ಹಿರಿಯ ಎಂದರೆ ಹೀಗಿರಬೇಕು
ಹಿರಿಯ ಎಂದರೆ ಹೀಗಿರಬೇಕು
ವಿಶಾಲ ಹೃದಯವ ಹೊಂದಿರಬೇಕು
ಕಿರಿಯರ ಮನಸನು ಅರಿತಿರಬೇಕು
ಕಾಲಕ್ಕೆ ತಕ್ಕಂತೆ ನಡೆ ನುಡಿ ಬೇಕು
|| ಹಿರಿಯ ಎಂದರೆ ಹೀಗಿರಬೇಕು
ವಿಶಾಲ ಹೃದಯವ ಹೊಂದಿರಬೇಕು ||
ಲಾ ಲ ಲಾ ಲ ಲ ಲ ಲಾ.. . ಲಾ ಲ ಲ ಲ ಲ
ನದಿಯು ಹರಿವಂತೆ ಹೊವು ಬಿರಿವಂತೆ
ಹರೆಯಕೆ ಪ್ರೇಮ ಮೊದಲಂತೆ
ನದಿಯು ಹರಿವಂತೆ ಹೊವು ಬಿರಿವಂತೆ
ಹರೆಯಕೆ ಪ್ರೇಮ ಮೊದಲಂತೆ
ಪ್ರೇಮಿಸಿದವರನೆ ಮದುವೆ ಆದರೆ
ಸುಖ ಸಂತೊಷದ ಅಮೃಧಾರೆ
ಸುಖ ಸಂತೊಷದ ಅಮೃಧಾರೆ
ಪ್ರೇಮಿಗಳ ನೀವು ದೂರ ಮಾಡಿದರೆ
ನರಕದ ನೋವೇ ಉಡುಗೊರೆ
|| ಹಿರಿಯರು ನಮ್ಮ ಹಿರಿಯರು ಅಹಾ. .
ಹಿರಿಯ ಎಂದರೆ ಹೀಗಿರಬೇಕು
ವಿಶಾಲ ಹೃದಯವ ಹೊಂದಿರಬೇಕು
ಕಿರಿಯರ ಮನಸನು ಅರಿತಿರಬೇಕು
ಕಾಲಕ್ಕೆ ತಕ್ಕಂತೆ ನಡೆ ನುಡಿ ಬೇಕು
ಹಿರಿಯ ಎಂದರೆ ಹೀಗಿರಬೇಕು ||
ನಂನಂ ತನನಂನಂ ತನ ನಂ ನಂ. .
ಆ ಆ ಆ ಆ
ಮನವ ಒಬ್ಬರಿಗೆ ತನುವ ಒಬ್ಬರಿಗೆ
ಒಪ್ಪಿಸೆ ಅದುವೆ ವ್ಯಭಿಚಾರ
ಮೂಕ ವೇದನೆ ಉಂಡು ನಲುಗಿಹುವು
ನನ್ನಂತೆ ನೂರಾರು ಸಂಸಾರ
ಮನವ ಒಬ್ಬರಿಗೆ ತನುವ ಒಬ್ಬರಿಗೆ
ಒಪ್ಪಿಸೆ ಅದುವೆ ವ್ಯಭಿಚಾರ
ಮೂಕ ವೇದನೆ ಉಂಡು ನಲುಗಿಹುವು
ನನ್ನಂತೆ ನೂರಾರು ಸಂಸಾರ
ಜಾತಿ ಮತಗಳ ಆಸ್ತಿ ಅಂತಸ್ತಿನ
ಸ್ವಾರ್ಥಕೆ ಪ್ರೇಮಿಗಳ ಕೊಲ್ಲಬೇಡಿ
|| ಹಿರಿಯರು ನಮ್ಮ ಹಿರಿಯರು ಅಹಾ. .
ಹಿರಿಯ ಎಂದರೆ ಹೀಗಿರಬೇಕು
ವಿಶಾಲ ಹೃದಯವ ಹೊಂದಿರಬೇಕು
ಕಿರಿಯರ ಮನಸನು ಅರಿಯಲುಬೇಕು
ಕಾಲಕ್ಕೆ ತಕ್ಕಂತೆ ನಡೆ ನುಡಿ ಬೇಕು
ಹಿರಿಯ ಎಂದರೆ ಹೀಗಿರಬೇಕು
ವಿಶಾಲ ಹೃದಯವ ಹೊಂದಿರಬೇಕು
ಕಿರಿಯರ ಮನಸನು ಅರಿಯಲುಬೇಕು
ಕಾಲಕ್ಕೆ ತಕ್ಕಂತೆ ನಡೆ ನುಡಿ ಬೇಕು
ಹಿರಿಯ ಎಂದರೆ ಹೀಗಿರಬೇಕು ||
ಹಿರಿಯ ಎಂದರೆ ಹೀಗಿರಬೇಕು
ಹಿರಿಯ ಎಂದರೆ ಹೀಗಿರಬೇಕು
ವಿಶಾಲ ಹೃದಯವ ಹೊಂದಿರಬೇಕು
ಕಿರಿಯರ ಮನಸನು ಅರಿತಿರಬೇಕು
ಕಾಲಕ್ಕೆ ತಕ್ಕಂತೆ ನಡೆ ನುಡಿ ಬೇಕು
|| ಹಿರಿಯ ಎಂದರೆ ಹೀಗಿರಬೇಕು
ವಿಶಾಲ ಹೃದಯವ ಹೊಂದಿರಬೇಕು ||
ಲಾ ಲ ಲಾ ಲ ಲ ಲ ಲಾ.. . ಲಾ ಲ ಲ ಲ ಲ
ನದಿಯು ಹರಿವಂತೆ ಹೊವು ಬಿರಿವಂತೆ
ಹರೆಯಕೆ ಪ್ರೇಮ ಮೊದಲಂತೆ
ನದಿಯು ಹರಿವಂತೆ ಹೊವು ಬಿರಿವಂತೆ
ಹರೆಯಕೆ ಪ್ರೇಮ ಮೊದಲಂತೆ
ಪ್ರೇಮಿಸಿದವರನೆ ಮದುವೆ ಆದರೆ
ಸುಖ ಸಂತೊಷದ ಅಮೃಧಾರೆ
ಸುಖ ಸಂತೊಷದ ಅಮೃಧಾರೆ
ಪ್ರೇಮಿಗಳ ನೀವು ದೂರ ಮಾಡಿದರೆ
ನರಕದ ನೋವೇ ಉಡುಗೊರೆ
|| ಹಿರಿಯರು ನಮ್ಮ ಹಿರಿಯರು ಅಹಾ. .
ಹಿರಿಯ ಎಂದರೆ ಹೀಗಿರಬೇಕು
ವಿಶಾಲ ಹೃದಯವ ಹೊಂದಿರಬೇಕು
ಕಿರಿಯರ ಮನಸನು ಅರಿತಿರಬೇಕು
ಕಾಲಕ್ಕೆ ತಕ್ಕಂತೆ ನಡೆ ನುಡಿ ಬೇಕು
ಹಿರಿಯ ಎಂದರೆ ಹೀಗಿರಬೇಕು ||
ನಂನಂ ತನನಂನಂ ತನ ನಂ ನಂ. .
ಆ ಆ ಆ ಆ
ಮನವ ಒಬ್ಬರಿಗೆ ತನುವ ಒಬ್ಬರಿಗೆ
ಒಪ್ಪಿಸೆ ಅದುವೆ ವ್ಯಭಿಚಾರ
ಮೂಕ ವೇದನೆ ಉಂಡು ನಲುಗಿಹುವು
ನನ್ನಂತೆ ನೂರಾರು ಸಂಸಾರ
ಮನವ ಒಬ್ಬರಿಗೆ ತನುವ ಒಬ್ಬರಿಗೆ
ಒಪ್ಪಿಸೆ ಅದುವೆ ವ್ಯಭಿಚಾರ
ಮೂಕ ವೇದನೆ ಉಂಡು ನಲುಗಿಹುವು
ನನ್ನಂತೆ ನೂರಾರು ಸಂಸಾರ
ಜಾತಿ ಮತಗಳ ಆಸ್ತಿ ಅಂತಸ್ತಿನ
ಸ್ವಾರ್ಥಕೆ ಪ್ರೇಮಿಗಳ ಕೊಲ್ಲಬೇಡಿ
|| ಹಿರಿಯರು ನಮ್ಮ ಹಿರಿಯರು ಅಹಾ. .
ಹಿರಿಯ ಎಂದರೆ ಹೀಗಿರಬೇಕು
ವಿಶಾಲ ಹೃದಯವ ಹೊಂದಿರಬೇಕು
ಕಿರಿಯರ ಮನಸನು ಅರಿಯಲುಬೇಕು
ಕಾಲಕ್ಕೆ ತಕ್ಕಂತೆ ನಡೆ ನುಡಿ ಬೇಕು
ಹಿರಿಯ ಎಂದರೆ ಹೀಗಿರಬೇಕು
ವಿಶಾಲ ಹೃದಯವ ಹೊಂದಿರಬೇಕು
ಕಿರಿಯರ ಮನಸನು ಅರಿಯಲುಬೇಕು
ಕಾಲಕ್ಕೆ ತಕ್ಕಂತೆ ನಡೆ ನುಡಿ ಬೇಕು
ಹಿರಿಯ ಎಂದರೆ ಹೀಗಿರಬೇಕು ||
Hiriyaru Endare song lyrics from Kannada Movie Prema Prema Prema starring Suresh Raj, Sindhu, Ramya, Lyrics penned by Doddarange Gowda Sung by P B Srinivas, Chithra, Music Composed by Rajan-Nagendra, film is Directed by Siddalingaiah and film is released on 1999