Video:
ಸಂಗೀತ ವೀಡಿಯೊ:

LYRIC

-
ಡಿಂಗು ಡಾಂಗು ಡಿಂಗು ಡಾಂಗು ಬರ‍್ರಿ ಬರ‍್ರಿ ಇಲ್ಲೆ ಆಡುವ
ಟೀನ ಮೀನ ಸೋನ ಲೀನ ರೂಲ್ಸು ಗೀಲ್ಸು ಬ್ರೇಕು ಮಾಡುವ
21st ಸೆಂಚುರಿಯ ಸ್ಟೈಲು ಇಷ್ಟು ದಿವಸ ಆಗ್ಲೆ ಇಲ್ಲ ಫೇಲು
ನಮ್ಮ ಗ್ರೌಂಡಿದು ಎಂ ಜಿ ರೋಡು ಎಲ್ಲೆಲ್ಲು ನಾವೆ ಲೀಡು
ದಿನಾಲೂ ಖುಷಿ ಪಡು ಕಮಾನ್‌

ಹೇ ತಿನ್ನೊ ಅನ್ನ ಕನ್ನಡನೆ ಭಾಷೆ ಮಾತ್ರ ಮರೆತೆಯೇನೆ ಅಯ್ಯೊ
ಇಲ್ಲಿ ನೀರು ಕುಡಿದು ಕೂಡ ಅಮೇರಿಕಾದ ಭಂಗಿ ಏನೆ ಅಯ್ಯೊ
ಯಾರು ಗೂಂಡ ನೀನು ಇದೇನೆ ನನ್ನ ಗ್ರೌಂಡು ಆಡೋಕೆ ಜಾಗ ನಂಗೆ ಇಲ್ಲಿ
ಪ್ರಾಯ ಸೊಕ್ಕಿದಾಗ ನಿಧಾನ ಮಾಡು ವೇಗ ತಿಳಿದೆ ಎಡವಿ ಬಿದ್ದಿಯ
ಸರಕಾರವೆ ನನ್ನ ಕೈಲಿ ನೀನ್ಯಾವನೊ ಲೆಕ್ಕ ಇಲ್ಲಿ
ನಿನ್ನ ಬಣ್ಣವ ಮುಚ್ಚಿಕೊ ಬಾಯಿಯ ಬಿಟ್ಟರೆ ಹುಷಾರ್‌
ಡಿಂಗು ಡಾಂಗು ಡಿಂಗು ಡಾಂಗು ರೂಲ್ಸು ಗೀಲ್ಸು ಬ್ರೇಕು ಮಾಡುವೆ
ದೊಂಬರಾಟ ನಡೆಯದಿಲ್ಲಿ ನಿನ್ನ ಜಾಗ ಅಡಿಗೆಮನೆಯಲಿ ಅಡಿಗೆ ಮನೆಯಲಿ
 
ಎಂ ಜಿ ರೋಡು ಸ್ಟೈಲು ನೋಡು ಹೇರ್‌ ಸ್ಟೈಲು ಕೋಳಿ ಗೂಡು ಅಯ್ಯೊ
ನೂರು ಕೆಜಿ ಜಂಭ ನೋಡು ನಾರಿ ಕುಲಕ್ಕೆ ಮಾರಿ ನೀನು ಅಯ್ಯಯ್ಯಯ್ಯೊ
ಆಹ ಜಂಭ ಕೋಳಿ ಕಿಲಾಡಿ ತಂಟೆ ಮಾರಿ ಚಂಬಲ್‌ನ ಕಣಿವೆ ರಾಜ ಅಯ್ಯೊ
ಓಹೊ ಮಂಗಳಾರತಿ ಓಹೊಹೊ ನಿನ್ನ ಪೂರ್ತಿ ಮಾಡ್ತೀನಿ ಡಬಲ ದೋಣಿಯ
ಬಳಿ ಬಂದರು ಭಂಡಕೋರ ನನ್ನೇನನು ಮಾಡಲಾರ
ಚಳಿಯಂದರೆ ಬೆಚ್ಚಗೆ ಮುಟ್ಟು ಬಾ ಒತ್ತು ಬಾ ಡಗಾರ್‌
 
ಡಿಂಗು ಡಾಂಗು ಡಿಂಗು ಡಾಂಗು ಬನ್ನಿ ಕಾರ ಸೇವೆ ಮಾಡುವ
ಕಾನೂನನ್ನುಮುರಿಯೋರನ್ನು ಹಣ್ಣನೀರುಗಾಯಿ ಮಾಡುವ
21st ಸೆಂಚುರಿಯ ಸ್ಟೈಲು ಇಷ್ಟು ಬೇಗ ನಮ್ಮ ಮುಂದೆ ಫೇಲು
ಇದು ಗಾಂಧಿಯು ತುಳಿದ ರೋಡು ಎಲ್ಲೆಲ್ಲು ಶಾಂತಿ ಲೀಡು
ದಿನಾಲು ಖುಷಿ ಪಡು

Ding Dong song lyrics from Kannada Movie Prema Simhasana starring Jaggesh, Shivaranjini, Sindhuja, Lyrics penned bySung by S P Balasubrahmanyam, Chithra, Music Composed by V Manohar, film is Directed by S V Prasad and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ