Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೊಸ ಬಾಳ ಹಾದಿಯಲಿ
               ಸುಖ ಹುಡುಕಿ ಹೊರಟಿರುವ
               ನವದಂಪತಿಗಳೇ..
               ಕಿವಿ ಮಾತೊಂದ ಹೇಳುವೇ
               ಕೇಳಿ ಮದುಮಕ್ಕಳೇ...
           
ಗಂಡು : ಮದುವೆ ಎಂಬ ಮೂರಕ್ಷರದಲಿ
               ಎಂಥ ಒಲವಿದೆ..
               ಸುಖ ಸಂಸಾರದ ಗುಟ್ಟನ್ನು
               ತಿಳಿಸುವ ಅರ್ಥದ ಕಣಜವಿದೆ..

|| ಗಂಡು : ಮದುವೆ ಎಂಬ ಮೂರಕ್ಷರದಲಿ
               ಎಂಥ ಒಲವಿದೆ…..||

ಹೆಣ್ಣು : ಕಿರುನಗೆ ಸವಿನುಡಿ ಅಪ್ಪುಗೆಯಿಂದ
                ನೂರಾರು ಚಿಂತೆಯು ಮರೆವನು ಗಂಡ           
ಗಂಡು : ಕೊಂಕ ಬಿಂಕವ ತೋರಿದರೆ ..
                ಹುಡುಕುವನಾತನು ಚಿಕ್ಕಮನೆ..
ಹೆಣ್ಣು : ಅತ್ತೆ ಮಾವ ನಾದಿನಿ ಮೈದುನ
                ಎಲ್ಲರ ಆತ್ಮವು ನೀನಾಗು
ಗಂಡು : ಸಹನೆ ಕರುಣೆಯ ಕಡಲೊಳಗೆ
                ಸೇರಿದ ಮನೆಯ ಬೆಳಕಾಗು..
                ಸಹನೆ ಕರುಣೆಯ ಕಡಲೊಳಗೆ
                ಸೇರಿದ ಮನೆಯ ಬೆಳಕಾಗು..

|| ಹೆಣ್ಣು : ಮದುವೆ ಎಂಬ ಮೂರಕ್ಷರದಲಿ
               ಎಂಥ ಒಲವಿದೆ..
               ಸುಖ ಸಂಸಾರದ ಗುಟ್ಟನ್ನು
               ತಿಳಿಸುವ ಅರ್ಥದ ಕಣಜವಿದೆ..
             ಮದುವೆ ಎಂಬ ಮೂರಕ್ಷರದಲಿ
             ಎಂಥ ಒಲವಿದೆ…..||

ಕೋರಸ್ : ಪನಿಸಮಗಮಗನಿಸ ಸನಿಸಗಮಗ
                   ಸಗಗಗಮಗ ಮದಸರಿದ  ಆಆಆ..
 
ಗಂಡು : ಗಂಡು ಮೇಲಲ್ಲಾ.. ಹೆಣ್ಣು ಕೀಳಲ್ಲಾ..
               ಸೇವೆಗೆ ಬಂದ ಸ್ವತ್ತವಳಲ್ಲಾ..
               ಕರೆದಾಗ ಬರುವಾ ಕುರಿಯಲ್ಲಾ...
               ಹೆರುವಾ ಯಂತ್ರವು ಅವಳಲ್ಲಾ..
ಹೆಣ್ಣು : ನಿನ್ನಂತೆ ಅವಳಿಗೂ ಮನಸಿದೆ ಎಂದು
               ಅವಳಲೂ ಹಲವಾರು ಕನಸಿವೆ ಎಂದು
               ಗೌರವ ಕೊಡುವುದ ಕಲಿಯಯ್ಯಾ..
               ಪ್ರೀತಿಸಿ ಪ್ರೀತಿಯ ಪಡೆಯಯ್ಯಾ..
               ಗೌರವ ಕೊಡುವುದ ಕಲಿಯಯ್ಯಾ..
               ಪ್ರೀತಿಸಿ ಪ್ರೀತಿಯ ಪಡೆಯಯ್ಯಾ..
 
|| ಗಂಡು : ಮದುವೆ ಎಂಬ ಮೂರಕ್ಷರದಲಿ
                ಎಂಥ ಒಲವಿದೆ..
ಹೆಣ್ಣು : ಮದುವೆ ಎಂಬ ಮೂರಕ್ಷರದಲಿ
                ಎಂಥ ಒಲವಿದೆ…..||

ಗಂಡು : ಅನುಭವ ಇಲ್ಲದ ಮುಗ್ದೆಯು ಇವಳು
                ಸರಿ ತಪ್ಪು ತಿಳಿಸಲು ಕಲಿವಳು ಇವಳು
                ಅತ್ತೆ ಮಾವರಾಗಿ ಕಾಡದಿರಿ..
                ಹೆತ್ತ ಮಗಳಂತೆ ಭಾವಿಸಿರಿ..
ಹೆಣ್ಣು : ತವರನು ತೊರೆದು ನಿಮ್ಮವಳೆಂದು
                ಸಾವಿರ ಬಯಕೆಯ ಎದೆಯಲಿ ತುಂಬಿ
                ಗೃಹಲಕ್ಷ್ಮಿಯಾಗಿ ಬಂದವಳು..
                ವಂಶದ ಕುಡಿಯ ಬೆಳೆಸುವಳು
ಗಂಡು : ಗೃಹಲಕ್ಷ್ಮಿಯಾಗಿ ಬಂದವಳು..
                ವಂಶದ ಕುಡಿಯ ಬೆಳೆಸುವಳು

|| ಹೆಣ್ಣು : ಮದುವೆ ಎಂಬ ಮೂರಕ್ಷರದಲಿ
                 ಎಂಥ ಒಲವಿದೆ..
ಗಂಡು : ಮದುವೆ ಎಂಬ ಮೂರಕ್ಷರದಲಿ
                ಎಂಥ ಒಲವಿದೆ…..||

ಹೆಣ್ಣು : ಕಾರು ಬಂಗಲೆ ದುಡ್ಡು ಕಾಸು
                ಟಿವಿ ಫ್ರಿಡ್ಜ್ ವಸ್ತ್ರ ಒಡವೆಯ
                ಬೆನ್ನತ್ತಿ ಓಡುವ ಮರುಳರೇ..
                ಅವುಗಳೆ ಸುಖದಾ ಸಾಧನವಲ್ಲ..
ಗಂಡು : ಒಬ್ಬರನೊಬ್ಬರು ಸರಿಯಾಗಿ ಅರಿತು
                ಸುಖ ದುಃಖದಲಿ ಸಮನಾಗಿ ಬೆರೆತು
                ಸಾಗಲೂ ಸ್ವರ್ಗ ನಿಮ್ಮ ಬಾಳು 
                ಇಲ್ಲದೇ ಹೋದರೆ ಬರಿ ಗೋಳು..
ಹೆಣ್ಣು : ಸಾಗಲೂ ಸ್ವರ್ಗ ನಿಮ್ಮ ಬಾಳು 
                ಇಲ್ಲದೇ ಹೋದರೆ ಬರಿ ಗೋಳು..

|| ಇಬ್ಬರು : ಮದುವೆ ಎಂಬ ಮೂರಕ್ಷರದಲಿ
                  ಎಂಥ ಒಲವಿದೆ..
                  ಸುಖ ಸಂಸಾರದ ಗುಟ್ಟನ್ನು
                  ತಿಳಿಸುವ ಅರ್ಥದ ಕಣಜವಿದೆ..
               ಮದುವೆ ಎಂಬ ಮೂರಕ್ಷರದಲಿ
               ಎಂಥ ಒಲವಿದೆ…..||
 

ಗಂಡು : ಹೊಸ ಬಾಳ ಹಾದಿಯಲಿ
               ಸುಖ ಹುಡುಕಿ ಹೊರಟಿರುವ
               ನವದಂಪತಿಗಳೇ..
               ಕಿವಿ ಮಾತೊಂದ ಹೇಳುವೇ
               ಕೇಳಿ ಮದುಮಕ್ಕಳೇ...
           
ಗಂಡು : ಮದುವೆ ಎಂಬ ಮೂರಕ್ಷರದಲಿ
               ಎಂಥ ಒಲವಿದೆ..
               ಸುಖ ಸಂಸಾರದ ಗುಟ್ಟನ್ನು
               ತಿಳಿಸುವ ಅರ್ಥದ ಕಣಜವಿದೆ..

|| ಗಂಡು : ಮದುವೆ ಎಂಬ ಮೂರಕ್ಷರದಲಿ
               ಎಂಥ ಒಲವಿದೆ…..||

ಹೆಣ್ಣು : ಕಿರುನಗೆ ಸವಿನುಡಿ ಅಪ್ಪುಗೆಯಿಂದ
                ನೂರಾರು ಚಿಂತೆಯು ಮರೆವನು ಗಂಡ           
ಗಂಡು : ಕೊಂಕ ಬಿಂಕವ ತೋರಿದರೆ ..
                ಹುಡುಕುವನಾತನು ಚಿಕ್ಕಮನೆ..
ಹೆಣ್ಣು : ಅತ್ತೆ ಮಾವ ನಾದಿನಿ ಮೈದುನ
                ಎಲ್ಲರ ಆತ್ಮವು ನೀನಾಗು
ಗಂಡು : ಸಹನೆ ಕರುಣೆಯ ಕಡಲೊಳಗೆ
                ಸೇರಿದ ಮನೆಯ ಬೆಳಕಾಗು..
                ಸಹನೆ ಕರುಣೆಯ ಕಡಲೊಳಗೆ
                ಸೇರಿದ ಮನೆಯ ಬೆಳಕಾಗು..

|| ಹೆಣ್ಣು : ಮದುವೆ ಎಂಬ ಮೂರಕ್ಷರದಲಿ
               ಎಂಥ ಒಲವಿದೆ..
               ಸುಖ ಸಂಸಾರದ ಗುಟ್ಟನ್ನು
               ತಿಳಿಸುವ ಅರ್ಥದ ಕಣಜವಿದೆ..
             ಮದುವೆ ಎಂಬ ಮೂರಕ್ಷರದಲಿ
             ಎಂಥ ಒಲವಿದೆ…..||

ಕೋರಸ್ : ಪನಿಸಮಗಮಗನಿಸ ಸನಿಸಗಮಗ
                   ಸಗಗಗಮಗ ಮದಸರಿದ  ಆಆಆ..
 
ಗಂಡು : ಗಂಡು ಮೇಲಲ್ಲಾ.. ಹೆಣ್ಣು ಕೀಳಲ್ಲಾ..
               ಸೇವೆಗೆ ಬಂದ ಸ್ವತ್ತವಳಲ್ಲಾ..
               ಕರೆದಾಗ ಬರುವಾ ಕುರಿಯಲ್ಲಾ...
               ಹೆರುವಾ ಯಂತ್ರವು ಅವಳಲ್ಲಾ..
ಹೆಣ್ಣು : ನಿನ್ನಂತೆ ಅವಳಿಗೂ ಮನಸಿದೆ ಎಂದು
               ಅವಳಲೂ ಹಲವಾರು ಕನಸಿವೆ ಎಂದು
               ಗೌರವ ಕೊಡುವುದ ಕಲಿಯಯ್ಯಾ..
               ಪ್ರೀತಿಸಿ ಪ್ರೀತಿಯ ಪಡೆಯಯ್ಯಾ..
               ಗೌರವ ಕೊಡುವುದ ಕಲಿಯಯ್ಯಾ..
               ಪ್ರೀತಿಸಿ ಪ್ರೀತಿಯ ಪಡೆಯಯ್ಯಾ..
 
|| ಗಂಡು : ಮದುವೆ ಎಂಬ ಮೂರಕ್ಷರದಲಿ
                ಎಂಥ ಒಲವಿದೆ..
ಹೆಣ್ಣು : ಮದುವೆ ಎಂಬ ಮೂರಕ್ಷರದಲಿ
                ಎಂಥ ಒಲವಿದೆ…..||

ಗಂಡು : ಅನುಭವ ಇಲ್ಲದ ಮುಗ್ದೆಯು ಇವಳು
                ಸರಿ ತಪ್ಪು ತಿಳಿಸಲು ಕಲಿವಳು ಇವಳು
                ಅತ್ತೆ ಮಾವರಾಗಿ ಕಾಡದಿರಿ..
                ಹೆತ್ತ ಮಗಳಂತೆ ಭಾವಿಸಿರಿ..
ಹೆಣ್ಣು : ತವರನು ತೊರೆದು ನಿಮ್ಮವಳೆಂದು
                ಸಾವಿರ ಬಯಕೆಯ ಎದೆಯಲಿ ತುಂಬಿ
                ಗೃಹಲಕ್ಷ್ಮಿಯಾಗಿ ಬಂದವಳು..
                ವಂಶದ ಕುಡಿಯ ಬೆಳೆಸುವಳು
ಗಂಡು : ಗೃಹಲಕ್ಷ್ಮಿಯಾಗಿ ಬಂದವಳು..
                ವಂಶದ ಕುಡಿಯ ಬೆಳೆಸುವಳು

|| ಹೆಣ್ಣು : ಮದುವೆ ಎಂಬ ಮೂರಕ್ಷರದಲಿ
                 ಎಂಥ ಒಲವಿದೆ..
ಗಂಡು : ಮದುವೆ ಎಂಬ ಮೂರಕ್ಷರದಲಿ
                ಎಂಥ ಒಲವಿದೆ…..||

ಹೆಣ್ಣು : ಕಾರು ಬಂಗಲೆ ದುಡ್ಡು ಕಾಸು
                ಟಿವಿ ಫ್ರಿಡ್ಜ್ ವಸ್ತ್ರ ಒಡವೆಯ
                ಬೆನ್ನತ್ತಿ ಓಡುವ ಮರುಳರೇ..
                ಅವುಗಳೆ ಸುಖದಾ ಸಾಧನವಲ್ಲ..
ಗಂಡು : ಒಬ್ಬರನೊಬ್ಬರು ಸರಿಯಾಗಿ ಅರಿತು
                ಸುಖ ದುಃಖದಲಿ ಸಮನಾಗಿ ಬೆರೆತು
                ಸಾಗಲೂ ಸ್ವರ್ಗ ನಿಮ್ಮ ಬಾಳು 
                ಇಲ್ಲದೇ ಹೋದರೆ ಬರಿ ಗೋಳು..
ಹೆಣ್ಣು : ಸಾಗಲೂ ಸ್ವರ್ಗ ನಿಮ್ಮ ಬಾಳು 
                ಇಲ್ಲದೇ ಹೋದರೆ ಬರಿ ಗೋಳು..

|| ಇಬ್ಬರು : ಮದುವೆ ಎಂಬ ಮೂರಕ್ಷರದಲಿ
                  ಎಂಥ ಒಲವಿದೆ..
                  ಸುಖ ಸಂಸಾರದ ಗುಟ್ಟನ್ನು
                  ತಿಳಿಸುವ ಅರ್ಥದ ಕಣಜವಿದೆ..
               ಮದುವೆ ಎಂಬ ಮೂರಕ್ಷರದಲಿ
               ಎಂಥ ಒಲವಿದೆ…..||
 

Maduve Emba song lyrics from Kannada Movie Prema Prema Prema starring Suresh Raj, Sindhu, Ramya, Lyrics penned by Su Rudramurthy Shastry Sung by S P Balasubrahmanyam, Anuradha Sriram, Music Composed by Rajan-Nagendra, film is Directed by Siddalingaiah and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ