Olave Nannolave Lyrics

ಒಲವೇ ನನ್ನೊಲವೇ Lyrics

in Preethsu

in ಪ್ರೀತ್ಸು

LYRIC

Song Details Page after Lyrice

ಒಲವೇ ನನ್ನೊಲವೇ ಎಲ್ಲಿ ನೀನ್‌ ಹೋದೆ
ಉಸಿರೇ ನನ್ನುಸಿರೇ ನಿನಗಾಗಿ ಕಾದಿರುವೆ
ನೀನಿರದೆ ನಾನು ನೀರುಳಿದ ಮೀನಂತೆ
ಬದುಕಿರುವೆ ನಾನು ನೀ ಬರುವೆ ಎಂದೇನೆ
ನೀ ಸಿಗದೇನೆ ನಾ ಬದುಕಿರಲಾರೆ
ಒಲವೇ ನನ್ನೊಲವೆ ಎಲ್ಲಿ ನೀನ್‌ ಹೋದೆ
 
ಸನಿಹ ಸನಿಹ ನೀ ಸುಳಿದರೂನು
ಗಮನ ನೀಡದೆ ಹೋದೆನೆ
ಬಯಸಿ ಬಯಸಿ ಬಳಿ ಬಂದರೂನು
ಒಲವ ನೀಡದೇನೆ ತೊರೆದೇನೆ
ಪ್ರೀತಿಯೋ ಪ್ರೇಮವೋ ಮೋಸವೆಂದು ತಿಳಿದೆ
ಮೋಹವೋ ಸ್ನೇಹವೋ ವೇಷವೆಂದು ಅರಿತೆ
ನೋವ ಕೊಟ್ಟ ನಾನ್‌ ಪಾಪಿ ಕಣೇ
ನಲ್ಮೆ ಪ್ರೀತಿ ಸುಟ್ಟ ಕಡುಪಾಪಿ ಕಣೇ
 
ಒಲವೇ ನನ್ನೊಲವೇ ಎಲ್ಲಿ ನೀನ್‌ ಹೋದೆ
ಉಸಿರೇ ನನ್ನುಸಿರೇ ನಿನಗಾಗಿ ಕಾದಿರುವೆ
ಪಣವಿಡುವೆ ನಾನು ಈ ಜೀವ ನಿಂದೇನೆ
ನಿನ್ನೊಳಗೆ ನಾನು ಬೆರೆತೇನು ಉಸಿರಂತೆ
ನೀ ಇರೊವರೆಗು ನಾ ಬದುಕಿರುವೆ
 

ಒಲವೇ ನನ್ನೊಲವೇ ಎಲ್ಲಿ ನೀನ್‌ ಹೋದೆ
ಉಸಿರೇ ನನ್ನುಸಿರೇ ನಿನಗಾಗಿ ಕಾದಿರುವೆ
ನೀನಿರದೆ ನಾನು ನೀರುಳಿದ ಮೀನಂತೆ
ಬದುಕಿರುವೆ ನಾನು ನೀ ಬರುವೆ ಎಂದೇನೆ
ನೀ ಸಿಗದೇನೆ ನಾ ಬದುಕಿರಲಾರೆ
ಒಲವೇ ನನ್ನೊಲವೆ ಎಲ್ಲಿ ನೀನ್‌ ಹೋದೆ
 
ಸನಿಹ ಸನಿಹ ನೀ ಸುಳಿದರೂನು
ಗಮನ ನೀಡದೆ ಹೋದೆನೆ
ಬಯಸಿ ಬಯಸಿ ಬಳಿ ಬಂದರೂನು
ಒಲವ ನೀಡದೇನೆ ತೊರೆದೇನೆ
ಪ್ರೀತಿಯೋ ಪ್ರೇಮವೋ ಮೋಸವೆಂದು ತಿಳಿದೆ
ಮೋಹವೋ ಸ್ನೇಹವೋ ವೇಷವೆಂದು ಅರಿತೆ
ನೋವ ಕೊಟ್ಟ ನಾನ್‌ ಪಾಪಿ ಕಣೇ
ನಲ್ಮೆ ಪ್ರೀತಿ ಸುಟ್ಟ ಕಡುಪಾಪಿ ಕಣೇ
 
ಒಲವೇ ನನ್ನೊಲವೇ ಎಲ್ಲಿ ನೀನ್‌ ಹೋದೆ
ಉಸಿರೇ ನನ್ನುಸಿರೇ ನಿನಗಾಗಿ ಕಾದಿರುವೆ
ಪಣವಿಡುವೆ ನಾನು ಈ ಜೀವ ನಿಂದೇನೆ
ನಿನ್ನೊಳಗೆ ನಾನು ಬೆರೆತೇನು ಉಸಿರಂತೆ
ನೀ ಇರೊವರೆಗು ನಾ ಬದುಕಿರುವೆ
 

Olave Nan Olave song lyrics from Kannada Movie Preethsu starring Subhash, Neha, Ganeshan, Lyrics penned by V Nagendra Prasad Sung by Rahul Nambiar, Music Composed by Ilaiyaraaja, film is Directed by K Ganeshan and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ