Mallige Mudidole Mavana Magale Lyrics

ಮಲ್ಲಿಗೆ ಮುಡಿದೋಳೆ ಮಾವನ ಮಗಳೆ Lyrics

in Prema Pallavi

in ಪ್ರೇಮ ಪಲ್ಲವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಮಲ್ಲಿಗೆ ಮುಡಿದೋಳೆ ಮಾವನ ಮಗಳೆ
                ಅಂದದ ಮೊಗದೋಳೆ ಅತ್ತೆಯ ಮಗಳೆ
                ನನ್ನವಳೇ ಮನ ಕದ್ದವಳೇ 
                ನನ್ನವಳೇ ನನ್ನ ಗೆದ್ದವಳೇ
ಹೆಣ್ಣು : ಬಿಡೆನು ಬಿಡೆನು ಎಂದಿಗು ನಾ ನಿನ್ನ
                ಮಲ್ಲಿಗೆ ತಂದೋನೆ ಮಾವನ ಮಗನೆ
                ಅಂದದ ಮೊಗದೋನೆ ಅತ್ತೆಯ ಮಗನೆ
                ನನ್ನವನೇ ಮನ ಕದ್ದವನೇ
                ನನ್ನವನೇ ನನ್ನ ಗೆದ್ದವನೇ
 
|| ಗಂಡು : ಮಲ್ಲಿಗೆ ಮುಡಿದೋಳೆ ಮಾವನ ಮಗಳೆ
ಹೆಣ್ಣು : ಅಂದದ ಮೊಗದೋನೆ ಅತ್ತೆಯ ಮಗನೆ…||
 
ಗಂಡು : ಈ ಹಾದಿಯ ಹಸಿರೆಲ್ಲವೂ 
                ನಲ್ಲೆ ಈ ನಿನ್ನ ನಡೆಗಾಗಿ
                ಹೂವ ಕಂಪೆಲ್ಲ, ಗಾಳಿ ತಂಪೆಲ್ಲ
                ಹೆಣ್ಣೆ ನಿನ್ನ ಹಿತಕಾಗಿ
ಹೆಣ್ಣು : ನೀ ಹಾಡುವ ಸವಿ ಗಾನವು
                ಚೆಲುವ ನಾ ಬಲ್ಲೆ ನನಗಾಗಿ
                ನನ್ನ ಈ ಅಂದ, ನನ್ನ ಆನಂದ
                ನಲ್ಲ ಎಂದೂ ನಿನಗಾಗಿ
ಗಂಡು : ಸರಸ ಹರುಷ ಅರಳಿತು ನಮಗಾಗಿ
 
|| ಹೆಣ್ಣು : ಮಲ್ಲಿಗೆ ತಂದೋನೆ ಮಾವನ ಮಗನೆ
ಗಂಡು : ಅಂದದ ಮೊಗದೋಳೆ ಅತ್ತೆಯ ಮಗಳೆ…||
 
ಹೆಣ್ಣು : ಆಆಆ... ಆ ಆ ಆ ಆ ಆ ಆ (ಆಆಆ.. ಆ ಆ ಆ) 
                ಆಹಾಹಾ .. (ಓಹೋಹೋ )
 
ಹೆಣ್ಣು : ಕಣ್ತುಂಬಿದೆ ಮನ ತುಂಬಿದೆ 
                ಬಾಳ ಉಯ್ಯಾಲೆ ತೂಗಾಡಿದೆ
                ನಿನ್ನ ತೋಳಲ್ಲಿ, ನಿನ್ನ ಒಲವಲ್ಲಿ
                ನಲಿವ ಹೂವು ನಾನಾದೆ
ಗಂಡು : ಬೆಳದಿಂಗಳ ಈ ಬೊಂಬೆಗೆ ಆಆಆ..
                ಬಿಳಿಯ ಈ ಸೀರೆ ಸೊಗಸಾಗಿದೆ
                ನೀನು ನಡೆವಾಗ, ನಡುವು ಕುಣಿವಾಗ
                ನವಿಲ ನಾಟ್ಯ ನಾ ಕಂಡೆ
ಹೆಣ್ಣು : ಇಂದು ನಾನು ನಿನ್ನಲಿ ಒಂದಾದೆ….
 
|| ಗಂಡು : ಮಲ್ಲಿಗೆ ಮುಡಿದೋಳೆ ಮಾವನ ಮಗಳೆ ಆ ಆ ಆ…
ಹೆಣ್ಣು : ಅಂದದ ಮೊಗದೋನೆ ಅತ್ತೆಯ ಮಗನೆ
ಗಂಡು : ನನ್ನವಳೇ ಮನ ಕದ್ದವಳೇ.....
ಹೆಣ್ಣು : ನನ್ನವನೇ ನನ್ನ ಗೆದ್ದವನೇ
                ಮಲ್ಲಿಗೆ ತಂದೋನೆ ಮಾವನ ಮಗನೆ
ಗಂಡು : ಅಂದದ ಮೊಗದೋಳೆ ಅತ್ತೆಯ ಮಗಳೆ
ಇಬ್ಬರು : ಲಲ್ಲಲಲ ಲಾಲಾ ಲಲಲ
                  ಲಲ್ಲಲಲ ಲಾಲಾ ಲಲಲ…||

ಗಂಡು : ಮಲ್ಲಿಗೆ ಮುಡಿದೋಳೆ ಮಾವನ ಮಗಳೆ
                ಅಂದದ ಮೊಗದೋಳೆ ಅತ್ತೆಯ ಮಗಳೆ
                ನನ್ನವಳೇ ಮನ ಕದ್ದವಳೇ 
                ನನ್ನವಳೇ ನನ್ನ ಗೆದ್ದವಳೇ
ಹೆಣ್ಣು : ಬಿಡೆನು ಬಿಡೆನು ಎಂದಿಗು ನಾ ನಿನ್ನ
                ಮಲ್ಲಿಗೆ ತಂದೋನೆ ಮಾವನ ಮಗನೆ
                ಅಂದದ ಮೊಗದೋನೆ ಅತ್ತೆಯ ಮಗನೆ
                ನನ್ನವನೇ ಮನ ಕದ್ದವನೇ
                ನನ್ನವನೇ ನನ್ನ ಗೆದ್ದವನೇ
 
|| ಗಂಡು : ಮಲ್ಲಿಗೆ ಮುಡಿದೋಳೆ ಮಾವನ ಮಗಳೆ
ಹೆಣ್ಣು : ಅಂದದ ಮೊಗದೋನೆ ಅತ್ತೆಯ ಮಗನೆ…||
 
ಗಂಡು : ಈ ಹಾದಿಯ ಹಸಿರೆಲ್ಲವೂ 
                ನಲ್ಲೆ ಈ ನಿನ್ನ ನಡೆಗಾಗಿ
                ಹೂವ ಕಂಪೆಲ್ಲ, ಗಾಳಿ ತಂಪೆಲ್ಲ
                ಹೆಣ್ಣೆ ನಿನ್ನ ಹಿತಕಾಗಿ
ಹೆಣ್ಣು : ನೀ ಹಾಡುವ ಸವಿ ಗಾನವು
                ಚೆಲುವ ನಾ ಬಲ್ಲೆ ನನಗಾಗಿ
                ನನ್ನ ಈ ಅಂದ, ನನ್ನ ಆನಂದ
                ನಲ್ಲ ಎಂದೂ ನಿನಗಾಗಿ
ಗಂಡು : ಸರಸ ಹರುಷ ಅರಳಿತು ನಮಗಾಗಿ
 
|| ಹೆಣ್ಣು : ಮಲ್ಲಿಗೆ ತಂದೋನೆ ಮಾವನ ಮಗನೆ
ಗಂಡು : ಅಂದದ ಮೊಗದೋಳೆ ಅತ್ತೆಯ ಮಗಳೆ…||
 
ಹೆಣ್ಣು : ಆಆಆ... ಆ ಆ ಆ ಆ ಆ ಆ (ಆಆಆ.. ಆ ಆ ಆ) 
                ಆಹಾಹಾ .. (ಓಹೋಹೋ )
 
ಹೆಣ್ಣು : ಕಣ್ತುಂಬಿದೆ ಮನ ತುಂಬಿದೆ 
                ಬಾಳ ಉಯ್ಯಾಲೆ ತೂಗಾಡಿದೆ
                ನಿನ್ನ ತೋಳಲ್ಲಿ, ನಿನ್ನ ಒಲವಲ್ಲಿ
                ನಲಿವ ಹೂವು ನಾನಾದೆ
ಗಂಡು : ಬೆಳದಿಂಗಳ ಈ ಬೊಂಬೆಗೆ ಆಆಆ..
                ಬಿಳಿಯ ಈ ಸೀರೆ ಸೊಗಸಾಗಿದೆ
                ನೀನು ನಡೆವಾಗ, ನಡುವು ಕುಣಿವಾಗ
                ನವಿಲ ನಾಟ್ಯ ನಾ ಕಂಡೆ
ಹೆಣ್ಣು : ಇಂದು ನಾನು ನಿನ್ನಲಿ ಒಂದಾದೆ….
 
|| ಗಂಡು : ಮಲ್ಲಿಗೆ ಮುಡಿದೋಳೆ ಮಾವನ ಮಗಳೆ ಆ ಆ ಆ…
ಹೆಣ್ಣು : ಅಂದದ ಮೊಗದೋನೆ ಅತ್ತೆಯ ಮಗನೆ
ಗಂಡು : ನನ್ನವಳೇ ಮನ ಕದ್ದವಳೇ.....
ಹೆಣ್ಣು : ನನ್ನವನೇ ನನ್ನ ಗೆದ್ದವನೇ
                ಮಲ್ಲಿಗೆ ತಂದೋನೆ ಮಾವನ ಮಗನೆ
ಗಂಡು : ಅಂದದ ಮೊಗದೋಳೆ ಅತ್ತೆಯ ಮಗಳೆ
ಇಬ್ಬರು : ಲಲ್ಲಲಲ ಲಾಲಾ ಲಲಲ
                  ಲಲ್ಲಲಲ ಲಾಲಾ ಲಲಲ…||

Mallige Mudidole Mavana Magale song lyrics from Kannada Movie Prema Pallavi starring Srinath, Sunitha,, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by S Venugopal and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ