-
ಪ್ರೇಮ ತಾಳಕ್ಕೆ ಝುಝೂ ಝುಝೂ
ಮುದ್ದು ಮೇಳಕ್ಕೆ ಝುಝೂ ಝುಝೂ
ಮತ್ತಾಯಿತು
ರಂಗು ರಾಗಕ್ಕೆ ಝುಝೂ ಝುಝೂ
ಗುಂಗು ತಂದಾಗ ಝುಝೂ ಝುಝೂ
ಮೆಚ್ಚಾಯಿತು
ಹಾಲು ಚೆಲ್ಲೊ ವೇಳೆಯಾಯಿತು
ಅನುರಾಗ ಅಲೆಯಾಯಿತು
ಹಾಲು ಚೆಲ್ಲೊ ವೇಳೆಯಾಯಿತು
ಅನುರಾಗ ಅಲೆಯಾಯಿತು
ಪ್ರೇಮ ತಾಳಕ್ಕೆ ಝುಝೂ ಝುಝೂ
ಮುದ್ದು ಮೇಳಕ್ಕೆ ಝುಝೂ ಝುಝೂ
ಮತ್ತಾಯಿತು
ಕನವರಿಕೆ ಮನವರಿಕೆ ಕವಿಮನಕ್ಕೆ ಸವಿಮನಕ್ಕೆ
ಮುತ್ತಿಗೆ ಮುತ್ತಿಗೆ ಹಾಕೋದಕ್ಕೆ
ಚುಂಬನ ತುಂಬಿದ ಮನ್ಮಥ ರಾಜ್ಯಕ್ಕೆ ರಾಣಿ ನೀನೇನೆ
ಚೆಲುವೊಳಗೆ ಒಲವೊಳಗೆ ಎದೆಯೊಳಗೆ ಸವಿ ಅಡುಗೆ
ಚಪ್ಪರ ಚಾಮರ ತೂಗೋದಕ್ಕೆ
ಕಂಪನ ತುಂಬಿದ ಅಪ್ಸರೆ ರಾಜ್ಯಕ್ಕೆ ರಾಜ ನೀನೇನೆ
ಮಂಜು ಮೈಗೆ ಸೋಕಿತು ಆಸೆ ಅರ್ಥ ಕೇಳಿತು
ಪ್ರೀತಿ ಮಾತ್ರ ಮೌನ ತೋರಿತು
ಅಂದ ಚಿನ್ನವಾಯಿತು ಚಂದ ಕನ್ನವಾಯಿತು
ಮಲ್ಲೆ ಮೊಗ್ಗು ಅರಳಿ ಹೋಯಿತು
ಕೆಂಪು ಕೆಂಪು ಕೆನ್ನೆ ಆಹಹ ಜೇನ ದೊನ್ನೆ
ತಿಂದು ತೇಗೊ ಮೋಹ ಮೂಡಿತು
||ರಂಗು ರಾಗಕ್ಕೆ ಝುಝೂ ಝುಝೂ
ಗುಂಗು ತಂದಾಗ ಝುಝೂ ಝುಝೂ
ಮೆಚ್ಚಾಯಿತು
ಹಾಲು ಚೆಲ್ಲೊ ವೇಳೆಯಾಯಿತು
ಅನುರಾಗ ಅಲೆಯಾಯಿತು||
ನಗೆನಗೆಯ ಮಹಲೊಳಗೆ ವಧುವರರ ಮನೆಯೊಳಗೆ
ಚೈತ್ರದ ಜೋಡಿ ನಾವೆ ತಾನೆ
ಗಲ್ಲದ ಮೇಲಿನ ಬಾಯಿಗೆ ಬೆಲ್ಲದ ಮಾತು ನೀನೇನೆ
ಪಿಳಿಪಿಳಿಯ ಕಣ್ಣೊಳಗೆ ಕುಣಿಕುಣಿವ ಹೆಣ್ಣೊಳಗೆ
ನಾಡಿಯ ಮೋಡಿಯ ಸೆಳೆತ ನೀನೆ
ಕಾಲಿಗೆ ಉಂಗುರ ಹಾಕಿದ ಚಂದಿರ ನೀನು ನಾನೇನೆ
ವೇಣುಗಾನ ಮಾಡಲೆ ಹಂಸನಾದ ತುಂಬಲೆ
ಎದೆಯ ಒಳಗೆ ನೀನೆ ಚಂಚಲೆ
ನವ್ಯ ಕಾವ್ಯವಾಗಲಿ ಪ್ರೇಮತುಂಬಿ ಕೂಗಲಿ
ನಿನ್ನ ಒಳಗೆ ಸೇರಿಹೋದೆನೆ
ಸುತ್ತಲೆಲ್ಲ ಮಬ್ಬು ಮೈಯ್ಯಲೆಲ್ಲ ಕಬ್ಬು ತಬ್ಬಿಕೊಂಡು ಹೀರಿ ಹಾಡಲೆ
||ಪ್ರೇಮ ತಾಳಕ್ಕೆ ಝುಝೂ ಝುಝೂ
ಮುದ್ದು ಮೇಳಕ್ಕೆ ಝುಝೂ ಝುಝೂ
ಮತ್ತಾಯಿತು
ಹಾಲು ಚೆಲ್ಲೊ ವೇಳೆಯಾಯಿತು
ಅನುರಾಗ ಅಲೆಯಾಯಿತು||
-
ಪ್ರೇಮ ತಾಳಕ್ಕೆ ಝುಝೂ ಝುಝೂ
ಮುದ್ದು ಮೇಳಕ್ಕೆ ಝುಝೂ ಝುಝೂ
ಮತ್ತಾಯಿತು
ರಂಗು ರಾಗಕ್ಕೆ ಝುಝೂ ಝುಝೂ
ಗುಂಗು ತಂದಾಗ ಝುಝೂ ಝುಝೂ
ಮೆಚ್ಚಾಯಿತು
ಹಾಲು ಚೆಲ್ಲೊ ವೇಳೆಯಾಯಿತು
ಅನುರಾಗ ಅಲೆಯಾಯಿತು
ಹಾಲು ಚೆಲ್ಲೊ ವೇಳೆಯಾಯಿತು
ಅನುರಾಗ ಅಲೆಯಾಯಿತು
ಪ್ರೇಮ ತಾಳಕ್ಕೆ ಝುಝೂ ಝುಝೂ
ಮುದ್ದು ಮೇಳಕ್ಕೆ ಝುಝೂ ಝುಝೂ
ಮತ್ತಾಯಿತು
ಕನವರಿಕೆ ಮನವರಿಕೆ ಕವಿಮನಕ್ಕೆ ಸವಿಮನಕ್ಕೆ
ಮುತ್ತಿಗೆ ಮುತ್ತಿಗೆ ಹಾಕೋದಕ್ಕೆ
ಚುಂಬನ ತುಂಬಿದ ಮನ್ಮಥ ರಾಜ್ಯಕ್ಕೆ ರಾಣಿ ನೀನೇನೆ
ಚೆಲುವೊಳಗೆ ಒಲವೊಳಗೆ ಎದೆಯೊಳಗೆ ಸವಿ ಅಡುಗೆ
ಚಪ್ಪರ ಚಾಮರ ತೂಗೋದಕ್ಕೆ
ಕಂಪನ ತುಂಬಿದ ಅಪ್ಸರೆ ರಾಜ್ಯಕ್ಕೆ ರಾಜ ನೀನೇನೆ
ಮಂಜು ಮೈಗೆ ಸೋಕಿತು ಆಸೆ ಅರ್ಥ ಕೇಳಿತು
ಪ್ರೀತಿ ಮಾತ್ರ ಮೌನ ತೋರಿತು
ಅಂದ ಚಿನ್ನವಾಯಿತು ಚಂದ ಕನ್ನವಾಯಿತು
ಮಲ್ಲೆ ಮೊಗ್ಗು ಅರಳಿ ಹೋಯಿತು
ಕೆಂಪು ಕೆಂಪು ಕೆನ್ನೆ ಆಹಹ ಜೇನ ದೊನ್ನೆ
ತಿಂದು ತೇಗೊ ಮೋಹ ಮೂಡಿತು
||ರಂಗು ರಾಗಕ್ಕೆ ಝುಝೂ ಝುಝೂ
ಗುಂಗು ತಂದಾಗ ಝುಝೂ ಝುಝೂ
ಮೆಚ್ಚಾಯಿತು
ಹಾಲು ಚೆಲ್ಲೊ ವೇಳೆಯಾಯಿತು
ಅನುರಾಗ ಅಲೆಯಾಯಿತು||
ನಗೆನಗೆಯ ಮಹಲೊಳಗೆ ವಧುವರರ ಮನೆಯೊಳಗೆ
ಚೈತ್ರದ ಜೋಡಿ ನಾವೆ ತಾನೆ
ಗಲ್ಲದ ಮೇಲಿನ ಬಾಯಿಗೆ ಬೆಲ್ಲದ ಮಾತು ನೀನೇನೆ
ಪಿಳಿಪಿಳಿಯ ಕಣ್ಣೊಳಗೆ ಕುಣಿಕುಣಿವ ಹೆಣ್ಣೊಳಗೆ
ನಾಡಿಯ ಮೋಡಿಯ ಸೆಳೆತ ನೀನೆ
ಕಾಲಿಗೆ ಉಂಗುರ ಹಾಕಿದ ಚಂದಿರ ನೀನು ನಾನೇನೆ
ವೇಣುಗಾನ ಮಾಡಲೆ ಹಂಸನಾದ ತುಂಬಲೆ
ಎದೆಯ ಒಳಗೆ ನೀನೆ ಚಂಚಲೆ
ನವ್ಯ ಕಾವ್ಯವಾಗಲಿ ಪ್ರೇಮತುಂಬಿ ಕೂಗಲಿ
ನಿನ್ನ ಒಳಗೆ ಸೇರಿಹೋದೆನೆ
ಸುತ್ತಲೆಲ್ಲ ಮಬ್ಬು ಮೈಯ್ಯಲೆಲ್ಲ ಕಬ್ಬು ತಬ್ಬಿಕೊಂಡು ಹೀರಿ ಹಾಡಲೆ
||ಪ್ರೇಮ ತಾಳಕ್ಕೆ ಝುಝೂ ಝುಝೂ
ಮುದ್ದು ಮೇಳಕ್ಕೆ ಝುಝೂ ಝುಝೂ
ಮತ್ತಾಯಿತು
ಹಾಲು ಚೆಲ್ಲೊ ವೇಳೆಯಾಯಿತು
ಅನುರಾಗ ಅಲೆಯಾಯಿತು||
Prema Thalakke song lyrics from Kannada Movie Prema Simhasana starring Jaggesh, Shivaranjini, Sindhuja, Lyrics penned bySung by S P Balasubrahmanyam, Suma, Music Composed by V Manohar, film is Directed by S V Prasad and film is released on 1994