ಈ ಬೆಂಕಿ ಜ್ವಾಲೆಯಲ್ಲಿ ಬೆಂದ ಮೇಲೆ
ಚಿನ್ನ ನಿನ್ನಂದ ಬಾಳೊಂದು ಲೀಲೆ
ಈ ಬೆಂಕಿ ಜ್ವಾಲೆಯಲ್ಲಿ ಬೆಂದ ಮೇಲೆ
ಚಿನ್ನ ನಿನ್ನಂದ ಬಾಳೊಂದು ಲೀಲೆ
|| ಈ ಬೆಂಕಿ ಜ್ವಾಲೆಯಲ್ಲಿ…..||
ಮಣ್ಣಲ್ಲಿ ಮಾಣಿಕ್ಯದಂತೆ,
ಕಣ್ಣೀರು ಪನ್ನೀರಿನಂತೆ
ಮಣ್ಣಲ್ಲಿ ಮಾಣಿಕ್ಯದಂತೆ,
ಕಣ್ಣೀರು ಪನ್ನೀರಿನಂತೆ
ಈ ಬಾಳ ಸುಖ ದುಃಖವಂತೆ..
ಈ ಬಾಳ ಸುಖ ದುಃಖವಂತೆ
ನಿನಗೇಕೆ ಈ ಶೋಕ ಚಿಂತೆ..
|| ಈ ಬೆಂಕಿ ಜ್ವಾಲೆಯಲ್ಲೆ ಬೆಂದ ಮೇಲೆ
ಚಿನ್ನ ನಿನ್ನಂದ ಬಾಳೊಂದು ಲೀಲೆ
ಈ ಬೆಂಕಿ ಜ್ವಾಲೆಯಲ್ಲೆ….||
ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಅಪವಾದ ನೇಣಾಗಿ ಬರಲಿ
ಅನುಮಾನ ಸುಡುಬೆಂಕಿ ತರಲಿ
ಅಪವಾದ ನೇಣಾಗಿ ಬರಲಿ
ಅನುಮಾನ ಸುಡುಬೆಂಕಿ ತರಲಿ
ಸಿಡಿದೇಳು ಹೊಸ ಜನ್ಮ ತಾಳಿ
ಸಿಡಿದೇಳು ಹೊಸ ಜನ್ಮ ತಾಳಿ
ನಾನು ಜೊತೆಯೀಗ ಹೂವೇ ..
|| ಈ ಬೆಂಕಿ ಜ್ವಾಲೆಯಲ್ಲೆ ಬೆಂದ ಮೇಲೆ
ಚಿನ್ನ ನಿನ್ನಂದ ಬಾಳೊಂದು ಲೀಲೆ
ಈ ಬೆಂಕಿ ಜ್ವಾಲೆಯಲ್ಲೆ….||
ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಚೈತನ್ಯ ಸುಧೆಯಲ್ಲಿ ಮಿಂದೆ ..
ಹೊಸ ಜನ್ಮ ನಾ ತಾಳಿ ಬಂದೆ..
ಚೈತನ್ಯ ಸುಧೆಯಲ್ಲಿ ಮಿಂದೆ ..
ಹೊಸ ಜನ್ಮ ನಾ ತಾಳಿ ಬಂದೆ..
ಈ ಹೆಣ್ಣು ನವಶಕ್ತಿ ಎಂದೆ..
ಈ ಹೆಣ್ಣು ನವಶಕ್ತಿ ಎಂದೆ....
ನಿನ್ನಿಂದ ನಾ ತೋರಬಲ್ಲೆ…..
ನಿನ್ನಿಂದಾ……ಆ ಆ ಆ…….
ಈ ಬೆಂಕಿ ಜ್ವಾಲೆಯಲ್ಲಿ ಬೆಂದ ಮೇಲೆ
ಚಿನ್ನ ನಿನ್ನಂದ ಬಾಳೊಂದು ಲೀಲೆ
ಈ ಬೆಂಕಿ ಜ್ವಾಲೆಯಲ್ಲಿ ಬೆಂದ ಮೇಲೆ
ಚಿನ್ನ ನಿನ್ನಂದ ಬಾಳೊಂದು ಲೀಲೆ
|| ಈ ಬೆಂಕಿ ಜ್ವಾಲೆಯಲ್ಲಿ…..||
ಮಣ್ಣಲ್ಲಿ ಮಾಣಿಕ್ಯದಂತೆ,
ಕಣ್ಣೀರು ಪನ್ನೀರಿನಂತೆ
ಮಣ್ಣಲ್ಲಿ ಮಾಣಿಕ್ಯದಂತೆ,
ಕಣ್ಣೀರು ಪನ್ನೀರಿನಂತೆ
ಈ ಬಾಳ ಸುಖ ದುಃಖವಂತೆ..
ಈ ಬಾಳ ಸುಖ ದುಃಖವಂತೆ
ನಿನಗೇಕೆ ಈ ಶೋಕ ಚಿಂತೆ..
|| ಈ ಬೆಂಕಿ ಜ್ವಾಲೆಯಲ್ಲೆ ಬೆಂದ ಮೇಲೆ
ಚಿನ್ನ ನಿನ್ನಂದ ಬಾಳೊಂದು ಲೀಲೆ
ಈ ಬೆಂಕಿ ಜ್ವಾಲೆಯಲ್ಲೆ….||
ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಅಪವಾದ ನೇಣಾಗಿ ಬರಲಿ
ಅನುಮಾನ ಸುಡುಬೆಂಕಿ ತರಲಿ
ಅಪವಾದ ನೇಣಾಗಿ ಬರಲಿ
ಅನುಮಾನ ಸುಡುಬೆಂಕಿ ತರಲಿ
ಸಿಡಿದೇಳು ಹೊಸ ಜನ್ಮ ತಾಳಿ
ಸಿಡಿದೇಳು ಹೊಸ ಜನ್ಮ ತಾಳಿ
ನಾನು ಜೊತೆಯೀಗ ಹೂವೇ ..
|| ಈ ಬೆಂಕಿ ಜ್ವಾಲೆಯಲ್ಲೆ ಬೆಂದ ಮೇಲೆ
ಚಿನ್ನ ನಿನ್ನಂದ ಬಾಳೊಂದು ಲೀಲೆ
ಈ ಬೆಂಕಿ ಜ್ವಾಲೆಯಲ್ಲೆ….||
ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಚೈತನ್ಯ ಸುಧೆಯಲ್ಲಿ ಮಿಂದೆ ..
ಹೊಸ ಜನ್ಮ ನಾ ತಾಳಿ ಬಂದೆ..
ಚೈತನ್ಯ ಸುಧೆಯಲ್ಲಿ ಮಿಂದೆ ..
ಹೊಸ ಜನ್ಮ ನಾ ತಾಳಿ ಬಂದೆ..
ಈ ಹೆಣ್ಣು ನವಶಕ್ತಿ ಎಂದೆ..
ಈ ಹೆಣ್ಣು ನವಶಕ್ತಿ ಎಂದೆ....
ನಿನ್ನಿಂದ ನಾ ತೋರಬಲ್ಲೆ…..
ನಿನ್ನಿಂದಾ……ಆ ಆ ಆ…….
Ee Benki Jwaleyalli song lyrics from Kannada Movie Prema Jala starring Ananthnag, Mahalakshmi, Shivakumar, Lyrics penned by Vijaya Narasimha Sung by S P Balasubrahmanyam, Music Composed by M Ranga Rao, film is Directed by Joe Simon and film is released on 1986