Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಡು : ಹೇ ಹುಡುಗಿ    ಬೆಡಗಿ
            ಹೇಳೂ ಏನಾಯ್ತು
ಹೆಣ್ಣು : ಅಯ್ಯಯ್ಯೋ ನನ್ನ ಹೃದಯ
              ಎಲ್ಲೋ ಕಳೆದೋಯ್ತು
             ಇಲ್ಲು ಇಲ್ಲ   ಅಲ್ಲು ಇಲ್ಲಾ
             ಹೋಗು ರಾಮ ರಾಮ 
            ಮಾತು ಎಲ್ಲು ಇಲ್ಲ
           ಹೇ ಹುಡುಗ ತುಡುಗ ಹೇಳು ಏನಾಯ್ತು
ಗಂಡು : ನಿನ್ನಂತೆ  ನನ್ನ ಹೃದಯ
             ಎಲ್ಲೋ ಕಳೆದೋಯ್ತು
             ಇಲ್ಲು ಇಲ್ಲ ಓ ಅಲ್ಲು ಇಲ್ಲ
            ಶಿವಶಿವ ಅದು ಎಲ್ಲು ಇಲ್ಲ
            ಹುಡುಕು ನೀ ನನ್ನ ಹೃದಯವ
           ನಾ ಹುಡುಕುವೆ ನಿನ್ನ ಹೃದಯವ

ಹೆಣ್ಣು : ಹುಡುಗ ಹುಡುಗಿಯ ಹುಡುಕುವನು
              ಹಿಂಬಾಲಿಸುತ ನಡೆಯುವನು 
ಗಂಡು : ಹುಡುಗಿ ಹುಡುಗನ ಹುಡುಕುವಳು
              ನಾಚಿಕೆ ನಾಟಕವಾಡುವಳು 
ಹೆಣ್ಣು : ಹರೆಯವು ಕೆಣಕಲು ಮನಸುಗಳ
                ಒಲವಿನ ಸವಿಯನು ಹುಡುಕುವಳು 
ಗಂಡು : ಆತುರ ಕಾತರ
               ಆತುರ ಕಾತರ ಉದ್ವೇಗ 
              ಬಿಸಿಬಿಸಿ  ಉಸಿರಿನ ಆ ವೇಗ 
ಹೆಣ್ಣು : ಸೋಕುವ ತಾಕುವ  
              ಸೋಕುವ ತಾಕುವ  ಬಯಕೆಯು
              ತುಟಿಗಳ ಬೆಸೆಯುವ ತವಕವು 
ಗಂಡು : ಪ್ರೇಮಾ  ಅಂದರೆ ಇದೇನಾ
ಹೆಣ್ಣು : ಆಹಾ ಎಂಥ ರೋಮಾಂಚನ 
 
||ಗಂಡು : ಹೇ  ಹುಡುಗಿ    ಬೆಡಗಿ ಹೇಳು ಏನಾಯ್ತು
ಹೆಣ್ಣು : ಅಯ್ಯಯ್ಯೋ ನನ್ನ ಹೃದಯ ಎಲ್ಲೋ ಸೇರೋಯ್ತು
              ಇಲ್ಲು ಇಲ್ಲ ಅಲ್ಲು ಇಲ್ಲ
               ರಾಮ ರಾಮ ಅದೂ ಎಲ್ಲು ಇಲ್ಲ
               ಹುಡುಕು ನೀ ನನ್ನ ಹೃದಯವ
               ನಾ ಹುಡುಕುವೆ ನಿನ್ನ ಹೃದಯವ||
 
ಗಂಡು : ಹುಡುಕಿ ಕೊಡುವೆನು ಹೃದಯವನು
              ಏನು ಕೊಡುವೆ ನೀ ಬದಲಾಗಿ 
              ಹುಡುಕಿ ಕೊಡುವೇನು ಹೃದಯವನು
               ಏನು ಕೊಡುವೆ ನೀ ಬದಲಾಗಿ
ಹೆಣ್ಣು : ಉಡುಗೊರೆಯಾಗಿ ನಾ ಕೊಡುವೆ
               ನನ್ನ ಹೃದಯವ ನಿನಗಾಗಿ 
ಗಂಡು : ನಿನ್ನಯ ಹೃದಯವೆ
              ನಿನ್ನಯ ಹೃದಯವು ನನ್ನಲ್ಲಿದೆ
ಹೆಣ್ಣು : ನಿನ್ನ ಹೃದಯವು ನನ್ನಲ್ಲಿದೆ
ಗಂಡು : ಸಿಕ್ಕಿದೆ   ಕೈಯಿಗೆ   ಸಿಕ್ಕಿದೆ  ಕೈಯಿಗೆ
               ಲೇ  ಕಳ್ಳಿ 
ಹೆಣ್ಣು : ನೀನು ಕಳ್ಳನೆ   ಮಲ್ಲ
ಹೆಣ್ಣು : ಪ್ರೀತಿಯ ಬೆಸುಗೆ ಇದೇನ 
ಗಂಡು : ಆಹಾ ಎಂಥ ರೋಮಾಂಚನ 
 
ಹೆಣ್ಣು : ಹೇ ಹುಡುಗ ತುಡುಗ ಹೇಳು ಏನಾಯ್ತು 
ಗಂಡು : ನಿನ್ನ ಹೃದಯ ನನ್ನ ಹೃದಯ ಸೇರಿ ಒಂದಾಯ್ತು

-
ಗಂಡು : ಹೇ ಹುಡುಗಿ    ಬೆಡಗಿ
            ಹೇಳೂ ಏನಾಯ್ತು
ಹೆಣ್ಣು : ಅಯ್ಯಯ್ಯೋ ನನ್ನ ಹೃದಯ
              ಎಲ್ಲೋ ಕಳೆದೋಯ್ತು
             ಇಲ್ಲು ಇಲ್ಲ   ಅಲ್ಲು ಇಲ್ಲಾ
             ಹೋಗು ರಾಮ ರಾಮ 
            ಮಾತು ಎಲ್ಲು ಇಲ್ಲ
           ಹೇ ಹುಡುಗ ತುಡುಗ ಹೇಳು ಏನಾಯ್ತು
ಗಂಡು : ನಿನ್ನಂತೆ  ನನ್ನ ಹೃದಯ
             ಎಲ್ಲೋ ಕಳೆದೋಯ್ತು
             ಇಲ್ಲು ಇಲ್ಲ ಓ ಅಲ್ಲು ಇಲ್ಲ
            ಶಿವಶಿವ ಅದು ಎಲ್ಲು ಇಲ್ಲ
            ಹುಡುಕು ನೀ ನನ್ನ ಹೃದಯವ
           ನಾ ಹುಡುಕುವೆ ನಿನ್ನ ಹೃದಯವ

ಹೆಣ್ಣು : ಹುಡುಗ ಹುಡುಗಿಯ ಹುಡುಕುವನು
              ಹಿಂಬಾಲಿಸುತ ನಡೆಯುವನು 
ಗಂಡು : ಹುಡುಗಿ ಹುಡುಗನ ಹುಡುಕುವಳು
              ನಾಚಿಕೆ ನಾಟಕವಾಡುವಳು 
ಹೆಣ್ಣು : ಹರೆಯವು ಕೆಣಕಲು ಮನಸುಗಳ
                ಒಲವಿನ ಸವಿಯನು ಹುಡುಕುವಳು 
ಗಂಡು : ಆತುರ ಕಾತರ
               ಆತುರ ಕಾತರ ಉದ್ವೇಗ 
              ಬಿಸಿಬಿಸಿ  ಉಸಿರಿನ ಆ ವೇಗ 
ಹೆಣ್ಣು : ಸೋಕುವ ತಾಕುವ  
              ಸೋಕುವ ತಾಕುವ  ಬಯಕೆಯು
              ತುಟಿಗಳ ಬೆಸೆಯುವ ತವಕವು 
ಗಂಡು : ಪ್ರೇಮಾ  ಅಂದರೆ ಇದೇನಾ
ಹೆಣ್ಣು : ಆಹಾ ಎಂಥ ರೋಮಾಂಚನ 
 
||ಗಂಡು : ಹೇ  ಹುಡುಗಿ    ಬೆಡಗಿ ಹೇಳು ಏನಾಯ್ತು
ಹೆಣ್ಣು : ಅಯ್ಯಯ್ಯೋ ನನ್ನ ಹೃದಯ ಎಲ್ಲೋ ಸೇರೋಯ್ತು
              ಇಲ್ಲು ಇಲ್ಲ ಅಲ್ಲು ಇಲ್ಲ
               ರಾಮ ರಾಮ ಅದೂ ಎಲ್ಲು ಇಲ್ಲ
               ಹುಡುಕು ನೀ ನನ್ನ ಹೃದಯವ
               ನಾ ಹುಡುಕುವೆ ನಿನ್ನ ಹೃದಯವ||
 
ಗಂಡು : ಹುಡುಕಿ ಕೊಡುವೆನು ಹೃದಯವನು
              ಏನು ಕೊಡುವೆ ನೀ ಬದಲಾಗಿ 
              ಹುಡುಕಿ ಕೊಡುವೇನು ಹೃದಯವನು
               ಏನು ಕೊಡುವೆ ನೀ ಬದಲಾಗಿ
ಹೆಣ್ಣು : ಉಡುಗೊರೆಯಾಗಿ ನಾ ಕೊಡುವೆ
               ನನ್ನ ಹೃದಯವ ನಿನಗಾಗಿ 
ಗಂಡು : ನಿನ್ನಯ ಹೃದಯವೆ
              ನಿನ್ನಯ ಹೃದಯವು ನನ್ನಲ್ಲಿದೆ
ಹೆಣ್ಣು : ನಿನ್ನ ಹೃದಯವು ನನ್ನಲ್ಲಿದೆ
ಗಂಡು : ಸಿಕ್ಕಿದೆ   ಕೈಯಿಗೆ   ಸಿಕ್ಕಿದೆ  ಕೈಯಿಗೆ
               ಲೇ  ಕಳ್ಳಿ 
ಹೆಣ್ಣು : ನೀನು ಕಳ್ಳನೆ   ಮಲ್ಲ
ಹೆಣ್ಣು : ಪ್ರೀತಿಯ ಬೆಸುಗೆ ಇದೇನ 
ಗಂಡು : ಆಹಾ ಎಂಥ ರೋಮಾಂಚನ 
 
ಹೆಣ್ಣು : ಹೇ ಹುಡುಗ ತುಡುಗ ಹೇಳು ಏನಾಯ್ತು 
ಗಂಡು : ನಿನ್ನ ಹೃದಯ ನನ್ನ ಹೃದಯ ಸೇರಿ ಒಂದಾಯ್ತು

Ye Hudugi O Bedagi song lyrics from Kannada Movie Prema Prema Prema starring Suresh Raj, Sindhu, Ramya, Lyrics penned by Su Rudramurthy Shastry Sung by S P Balasubrahmanyam, Anuradha Sriram, Music Composed by Rajan-Nagendra, film is Directed by Siddalingaiah and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ