ಪ್ರೇಮ ಓ ಪ್ರೇಮ ಚಿರವಾದೆ ಚಿರವಾದೆ
ದೇಹ ಅಳಿದೋಯ್ತು ನೀನಂತು ಉಳಿದೋದೆ
ಕಾಲ ಕಾಲ ಕಂಡ ಪ್ರೇಮ ಹಲವಾರು
ಮರೆಯದಂತೆ ಹರಸಿದೋರು ಈ ಜನರು
ಪ್ರೀತಿ ಇರದಂತ ಜೀವ ಎಲ್ಲಿದೆಯೊ
ಪ್ರೇಮ ಓ ಪ್ರೇಮ ಚಿರವಾದೆ ಚಿರವಾದೆ
ಕುಸುಮ ಕಳಚಿ ಕೆಳ ಜಾರಿದರು
ಹೂವ ಗಂಧ ಚಿರಕಾಲ
ಬಯಸಿ ಬಯಸಿ ಬೆರೆತ ಹೃದಯ
ಅದರ ಭಾವ ಚಿರಕಾಲ
ಬಾನಿಗೂ ಭೂಮಿಗೂ ಪ್ರೇಮವೆಂಬ ಬೆಸುಗೆ
ಪ್ರೇಮವೆ ಪ್ರೇಮವೆ ಜಗದ ಎಲ್ಲ ಕಡೆಗೆ
ಪ್ರೇಮವೆಂಬುದು ವರದಾನ
ಪ್ರೇಮ ಸೃಷ್ಟಿಗೆ ನಿತ್ಯ ಮೂಲ ಧನ
||ಪ್ರೇಮ ಓ ಪ್ರೇಮ ಚಿರವಾದೆ ಚಿರವಾದೆ
ದೇಹ ಅಳಿದೋಯ್ತು ನೀನಂತು ಉಳಿದೋದೆ
ಕಾಲ ಕಾಲ ಕಂಡ ಪ್ರೇಮ ಹಲವಾರು
ಮರೆಯದಂತೆ ಹರಸಿದೋರು ಈ ಜನರು
ಪ್ರೀತಿ ಇರದಂತ ಜೀವ ಎಲ್ಲಿದೆಯೊ||
ಪ್ರೇಮ ಓ ಪ್ರೇಮ ಚಿರವಾದೆ ಚಿರವಾದೆ
ದೇಹ ಅಳಿದೋಯ್ತು ನೀನಂತು ಉಳಿದೋದೆ
ಕಾಲ ಕಾಲ ಕಂಡ ಪ್ರೇಮ ಹಲವಾರು
ಮರೆಯದಂತೆ ಹರಸಿದೋರು ಈ ಜನರು
ಪ್ರೀತಿ ಇರದಂತ ಜೀವ ಎಲ್ಲಿದೆಯೊ
ಪ್ರೇಮ ಓ ಪ್ರೇಮ ಚಿರವಾದೆ ಚಿರವಾದೆ
ಕುಸುಮ ಕಳಚಿ ಕೆಳ ಜಾರಿದರು
ಹೂವ ಗಂಧ ಚಿರಕಾಲ
ಬಯಸಿ ಬಯಸಿ ಬೆರೆತ ಹೃದಯ
ಅದರ ಭಾವ ಚಿರಕಾಲ
ಬಾನಿಗೂ ಭೂಮಿಗೂ ಪ್ರೇಮವೆಂಬ ಬೆಸುಗೆ
ಪ್ರೇಮವೆ ಪ್ರೇಮವೆ ಜಗದ ಎಲ್ಲ ಕಡೆಗೆ
ಪ್ರೇಮವೆಂಬುದು ವರದಾನ
ಪ್ರೇಮ ಸೃಷ್ಟಿಗೆ ನಿತ್ಯ ಮೂಲ ಧನ
||ಪ್ರೇಮ ಓ ಪ್ರೇಮ ಚಿರವಾದೆ ಚಿರವಾದೆ
ದೇಹ ಅಳಿದೋಯ್ತು ನೀನಂತು ಉಳಿದೋದೆ
ಕಾಲ ಕಾಲ ಕಂಡ ಪ್ರೇಮ ಹಲವಾರು
ಮರೆಯದಂತೆ ಹರಸಿದೋರು ಈ ಜನರು
ಪ್ರೀತಿ ಇರದಂತ ಜೀವ ಎಲ್ಲಿದೆಯೊ||
Prema O Prema song lyrics from Kannada Movie Preethsu starring Subhash, Neha, Ganeshan, Lyrics penned by V Nagendra Prasad Sung by Rahul Nambiar, Music Composed by Ilaiyaraaja, film is Directed by K Ganeshan and film is released on 2022