ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ಆಆಆ... ಆಆಆ... ಆಆಆ... ಆಆಆ.... ಆಆಆ..
ಹೇ... ದೀನಬಂಧು ಹೇ.. ದಯಾಸಿಂಧು..
ಹೇ... ದೀನಬಂಧು ಹೇ.. ದಯಾಸಿಂಧು..
ಓಂಕಾರ ಪರಿಪೂರ್ಣ ಪರದೈವವೇ
ಆನಂದವನು ತರುವ ಅನುಭಾವವೇ..
ಬದುಕೆಲ್ಲ ಬಯಲಾಗಿ ನಾ ನೊಂದೆನೊ
ಚಿರಶಾಂತಿಯನು ಬಯಸಿ ನಾ ಬಂದೆನೊ
ಬದುಕೆಲ್ಲ ಬಯಲಾಗಿ ನಾ ನೊಂದೆನೊ
ಚಿರಶಾಂತಿಯನು ಬಯಸಿ ನಾ ಬಂದೆನೊ
ಕತ್ತಲೆಯ ದಾರಿಯಲಿ ಬೆಳಕಾಗಿ ಬಾ
ಕತ್ತಲೆಯ ದಾರಿಯಲಿ ಬೆಳಕಾಗಿ ಬಾ
ನೋವಿನಲಿ ನೆಮ್ಮದಿಯೆ ನೀನಾಗಿ ಬಾ
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
|| ಹೇ... ದೀನಬಂಧು ಹೇ..ದಯಾಸಿಂಧು..
ಹೇ... ದೀನಬಂಧು ಹೇ.. ದಯಾಸಿಂಧು..||
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ಆಆಆ... ಆಆಆ.... ಆಆಆ... ಆಆಆ....
ಹೇ... ದೀನಬಂಧು ಹೇ.. ದಯಾಸಿಂಧು..
ಹೇ... ದೀನಬಂಧು ಹೇ.. ದಯಾಸಿಂಧು..
ಪ್ರೇಮದ ಕಥೆಯೆನಗೆ ವ್ಯಥೆಯಾಯಿತು..
ಬದುಕನ್ನೆ ಸುಡುವಂತ ಚಿತೆಯಾಯಿತು
ಪ್ರೇಮದ ಕಥೆಯೆನಗೆ ವ್ಯಥೆಯಾಯಿತು..
ಬದುಕನ್ನೆ ಸುಡುವಂತ ಚಿತೆಯಾಯಿತು
ದೈವಿಕ ಪ್ರೇಮವ ನಾ ಕಂಡೆನೊ
ದೈವಿಕ ಪ್ರೇಮವ ನಾ ಕಂಡೆನೊ
ಈ ನಿನ್ನ ಸನ್ನಿಧಿಗೆ ಶರಣಾದೆನೊ
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
|| ಹೇ... ದೀನಬಂಧು ಹೇ..ದಯಾಸಿಂಧು..
ಹೇ... ದೀನಬಂಧು ಹೇ.. ದಯಾಸಿಂಧು..||
ಇಂದು ನಿನ್ನ ಈ ಪ್ರೇಮದ ಕರೆಯು
ನಲ್ಲನ ಬಳಿಗೆ ಕರೆಯುವುದೇ..
ಬಾಳಿಗೆ ಸಂತಸ ದೊರೆಯುವುದೇ ..
ಒಲವಿನ ಕರೆಗೆ ಛಲವನು ತೋರಿ
ದೂರ ಸರಿದವಳು ನೀನೇ ..
ಶಾಂತಿಯ ಬಯಸಿ ಅಶಾಂತಿಯ ಪಡೆದ
ಹತಭಗಿನಿಯು ನೀನೇ ..
ಸೋಲು ಗೆಲುವಿನಲಿ ನೋವು ನಲಿವಿನಲಿ
ಸಾಗಿದೆ ಪ್ರೇಮದ ಪಯಣ..
ಮೋಕ್ಷ ದೀಕ್ಷೆಯಲಿ ಈ ಪರೀಕ್ಷೆಯಲಿ
ಮೂಡಿದೆ ಜ್ಞಾನದ ಕಿರಣ
ಪ್ರೇಮದ ಪಯಣ…ಜ್ಞಾನದ ಕಿರಣ
ಪ್ರೇಮದ ಪಯಣ….ಜ್ಞಾನದ ಕಿರಣ..
ಪಯಣ .. ಕಿರಣ.. ಪಯಣ.. ಕಿರಣ ..
ಪಯಣ..ಪಯಣ..ಪಯಣ..ಪಯಣ..
ಪಯಣ..ಪಯಣ..ಪಯಣ..
ಇದೇ ಪ್ರೇಮಜಾಲ.. ಇದೇ ಪ್ರೇಮಜಾಲ..
ಆಆಆ...ಆಆಆ...
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ಆಆಆ... ಆಆಆ... ಆಆಆ... ಆಆಆ.... ಆಆಆ..
ಹೇ... ದೀನಬಂಧು ಹೇ.. ದಯಾಸಿಂಧು..
ಹೇ... ದೀನಬಂಧು ಹೇ.. ದಯಾಸಿಂಧು..
ಓಂಕಾರ ಪರಿಪೂರ್ಣ ಪರದೈವವೇ
ಆನಂದವನು ತರುವ ಅನುಭಾವವೇ..
ಬದುಕೆಲ್ಲ ಬಯಲಾಗಿ ನಾ ನೊಂದೆನೊ
ಚಿರಶಾಂತಿಯನು ಬಯಸಿ ನಾ ಬಂದೆನೊ
ಬದುಕೆಲ್ಲ ಬಯಲಾಗಿ ನಾ ನೊಂದೆನೊ
ಚಿರಶಾಂತಿಯನು ಬಯಸಿ ನಾ ಬಂದೆನೊ
ಕತ್ತಲೆಯ ದಾರಿಯಲಿ ಬೆಳಕಾಗಿ ಬಾ
ಕತ್ತಲೆಯ ದಾರಿಯಲಿ ಬೆಳಕಾಗಿ ಬಾ
ನೋವಿನಲಿ ನೆಮ್ಮದಿಯೆ ನೀನಾಗಿ ಬಾ
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
|| ಹೇ... ದೀನಬಂಧು ಹೇ..ದಯಾಸಿಂಧು..
ಹೇ... ದೀನಬಂಧು ಹೇ.. ದಯಾಸಿಂಧು..||
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ಆಆಆ... ಆಆಆ.... ಆಆಆ... ಆಆಆ....
ಹೇ... ದೀನಬಂಧು ಹೇ.. ದಯಾಸಿಂಧು..
ಹೇ... ದೀನಬಂಧು ಹೇ.. ದಯಾಸಿಂಧು..
ಪ್ರೇಮದ ಕಥೆಯೆನಗೆ ವ್ಯಥೆಯಾಯಿತು..
ಬದುಕನ್ನೆ ಸುಡುವಂತ ಚಿತೆಯಾಯಿತು
ಪ್ರೇಮದ ಕಥೆಯೆನಗೆ ವ್ಯಥೆಯಾಯಿತು..
ಬದುಕನ್ನೆ ಸುಡುವಂತ ಚಿತೆಯಾಯಿತು
ದೈವಿಕ ಪ್ರೇಮವ ನಾ ಕಂಡೆನೊ
ದೈವಿಕ ಪ್ರೇಮವ ನಾ ಕಂಡೆನೊ
ಈ ನಿನ್ನ ಸನ್ನಿಧಿಗೆ ಶರಣಾದೆನೊ
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
|| ಹೇ... ದೀನಬಂಧು ಹೇ..ದಯಾಸಿಂಧು..
ಹೇ... ದೀನಬಂಧು ಹೇ.. ದಯಾಸಿಂಧು..||
ಇಂದು ನಿನ್ನ ಈ ಪ್ರೇಮದ ಕರೆಯು
ನಲ್ಲನ ಬಳಿಗೆ ಕರೆಯುವುದೇ..
ಬಾಳಿಗೆ ಸಂತಸ ದೊರೆಯುವುದೇ ..
ಒಲವಿನ ಕರೆಗೆ ಛಲವನು ತೋರಿ
ದೂರ ಸರಿದವಳು ನೀನೇ ..
ಶಾಂತಿಯ ಬಯಸಿ ಅಶಾಂತಿಯ ಪಡೆದ
ಹತಭಗಿನಿಯು ನೀನೇ ..
ಸೋಲು ಗೆಲುವಿನಲಿ ನೋವು ನಲಿವಿನಲಿ
ಸಾಗಿದೆ ಪ್ರೇಮದ ಪಯಣ..
ಮೋಕ್ಷ ದೀಕ್ಷೆಯಲಿ ಈ ಪರೀಕ್ಷೆಯಲಿ
ಮೂಡಿದೆ ಜ್ಞಾನದ ಕಿರಣ
ಪ್ರೇಮದ ಪಯಣ…ಜ್ಞಾನದ ಕಿರಣ
ಪ್ರೇಮದ ಪಯಣ….ಜ್ಞಾನದ ಕಿರಣ..
ಪಯಣ .. ಕಿರಣ.. ಪಯಣ.. ಕಿರಣ ..
ಪಯಣ..ಪಯಣ..ಪಯಣ..ಪಯಣ..
ಪಯಣ..ಪಯಣ..ಪಯಣ..
ಇದೇ ಪ್ರೇಮಜಾಲ.. ಇದೇ ಪ್ರೇಮಜಾಲ..
ಆಆಆ...ಆಆಆ...