Kaalada Suliyali Silukida Naavu Lyrics

ಕಾಲದ ಸುಳಿಯಲಿ ಸಿಲುಕಿದ ನಾವು Lyrics

in Prema Jala

in ಪ್ರೇಮ ಜಾಲ

LYRIC

Song Details Page after Lyrice

ಆಆಆಆ.... ಆಆಆಆ.... ಆಆಆ....
ಆಆಆಆ.... ಆಆಆಆ.... ಆಆಆಆ....
ಆಆಆಆ.... ಆಆಆಆ....

ಕಾಲದ ಸುಳಿಯಲಿ ಸಿಲುಕಿದ
ನಾವು ಅಳಿಯುವುದೇ ಸಹಜ
ಕಾಲದ ಸುಳಿಯಲಿ ಸಿಲುಕಿದ
ನಾವು ಅಳಿಯುವುದೇ ಸಹಜ
ಕಪ್ಪನೆ ಶಿಲೆಯಲಿ ಅರಳಿದ ಕಲೆಯು
ಉಳಿಯುವುದು ಮನುಜಾ... ಆಆಆ..

|| ಕಾಲದ ಸುಳಿಯಲಿ ಸಿಲುಕಿದ
ನಾವು ಅಳಿಯುವುದೇ ಸಹಜ
ಗಮಪ.. ಮಪಗ.. ಪದನಿ ನಿ ನಿ
ನಿ ನಿ ನಿದಮಪ ಪಗಸ….||

ಆಆಆಆ..ಆಆಆಆ..
ಆಆಆಆ.. ಆಆಆಆ.. ಆಆಆಆ.. 
 
ಲೋಕದ ಸೌಂದರ್ಯ ಹುಡುಕುತ ಅಲೆದಾಡಿ
ಮಾದರಿ ಚೆಲುವಾ ರೂಪಿಸಿದ 
ಕಲ್ಪನೆ ಕನ್ಯೆಯರ ಬಿಡಿಸಿದ ರೂವಾರಿ
ಶಿಲ್ಪದಿ ಕಾವ್ಯ ಬೆಳಗಿಸಿದ 
ನಾಗಿಣಿ ವೈಣಿಖೇ ರಾಗವ ಮೀಟುವಾ
ಮಂಜುಳಾ ಧಾಟಿಯ ಆನಂದ 
ಭೂಷಣ ಮೆಚ್ಚುವ ಭಾಗ್ಯದ ವೈಯ್ಯಾರಿ
ಅಂದದ ಮೋಡಿಯೆ ಆಹ್ಲಾದ 
ಸ್ವರ್ಗಕ್ಕೆ ಮಾರ್ಗವ ಕೈಯೆತ್ತಿ ತೋರುವ
ಶಿಲಾಬಾಲಿಕೆಯ ನೀಲಮೃದುಂಗ
  
|| ಕಾಲದ ಸುಳಿಯಲಿ ಸಿಲುಕಿದ
ನಾವು ಅಳಿಯುವುದೇ ಸಹಜ…||
 
ಸ..  ರೀ..  ಗ.. ದ.. ..ನೀ.. ಸ ..
 
ತಾಂಡವ ನೃತ್ಯದ ಅಂಕುರ ಸಿಂಗಾರಿ
ಭಂಗಿಯ ಸೊಬಗೇ ಪ್ರಣಯದೂರಿ 
ಉತ್ತಮ ಕೋಮಲೆ ಕನ್ನಡಿ ಕೈಯ್ಯಾರೆ
ಹಿಡಿದಿಹ ಬಗೆಯೇ ಪ್ರಣಯಸಿರಿ 
ಆಆಆ... ಆಆಆ... ಆಆಆ... 
ರಾಗವ ಪಾಡುವ ತನುಮನ ಕುಣಿಸುವ
ರಾಗಿಣಿ ರೂಪಸಿ ಪ್ರತಿಭಾವಿ.. 
ಮೋಹನ ಮುರಳಿಯ ಗಾನವ ನುಡಿಸುವ
ಗೋಪಿಕೆ ಸುಂದರಿ ಬಂಗಾರಿ.. 
ಗಾನಕ್ಕೆ ಯೋಗ್ಯದ ತಪಸ್ಸು ನೀಡಿದ
ಜಗನ್ಮೋಹಿನಿಯ ಮುಡಿಪನಗೆ .. 
 
|| ಕಾಲದ ಸುಳಿಯಲಿ ಸಿಲುಕಿದ
ನಾವು ಅಳಿಯುವುದೇ ಸಹಜ
ಕಪ್ಪನೆ ಶಿಲೆಯಲಿ ಅರಳಿದ ಕಲೆಯು
ಉಳಿಯುವುದು ಮನುಜಾ... ಆಆಆ..
ಕಪ್ಪನೆ ಶಿಲೆಯಲಿ ಅರಳಿದ ಕಲೆಯು
ಉಳಿಯುವುದು ಮನುಜಾ...||

ಆಆಆಆ.... ಆಆಆಆ.... ಆಆಆ....
ಆಆಆಆ.... ಆಆಆಆ.... ಆಆಆಆ....
ಆಆಆಆ.... ಆಆಆಆ....

ಕಾಲದ ಸುಳಿಯಲಿ ಸಿಲುಕಿದ
ನಾವು ಅಳಿಯುವುದೇ ಸಹಜ
ಕಾಲದ ಸುಳಿಯಲಿ ಸಿಲುಕಿದ
ನಾವು ಅಳಿಯುವುದೇ ಸಹಜ
ಕಪ್ಪನೆ ಶಿಲೆಯಲಿ ಅರಳಿದ ಕಲೆಯು
ಉಳಿಯುವುದು ಮನುಜಾ... ಆಆಆ..

|| ಕಾಲದ ಸುಳಿಯಲಿ ಸಿಲುಕಿದ
ನಾವು ಅಳಿಯುವುದೇ ಸಹಜ
ಗಮಪ.. ಮಪಗ.. ಪದನಿ ನಿ ನಿ
ನಿ ನಿ ನಿದಮಪ ಪಗಸ….||

ಆಆಆಆ..ಆಆಆಆ..
ಆಆಆಆ.. ಆಆಆಆ.. ಆಆಆಆ.. 
 
ಲೋಕದ ಸೌಂದರ್ಯ ಹುಡುಕುತ ಅಲೆದಾಡಿ
ಮಾದರಿ ಚೆಲುವಾ ರೂಪಿಸಿದ 
ಕಲ್ಪನೆ ಕನ್ಯೆಯರ ಬಿಡಿಸಿದ ರೂವಾರಿ
ಶಿಲ್ಪದಿ ಕಾವ್ಯ ಬೆಳಗಿಸಿದ 
ನಾಗಿಣಿ ವೈಣಿಖೇ ರಾಗವ ಮೀಟುವಾ
ಮಂಜುಳಾ ಧಾಟಿಯ ಆನಂದ 
ಭೂಷಣ ಮೆಚ್ಚುವ ಭಾಗ್ಯದ ವೈಯ್ಯಾರಿ
ಅಂದದ ಮೋಡಿಯೆ ಆಹ್ಲಾದ 
ಸ್ವರ್ಗಕ್ಕೆ ಮಾರ್ಗವ ಕೈಯೆತ್ತಿ ತೋರುವ
ಶಿಲಾಬಾಲಿಕೆಯ ನೀಲಮೃದುಂಗ
  
|| ಕಾಲದ ಸುಳಿಯಲಿ ಸಿಲುಕಿದ
ನಾವು ಅಳಿಯುವುದೇ ಸಹಜ…||
 
ಸ..  ರೀ..  ಗ.. ದ.. ..ನೀ.. ಸ ..
 
ತಾಂಡವ ನೃತ್ಯದ ಅಂಕುರ ಸಿಂಗಾರಿ
ಭಂಗಿಯ ಸೊಬಗೇ ಪ್ರಣಯದೂರಿ 
ಉತ್ತಮ ಕೋಮಲೆ ಕನ್ನಡಿ ಕೈಯ್ಯಾರೆ
ಹಿಡಿದಿಹ ಬಗೆಯೇ ಪ್ರಣಯಸಿರಿ 
ಆಆಆ... ಆಆಆ... ಆಆಆ... 
ರಾಗವ ಪಾಡುವ ತನುಮನ ಕುಣಿಸುವ
ರಾಗಿಣಿ ರೂಪಸಿ ಪ್ರತಿಭಾವಿ.. 
ಮೋಹನ ಮುರಳಿಯ ಗಾನವ ನುಡಿಸುವ
ಗೋಪಿಕೆ ಸುಂದರಿ ಬಂಗಾರಿ.. 
ಗಾನಕ್ಕೆ ಯೋಗ್ಯದ ತಪಸ್ಸು ನೀಡಿದ
ಜಗನ್ಮೋಹಿನಿಯ ಮುಡಿಪನಗೆ .. 
 
|| ಕಾಲದ ಸುಳಿಯಲಿ ಸಿಲುಕಿದ
ನಾವು ಅಳಿಯುವುದೇ ಸಹಜ
ಕಪ್ಪನೆ ಶಿಲೆಯಲಿ ಅರಳಿದ ಕಲೆಯು
ಉಳಿಯುವುದು ಮನುಜಾ... ಆಆಆ..
ಕಪ್ಪನೆ ಶಿಲೆಯಲಿ ಅರಳಿದ ಕಲೆಯು
ಉಳಿಯುವುದು ಮನುಜಾ...||

Kaalada Suliyali Silukida Naavu song lyrics from Kannada Movie Prema Jala starring Ananthnag, Mahalakshmi, Shivakumar, Lyrics penned by Doddarange Gowda Sung by S P Balasubrahmanyam, Music Composed by M Ranga Rao, film is Directed by Joe Simon and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ