-
ಆಗಸದಿ ಸೂರ್ಯನು ಸಂಜೆ ಮುಳುಗುವ
ಹಗಲಿನಲು ಚಂದ್ರನು ಇದ್ದರು ಮಸುಕಿರುವ
ಓ ಎಳೆ ಹೂವೆ ನೀನೇಕೆ ದುಡುಕುವೆ
ಈ ಬಾಳೆಲ್ಲ ಮೂರೆ ದಿನ ಅಲ್ಲವೆ
ಓ ಎಳೆ ಹೂವೆ ನೀನೇಕೆ ದುಡುಕುವೆ
ಈ ಬಾಳೆಲ್ಲ ಮೂರೆ ದಿನ ಅಲ್ಲವೆ
ಪೂಜೆಯ ಹೂವಿನ ಮೈಯ್ಯಿಗೆ ಮೈಲಿಗೆ ಆಗದು ಮಲ್ಲಿಗೆಯೆ
ದುಡುಕುತ ಬಾಳಲಿ ನಲುಗದಿರಮ್ಮ ಎಂದಿಗು ಬಾಡದೆಯೆ
ಓ ಎಳೆ ಹೂವೆ ನೀನೇಕೆ ದುಡುಕುವೆ
ಈ ಬಾಳೆಲ್ಲ ಮೂರೆ ದಿನ ಅಲ್ಲವೆ
ಆಕಾಶದ ಪೂರ ಮಸುಕಲ್ಲವೆ
ಆ ಬಾನು ಆ ಚಂದ್ರ ನಗುತಿಲ್ಲವೆ
ಊರೆಲ್ಲವ ಹೊತ್ತ ಭೂತಾಯಿಯು
ಜೋಕಾಲಿ ಸುವ್ವಾಲಿ ಮರೆತಿಲ್ಲವೆ
ಬಿಡು ಯೋಚನೆ ಸುಡು ಯಾತನೆ
ನಡು ವೇದನೆಯ ಬಿಟ್ಟಿರಬೇಡವೆ
||ಓ ಎಳೆ ಹೂವೆ ನೀನೇಕೆ ದುಡುಕುವೆ
ಈ ಬಾಳೆಲ್ಲ ಮೂರೆ ದಿನ ಅಲ್ಲವೆ||
ಕಲ್ಲನ್ನು ಕಡೆದಾಗ ಕಲೆಯಲ್ಲವೆ
ಹೊನ್ನನು ತೇಯ್ದಾಗ ಹೊಳಪಲ್ಲವೆ
ಮುಳ್ಳಿಲ್ಲದೆ ಹೂವು ನಗಲಾರದೆ
ಬೇವಿಲ್ಲದೆ ಮಾವು ಸಿಗಲಾರದೆ
ನಗು ನಲ್ಲೆಯೆ ಮಗು ಮಲ್ಲೆಯೆ
ನನ್ನ ತುಂಬು ಪ್ರೇಮ ನಂಬಿರಬೇಡವೆ
||ಓ ಎಳೆ ಹೂವೆ ನೀನೇಕೆ ದುಡುಕುವೆ
ಈ ಬಾಳೆಲ್ಲ ಮೂರೆ ದಿನ ಅಲ್ಲವೆ||
||ಓ ಎಳೆ ಹೂವೆ ನೀನೇಕೆ ದುಡುಕುವೆ
ಈ ಬಾಳೆಲ್ಲ ಮೂರೆ ದಿನ ಅಲ್ಲವೆ||
-
ಆಗಸದಿ ಸೂರ್ಯನು ಸಂಜೆ ಮುಳುಗುವ
ಹಗಲಿನಲು ಚಂದ್ರನು ಇದ್ದರು ಮಸುಕಿರುವ
ಓ ಎಳೆ ಹೂವೆ ನೀನೇಕೆ ದುಡುಕುವೆ
ಈ ಬಾಳೆಲ್ಲ ಮೂರೆ ದಿನ ಅಲ್ಲವೆ
ಓ ಎಳೆ ಹೂವೆ ನೀನೇಕೆ ದುಡುಕುವೆ
ಈ ಬಾಳೆಲ್ಲ ಮೂರೆ ದಿನ ಅಲ್ಲವೆ
ಪೂಜೆಯ ಹೂವಿನ ಮೈಯ್ಯಿಗೆ ಮೈಲಿಗೆ ಆಗದು ಮಲ್ಲಿಗೆಯೆ
ದುಡುಕುತ ಬಾಳಲಿ ನಲುಗದಿರಮ್ಮ ಎಂದಿಗು ಬಾಡದೆಯೆ
ಓ ಎಳೆ ಹೂವೆ ನೀನೇಕೆ ದುಡುಕುವೆ
ಈ ಬಾಳೆಲ್ಲ ಮೂರೆ ದಿನ ಅಲ್ಲವೆ
ಆಕಾಶದ ಪೂರ ಮಸುಕಲ್ಲವೆ
ಆ ಬಾನು ಆ ಚಂದ್ರ ನಗುತಿಲ್ಲವೆ
ಊರೆಲ್ಲವ ಹೊತ್ತ ಭೂತಾಯಿಯು
ಜೋಕಾಲಿ ಸುವ್ವಾಲಿ ಮರೆತಿಲ್ಲವೆ
ಬಿಡು ಯೋಚನೆ ಸುಡು ಯಾತನೆ
ನಡು ವೇದನೆಯ ಬಿಟ್ಟಿರಬೇಡವೆ
||ಓ ಎಳೆ ಹೂವೆ ನೀನೇಕೆ ದುಡುಕುವೆ
ಈ ಬಾಳೆಲ್ಲ ಮೂರೆ ದಿನ ಅಲ್ಲವೆ||
ಕಲ್ಲನ್ನು ಕಡೆದಾಗ ಕಲೆಯಲ್ಲವೆ
ಹೊನ್ನನು ತೇಯ್ದಾಗ ಹೊಳಪಲ್ಲವೆ
ಮುಳ್ಳಿಲ್ಲದೆ ಹೂವು ನಗಲಾರದೆ
ಬೇವಿಲ್ಲದೆ ಮಾವು ಸಿಗಲಾರದೆ
ನಗು ನಲ್ಲೆಯೆ ಮಗು ಮಲ್ಲೆಯೆ
ನನ್ನ ತುಂಬು ಪ್ರೇಮ ನಂಬಿರಬೇಡವೆ
||ಓ ಎಳೆ ಹೂವೆ ನೀನೇಕೆ ದುಡುಕುವೆ
ಈ ಬಾಳೆಲ್ಲ ಮೂರೆ ದಿನ ಅಲ್ಲವೆ||
||ಓ ಎಳೆ ಹೂವೆ ನೀನೇಕೆ ದುಡುಕುವೆ
ಈ ಬಾಳೆಲ್ಲ ಮೂರೆ ದಿನ ಅಲ್ಲವೆ||