Nammamma Ee Bhoomiyane Lyrics

ನಮ್ಮಮ್ಮಈ ಭೂಮಿಯಾಣೆ Lyrics

in Prema Prema Prema

in ಪ್ರೇಮ ಪ್ರೇಮ ಪ್ರೇಮ

LYRIC

ನಮ್ಮಮ್ಮ ಈ ಭೂಮಿಯಾಣೆ  
ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನೆ ನೀನೇ
ನಿನ್ನ ಮನದನ್ನ ನಾನೇ ....
ಓ.. ನನ್ನ ಪ್ರೇಮ ಗಂಗೆ
ನೀನಾದೆ ಸಿರಿ ತುಂಗೆ
ನನ್ನೊಳಗೆ ನೀ ಹರಿದು ಬಾ..
ಹರಿದು ಬಾ..
 
ನಮ್ಮಮ್ಮ ಈ ಭೂಮಿಯಾಣೆ  
ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನ ನೀನೇ
ನಿನ್ನ ಮನದನ್ನೆ ನಾನೇ ....
ನೀ.. ಜೇನ ಹನಿಯಾಗಿ
ಹನಿ ಹನಿಯೂ ಹೊಳೆಯಾಗಿ
ಒಲವಾಗಿ ನೀ ಹರಿದು ಬಾ.. ಹರಿದು ಬಾ..

 
|| ನಮ್ಮಮ್ಮ ಈ ಭೂಮಿಯಾಣೆ   
ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನೆ ನೀನೇ           
ನನ್ನ ಮನದನ್ನ ನೀನೇ ....||

ಧೀಮ್ ಧಿಮಧಿಮ್  ಧೀಮ್ ಧಿಮಧಿಮ್ 
ಧೀಮ್ ಧಿಮಧಿಮ್          
ತಾರಾರಾರ ತರರರರ ತರತರ ತರರರರ
ತರರರರ ತಾರಾರಾರ
 
ನಿನ್ನ ಮೊಗದಾಗೆ ಮೀಸೆ ನಕೈತೆ..
ನಿನ್ನ ನಡೆಯಾಗೆ ಮಹಾರಾಜನ ಗತ್ತೈತೆ
ಆ ಗತ್ತೇ ಮನ ಕದೈತೆ...
ಕುರುಳ ಅಂದಕೆ ಮಲ್ಲಿಗೆ ನಾಚೈತೆ..
ನಿನ್ನ ಕಿವಿಯಾಗೆ ಜುಮ್ಮಕಿ ಮಿಂಚೈತೆ
ನಿನ್ನ ರೂಪ ಸೆರೆ ಹಾಕೈತೆ...
ಎಲ್ಲೆ ಹೋಗಲಿ ನಿನ್ನ ನೆನಪಾಗ್ತೈತೆ..
ನೆನಪು ಬಂದರೆ ಮೈ ಬಿಸಿಯಾಗ್ತೈತೆ..
ಉಸಿರುಸಿರಲಿ ನಿನ್ನ ಹೆಸರಿನ ಹಸಿ ಬರಿದೈತೆ…
      
|| ನಮ್ಮಮ್ಮ ಈ ಭೂಮಿಯಾಣೆ  
ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನೆ ನೀನೇ
ನಿನ್ನ ಮನದನ್ನ ನಾನೇ ....
 
ನೀ.. ಜೇನ ಹನಿಯಾಗಿ
ಹನಿ ಹನಿಯೂ ಹೊಳೆಯಾಗಿ
ಒಲವಾಗಿ ನೀ ಹರಿದು ಬಾ.. ಹರಿದು ಬಾ….||

 
ಹೋಯ್ ಹೋಯ್ ಹೋಯ್ ಹೋಯ್
ದುಂತಲಕಡಿ ಜುಮ್ಮ ಜುಮ್ಮ್
ಜುಮ್ಮ್ ಜುಮ್ಮ್ ಜುಮ್ಮ್
ದುಂತಲಕಡಿ ಜುಮ್ಮ ಜುಮ್ಮ್
ಜುಮ್ಮ್ ಜುಮ್ಮ್ ಜುಮ್ಮ್
 
ಘಮಘಮಘಮಿಸೋ ಹೂವ ಅರಳೈತೆ..
ಆ ಹೂ ಒಳಗೆ ನಿನ್ನ ಮೊಗ ಕಂಡೈತೆ..
ಆ.. ಮೊಗವೇ ನನ್ನ ಸೆಳೆದೈತೆ..
ಝುಳು ಝುಳು ಹಾಗೆ ತುಂಗೆ ಹರಿದೈತೆ..
ಆ ನದಿಯೊಳಗೆ ನಿನ್ನ ಧನಿ ಮೊಳಗೈತೆ..
ಆ ಧನಿಯೇ ನನ್ನ ಕರದೈತೆ ...
ರಾಶಿ ರಾಶಿ ಹೂ ಸುರಿಯೇ ಆಸೆ ಆಗೈತೆ..
ಹೂವ ಹಾಸೆಲಿ ಮಲಗೋ ಮನಸಾಗೈತೆ..
ಬೆಳದಿಂಗಳ ತಿಳಿ ಬೆಳಕಲಿ ಸಂಗ ಸೊಗಸೈತೆ

|| ನಮ್ಮಮ್ಮಈ ಭೂಮಿಯಾಣೆ     
ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನ ನೀನೇ             
ನನ್ನ ಮನದನ್ನೆ ನೀನೇ ....
ಆಹಾಹಾ ಆಹಾಹಾ .. ಆಹಾಹಾ
ಆಹಾಹಾ .. ಆಹಾಹಾ ಆಹಾಹಾ ….||

ನಮ್ಮಮ್ಮ ಈ ಭೂಮಿಯಾಣೆ  
ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನೆ ನೀನೇ
ನಿನ್ನ ಮನದನ್ನ ನಾನೇ ....
ಓ.. ನನ್ನ ಪ್ರೇಮ ಗಂಗೆ
ನೀನಾದೆ ಸಿರಿ ತುಂಗೆ
ನನ್ನೊಳಗೆ ನೀ ಹರಿದು ಬಾ..
ಹರಿದು ಬಾ..
 
ನಮ್ಮಮ್ಮ ಈ ಭೂಮಿಯಾಣೆ  
ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನ ನೀನೇ
ನಿನ್ನ ಮನದನ್ನೆ ನಾನೇ ....
ನೀ.. ಜೇನ ಹನಿಯಾಗಿ
ಹನಿ ಹನಿಯೂ ಹೊಳೆಯಾಗಿ
ಒಲವಾಗಿ ನೀ ಹರಿದು ಬಾ.. ಹರಿದು ಬಾ..

 
|| ನಮ್ಮಮ್ಮ ಈ ಭೂಮಿಯಾಣೆ   
ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನೆ ನೀನೇ           
ನನ್ನ ಮನದನ್ನ ನೀನೇ ....||

ಧೀಮ್ ಧಿಮಧಿಮ್  ಧೀಮ್ ಧಿಮಧಿಮ್ 
ಧೀಮ್ ಧಿಮಧಿಮ್          
ತಾರಾರಾರ ತರರರರ ತರತರ ತರರರರ
ತರರರರ ತಾರಾರಾರ
 
ನಿನ್ನ ಮೊಗದಾಗೆ ಮೀಸೆ ನಕೈತೆ..
ನಿನ್ನ ನಡೆಯಾಗೆ ಮಹಾರಾಜನ ಗತ್ತೈತೆ
ಆ ಗತ್ತೇ ಮನ ಕದೈತೆ...
ಕುರುಳ ಅಂದಕೆ ಮಲ್ಲಿಗೆ ನಾಚೈತೆ..
ನಿನ್ನ ಕಿವಿಯಾಗೆ ಜುಮ್ಮಕಿ ಮಿಂಚೈತೆ
ನಿನ್ನ ರೂಪ ಸೆರೆ ಹಾಕೈತೆ...
ಎಲ್ಲೆ ಹೋಗಲಿ ನಿನ್ನ ನೆನಪಾಗ್ತೈತೆ..
ನೆನಪು ಬಂದರೆ ಮೈ ಬಿಸಿಯಾಗ್ತೈತೆ..
ಉಸಿರುಸಿರಲಿ ನಿನ್ನ ಹೆಸರಿನ ಹಸಿ ಬರಿದೈತೆ…
      
|| ನಮ್ಮಮ್ಮ ಈ ಭೂಮಿಯಾಣೆ  
ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನೆ ನೀನೇ
ನಿನ್ನ ಮನದನ್ನ ನಾನೇ ....
 
ನೀ.. ಜೇನ ಹನಿಯಾಗಿ
ಹನಿ ಹನಿಯೂ ಹೊಳೆಯಾಗಿ
ಒಲವಾಗಿ ನೀ ಹರಿದು ಬಾ.. ಹರಿದು ಬಾ….||

 
ಹೋಯ್ ಹೋಯ್ ಹೋಯ್ ಹೋಯ್
ದುಂತಲಕಡಿ ಜುಮ್ಮ ಜುಮ್ಮ್
ಜುಮ್ಮ್ ಜುಮ್ಮ್ ಜುಮ್ಮ್
ದುಂತಲಕಡಿ ಜುಮ್ಮ ಜುಮ್ಮ್
ಜುಮ್ಮ್ ಜುಮ್ಮ್ ಜುಮ್ಮ್
 
ಘಮಘಮಘಮಿಸೋ ಹೂವ ಅರಳೈತೆ..
ಆ ಹೂ ಒಳಗೆ ನಿನ್ನ ಮೊಗ ಕಂಡೈತೆ..
ಆ.. ಮೊಗವೇ ನನ್ನ ಸೆಳೆದೈತೆ..
ಝುಳು ಝುಳು ಹಾಗೆ ತುಂಗೆ ಹರಿದೈತೆ..
ಆ ನದಿಯೊಳಗೆ ನಿನ್ನ ಧನಿ ಮೊಳಗೈತೆ..
ಆ ಧನಿಯೇ ನನ್ನ ಕರದೈತೆ ...
ರಾಶಿ ರಾಶಿ ಹೂ ಸುರಿಯೇ ಆಸೆ ಆಗೈತೆ..
ಹೂವ ಹಾಸೆಲಿ ಮಲಗೋ ಮನಸಾಗೈತೆ..
ಬೆಳದಿಂಗಳ ತಿಳಿ ಬೆಳಕಲಿ ಸಂಗ ಸೊಗಸೈತೆ

|| ನಮ್ಮಮ್ಮಈ ಭೂಮಿಯಾಣೆ     
ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನ ನೀನೇ             
ನನ್ನ ಮನದನ್ನೆ ನೀನೇ ....
ಆಹಾಹಾ ಆಹಾಹಾ .. ಆಹಾಹಾ
ಆಹಾಹಾ .. ಆಹಾಹಾ ಆಹಾಹಾ ….||

Nammamma Ee Bhoomiyane song lyrics from Kannada Movie Prema Prema Prema starring Suresh Raj, Sindhu, Ramya, Lyrics penned by Doddarange Gowda Sung by G V Athri, Sangeetha Katti, Chorus, Music Composed by Rajan-Nagendra, film is Directed by Siddalingaiah and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ