Chanchala Mani Lyrics

in Prema Simhasana

Video:

LYRIC

-
ಏ ಚಂಚಲಮಣಿ ಏ ಸೊಕ್ಕಿನಗಣಿ
ಊರಿಗೊಬ್ಳೆ ಸುಂದರಿ ಅಲ್ಲ ಕೇಳೆ ಗುಗ್ಗರಿ
ಖಾಲಿ ಖಾಲಿ ಮಂಕರಿ
ಊರಿಗೊಬ್ಳೆ ಪೋಕರಿ ನಾಲ್ಕು ಜನರ ಕಣ್ಣುರಿ
ಲೈಫೆ ಸಪ್ಲಿಮೆಂಟರಿ
ಕರೆಯದೇನೆ ಇಲ್ಲಿ ಬಂದ ಮಂಕಿ ನಿನಗೆ ಪೂಜೆ ಇದುವೆ
ಪೊಗರು ಕರಗಿಸಲು ಮಾಡ್ತೀನ್‌ ನಿಂಗೆ ಸಿಂಗ ಮಂಗ ಮದುವೆ
ತಂದಾನ ತಂದಾನ ವೈಯ್ಯಾರ ಕಂಡೆ ನಾ
ಲಿಪ್ಪೊ ಲಿಪ್ಪೊ ಸಿಪ್ಪು
ಓಯ್‌ ಲಿಪ್ಪೊ ಲಿಪ್ಪೊ ಸಿಪ್ಪು
ಚಂಚಲಮಣಿ ಏ ಸೊಕ್ಕಿನಗಣಿ
 
ನಿನ್ನ ಫಾರಿನ್‌ ಶೋಕಿ ಇದು ಯಾಕೆ ಪ್ಯಾಂಕಿ
ನಿನ್ನ ಫ್ರೆಂಡ್ಸು ಯಾರೊ ಬರಿ ಮಂಕಿ ಡಾಂಕಿ
ಈ ದೇಶ ನಿಮ್ಮಂತ ಹುಡುಗೀರಿಂದ
ಹಾಳಾಯ್ತು ಈ ಪಾಟಿ ಫ್ಯಾಷನ್ನಿಂದ
ರೋಮ ರೋಮದಲ್ಲಿ ಅಹಂಕಾರನೆ
ಪಬ್ಲಿಕ್‌ ಅನ್ನ ತಿಂದು ಕೊಬ್ಬೇನೆ
ಕೆಟ್‌ ಚಾಳಿ ಸಂಸ್ಕೃತಿ ಶೇಕು ಬೇಕು ಪ್ಯಾಕು
 
||ಚಂಚಲಮಣಿ ಏ ಸೊಕ್ಕಿನಗಣಿ||
 
ಇದು ಕನ್ನಡ ನಾಡು ನಿನ್ನದೆಂತ ಪಾಡು
ದಿಸ್‌ ಹಾರಿಬಲ್‌ ಲಂಗ್ವೇಜ್‌ ಈಸ್‌ ನಾಟ್‌ ಟು ಕಾಲೇಜ್
ಸಂಸ್ಕಾರ ಕಲಿಯಮ್ಮ ಓ ಹೆಮ್ಮಾರಿ
ಆಚಾರ ತಿಳಿಯಮ್ಮ ಏ ವೈಯ್ಯಾರಿ
ಭಾರಿ ರೋಡಿನಲ್ಲಿ ಸ್ಪೀಡೊ ಸ್ಪೀಡು
ಭಾರಿ ಜೋರಿನಲ್ಲಿ ದೌಡೊ ದೌಡು
ಅಂದ ಹಾರಿ ಹೋದರೆ ವೇಸ್ಟು ನಿನ್ನ ಲೈಫು
 
||ಏ ಚಂಚಲಮಣಿ ಏ ಸೊಕ್ಕಿನಗಣಿ
ಊರಿಗೊಬ್ಳೆ ಸುಂದರಿ ಅಲ್ಲ ಕೇಳೆ ಗುಗ್ಗರಿ
ಖಾಲಿ ಖಾಲಿ ಮಂಕರಿ
ಊರಿಗೊಬ್ಳೆ ಪೋಕರಿ ನಾಲ್ಕು ಜನರ ಕಣ್ಣುರಿ
ಲೈಫೆ ಸಪ್ಲಿಮೆಂಟರಿ
ಕರೆಯದೇನೆ ಇಲ್ಲಿ ಬಂದ ಮಂಕಿ ನಿನಗೆ ಪೂಜೆ ಇದುವೆ
ಪೊಗರು ಕರಗಿಸಲು ಮಾಡ್ತೀನ್‌ ನಿಂಗೆ ಸಿಂಗ ಮಂಗ ಮದುವೆ
ತಂದಾನ ತಂದಾನ ವೈಯ್ಯಾರ ಕಂಡೆ ನಾ
ಲಿಪ್ಪೊ ಲಿಪ್ಪೊ ಸಿಪ್ಪು
ಓಯ್‌ ಲಿಪ್ಪೊ ಲಿಪ್ಪೊ ಸಿಪ್ಪು||

Chanchala Mani song lyrics from Kannada Movie Prema Simhasana starring Jaggesh, Shivaranjini, Sindhuja, Lyrics penned bySung by S P Balasubrahmanyam, Chithra, Music Composed by V Manohar, film is Directed by S V Prasad and film is released on 1994