LYRIC

Song Details Page after Lyrice

ಗಂಡು : ಅಆಇಈ ಆರಂಭ ಪಾಠ ಸರಿಗಮ ಸಂಗೀತ ಪಾಠ
ಹೆಣ್ಣು : ... ಇದೆಲ್ಲ ನಂಗೊತ್ರೀ..(ಮತ್ತೇ )
             ಹೊಸ ಪಾಠಬೇಕು..
ಗಂಡು : ಹೊಸ ಪಾಠ ಅಂದರೆ ..       
ಹೆಣ್ಣು : ಹರೆಯದ ಪಾಠ
ಗಂಡು : ... ಹರೆಯದ ಪಾಠನ ... (ಹೂಂ )
                ಹ್ಮ್‌ ಹ್ಮ್‌ ಹ್ಮ್‌ ...
      
ಗಂಡು :ಹ್ಹಾ..ನೋಟಕೆ ನೋಟವು ಕಲೆತು
             ಸ್ನೇಹಕೆ ಸ್ನೇಹವು ಬೆರೆತು
               ನೋಟಕೆ ನೋಟವು ಕಲೆತು
             ಸ್ನೇಹಕೆ ಸ್ನೇಹವು ಬೆರೆತು
              ಮನಸ್ಸಿಗೆ ಮನಸ್ಸನು ಬೆಸೆದು
             ಹೃದಯಕೆ ಹೃದಯವ ತುಡಿದು
               ಒಲಿದಾಗ ಅನುರಾಗ ಕುಂತಾಗ ನಿಂತಾಗ
             ಅಹ್ಹಹ್ಹಾ.. ಇದೇ ಪ್ರೇಮಪಾಠ
 
ಕೋರಸ್ : ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ
                   ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ

ಗಂಡು : ಪದಪಮಮಪಪಪಸನಿದನಿಸ
ಕೋರಸ್ : ಹೇಳೆ..ಹೇಳು..ಪದಪಮಮಪಪಪಸನಿದನಿಸ

ಹೆಣ್ಣು : ಋತುರಾಜ ಮೂಡಲು ಪ್ರಣಯ ಉಸಿರಾಡಿದೆ..
ಗಂಡು : ರಿಗರಿರೀಸರಿಗರಿ
ಕೋರಸ್ : ಹಾಡೇ.. (ಹ್ಹಾ) ಹಾಡು..(ಹೇ.. )ರಿಗರಿರೀಸರಿಗರಿ
ಹೆಣ್ಣು : ಆಸೆಯೇ ಹಸಿಯಾಗಿದೆ..
ಗಂಡು : ಪದಪ      
ಹೆಣ್ಣು : ರಿಗರಿ
ಗಂಡು : ಪದನಿಸಪದಪಮಗಮಗರಿಸ
ಹೆಣ್ಣು : ಸನಿಸರಿಗಪಮಗರಿದಪಮಪ
              ಒಂದಾಗಿ ಸಂಗಾತಿ ಪ್ರೀತಿ ನೀ ತಂದೆ
ಗಂಡು : ನಿನ್ನಿಂದ ಬಾಳಲ್ಲಿ ಬೆಳಕ ನಾ ಕಂಡೆ..
ಹೆಣ್ಣು : ಒಂದಾಗಿ ಸಂಗಾತಿ ಪ್ರೀತಿ ನೀ ತಂದೆ
ಗಂಡು : ನಿನ್ನಿಂದ ಬಾಳಲ್ಲಿ ಬೆಳಕ ನಾ ಕಂಡೆ..
 
ಕೋರಸ್ : ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ
                   ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ
 
ಗಂಡು : ಒಡನಾಟ ಸೇರುತ ಕನಸು ನನಸಾಗಿದೆ.. 
ಹೆಣ್ಣು : ಸಂಬಂಧ ಕೂಡುತ ಬದುಕು ಹಸನಾಗಿದೆ.. 
ಗಂಡು : ಕಾಮನೇ ಕೈ ಬೀಸಿದೆ   
ಹೆಣ್ಣು : ಭಾವನೆ ಹೂ ಹಾಸಿದೆ.. 
ಗಂಡು : ಪದನಿಸಪದಪಮಗಮಗರಿಸ 
ಹೆಣ್ಣು : ಸನಿಸರಿಗರೀಗಮಪಮಪದಪ 
ಗಂಡು : ತೂಗಾಡಿ ಮುದ ನೀಡೊ ಹೂವು ನೀನಾದೆ
ಹೆಣ್ಣು : ಹಾರಾಡಿ ಮಧು ಹೀರೊ ದುಂಬಿ ನೀನಾದೆ ಓಓಓಓ ...
ಗಂಡು : ತೂಗಾಡಿ ಮುದ ನೀಡೊ ಹೂವು ನೀನಾದೆ
ಹೆಣ್ಣು : ಹಾರಾಡಿ ಮಧು ಹೀರೊ ದುಂಬಿ ನೀನಾದೆ
 
ಕೋರಸ್ : ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ
                   
ಎಲ್ಲರು : ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ
                 ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ
                 ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ

 

ಗಂಡು : ಅಆಇಈ ಆರಂಭ ಪಾಠ ಸರಿಗಮ ಸಂಗೀತ ಪಾಠ
ಹೆಣ್ಣು : ... ಇದೆಲ್ಲ ನಂಗೊತ್ರೀ..(ಮತ್ತೇ )
             ಹೊಸ ಪಾಠಬೇಕು..
ಗಂಡು : ಹೊಸ ಪಾಠ ಅಂದರೆ ..       
ಹೆಣ್ಣು : ಹರೆಯದ ಪಾಠ
ಗಂಡು : ... ಹರೆಯದ ಪಾಠನ ... (ಹೂಂ )
                ಹ್ಮ್‌ ಹ್ಮ್‌ ಹ್ಮ್‌ ...
      
ಗಂಡು :ಹ್ಹಾ..ನೋಟಕೆ ನೋಟವು ಕಲೆತು
             ಸ್ನೇಹಕೆ ಸ್ನೇಹವು ಬೆರೆತು
               ನೋಟಕೆ ನೋಟವು ಕಲೆತು
             ಸ್ನೇಹಕೆ ಸ್ನೇಹವು ಬೆರೆತು
              ಮನಸ್ಸಿಗೆ ಮನಸ್ಸನು ಬೆಸೆದು
             ಹೃದಯಕೆ ಹೃದಯವ ತುಡಿದು
               ಒಲಿದಾಗ ಅನುರಾಗ ಕುಂತಾಗ ನಿಂತಾಗ
             ಅಹ್ಹಹ್ಹಾ.. ಇದೇ ಪ್ರೇಮಪಾಠ
 
ಕೋರಸ್ : ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ
                   ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ

ಗಂಡು : ಪದಪಮಮಪಪಪಸನಿದನಿಸ
ಕೋರಸ್ : ಹೇಳೆ..ಹೇಳು..ಪದಪಮಮಪಪಪಸನಿದನಿಸ

ಹೆಣ್ಣು : ಋತುರಾಜ ಮೂಡಲು ಪ್ರಣಯ ಉಸಿರಾಡಿದೆ..
ಗಂಡು : ರಿಗರಿರೀಸರಿಗರಿ
ಕೋರಸ್ : ಹಾಡೇ.. (ಹ್ಹಾ) ಹಾಡು..(ಹೇ.. )ರಿಗರಿರೀಸರಿಗರಿ
ಹೆಣ್ಣು : ಆಸೆಯೇ ಹಸಿಯಾಗಿದೆ..
ಗಂಡು : ಪದಪ      
ಹೆಣ್ಣು : ರಿಗರಿ
ಗಂಡು : ಪದನಿಸಪದಪಮಗಮಗರಿಸ
ಹೆಣ್ಣು : ಸನಿಸರಿಗಪಮಗರಿದಪಮಪ
              ಒಂದಾಗಿ ಸಂಗಾತಿ ಪ್ರೀತಿ ನೀ ತಂದೆ
ಗಂಡು : ನಿನ್ನಿಂದ ಬಾಳಲ್ಲಿ ಬೆಳಕ ನಾ ಕಂಡೆ..
ಹೆಣ್ಣು : ಒಂದಾಗಿ ಸಂಗಾತಿ ಪ್ರೀತಿ ನೀ ತಂದೆ
ಗಂಡು : ನಿನ್ನಿಂದ ಬಾಳಲ್ಲಿ ಬೆಳಕ ನಾ ಕಂಡೆ..
 
ಕೋರಸ್ : ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ
                   ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ
 
ಗಂಡು : ಒಡನಾಟ ಸೇರುತ ಕನಸು ನನಸಾಗಿದೆ.. 
ಹೆಣ್ಣು : ಸಂಬಂಧ ಕೂಡುತ ಬದುಕು ಹಸನಾಗಿದೆ.. 
ಗಂಡು : ಕಾಮನೇ ಕೈ ಬೀಸಿದೆ   
ಹೆಣ್ಣು : ಭಾವನೆ ಹೂ ಹಾಸಿದೆ.. 
ಗಂಡು : ಪದನಿಸಪದಪಮಗಮಗರಿಸ 
ಹೆಣ್ಣು : ಸನಿಸರಿಗರೀಗಮಪಮಪದಪ 
ಗಂಡು : ತೂಗಾಡಿ ಮುದ ನೀಡೊ ಹೂವು ನೀನಾದೆ
ಹೆಣ್ಣು : ಹಾರಾಡಿ ಮಧು ಹೀರೊ ದುಂಬಿ ನೀನಾದೆ ಓಓಓಓ ...
ಗಂಡು : ತೂಗಾಡಿ ಮುದ ನೀಡೊ ಹೂವು ನೀನಾದೆ
ಹೆಣ್ಣು : ಹಾರಾಡಿ ಮಧು ಹೀರೊ ದುಂಬಿ ನೀನಾದೆ
 
ಕೋರಸ್ : ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ
                   
ಎಲ್ಲರು : ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ
                 ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ
                 ಪ್ರೇಮಪಾಠ ಪ್ರೇಮಪಾಠ ಇದೇ ಪ್ರೇಮಪಾಠ

 

A Aa E Ee song lyrics from Kannada Movie Prema Jala starring Ananthnag, Mahalakshmi, Shivakumar, Lyrics penned by Doddarange Gowda Sung by S P Balasubrahmanyam, Vani Jairam, Music Composed by M Ranga Rao, film is Directed by Joe Simon and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ