ಹೆಣ್ಣು : ವಂದನೆ..
ಗಂಡು : ಅಭಿನಂದನೆ..
ಹೆಣ್ಣು : ವಂದನೆ..
ಗಂಡು : ಅಭಿನಂದನೆ..
ಹೆಣ್ಣು : ಮಿಲನ ತಂದ ಶೋಧನೆಗೆ ವಂದನೆ
ಗಂಡು : ಸುಖವ ತಂದ ವೇದನೆಗೆ ಅಭಿನಂದನೆ..
|| ಹೆಣ್ಣು : ವಂದನೆ..
ಗಂಡು : ಅಭಿನಂದನೆ…..||
ಗಂಡು : ಅನುರಾಗ ರಂಜಿಸಲು ವೇದನೆ ಬೇಕು..(ಹೂಂಹೂಂ)
ಅನುಮಾನ ಇಣುಕಿರಲು ಶೋಧನೆ ಬೇಕು..(ಅಹ್ಹಹ್ಹಹ್ಹ)
ಆಆಆ.. ಅನುರಾಗ ರಂಜಿಸಲು ವೇದನೆ ಬೇಕು
ಅನುಮಾನ ಇಣುಕಿರಲು ಶೋಧನೆ ಬೇಕು
ಹೆಣ್ಣು : ಚಂದಿರನ.. ಚಂದಿರನ (ಅಹ್ಹಹ)
ಚಂದಿರನ ರಂಜಿಸಲು ನೈದಿಲೆ ಬೇಕು
ನೈದಿಲೆಯ ಬಾಳಿನಲಿ ಚಂದಿರ ಬೆಳಕು..
|| ಹೆಣ್ಣು : ವಂದನೆ..
ಗಂಡು : ಅಭಿನಂದನೆ..
ಹೆಣ್ಣು : ಮಿಲನ ತಂದ ಶೋಧನೆಗೆ ವಂದನೆ
ಗಂಡು : ಸುಖವ ತಂದ ವೇದನೆಗೆ ಅಭಿನಂದನೆ..
ಹೆಣ್ಣು : ವಂದನೆ..
ಗಂಡು : ಅಭಿನಂದನೆ….||
ಗಂಡು : ಮಧುಮಾಸ ಶೃತಿಯಂತೆ ಕೋಗಿಲೆ ಹಾಡು..
ಹೂಬಾಣ ತಂದಂಥ ನೋವಲಿ ಆಡು
ಮಧುಮಾಸ ಶೃತಿಯಂತೆ ಕೋಗಿಲೆ ಹಾಡು..
ಹೂಬಾಣ ತಂದಂಥ ನೋವಲಿ ಆಡು
ಹೆಣ್ಣು : ಮೈತ್ರಿಯಲಿ .. ಮೈಮರೆತು (ಹೂಂಹೂಂ )
ಮೈತ್ರಿಯಲಿ ಮೈಮರೆತು ಮನದಲಿ ಕೂಡು
ಕಲ್ಪನೆಯು ನಿಜವಾಗೆ ದೇವರ ಬೇಡು..
|| ಹೆಣ್ಣು : ವಂದನೆ..
ಗಂಡು : ಅಭಿನಂದನೆ..
ಹೆಣ್ಣು : ಮಿಲನ ತಂದ ಶೋಧನೆಗೆ ವಂದನೆ
ಗಂಡು : ಸುಖವ ತಂದ ವೇದನೆಗೆ ಅಭಿನಂದನೆ..
ಹೆಣ್ಣು : ವಂದನೆ..
ಗಂಡು : ಅಭಿನಂದನೆ
ಹೆಣ್ಣು : ವಂದನೆ..
ಗಂಡು : ಅಭಿನಂದನೆ
ಇಬ್ಬರು : ಲಾ..ಲಲಲಲಾಲಾ ಲಾ..ಲಲಲಲಾ
ಲಾ ಲಾ..ಲಲಲಲಾಲಾ ಲಾ..ಲಲಲ….||
ಹೆಣ್ಣು : ವಂದನೆ..
ಗಂಡು : ಅಭಿನಂದನೆ..
ಹೆಣ್ಣು : ವಂದನೆ..
ಗಂಡು : ಅಭಿನಂದನೆ..
ಹೆಣ್ಣು : ಮಿಲನ ತಂದ ಶೋಧನೆಗೆ ವಂದನೆ
ಗಂಡು : ಸುಖವ ತಂದ ವೇದನೆಗೆ ಅಭಿನಂದನೆ..
|| ಹೆಣ್ಣು : ವಂದನೆ..
ಗಂಡು : ಅಭಿನಂದನೆ…..||
ಗಂಡು : ಅನುರಾಗ ರಂಜಿಸಲು ವೇದನೆ ಬೇಕು..(ಹೂಂಹೂಂ)
ಅನುಮಾನ ಇಣುಕಿರಲು ಶೋಧನೆ ಬೇಕು..(ಅಹ್ಹಹ್ಹಹ್ಹ)
ಆಆಆ.. ಅನುರಾಗ ರಂಜಿಸಲು ವೇದನೆ ಬೇಕು
ಅನುಮಾನ ಇಣುಕಿರಲು ಶೋಧನೆ ಬೇಕು
ಹೆಣ್ಣು : ಚಂದಿರನ.. ಚಂದಿರನ (ಅಹ್ಹಹ)
ಚಂದಿರನ ರಂಜಿಸಲು ನೈದಿಲೆ ಬೇಕು
ನೈದಿಲೆಯ ಬಾಳಿನಲಿ ಚಂದಿರ ಬೆಳಕು..
|| ಹೆಣ್ಣು : ವಂದನೆ..
ಗಂಡು : ಅಭಿನಂದನೆ..
ಹೆಣ್ಣು : ಮಿಲನ ತಂದ ಶೋಧನೆಗೆ ವಂದನೆ
ಗಂಡು : ಸುಖವ ತಂದ ವೇದನೆಗೆ ಅಭಿನಂದನೆ..
ಹೆಣ್ಣು : ವಂದನೆ..
ಗಂಡು : ಅಭಿನಂದನೆ….||
ಗಂಡು : ಮಧುಮಾಸ ಶೃತಿಯಂತೆ ಕೋಗಿಲೆ ಹಾಡು..
ಹೂಬಾಣ ತಂದಂಥ ನೋವಲಿ ಆಡು
ಮಧುಮಾಸ ಶೃತಿಯಂತೆ ಕೋಗಿಲೆ ಹಾಡು..
ಹೂಬಾಣ ತಂದಂಥ ನೋವಲಿ ಆಡು
ಹೆಣ್ಣು : ಮೈತ್ರಿಯಲಿ .. ಮೈಮರೆತು (ಹೂಂಹೂಂ )
ಮೈತ್ರಿಯಲಿ ಮೈಮರೆತು ಮನದಲಿ ಕೂಡು
ಕಲ್ಪನೆಯು ನಿಜವಾಗೆ ದೇವರ ಬೇಡು..
|| ಹೆಣ್ಣು : ವಂದನೆ..
ಗಂಡು : ಅಭಿನಂದನೆ..
ಹೆಣ್ಣು : ಮಿಲನ ತಂದ ಶೋಧನೆಗೆ ವಂದನೆ
ಗಂಡು : ಸುಖವ ತಂದ ವೇದನೆಗೆ ಅಭಿನಂದನೆ..
ಹೆಣ್ಣು : ವಂದನೆ..
ಗಂಡು : ಅಭಿನಂದನೆ
ಹೆಣ್ಣು : ವಂದನೆ..
ಗಂಡು : ಅಭಿನಂದನೆ
ಇಬ್ಬರು : ಲಾ..ಲಲಲಲಾಲಾ ಲಾ..ಲಲಲಲಾ
ಲಾ ಲಾ..ಲಲಲಲಾಲಾ ಲಾ..ಲಲಲ….||
Vandane Abhinandane song lyrics from Kannada Movie Prema Jala starring Ananthnag, Mahalakshmi, Shivakumar, Lyrics penned by Vijaya Narasimha Sung by S P Balasubrahmanyam, Vani Jairam, Music Composed by M Ranga Rao, film is Directed by Joe Simon and film is released on 1986