ಆ ಆ ಆ ಆ...ಆ ಆ ಆ
ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ
ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ
ಸ್ನೇಹದ ಕರೆಗೆ ಪ್ರೀತಿಯ ನುಡಿಗೆ
ಹೆಣ್ಣೆ ನನ್ನಾಣೆ ನಾ ಸೋತೆ
|| ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ…||
ಬಳುಕುತ ನಡೆವಾಗ ಸುಮಲತೆಯಂತೆ
ಕುಣಿಯಲೂ ನೀ ನವಿಲಂತೆ..
ನುಡಿಯುವ ಮಾತೆಲ್ಲಾ ಅರಗಿಣಿಯಂತೆ
ಹಾಡಲು ಕೋಗಿಲೆಯಂತೆ..
ಕಣ್ಣಲಿ ಮಿಂಚೇನು ತುಟಿಯಲಿ ಸವಿಜೇನು
ಕಣ್ಣಲಿ ಮಿಂಚೇನು ತುಟಿಯಲಿ ಸವಿಜೇನು
ಈ ನಿನ್ನ ನೋಟ ಶೃಂಗಾರದಾಟ
ಈ ನಿನ್ನ ನೋಟ ಶೃಂಗಾರದಾಟ
ಪ್ರಣಯದ ಹೊಸ ಕವಿತೆಯೇ
ನನಗೊಲಿಯುತ ಹೆಣ್ಣಾಗಿ ಓಡೋಡಿ
ಬಂದೇನು ನಾ ಕಾಣೆನೇ….
|| ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ
ಸ್ನೇಹದ ಕರೆಗೆ ಪ್ರೀತಿಯ ನುಡಿಗೆ
ಹೆಣ್ಣೆ ನನ್ನಾಣೆ ನಾ ಸೋತೆ
ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ…||
ಬಾಳಲಿ ಜೊತೆಯಾಗಿ ಬರುವೆನು
ನಾನೂ ಚಿಂತೆಯ ನೀನು ಬಿಡು
ಕೇಳದೆ ನೀನಗೆಲ್ಲಾ ತರುವೆನು ಇನ್ನು
ಮನಸನು ಇಲ್ಲಿ ಕೊಡು…
ಓಡುವ ನದಿಯೆರಡು ಒಂದಾಗಿ ಬೆರೆವಂತೇ
ಓಡುವ ನದಿಯೆರಡು ಒಂದಾಗಿ ಬೆರೆವಂತೇ
ನಾ ನಿನ್ನ ಸೇರಿ ಎಂದೆಂದು ಇರುವೇ
ನಾ ನಿನ್ನ ಸೇರಿ ಎಂದೆಂದು ಇರುವೇ
ಹರುಷವ ಮನ ತುಂಬುವೇ, ಸುಖ ನೀಡುವೇ
ಈ ಮಾತು ಸುಳ್ಳಲ್ಲಾ, ನಂಬೆನ್ನ ಬಾ ಚಿನ್ನ ಬಾ
|| ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ
ಸ್ನೇಹದ ಕರೆಗೆ ಪ್ರೀತಿಯ ನುಡಿಗೆ
ಹೆಣ್ಣೆ ನನ್ನಾಣೆ ನಾ ಸೋತೆ
ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ…||
ಆ ಆ ಆ ಆ...ಆ ಆ ಆ
ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ
ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ
ಸ್ನೇಹದ ಕರೆಗೆ ಪ್ರೀತಿಯ ನುಡಿಗೆ
ಹೆಣ್ಣೆ ನನ್ನಾಣೆ ನಾ ಸೋತೆ
|| ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ…||
ಬಳುಕುತ ನಡೆವಾಗ ಸುಮಲತೆಯಂತೆ
ಕುಣಿಯಲೂ ನೀ ನವಿಲಂತೆ..
ನುಡಿಯುವ ಮಾತೆಲ್ಲಾ ಅರಗಿಣಿಯಂತೆ
ಹಾಡಲು ಕೋಗಿಲೆಯಂತೆ..
ಕಣ್ಣಲಿ ಮಿಂಚೇನು ತುಟಿಯಲಿ ಸವಿಜೇನು
ಕಣ್ಣಲಿ ಮಿಂಚೇನು ತುಟಿಯಲಿ ಸವಿಜೇನು
ಈ ನಿನ್ನ ನೋಟ ಶೃಂಗಾರದಾಟ
ಈ ನಿನ್ನ ನೋಟ ಶೃಂಗಾರದಾಟ
ಪ್ರಣಯದ ಹೊಸ ಕವಿತೆಯೇ
ನನಗೊಲಿಯುತ ಹೆಣ್ಣಾಗಿ ಓಡೋಡಿ
ಬಂದೇನು ನಾ ಕಾಣೆನೇ….
|| ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ
ಸ್ನೇಹದ ಕರೆಗೆ ಪ್ರೀತಿಯ ನುಡಿಗೆ
ಹೆಣ್ಣೆ ನನ್ನಾಣೆ ನಾ ಸೋತೆ
ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ…||
ಬಾಳಲಿ ಜೊತೆಯಾಗಿ ಬರುವೆನು
ನಾನೂ ಚಿಂತೆಯ ನೀನು ಬಿಡು
ಕೇಳದೆ ನೀನಗೆಲ್ಲಾ ತರುವೆನು ಇನ್ನು
ಮನಸನು ಇಲ್ಲಿ ಕೊಡು…
ಓಡುವ ನದಿಯೆರಡು ಒಂದಾಗಿ ಬೆರೆವಂತೇ
ಓಡುವ ನದಿಯೆರಡು ಒಂದಾಗಿ ಬೆರೆವಂತೇ
ನಾ ನಿನ್ನ ಸೇರಿ ಎಂದೆಂದು ಇರುವೇ
ನಾ ನಿನ್ನ ಸೇರಿ ಎಂದೆಂದು ಇರುವೇ
ಹರುಷವ ಮನ ತುಂಬುವೇ, ಸುಖ ನೀಡುವೇ
ಈ ಮಾತು ಸುಳ್ಳಲ್ಲಾ, ನಂಬೆನ್ನ ಬಾ ಚಿನ್ನ ಬಾ
|| ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ
ಸ್ನೇಹದ ಕರೆಗೆ ಪ್ರೀತಿಯ ನುಡಿಗೆ
ಹೆಣ್ಣೆ ನನ್ನಾಣೆ ನಾ ಸೋತೆ
ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೇ…||
Ninna Kandu Beragadene song lyrics from Kannada Movie Prema Pallavi starring Srinath, Sunitha,, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by S Venugopal and film is released on 1981