Maneyannu Belaguva Jyothi Lyrics

ಮನೆಯನ್ನು ಬೆಳಗುವ ಜ್ಯೋತಿ Lyrics

in Prema Pallavi

in ಪ್ರೇಮ ಪಲ್ಲವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನೆಯನ್ನು ಬೆಳಗುವ ಜ್ಯೋತಿ
ಹಣತೆಯಿಂದ ಜಾರಿ
ಮನೆಯನ್ನೇ ದಹಿಸುವ ಉರಿಯಾಯಿತೇ
ಬೆಳಕನ್ನು ಕಾಣುವ ಕಂಗಳಿಗೆ ಹಗೆಯಾಯಿತೇ...
 
ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ
ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ
ಇನ್ನೆಂದು ಕಣ್ಣೀರೇ ಜೀವನಾ....
ನೋವೇ ಬಾಳೆಲ್ಲಾ ಅತಿ ದಾರುಣ...
 
|| ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ….||
 
ಬಿರುಗಾಳಿಗೆ ಹೂವು ಬಲಿಯಾಯಿತೇ
ಉರಿಬಿಸಿಲಲಿ ಬೆಂದು ಮೈ ಬಾಡಿತೆ
ಉರಳಾಡಿ ಮಣ್ಣಲ್ಲಿ ಧೂಳಾಯಾಯಿತೇ...
ಕಟುಕನ ಕಾಲಲ್ಲಿ ಕಸವಾಯಿತೇ
ಹೊಸ ಬಾಳಿನ ಹೊಸ ರಾಗವು
ಶೃತಿ ಸೇರದೆ ವ್ಯಥೆ ತಂದಿತೇ
ಪ್ರೀತಿ ಅನುರಾಗ ಚಿತೆಯೇರಿತೇ…
 
|| ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ
ಇನ್ನೆಂದು ಕಣ್ಣೀರೇ ಜೀವನಾ....
ನೋವೇ ಬಾಳೆಲ್ಲಾ ಅತಿ ದಾರುಣ...
 
ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ…||
 
ಸಿಹಿ ಜೇನಲಿ ವಿಷ ಕಲೆತಾಯಿತು
ಕೆನೆ ಹಾಲಲಿ ಹುಳಿ ಬೆರೆತಾಯಿತು
ಆಸೆಯ ಕನ್ನಡಿ ಕೈ ಜಾರಿತು...
ಕ್ಷಣದಲಿ ಒಡೆಯುತ ಚೂರಾಯಿತು 
ವಿಧಿಯಾಟಕೆ .. ತಲೆ ಬಾಗಿತು
ಬರಿ ಶೋಕವೇ ಗತಿಯಾಯಿತು
ಬೆಂದು ಮನನೊಂದು ಸಾಕಾಯಿತು
 
|| ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ
ಇನ್ನೆಂದು ಕಣ್ಣೀರೇ ಜೀವನಾ....
ನೋವೇ ಬಾಳೆಲ್ಲಾ ಅತಿ ದಾರುಣ...
 
ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ…… ಕಣ್ಣನ್ನೇ…||

ಮನೆಯನ್ನು ಬೆಳಗುವ ಜ್ಯೋತಿ
ಹಣತೆಯಿಂದ ಜಾರಿ
ಮನೆಯನ್ನೇ ದಹಿಸುವ ಉರಿಯಾಯಿತೇ
ಬೆಳಕನ್ನು ಕಾಣುವ ಕಂಗಳಿಗೆ ಹಗೆಯಾಯಿತೇ...
 
ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ
ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ
ಇನ್ನೆಂದು ಕಣ್ಣೀರೇ ಜೀವನಾ....
ನೋವೇ ಬಾಳೆಲ್ಲಾ ಅತಿ ದಾರುಣ...
 
|| ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ….||
 
ಬಿರುಗಾಳಿಗೆ ಹೂವು ಬಲಿಯಾಯಿತೇ
ಉರಿಬಿಸಿಲಲಿ ಬೆಂದು ಮೈ ಬಾಡಿತೆ
ಉರಳಾಡಿ ಮಣ್ಣಲ್ಲಿ ಧೂಳಾಯಾಯಿತೇ...
ಕಟುಕನ ಕಾಲಲ್ಲಿ ಕಸವಾಯಿತೇ
ಹೊಸ ಬಾಳಿನ ಹೊಸ ರಾಗವು
ಶೃತಿ ಸೇರದೆ ವ್ಯಥೆ ತಂದಿತೇ
ಪ್ರೀತಿ ಅನುರಾಗ ಚಿತೆಯೇರಿತೇ…
 
|| ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ
ಇನ್ನೆಂದು ಕಣ್ಣೀರೇ ಜೀವನಾ....
ನೋವೇ ಬಾಳೆಲ್ಲಾ ಅತಿ ದಾರುಣ...
 
ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ…||
 
ಸಿಹಿ ಜೇನಲಿ ವಿಷ ಕಲೆತಾಯಿತು
ಕೆನೆ ಹಾಲಲಿ ಹುಳಿ ಬೆರೆತಾಯಿತು
ಆಸೆಯ ಕನ್ನಡಿ ಕೈ ಜಾರಿತು...
ಕ್ಷಣದಲಿ ಒಡೆಯುತ ಚೂರಾಯಿತು 
ವಿಧಿಯಾಟಕೆ .. ತಲೆ ಬಾಗಿತು
ಬರಿ ಶೋಕವೇ ಗತಿಯಾಯಿತು
ಬೆಂದು ಮನನೊಂದು ಸಾಕಾಯಿತು
 
|| ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ
ಇನ್ನೆಂದು ಕಣ್ಣೀರೇ ಜೀವನಾ....
ನೋವೇ ಬಾಳೆಲ್ಲಾ ಅತಿ ದಾರುಣ...
 
ಕಣ್ಣ ಕೊಟ್ಟು ನೋಡೆಂದು ನುಡಿದವನೇ
ಮುಳ್ಳಿನಿಂದ ಚುಚ್ಚಿದಾ…… ಕಣ್ಣನ್ನೇ…||

Maneyannu Belaguva Jyothi song lyrics from Kannada Movie Prema Pallavi starring Srinath, Sunitha,, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by S Venugopal and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ