹುಚ್ಚನಾಗೋದೆ
ನೀನೆ ನನ್ನ ಕಾಪಾಡು ||
 
ಮನಸ್ಸೆಂಬ ಮಂದಿರದಿ ನನ್ನ ಶಾಖೆ ಹೊಂದಿರುವೆ
ಪ್ರತಿಬಾರಿ ಪ್ರೀತಿ ತುಂಬಿ ಕೊಡಬೇಕು
ಕನಸ್ಸೆಂಬ ಆಗಸದಿ ಶಶಿಯಾಗಿ ಮೂಡಿರುವೆ
ಖುಷಿಯಾಗಿ ಕಣ್ಣುತುಂಬಿ ನೋಡಬೇಕು
ಮನತುಂಬಿ ಒಂದಾಗು ಕಿವಿತುಂಬೊ ಸದ್ದಾಗು
ಎಂದೆಂದು ಮುದ್ದಾಡೊ ವರವಾಗು
ಮನ ನೂಕಿ ಮೊಗ್ಗಾದೆ ನಿನ್ನ ಸೋಕಿ ಸಿಗ್ಗಾದೆ
ಲಜ್ಜೆಲು ಜೊತೆಲೆ ಬರಬೇಕು
ನೊಂದು ಸಾವಿನ ದಾರಿಲು ಇನ್ನೇನು ಬೇಡೆಂದು
ಇನ್ನೆಂದು ಬೇರೆ ಮಾತಿಲ್ಲ ನನ್ನೋನೆ ನೀ ಎಂದೆಂದು
 
||ನಿನ್ನ ಮೋಡಿ ನನ್ನ ಕಾಡಿ ಹುಚ್ಚನಾಗೋದೆ
ನೀನೆ ನನ್ನ ಕಾಪಾಡು
ನಿನ್ನ ಮತ್ತು ಮತ್ತೆ ಕೂಡಿ ಬಂಧಿಯಾಗೋದೆ
ನಾನು ನಿನ್ನ ಸೆರೆಯಾಳು||

Ninna Modi song lyrics from Kannada Movie Prema Swara starring SLN, Vijaya Ranjini, Nirosha, Lyrics penned by Shwetha Murthy Sung by Hemanth Kumar, Nithya, Music Composed by Kamalesh P A, film is Directed by SLN and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ