Nodutha Nodutha Ninnanda Kanutha Lyrics

ನೋಡುತ ನೋಡುತ ನಿನ್ನಂದ ಕಾಣುತ Lyrics

in Prema Pallavi

in ಪ್ರೇಮ ಪಲ್ಲವಿ

LYRIC

Song Details Page after Lyrice

ನೋಡುತ ನೋಡುತ ನಿನ್ನಂದ
ಕಾಣುತ ಕಾಣುತ ಕಣ್ಣಂದ
ಮನದಲಿ ಆನಂದ….
ಆಸೆಯ ಅಲೆಗಳು ಹಾಡಲು ಎದೆಯೊಳು
ಹಾಡುತಾ ನಾ ಬಂದೇ.. ಹೊಸತನ ನೀ ತಂದೇ
 
|| ನೋಡುತ ನೋಡುತ ನಿನ್ನಂದ
ಕಾಣುತ ಕಾಣುತ ಕಣ್ಣಂದ
ಮನದಲಿ ಆನಂದ
ಹೊಂದಿದೆ ನಿನ್ನಿಂದ…||
 
ಬಾನಲ್ಲಿ ಭಾಸ್ಕರನು
ಪಯಣ ಮುಗಿಸಿ ಮಳುಗಿದಾಗ
ಮುಗಿಲಿಂದ ಚಂದಿರನು
ಮೋಡ ಸರಿಸಿ ಇಣುಕಿದಾಗ
ತಂಗಾಳಿ ಹಿತವಾಗಿ
ಬೀಸಿ ಸೋಕಿ ಓಡಿದಾಗ
ಏಕಾಂತ ನಮಗಾಗಿ
ಹರಿಸಿ ಬಯಸಿ ಕೂಗಿದಾಗ
ತನುವ ಸುಡುವ ವಿರಹವೇಕೇ.. 
ಇರುಳ ಮುಗಿವ ಮುನ್ನ ಬಳಿಗೆ ಬಾ
 
|| ಹ್ಹಾ.. ನೋಡುತ ನೋಡುತ ನಿನ್ನಂದ
ಕಾಣುತ ಕಾಣುತ ಕಣ್ಣಂದ
ಮನದಲಿ ಆನಂದ ಹೊಂದಿದೆ ನಿನ್ನಿಂದಾ…||
 
ಪಪಪ ಪಪಪಬಪ ತರಪಪಪಪಾ
ಲಲಲಲಾಲಾ ಅಹ್ಹಹ್ಹಾ ಆಹ್ಹಾ
 
ಜೀವಾ ನಿನಗಾಗಿ
ಒಲಿದು ನಲಿದು ಬಳಿಗೆ ಬಾರೋ
ಸಂಗಾತಿ ನೀನಾಗಿ
ಸರಸ ಬೆರೆಸಿ ಒಲವ ತೋರೋ
ಬಿಡು ಚಿಂತೆ ಲತೆಯಂತೇ
ತನುವ ಬಳಸಿ ಕುಣಿವೆ ನಾನು
ಎಂದೆಂದೂ ಜೊತೆಯಾಗಿ
ಹಿತವಾ ಸುಖವಾ ಪಡೆವೆ ನೀನು..
ನಿನಗೂ ನನಗೂ ವಿರಸವೇನು
ವಿರಸ ಮರೆತು ನಗುತ ಸನಿಹ ಬಾ….
 
|| ಓಹೋಹೊಹೋ ...
ನೋಡುತ ನೋಡುತ ನಿನ್ನಂದ
ಕಾಣುತ ಕಾಣುತ ಕಣ್ಣಂದ
ಮನದಲಿ ಆನಂದ….
ಆಸೆಯ ಅಲೆಗಳು ಹಾಡಲು ಎದೆಯೊಳು
ಹಾಡುತಾ ನಾ ಬಂದೇ.. ಹೊಸತನ ನೀ ತಂದೇ
 
ನೋಡುತ ನೋಡುತ ನಿನ್ನಂದ
ಕಾಣುತ ಕಾಣುತ ಕಣ್ಣಂದ
ಮನದಲಿ ಆನಂದ….
ಹೊಂದಿದೆ ನಿನ್ನಿಂದಾ .....||

ನೋಡುತ ನೋಡುತ ನಿನ್ನಂದ
ಕಾಣುತ ಕಾಣುತ ಕಣ್ಣಂದ
ಮನದಲಿ ಆನಂದ….
ಆಸೆಯ ಅಲೆಗಳು ಹಾಡಲು ಎದೆಯೊಳು
ಹಾಡುತಾ ನಾ ಬಂದೇ.. ಹೊಸತನ ನೀ ತಂದೇ
 
|| ನೋಡುತ ನೋಡುತ ನಿನ್ನಂದ
ಕಾಣುತ ಕಾಣುತ ಕಣ್ಣಂದ
ಮನದಲಿ ಆನಂದ
ಹೊಂದಿದೆ ನಿನ್ನಿಂದ…||
 
ಬಾನಲ್ಲಿ ಭಾಸ್ಕರನು
ಪಯಣ ಮುಗಿಸಿ ಮಳುಗಿದಾಗ
ಮುಗಿಲಿಂದ ಚಂದಿರನು
ಮೋಡ ಸರಿಸಿ ಇಣುಕಿದಾಗ
ತಂಗಾಳಿ ಹಿತವಾಗಿ
ಬೀಸಿ ಸೋಕಿ ಓಡಿದಾಗ
ಏಕಾಂತ ನಮಗಾಗಿ
ಹರಿಸಿ ಬಯಸಿ ಕೂಗಿದಾಗ
ತನುವ ಸುಡುವ ವಿರಹವೇಕೇ.. 
ಇರುಳ ಮುಗಿವ ಮುನ್ನ ಬಳಿಗೆ ಬಾ
 
|| ಹ್ಹಾ.. ನೋಡುತ ನೋಡುತ ನಿನ್ನಂದ
ಕಾಣುತ ಕಾಣುತ ಕಣ್ಣಂದ
ಮನದಲಿ ಆನಂದ ಹೊಂದಿದೆ ನಿನ್ನಿಂದಾ…||
 
ಪಪಪ ಪಪಪಬಪ ತರಪಪಪಪಾ
ಲಲಲಲಾಲಾ ಅಹ್ಹಹ್ಹಾ ಆಹ್ಹಾ
 
ಜೀವಾ ನಿನಗಾಗಿ
ಒಲಿದು ನಲಿದು ಬಳಿಗೆ ಬಾರೋ
ಸಂಗಾತಿ ನೀನಾಗಿ
ಸರಸ ಬೆರೆಸಿ ಒಲವ ತೋರೋ
ಬಿಡು ಚಿಂತೆ ಲತೆಯಂತೇ
ತನುವ ಬಳಸಿ ಕುಣಿವೆ ನಾನು
ಎಂದೆಂದೂ ಜೊತೆಯಾಗಿ
ಹಿತವಾ ಸುಖವಾ ಪಡೆವೆ ನೀನು..
ನಿನಗೂ ನನಗೂ ವಿರಸವೇನು
ವಿರಸ ಮರೆತು ನಗುತ ಸನಿಹ ಬಾ….
 
|| ಓಹೋಹೊಹೋ ...
ನೋಡುತ ನೋಡುತ ನಿನ್ನಂದ
ಕಾಣುತ ಕಾಣುತ ಕಣ್ಣಂದ
ಮನದಲಿ ಆನಂದ….
ಆಸೆಯ ಅಲೆಗಳು ಹಾಡಲು ಎದೆಯೊಳು
ಹಾಡುತಾ ನಾ ಬಂದೇ.. ಹೊಸತನ ನೀ ತಂದೇ
 
ನೋಡುತ ನೋಡುತ ನಿನ್ನಂದ
ಕಾಣುತ ಕಾಣುತ ಕಣ್ಣಂದ
ಮನದಲಿ ಆನಂದ….
ಹೊಂದಿದೆ ನಿನ್ನಿಂದಾ .....||

Nodutha Nodutha Ninnanda Kanutha song lyrics from Kannada Movie Prema Pallavi starring Srinath, Sunitha,, Lyrics penned by Chi Udayashankar Sung by S Janaki, Music Composed by Rajan-Nagendra, film is Directed by S Venugopal and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ