ಗಂಡು : ನಮಗಾಗೇ....
ಹೆಣ್ಣು : ಈ ಲೋಕ…..
ಗಂಡು : ನಮಗಾಗೇ ಈ ಲೋಕ
ಹೆಣ್ಣು : ನಮಗಾಗೇ ಈ ನಾಕ
ಗಂಡು : ಅಂದವೇ ತುಂಬಿದೆ, ಸಂತಸ ತಂದಿದೆ
ಹೆಣ್ಣು : ಬಾನಲಿ ಮುಗಿಲಿನ ಓಟವು
ಬೀಸುವ ಗಾಳಿಯ ಆಟವು
ಮನಸನು ಕುಣಿಸುವ ನೋಟವು
|| ಇಬ್ಬರು : ನಮಗಾಗೇ ಈ ಲೋಕ,
ನಮಗಾಗೇ ಈ ನಾಕ
ಅಂದವೇ ತುಂಬಿದೆ, ಸಂತಸ ತಂದಿದೆ…||
ಗಂಡು : ಸುತ್ತ ಮುತ್ತ ನಿಂತ ಮರವು ಓಲಾಡಿದೆ
ಅಪ್ಪಿಕೊಂಡ ಬಳ್ಳಿಯನ್ನು ಮುದ್ದಾಡಿದೆ
ಹೆಣ್ಣು : ಹಾರಾಡೋ ಹಕ್ಕಿ, ಉಲ್ಲಾಸ ಉಕ್ಕಿ,
ಹರುಷದೀ ಹಾಡಿದೆ
ಗಂಡು : ಅರಳಿ ನಗುವ ಹೂವ ಕಂಪು ಚೆಲ್ಲಾಡಿದೆ
ಹೂವ ಕಂಡ ದುಂಬಿ ಮರಿಗೆ ಬಾಯಾರಿದೆ
ಹೆಣ್ಣು : ಹಾರಾಡೋ ಚಿಟ್ಟೆ, ಅಯ್ಯಯ್ಯೊ ಕೆಟ್ಟೆ,
ಎನುತಲೀ ನೋಡಿದೆ
ಗಂಡು : ಹಗಲೂ ಇರುಳೇನು, ನದಿಗೆ ದಣಿವೇನು
ಕಡಲನು ಬೆರೆಯಲು ಹರಿಯುತಿದೆ
ಕಡಲನು ಬೆರೆಯಲು ಹರಿಯುತಿದೆ
|| ಹೆಣ್ಣು : ನಮಗಾಗೇ,
ಗಂಡು : ಈ ಲೋಕ
ಹೆಣ್ಣು : ನಮಗಾಗೇ ಈ ಲೋಕ,
ಗಂಡು: ನಮಗಾಗೇ ಈ ನಾಕ
ಹೆಣ್ಣು : ಅಂದವೇ ತುಂಬಿದೆ,
ಗಂಡು : ಸಂತಸ ತಂದಿದೆ….||
ಹೆಣ್ಣು : ಜೇನಿಗಿಂತ ನಿನ್ನ ನುಡಿಯು ಸಿಹಿಯಾಗಿದೆ
ನಿನ್ನ ಸ್ನೇಹ ಇಂದು ತುಂಬ ಹಿತವಾಗಿದೆ
ಗಂಡು : ಒಂದಾಗೆ ಇರುವ, ಒಂದಾಗೆ ನಲಿವ,
ಬಯಕೆಯು ಬಂದಿದೆ... ಆ ಆ ಆ...
ಹೆಣ್ಣು : ನೆನ್ನೆಗಿಂತ ನಿನ್ನ ಮೊಗವು ಸೊಗಸಾಗಿದೆ
ಎಂದಿಗಿಂತ ನಿನ್ನ ಮಾತು ಹಿತವಾಗಿದೆ
ಗಂಡು : ನಿನ್ನನ್ನು ನೋಡಿ, ನೂರಾಸೆ ಮೂಡಿ,
ಮನಸನು ಕಾಡಿದೆ
ಹೆಣ್ಣು : ಇನ್ನು ಮಾತೇಕೆ ಯಾರ ಹಂಗೇಕೆ
ಕೊಡುವೆನು ಒಲವಿನ ಕಾಣಿಕೆ
ಕೊಡುವೆನು ಒಲವಿನ ಕಾಣಿಕೆ
|| ಗಂಡು : ನಮಗಾಗೇ....
ಹೆಣ್ಣು : ಈ ಲೋಕ
ಗಂಡು : ನಮಗಾಗೇ ಈ ಲೋಕ
ಹೆಣ್ಣು : ನಮಗಾಗೇ ಈ ನಾಕ
ಗಂಡು : ಅಂದವೇ ತುಂಬಿದೆ,
ಹೆಣ್ಣು : ಸಂತಸ ತಂದಿದೆ
ಹೆಣ್ಣು : ಬಾನಲಿ ಮುಗಿಲಿನ ಓಟವು
ಹೆಣ್ಣು : ಬೀಸುವ ಗಾಳಿಯ ಆಟವು
ಗಂಡು : ಮನಸನು ಕುಣಿಸುವ ನೋಟವು
ಇಬ್ಬರು : ನಮಗಾಗೇ ಈ ಲೋಕ
ನಮಗಾಗೇ ಈ ನಾಕ ಅಹಹಹ
ಆಹ್ಹಹ್ಹಾ ಆಹಾ ಪಪಪಪಪಪಪ…||
ಗಂಡು : ನಮಗಾಗೇ....
ಹೆಣ್ಣು : ಈ ಲೋಕ…..
ಗಂಡು : ನಮಗಾಗೇ ಈ ಲೋಕ
ಹೆಣ್ಣು : ನಮಗಾಗೇ ಈ ನಾಕ
ಗಂಡು : ಅಂದವೇ ತುಂಬಿದೆ, ಸಂತಸ ತಂದಿದೆ
ಹೆಣ್ಣು : ಬಾನಲಿ ಮುಗಿಲಿನ ಓಟವು
ಬೀಸುವ ಗಾಳಿಯ ಆಟವು
ಮನಸನು ಕುಣಿಸುವ ನೋಟವು
|| ಇಬ್ಬರು : ನಮಗಾಗೇ ಈ ಲೋಕ,
ನಮಗಾಗೇ ಈ ನಾಕ
ಅಂದವೇ ತುಂಬಿದೆ, ಸಂತಸ ತಂದಿದೆ…||
ಗಂಡು : ಸುತ್ತ ಮುತ್ತ ನಿಂತ ಮರವು ಓಲಾಡಿದೆ
ಅಪ್ಪಿಕೊಂಡ ಬಳ್ಳಿಯನ್ನು ಮುದ್ದಾಡಿದೆ
ಹೆಣ್ಣು : ಹಾರಾಡೋ ಹಕ್ಕಿ, ಉಲ್ಲಾಸ ಉಕ್ಕಿ,
ಹರುಷದೀ ಹಾಡಿದೆ
ಗಂಡು : ಅರಳಿ ನಗುವ ಹೂವ ಕಂಪು ಚೆಲ್ಲಾಡಿದೆ
ಹೂವ ಕಂಡ ದುಂಬಿ ಮರಿಗೆ ಬಾಯಾರಿದೆ
ಹೆಣ್ಣು : ಹಾರಾಡೋ ಚಿಟ್ಟೆ, ಅಯ್ಯಯ್ಯೊ ಕೆಟ್ಟೆ,
ಎನುತಲೀ ನೋಡಿದೆ
ಗಂಡು : ಹಗಲೂ ಇರುಳೇನು, ನದಿಗೆ ದಣಿವೇನು
ಕಡಲನು ಬೆರೆಯಲು ಹರಿಯುತಿದೆ
ಕಡಲನು ಬೆರೆಯಲು ಹರಿಯುತಿದೆ
|| ಹೆಣ್ಣು : ನಮಗಾಗೇ,
ಗಂಡು : ಈ ಲೋಕ
ಹೆಣ್ಣು : ನಮಗಾಗೇ ಈ ಲೋಕ,
ಗಂಡು: ನಮಗಾಗೇ ಈ ನಾಕ
ಹೆಣ್ಣು : ಅಂದವೇ ತುಂಬಿದೆ,
ಗಂಡು : ಸಂತಸ ತಂದಿದೆ….||
ಹೆಣ್ಣು : ಜೇನಿಗಿಂತ ನಿನ್ನ ನುಡಿಯು ಸಿಹಿಯಾಗಿದೆ
ನಿನ್ನ ಸ್ನೇಹ ಇಂದು ತುಂಬ ಹಿತವಾಗಿದೆ
ಗಂಡು : ಒಂದಾಗೆ ಇರುವ, ಒಂದಾಗೆ ನಲಿವ,
ಬಯಕೆಯು ಬಂದಿದೆ... ಆ ಆ ಆ...
ಹೆಣ್ಣು : ನೆನ್ನೆಗಿಂತ ನಿನ್ನ ಮೊಗವು ಸೊಗಸಾಗಿದೆ
ಎಂದಿಗಿಂತ ನಿನ್ನ ಮಾತು ಹಿತವಾಗಿದೆ
ಗಂಡು : ನಿನ್ನನ್ನು ನೋಡಿ, ನೂರಾಸೆ ಮೂಡಿ,
ಮನಸನು ಕಾಡಿದೆ
ಹೆಣ್ಣು : ಇನ್ನು ಮಾತೇಕೆ ಯಾರ ಹಂಗೇಕೆ
ಕೊಡುವೆನು ಒಲವಿನ ಕಾಣಿಕೆ
ಕೊಡುವೆನು ಒಲವಿನ ಕಾಣಿಕೆ
|| ಗಂಡು : ನಮಗಾಗೇ....
ಹೆಣ್ಣು : ಈ ಲೋಕ
ಗಂಡು : ನಮಗಾಗೇ ಈ ಲೋಕ
ಹೆಣ್ಣು : ನಮಗಾಗೇ ಈ ನಾಕ
ಗಂಡು : ಅಂದವೇ ತುಂಬಿದೆ,
ಹೆಣ್ಣು : ಸಂತಸ ತಂದಿದೆ
ಹೆಣ್ಣು : ಬಾನಲಿ ಮುಗಿಲಿನ ಓಟವು
ಹೆಣ್ಣು : ಬೀಸುವ ಗಾಳಿಯ ಆಟವು
ಗಂಡು : ಮನಸನು ಕುಣಿಸುವ ನೋಟವು
ಇಬ್ಬರು : ನಮಗಾಗೇ ಈ ಲೋಕ
ನಮಗಾಗೇ ಈ ನಾಕ ಅಹಹಹ
ಆಹ್ಹಹ್ಹಾ ಆಹಾ ಪಪಪಪಪಪಪ…||