-
ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ
ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ
ನಾನು ನೀನು ಸೇರಲು
ಪ್ರೇಮಾ ಒಂದೆ ಆಸರೆ ..
ಪ್ರೇಮಾ... ಪ್ರೇಮಾ ... ಪ್ರೇಮಾ
ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ ..
ನಾನು ನೀನು ಸೇರಲು
ಪ್ರೇಮಾ ಒಂದೆ ಆಸರೆ ..
ಪ್ರೇಮಾ... ಪ್ರೇಮಾ ... ಪ್ರೇಮಾ
ರಾರಾರೀ ರಾ ರಿರೀ
ರಾರಾರೀ ರಾ ರಿರೀ ರಾರಾ
ರಾರಾರೀ ರಾ ರಿರೀ
ರಾರಾರೀ ರಾ ರಿರೀ ರಾರಾ
ನೋಡುವ ಕಣ್ಣು ಹೃದಯದ ಭಾಷೆ
ಮಿಲನಕೆ ಆಸರೆ ..
ನೋಡುವ ಕಣ್ಣು ಹೃದಯದ ಭಾಷೆ
ಮಿಲನಕೆ ಆಸರೆ ..
ಮೈಯ್ಯ ಬಳಸಿ ಮುತ್ತಿಡುವಾಸೆ
ವಯಸ್ಸಿನ ಆಸರೆ
ಅಂದಕೆ ಪ್ರಾಯ ಚೆಂದದ ಸೊಗಸು
ಕನಸಿಗೆ ಆಸರೆ ..
ಹೆಣ್ಣು ಗಂಡು ಹರುಷದಿ ಬಾಳಲು
ಹೆಣ್ಣು ಗಂಡು ಹರುಷದಿ ಬಾಳಲು
ಪ್ರೇಮ ಒಂದೆ ಆಸರೆ
||ಪ್ರೇಮಾ... ಪ್ರೇಮಾ ... ಪ್ರೇಮಾ||
||ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ
ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ
ನಾನು ನೀನು ಸೇರಲು
ಪ್ರೇಮಾ ಒಂದೆ ಆಸರೆ ||
||ಪ್ರೇಮಾ... ಪ್ರೇಮಾ ... ಪ್ರೇಮಾ||
ರಾರಾರೀ ರಾ ರಿರೀ
ರಾರಾರೀ ರಾ ರಿರೀ ರಾರಾ
ರಾರಾರೀ ರಾ ರಿರೀ
ರಾರಾರೀ ರಾ ರಿರೀ ರಾರಾ
ವಂಶದ ಕುಡಿಗೆ ತಂದೆಯೇ ತನಕೆ
ನಿನ್ನಯಾ ಆಸರೆ
ವಂಶದ ಕುಡಿಗೆ ತಂದೆಯೇ ತನಕೆ
ನಿನ್ನಯಾ ಆಸರೆ
ತಾಳಿಯ ಭಾಗ್ಯಕೆ ತಾಯ್ತನ ಬಯಕೆಗೆ
ನಿನ್ನಯ ಆಸರೆ
ಮುಪ್ಪಿನ ಕಾಲಕೆ ನೆಮ್ಮದಿ ಬದುಕಿಗೆ
ಮಕ್ಕಳ ಆಸರೆ
ನಾಡಿನ ಸುಖಕೆ
ವಿಶ್ವದ ಶಾಂತಿಗೆ
ನಾಡಿನ ಸುಖಕೆ
ವಿಶ್ವದ ಶಾಂತಿಗೆ
ಪ್ರೇಮ ಒಂದೆ ಆಸರೆ
||ಪ್ರೇಮಾ... ಪ್ರೇಮಾ ... ಪ್ರೇಮಾ||
||ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ
ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ
ನಾನು ನೀನು ಸೇರಲು
ಪ್ರೇಮಾ ಒಂದೆ ಆಸರೆ ||
||ಪ್ರೇಮಾ... ಪ್ರೇಮಾ ... ಪ್ರೇಮಾ||
-
ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ
ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ
ನಾನು ನೀನು ಸೇರಲು
ಪ್ರೇಮಾ ಒಂದೆ ಆಸರೆ ..
ಪ್ರೇಮಾ... ಪ್ರೇಮಾ ... ಪ್ರೇಮಾ
ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ ..
ನಾನು ನೀನು ಸೇರಲು
ಪ್ರೇಮಾ ಒಂದೆ ಆಸರೆ ..
ಪ್ರೇಮಾ... ಪ್ರೇಮಾ ... ಪ್ರೇಮಾ
ರಾರಾರೀ ರಾ ರಿರೀ
ರಾರಾರೀ ರಾ ರಿರೀ ರಾರಾ
ರಾರಾರೀ ರಾ ರಿರೀ
ರಾರಾರೀ ರಾ ರಿರೀ ರಾರಾ
ನೋಡುವ ಕಣ್ಣು ಹೃದಯದ ಭಾಷೆ
ಮಿಲನಕೆ ಆಸರೆ ..
ನೋಡುವ ಕಣ್ಣು ಹೃದಯದ ಭಾಷೆ
ಮಿಲನಕೆ ಆಸರೆ ..
ಮೈಯ್ಯ ಬಳಸಿ ಮುತ್ತಿಡುವಾಸೆ
ವಯಸ್ಸಿನ ಆಸರೆ
ಅಂದಕೆ ಪ್ರಾಯ ಚೆಂದದ ಸೊಗಸು
ಕನಸಿಗೆ ಆಸರೆ ..
ಹೆಣ್ಣು ಗಂಡು ಹರುಷದಿ ಬಾಳಲು
ಹೆಣ್ಣು ಗಂಡು ಹರುಷದಿ ಬಾಳಲು
ಪ್ರೇಮ ಒಂದೆ ಆಸರೆ
||ಪ್ರೇಮಾ... ಪ್ರೇಮಾ ... ಪ್ರೇಮಾ||
||ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ
ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ
ನಾನು ನೀನು ಸೇರಲು
ಪ್ರೇಮಾ ಒಂದೆ ಆಸರೆ ||
||ಪ್ರೇಮಾ... ಪ್ರೇಮಾ ... ಪ್ರೇಮಾ||
ರಾರಾರೀ ರಾ ರಿರೀ
ರಾರಾರೀ ರಾ ರಿರೀ ರಾರಾ
ರಾರಾರೀ ರಾ ರಿರೀ
ರಾರಾರೀ ರಾ ರಿರೀ ರಾರಾ
ವಂಶದ ಕುಡಿಗೆ ತಂದೆಯೇ ತನಕೆ
ನಿನ್ನಯಾ ಆಸರೆ
ವಂಶದ ಕುಡಿಗೆ ತಂದೆಯೇ ತನಕೆ
ನಿನ್ನಯಾ ಆಸರೆ
ತಾಳಿಯ ಭಾಗ್ಯಕೆ ತಾಯ್ತನ ಬಯಕೆಗೆ
ನಿನ್ನಯ ಆಸರೆ
ಮುಪ್ಪಿನ ಕಾಲಕೆ ನೆಮ್ಮದಿ ಬದುಕಿಗೆ
ಮಕ್ಕಳ ಆಸರೆ
ನಾಡಿನ ಸುಖಕೆ
ವಿಶ್ವದ ಶಾಂತಿಗೆ
ನಾಡಿನ ಸುಖಕೆ
ವಿಶ್ವದ ಶಾಂತಿಗೆ
ಪ್ರೇಮ ಒಂದೆ ಆಸರೆ
||ಪ್ರೇಮಾ... ಪ್ರೇಮಾ ... ಪ್ರೇಮಾ||
||ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ
ನನಗೆ ನಿನ್ನ ಆಸರೆ
ನಿನಗೆ ನನ್ನ ಆಸರೆ
ನಾನು ನೀನು ಸೇರಲು
ಪ್ರೇಮಾ ಒಂದೆ ಆಸರೆ ||
||ಪ್ರೇಮಾ... ಪ್ರೇಮಾ ... ಪ್ರೇಮಾ||
Nanage Ninna Aasare song lyrics from Kannada Movie Prema Prema Prema starring Suresh Raj, Sindhu, Ramya, Lyrics penned by J M Prahlad Sung by S P Balasubrahmanyam, Anuradha Sriram, Music Composed by Rajan-Nagendra, film is Directed by Siddalingaiah and film is released on 1999