ಚಂದನದ ಬೊಂಬೆ ಬೊಂಬೆ
ಚೆಂದ ಚೆಂದ ಬೊಂಬೆ ಬೊಂಬೆ
ಬಂತು ಇಲ್ಲಿ ನನ್ನ ಮುಂದೆ
ದಾಸನಾದೆ ಇನ್ನು ಮುಂದೆ
ಏನೆಂದು ನಾ ಹೇಳಲಿ ಏನೇನೊ ಈ ಬಾಳಲಿ
ಹೀಗಾಯಿತೊ ಸಂಗಮ ಇರಲೆಂದು ಈ ಸಂಭ್ರಮ
||ಚಂದನದ ಬೊಂಬೆ ಬೊಂಬೆ
ಚೆಂದ ಚೆಂದ ಬೊಂಬೆ ಬೊಂಬೆ
ಬಂತು ಇಲ್ಲಿ ನನ್ನ ಮುಂದೆ
ದಾಸನಾದೆ ಇನ್ನು ಮುಂದೆ||
ಹೃದಯದಿ ರಾಗ ನಮೂದಿಸು ಸನಿಹವೆ ಬಂದೆ
ನಿನಗೆ ನಾನಾಗ ಸತಾಯಿಸಿ ತಿಳಿಯದೆ ಹೋದೆ
ನಿನ್ನ ಕಣ್ಣ ನೋಟ ಸೂಜಿಗಲ್ಲು ಸೆಳೆದಿದೆ ಪ್ರೀತಿಗೆ
ಪಲ್ಲಕ್ಕಿಯ ಏರಿ ಹೋದ ಹಾಗೆ ಖುಷಿಗಳ ಊರಿಗೆ
ಇನ್ನಿಲ್ಲದ ಉಲ್ಲಾಸವು ಇನ್ನಿಲ್ಲದ ಸಂತಸವು ಹೇಳೊದೇನು
||ಚಂದನದ ಬೊಂಬೆ ಬೊಂಬೆ
ಚೆಂದ ಚೆಂದ ಬೊಂಬೆ ಬೊಂಬೆ
ಬಂತು ಇಲ್ಲಿ ನನ್ನ ಮುಂದೆ
ದಾಸನಾದೆ ಇನ್ನು ಮುಂದೆ||
ನಡೆದರೆ ನೀನು ಜೊತೆ ಜೊತೆ ಹರುಷದ ತೇರು
ಬೆರಳು ಸೋಕಾಗ ಪದೆ ಪದೆ ಪುಳಕವು ಜೋರು
ಎಲ್ಲಿಂದಲೋ ತಂಪು ಗಾಳಿ ಹಾಗೆಬಂದೆ ನನ್ನ ಬಾಳಿಗೆ
ನನ್ನಲ್ಲಿಲ್ಲ ನೋಡು ನಾನೆ ಈಗ ಮೊದಲನೆ ಬಾರಿಗೆ
ಅಚ್ಚೊತ್ತಿದೆ ಕಣ್ಣಲ್ಲಿ ನೀ ಸದ್ದಿಲ್ಲದ ಚಿತ್ತಾರ ನೀ
ಹೇಳೋದೇನು
||ಚಂದನದ ಬೊಂಬೆ ಬೊಂಬೆ
ಚೆಂದ ಚೆಂದ ಬೊಂಬೆ ಬೊಂಬೆ
ಬಂತು ಇಲ್ಲಿ ನನ್ನ ಮುಂದೆ
ದಾಸನಾದೆ ಇನ್ನು ಮುಂದೆ
ಏನೆಂದು ನಾ ಹೇಳಲಿ ಏನೇನೊ ಈ ಬಾಳಲಿ
ಹೀಗಾಯಿತೊ ಸಂಗಮ ಇರಲೆಂದು ಈ ಸಂಭ್ರಮ||
||ಚಂದನದ ಬೊಂಬೆ ಬೊಂಬೆ
ಚೆಂದ ಚೆಂದ ಬೊಂಬೆ ಬೊಂಬೆ
ಬಂತು ಇಲ್ಲಿ ನನ್ನ ಮುಂದೆ
ದಾಸನಾದೆ ಇನ್ನು ಮುಂದೆ||
ಚಂದನದ ಬೊಂಬೆ ಬೊಂಬೆ
ಚೆಂದ ಚೆಂದ ಬೊಂಬೆ ಬೊಂಬೆ
ಬಂತು ಇಲ್ಲಿ ನನ್ನ ಮುಂದೆ
ದಾಸನಾದೆ ಇನ್ನು ಮುಂದೆ
ಏನೆಂದು ನಾ ಹೇಳಲಿ ಏನೇನೊ ಈ ಬಾಳಲಿ
ಹೀಗಾಯಿತೊ ಸಂಗಮ ಇರಲೆಂದು ಈ ಸಂಭ್ರಮ
||ಚಂದನದ ಬೊಂಬೆ ಬೊಂಬೆ
ಚೆಂದ ಚೆಂದ ಬೊಂಬೆ ಬೊಂಬೆ
ಬಂತು ಇಲ್ಲಿ ನನ್ನ ಮುಂದೆ
ದಾಸನಾದೆ ಇನ್ನು ಮುಂದೆ||
ಹೃದಯದಿ ರಾಗ ನಮೂದಿಸು ಸನಿಹವೆ ಬಂದೆ
ನಿನಗೆ ನಾನಾಗ ಸತಾಯಿಸಿ ತಿಳಿಯದೆ ಹೋದೆ
ನಿನ್ನ ಕಣ್ಣ ನೋಟ ಸೂಜಿಗಲ್ಲು ಸೆಳೆದಿದೆ ಪ್ರೀತಿಗೆ
ಪಲ್ಲಕ್ಕಿಯ ಏರಿ ಹೋದ ಹಾಗೆ ಖುಷಿಗಳ ಊರಿಗೆ
ಇನ್ನಿಲ್ಲದ ಉಲ್ಲಾಸವು ಇನ್ನಿಲ್ಲದ ಸಂತಸವು ಹೇಳೊದೇನು
||ಚಂದನದ ಬೊಂಬೆ ಬೊಂಬೆ
ಚೆಂದ ಚೆಂದ ಬೊಂಬೆ ಬೊಂಬೆ
ಬಂತು ಇಲ್ಲಿ ನನ್ನ ಮುಂದೆ
ದಾಸನಾದೆ ಇನ್ನು ಮುಂದೆ||
ನಡೆದರೆ ನೀನು ಜೊತೆ ಜೊತೆ ಹರುಷದ ತೇರು
ಬೆರಳು ಸೋಕಾಗ ಪದೆ ಪದೆ ಪುಳಕವು ಜೋರು
ಎಲ್ಲಿಂದಲೋ ತಂಪು ಗಾಳಿ ಹಾಗೆಬಂದೆ ನನ್ನ ಬಾಳಿಗೆ
ನನ್ನಲ್ಲಿಲ್ಲ ನೋಡು ನಾನೆ ಈಗ ಮೊದಲನೆ ಬಾರಿಗೆ
ಅಚ್ಚೊತ್ತಿದೆ ಕಣ್ಣಲ್ಲಿ ನೀ ಸದ್ದಿಲ್ಲದ ಚಿತ್ತಾರ ನೀ
ಹೇಳೋದೇನು
||ಚಂದನದ ಬೊಂಬೆ ಬೊಂಬೆ
ಚೆಂದ ಚೆಂದ ಬೊಂಬೆ ಬೊಂಬೆ
ಬಂತು ಇಲ್ಲಿ ನನ್ನ ಮುಂದೆ
ದಾಸನಾದೆ ಇನ್ನು ಮುಂದೆ
ಏನೆಂದು ನಾ ಹೇಳಲಿ ಏನೇನೊ ಈ ಬಾಳಲಿ
ಹೀಗಾಯಿತೊ ಸಂಗಮ ಇರಲೆಂದು ಈ ಸಂಭ್ರಮ||
||ಚಂದನದ ಬೊಂಬೆ ಬೊಂಬೆ
ಚೆಂದ ಚೆಂದ ಬೊಂಬೆ ಬೊಂಬೆ
ಬಂತು ಇಲ್ಲಿ ನನ್ನ ಮುಂದೆ
ದಾಸನಾದೆ ಇನ್ನು ಮುಂದೆ||