-
ಮುದ್ದಾಗಿ ನನ್ನ ಸೆಳೆದು ಖುದ್ದಾಗಿ ಮನದೆ ಇಳಿದು
ಸದ್ದಾಗಿ ಜೀವ ಸೇರಿದೆ
ಕಣ್ಮುಚ್ಚಿ ದೇವರ ನಮಿಸಿ ಕಣ್ಬಿಟ್ಟೆ ನಿನ್ನೆ ಸ್ಮರಿಸಿ
ಕಣ್ಮುಂದೆ ನೀನೆ ದೇವತೆ
ಬಂದು ನೀನೆ ನನ್ನ ಜೀವಭಾಗವಾಗಿ ತಂದೆ
ನೀ ನವಸಂತೋಷವ
ಹೋದೆನೆ ನಿನ್ನ ಮುದ್ದಾದ ಮೋರೆ ತೋರೆ ಮತ್ತೆ
ನೀ ತಂದೆ ಮರುಜೀವವ
ಮನಸ್ಸಾರೆ ಮೂಡಿದೆ ಮನಸ್ಸೂರೆ ಮಾಡಿದೆ
ಮನಸ್ಸೆಲ್ಲ ನೀನೆ ತುಂಬಿದೆ
ಸರಿಯಾಗಿ ಸೇರಿದೆ ಸರಿದಾರಿ ತೋರಿದೆ
ಸವಿಯಾದ ಪ್ರೀತಿ ನೀಡಿದೆ
ಮುದ್ದಾಗಿ ನನ್ನ ಸೆಳೆದು ಖುದ್ದಾಗಿ ಮನದೆ ಇಳಿದು
ಸದ್ದಾಗಿ ಜೀವ ಸೇರಿದೆ
ಕಣ್ಮುಚ್ಚಿ ದೇವರ ನಮಿಸಿ ಕಣ್ಬಿಟ್ಟೆ ನಿನ್ನೆ ಸ್ಮರಿಸಿ
ಕಣ್ಮುಂದೆ ನೀನೆ ದೇವತೆ
ಬೇರೇನು ಬೇಡದಂತೆ ನಿನ್ನನ್ನೆ ನೋಡುವಾಗ
ನೀನಾದೆ ಜೀವ ಲಹರಿ
ಏಕಾಂತ ಬೀಗೊವಾಗ ಜೀವಂತ ಸಾಯುವಾಗ
ನೀ ನಿಂತೆ ಪ್ರಾಣ ಸವರಿ
ಇನ್ನು ಜೀವ ಜಾರಿಹೂವಾಗಿದೆ ಹೂವು ನಿನ್ನಿಂದ ನೂರಾಗಿದೆ
ಇಲ್ಲೆ ಎಲ್ಲೊ ನಿಂತು ನೀ ಕೂಗಿದೆ ಕೂಗು ನನ್ನಲ್ಲು ಜೋರಾಗಿದೆ
ಮನಸ್ಸಾರೆ ಮೂಡಿದೆ ಮನಸ್ಸೂರೆ ಮಾಡಿದೆ
ಮನಸ್ಸೆಲ್ಲ ನೀನೆ ತುಂಬಿದೆ
ಸರಿಯಾಗಿ ಸೇರಿದೆ ಸರಿದಾರಿ ತೋರಿದೆ
ಸವಿಯಾದ ಪ್ರೀತಿ ನೀಡಿದೆ
ಜೀವಂತ ಸುಟ್ಟರೂನು ಹಂಗಂತ ಸತ್ತರೂನು
ಒಂದಾಗೊ ಪುಣ್ಯವಿರಲಿ
ಆ ಬಾನು ಬಾಗಲೇನು ಈ ಭೂಮಿ ನಿಲ್ಲಲೇನು
ಒಂದಾಗೊ ಸಾವೆ ಮುಂದಿರಲಿ
ಕೂಗಿ ಹೇಳು ಹುಚ್ಚು ಹೆಚ್ಚಾಗಿದೆ ಹೇಳು ನಿನ್ನಲ್ಲಿ ಏನಾಗಿದೆ
ಕೂಡಿ ಬಾಳೊ ಆಸೆ ಹಚ್ಚಾಗಿದೆ ಬಾಳು ನಿನ್ನಿಂದ ಹೂವಾಗಿದೆ

Muddaagi Nanna Seledu song lyrics from Kannada Movie Prema Swara starring SLN, Vijaya Ranjini, Nirosha, Lyrics penned by Shiva Rathna Sung by Usha Navaneeth, Suchith Suresan, Music Composed by Kamalesh P A, film is Directed by SLN and film is released on 2020