Appa Ninninda Lyrics

ಅಪ್ಪ ನಿನ್ನಿಂದ Lyrics

in Preethsu

in ಪ್ರೀತ್ಸು

LYRIC

Song Details Page after Lyrice

ಅಪ್ಪ ನಿನ್ನಿಂದ ಲೋಕನ ಕಂಡೆ
ನೀ ನನ್ನ ಲೋಕ ಅರಿವಾಯಿತೆಂದೆ
ಈ ದಿನ ಲೋಕವೆ ಇರುಳಾಯಿತೇನೊ
ಅಪ್ಪ ನಿನ್ನಿಂದ ಲೋಕನ ಕಂಡೆ
ಅಪ್ಪ ನಿನ್ನಿಂದ
 
ಆ ನಿನ್ನ ಹೆಗಲಿನಲ್ಲೆ ಮೆರವಣಿಗೆ ಮಾಡಿ ನನ್ನ
ಜಗವನ್ನು ತೋರಿದ ದೇವರೆ ನೀನು ತಂದೆ
ನಾ ಕೇಳೊ ಮುನ್ನ ನೀನೆ ಬಯಸಿದ್ದು ಕೊಡಿಸಿದಂತ
ಓ ನನ್ನ ತಂದೆಯೆ ಎಂದು ನೀ ಇಲ್ಲವಾದೆ
ಕೂಡಿ ಆಡಿದ ಆ ಕಾಲ ಮತ್ತೆ ಬರುವುದೆ ಬಾಳಲ್ಲಿ
ಒರೆಸ ಬರುವುದೆ ಕಣ್ಣೀರು ಮತ್ತೆ ನಿನ್ನ ಆ ಕೈ ಬೆರಳು
ಇಂತ ನೋವು ಇಂದು ಏಕೊ
ಬಂಧು ಎಂದು ಮಂದಿ ಇದ್ದರೇನು ನಿನ್ನ ಸ್ಥಾನವೆ
 
||ಅಪ್ಪ ನಿನ್ನಿಂದ ಲೋಕನ ಕಂಡೆ
ನೀ ನನ್ನ ಲೋಕ ಅರಿವಾಯಿತೆಂದೆ
ಈ ದಿನ ಲೋಕವೆ ಇರುಳಾಯಿತೇನೊ||
||ಅಪ್ಪ ನಿನ್ನಿಂದ ಲೋಕನ ಕಂಡೆ
ಅಪ್ಪ ನಿನ್ನಿಂದ||
 
 

ಅಪ್ಪ ನಿನ್ನಿಂದ ಲೋಕನ ಕಂಡೆ
ನೀ ನನ್ನ ಲೋಕ ಅರಿವಾಯಿತೆಂದೆ
ಈ ದಿನ ಲೋಕವೆ ಇರುಳಾಯಿತೇನೊ
ಅಪ್ಪ ನಿನ್ನಿಂದ ಲೋಕನ ಕಂಡೆ
ಅಪ್ಪ ನಿನ್ನಿಂದ
 
ಆ ನಿನ್ನ ಹೆಗಲಿನಲ್ಲೆ ಮೆರವಣಿಗೆ ಮಾಡಿ ನನ್ನ
ಜಗವನ್ನು ತೋರಿದ ದೇವರೆ ನೀನು ತಂದೆ
ನಾ ಕೇಳೊ ಮುನ್ನ ನೀನೆ ಬಯಸಿದ್ದು ಕೊಡಿಸಿದಂತ
ಓ ನನ್ನ ತಂದೆಯೆ ಎಂದು ನೀ ಇಲ್ಲವಾದೆ
ಕೂಡಿ ಆಡಿದ ಆ ಕಾಲ ಮತ್ತೆ ಬರುವುದೆ ಬಾಳಲ್ಲಿ
ಒರೆಸ ಬರುವುದೆ ಕಣ್ಣೀರು ಮತ್ತೆ ನಿನ್ನ ಆ ಕೈ ಬೆರಳು
ಇಂತ ನೋವು ಇಂದು ಏಕೊ
ಬಂಧು ಎಂದು ಮಂದಿ ಇದ್ದರೇನು ನಿನ್ನ ಸ್ಥಾನವೆ
 
||ಅಪ್ಪ ನಿನ್ನಿಂದ ಲೋಕನ ಕಂಡೆ
ನೀ ನನ್ನ ಲೋಕ ಅರಿವಾಯಿತೆಂದೆ
ಈ ದಿನ ಲೋಕವೆ ಇರುಳಾಯಿತೇನೊ||
||ಅಪ್ಪ ನಿನ್ನಿಂದ ಲೋಕನ ಕಂಡೆ
ಅಪ್ಪ ನಿನ್ನಿಂದ||
 
 

Appa Ninninda song lyrics from Kannada Movie Preethsu starring Subhash, Neha, Ganeshan, Lyrics penned by V Nagendra Prasad Sung by Kapil, Music Composed by Ilaiyaraaja, film is Directed by K Ganeshan and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ