-
ಜೊತೆಗೆ ಜೊತೆಗೆ ನೀ ಜೊತೆಗಿರಲು
ಜೊತೆಗೆ ಜೊತೆಗೆ ನೀ ಜೊತೆಗಿರಲು
ಇನ್ನು ಮನಕ್ಕೆ ನಿನ್ನ ಧ್ಯಾನ ನನಗೆ ಬಿಗಿಮೌನ
ಇನ್ನು ಮನಕ್ಕೆ ನಿನ್ನ ಧ್ಯಾನ ನನಗೆ ಬಿಗಿಮೌನ
ಅರೆಕ್ಷಣ ನಿನ್ನ ಮರೆತರು ಆ ನಿಮಿಷ ಧರೆ ಮೇಲೆ ನಾನಿಲ್ಲ
ಮರುಕ್ಷಣ ನಾ ಮಡಿದರು ಮಣ್ಣಲ್ಲು ನಿನ್ನ ನೆನಪೆ ಸಾಗುವೆನಲ್ಲ
ಮರುಕ್ಷಣ ನಿನ್ನ ಮರೆತರು ಆ ನಿಮಿಷ ಧರೆ ಮೇಲೆ ನಾನಿಲ್ಲ
ಮರುಕ್ಷಣ ನಾ ಮಡಿದರು ಮಣ್ಣಲ್ಲು ನಿನ್ನ ನೆನಪೆ ಸಾಗುವೆನಲ್ಲ
ನನ್ನ ಬಳಿಗೆ ಬಾರದೆಲೆ ಏಕೀಗೆ ಕಾಡುತ್ತಿರುವೆ
ಈ ಚಳಿಗೆ ತಾಳೆನಲೆ ನಿನ್ನ ಸನಿಹ ಬಯಸುತ್ತಿರುವೆ
ಇನ್ನು ನನಗೆ ಮಾತಿಲ್ಲ ನಿನ್ನದೆ ಮಾತೆಲ್ಲ
ಇನ್ನು ನನದು ಏನಿಲ್ಲ ನಿನ್ನದೆ ಇನ್ನೆಲ್ಲ
ನಿನ್ನ ಜೊತೆ ನಾ ನಡೆಯುತ ಇನ್ನು ನಾನು ನಾನಾಗಿ ಉಳಿದಿಲ್ಲ
ನಿನ್ನ ಮುಖ ನಾ ನೋಡುತ ಅದು ಏನು ನಾನಾಗಿ ಹೋದೆನಲ್ಲ

ತಣ್ಣನೆಗಾಳಿಗೆ ಕಿವಿಮಾತೇಳಿ ನಿನ್ನಯ ಮುತ್ತನು ತಲುಪಿಸುವೆ ನಾ
ಮೌನದಿ ಪಡೆದು ಮನಸ್ಸಲಿ ಕೂಗುವೆ ಮರೆತು ಜಾಗವ
ಒಲವಿನ ಸಂಭ್ರಮ ನಗುತ ಸಾಗಲಿ ಸರಿಸಿ ಯುಗವ
ಕನಸ್ಸೊಳಗೆ ಮನಸ್ಸೊಳಗೆ ಎದೆಯೊಳಗೆ ನೀನೆ ತಾನೆ
ನಾ ಕೂಗಿ ಮಡಿವಂತ ಕೊನೆ ಹೆಸರು ನಿನ್ನದೆ ತಾನೆ
||ಜೊತೆಗೆ ಜೊತೆಗೆ ನೀ ಜೊತೆಗಿರಲು
ಜೊತೆಗೆ ಜೊತೆಗೆ ನೀ ಜೊತೆಗಿರಲು
ಇನ್ನು ಮನಕ್ಕೆ ನಿನ್ನ ಧ್ಯಾನ ನನಗೆ ಬಿಗಿಮೌನ
ಇನ್ನು ಮನಕ್ಕೆ ನಿನ್ನ ಧ್ಯಾನ ನನಗೆ ಬಿಗಿಮೌನ||

ಮರುಕ್ಷಣ ನಾ ಮಡಿದರು ಮಣ್ಣಲ್ಲು ನಿನ್ನ ನೆನಪೆ ಸಾಗುವೆನಲ್ಲ||
||ಜೊತೆಗೆ ಜೊತೆಗೆ ನೀ ಜೊತೆಗಿರಲು
ಜೊತೆಗೆ ಜೊತೆಗೆ ನೀ ಜೊತೆಗಿರಲು||

Jothege Jothege song lyrics from Kannada Movie Prema Swara starring SLN, Vijaya Ranjini, Nirosha, Lyrics penned by Shiva Rathna Sung by Deepak Blue, Nithya, Music Composed by Kamalesh P A, film is Directed by SLN and film is released on 2020