Kodu Kodu Lyrics

ಕೊಡು ಕೊಡು Lyrics

in Preethsu

in ಪ್ರೀತ್ಸು

LYRIC

Song Details Page after Lyrice

ಕೊಡು ಕೊಡು ತೀರ್ಥ ಕೊಡು ತಮ್ಮ ತಮ್ಮ
ತೆಗಿ ತೆಗಿ ಮುಚ್ಳ ತೆಗಿ ತಿಮ್ಮ ತಿಮ್ಮ
ಕುಡುಕರಿಗೇನು ಇಲ್ಲ ಕಂಡೀಶನ್ನು
ಕುಡಿಯಲು ಬೇಕೆ ಇಲ್ಲ ಅಕೇಶನ್ನು
ಈಚ್ಲು ಮರ ನಮ್ಮಂತೋರ
ಈಚ್ಲು ಮರ ನಮ್ಮಂತೋರ ದೇವ್ರು ಕಣೊ
ನಾವು ದಿನ ಅದರ ಜೊತೆ ಹಾಜರ್‌ ಕಣೊ
ರಾಜಕೀಯ ಕೇಳಿದರು  ರಾತ್ರಿಯೆಲ್ಲ ಮಾತಾಡ್ತೀವಿ
ಸಿನಿಮಾ ಕಥೆ ಕೇಳಿದರು ಗಾಸಿಪ್ಪೆಲ್ಲ ಹೇಳುತ್ತೀವಿ
ಬಾಟ್ಲಲ್ಲಿದೆ ಮಜಾ ಮಜಾ ಹೇಳೋದೆಲ್ಲ ನಿಜ ನಿಜ
ಬಾಟ್ಲಲ್ಲಿದೆ ಮಜಾ ಮಜಾ ಹೇಳೋದೆಲ್ಲ ನಿಜ ನಿಜ
ಸತ್ಯಹರಿಶ್ಚಂದ್ರನಿಗೆ ನಾನು ಅಣ್ಣ ಇವನು ತಮ್ಮ
 
||ಕೊಡು ಕೊಡು ತೀರ್ಥ ಕೊಡು ತಮ್ಮ ತಮ್ಮ
ತೆಗಿ ತೆಗಿ ಮುಚ್ಳ ತೆಗಿ ತಿಮ್ಮ ತಿಮ್ಮ||
 
ಸಂಜೆ ಹೊತ್ತಿಗೆ ಡೈಲಿ ನಡಗುತೈತೆ ಬಾಡಿ
ಕಲರು ಕಲರು ಬಾರು ಹೇಳುತ್ತೆ ಬಂದು ಕುಡಿ
ಅಮಲು ಏರದಂತ ಮನುಜ ಯಾರು ಇಲ್ಲ
ಅಮಲೆ ಇಲ್ಲದಂತ ಬ್ರ್ಯಾಂಡು ಯಾಕಲ
ಏ ಹಾಕು ಹಾಕು ಮಚ್ಚಾ ಸ್ಟೆಪ್ಪು
ನೋಡಬೇಡ ಯಾವ್ದು ಸರಿ ತಪ್ಪು
ಕುಡುಕರಲ್ಲಿ ನನ್ನದುನಿನ್ನದು ಇಲ್ಲ
ಗೆಳೇಯರಂತೆ ಬೆರೆತು ಹೋದ್ವಿ ಎಲ್ಲ
ರವಿಯು ಕಾಣದ್ದು ಕವಿಯು ಕಾಣುವ
ಕವಿಯು ಕಾಣದ್ದು ಕುಡುಕ ಕಾಣುವ
ಗಂಡಸು ಹೆಂಗಸು ಫೈಟು ವೋಟಿಗು ಸೀಟಿಗು ಟೈಟು
ಕೆಲಸ ಸಿಕ್ಕರು ಟೈಟು ಕೆಲಸ ಹೋದರು ಟೈಟು
ರಾಜಿ ಪ್ರೀತಿ ಜಗಳ ಎಲ್ಲದಕ್ಕು ಕುಡಿಯೊ ಕುಡಿಯೊ
 
||ಕೊಡು ಕೊಡು ತೀರ್ಥ ಕೊಡು ತಮ್ಮ ತಮ್ಮ
ತೆಗಿ ತೆಗಿ ಮುಚ್ಳ ತೆಗಿ ತಿಮ್ಮ ತಿಮ್ಮ||
||ಕೊಡು ಕೊಡು ತೀರ್ಥ ಕೊಡು ತಮ್ಮ ತಮ್ಮ||
 
ಏ ಹಾಕಿಕೊಂಡೆ ಸುಕ್ಕ ಜೊತೆಗೆ ನೀರು ಬೇಕ
ಅಪ್ಪ ಹೇಳೊ ಮಾತು ನನಗೆ ಯಾವ ಲೆಕ್ಕ
ಅಪ್ಪ ಮಗನ ರೂಟು ಬೇರೆ ಬೇರೆ ಗೇಟು
ಅವನು ಇವನು ಬೇರೆ ಎಲ್ಲವು ಎಡವಟ್ಟು
ಇಳಿದುಹೋಯ್ತು ಇಳಿದುಹೋಯ್ತು ಕಿಕ್ಕು
ಇನ್ನು ಒಂದು ಕ್ವಾರ್ಟ್ರು ತಗೋಬೇಕು
ಒಳಗೆ ಬೇಕು ಎರಡು ಕಪ್ಪು ಮೋಡ
ಎಣ್ಣೆ ರುಚಿಗೆ ಬೇಕು ಒಂದು ಸೋಡಾ
ಎಷ್ಟೆ ಆದರು ಕೊಡುವೆ ಗುಟ್ಟನು
ಕುಡುಕ ಎಂದಿಗೂ ಸೈಕು ಮಾಡನು
ಏ ರಾತ್ರಿ ಹಗಲು ಟೈಟು ಅರಳು ಮರಳು ಟೈಟು
ಅದಕ್ಕು ಇದಕ್ಕು ಟೈಟು ಎಲ್ಲದಕ್ಕು ಟೈಟು
ಲಾಟ್ರಿಯಾದ್ರು ಭೀತಿಯಾದ್ರು ಡೋನ್ಟು ವರಿ
ಹೊಡೆಯೊ ಹೊಡೆಯೊ
 
||ಕೊಡು ಕೊಡು ತೀರ್ಥ ಕೊಡು ತಮ್ಮ ತಮ್ಮ
ತೆಗಿ ತೆಗಿ ಮುಚ್ಳ ತೆಗಿ ತಿಮ್ಮ ತಿಮ್ಮ
ಕುಡುಕರಿಗೇನು ಇಲ್ಲ ಕಂಡೀಶನ್ನು
ಕುಡಿಯಲು ಬೇಕೆ ಇಲ್ಲ ಅಕೇಶನ್ನು
ಈಚ್ಲು ಮರ ನಮ್ಮಂತೋರ
ಈಚ್ಲು ಮರ ನಮ್ಮಂತೋರ ದೇವ್ರು ಕಣೊ
ನಾವು ದಿನ ಅದರ ಜೊತೆ ಹಾಜರ್‌ ಕಣೊ
ರಾಜಕೀಯ ಕೇಳಿದರು  ರಾತ್ರಿಯೆಲ್ಲ ಮಾತಾಡ್ತೀವಿ
ಸಿನಿಮಾ ಕಥೆ ಕೇಳಿದರು ಗಾಸಿಪ್ಪೆಲ್ಲ ಹೇಳುತ್ತೀವಿ
ಬಾಟ್ಲಲ್ಲಿದೆ ಮಜಾ ಮಜಾ ಹೇಳೋದೆಲ್ಲ ನಿಜ ನಿಜ
ಬಾಟ್ಲಲ್ಲಿದೆ ಮಜಾ ಮಜಾ ಹೇಳೋದೆಲ್ಲ ನಿಜ ನಿಜ
ಸತ್ಯಹರಿಶ್ಚಂದ್ರನಿಗೆ ನಾನು ಅಣ್ಣ ಇವನು ತಮ್ಮ ||

ಕೊಡು ಕೊಡು ತೀರ್ಥ ಕೊಡು ತಮ್ಮ ತಮ್ಮ
ತೆಗಿ ತೆಗಿ ಮುಚ್ಳ ತೆಗಿ ತಿಮ್ಮ ತಿಮ್ಮ
ಕುಡುಕರಿಗೇನು ಇಲ್ಲ ಕಂಡೀಶನ್ನು
ಕುಡಿಯಲು ಬೇಕೆ ಇಲ್ಲ ಅಕೇಶನ್ನು
ಈಚ್ಲು ಮರ ನಮ್ಮಂತೋರ
ಈಚ್ಲು ಮರ ನಮ್ಮಂತೋರ ದೇವ್ರು ಕಣೊ
ನಾವು ದಿನ ಅದರ ಜೊತೆ ಹಾಜರ್‌ ಕಣೊ
ರಾಜಕೀಯ ಕೇಳಿದರು  ರಾತ್ರಿಯೆಲ್ಲ ಮಾತಾಡ್ತೀವಿ
ಸಿನಿಮಾ ಕಥೆ ಕೇಳಿದರು ಗಾಸಿಪ್ಪೆಲ್ಲ ಹೇಳುತ್ತೀವಿ
ಬಾಟ್ಲಲ್ಲಿದೆ ಮಜಾ ಮಜಾ ಹೇಳೋದೆಲ್ಲ ನಿಜ ನಿಜ
ಬಾಟ್ಲಲ್ಲಿದೆ ಮಜಾ ಮಜಾ ಹೇಳೋದೆಲ್ಲ ನಿಜ ನಿಜ
ಸತ್ಯಹರಿಶ್ಚಂದ್ರನಿಗೆ ನಾನು ಅಣ್ಣ ಇವನು ತಮ್ಮ
 
||ಕೊಡು ಕೊಡು ತೀರ್ಥ ಕೊಡು ತಮ್ಮ ತಮ್ಮ
ತೆಗಿ ತೆಗಿ ಮುಚ್ಳ ತೆಗಿ ತಿಮ್ಮ ತಿಮ್ಮ||
 
ಸಂಜೆ ಹೊತ್ತಿಗೆ ಡೈಲಿ ನಡಗುತೈತೆ ಬಾಡಿ
ಕಲರು ಕಲರು ಬಾರು ಹೇಳುತ್ತೆ ಬಂದು ಕುಡಿ
ಅಮಲು ಏರದಂತ ಮನುಜ ಯಾರು ಇಲ್ಲ
ಅಮಲೆ ಇಲ್ಲದಂತ ಬ್ರ್ಯಾಂಡು ಯಾಕಲ
ಏ ಹಾಕು ಹಾಕು ಮಚ್ಚಾ ಸ್ಟೆಪ್ಪು
ನೋಡಬೇಡ ಯಾವ್ದು ಸರಿ ತಪ್ಪು
ಕುಡುಕರಲ್ಲಿ ನನ್ನದುನಿನ್ನದು ಇಲ್ಲ
ಗೆಳೇಯರಂತೆ ಬೆರೆತು ಹೋದ್ವಿ ಎಲ್ಲ
ರವಿಯು ಕಾಣದ್ದು ಕವಿಯು ಕಾಣುವ
ಕವಿಯು ಕಾಣದ್ದು ಕುಡುಕ ಕಾಣುವ
ಗಂಡಸು ಹೆಂಗಸು ಫೈಟು ವೋಟಿಗು ಸೀಟಿಗು ಟೈಟು
ಕೆಲಸ ಸಿಕ್ಕರು ಟೈಟು ಕೆಲಸ ಹೋದರು ಟೈಟು
ರಾಜಿ ಪ್ರೀತಿ ಜಗಳ ಎಲ್ಲದಕ್ಕು ಕುಡಿಯೊ ಕುಡಿಯೊ
 
||ಕೊಡು ಕೊಡು ತೀರ್ಥ ಕೊಡು ತಮ್ಮ ತಮ್ಮ
ತೆಗಿ ತೆಗಿ ಮುಚ್ಳ ತೆಗಿ ತಿಮ್ಮ ತಿಮ್ಮ||
||ಕೊಡು ಕೊಡು ತೀರ್ಥ ಕೊಡು ತಮ್ಮ ತಮ್ಮ||
 
ಏ ಹಾಕಿಕೊಂಡೆ ಸುಕ್ಕ ಜೊತೆಗೆ ನೀರು ಬೇಕ
ಅಪ್ಪ ಹೇಳೊ ಮಾತು ನನಗೆ ಯಾವ ಲೆಕ್ಕ
ಅಪ್ಪ ಮಗನ ರೂಟು ಬೇರೆ ಬೇರೆ ಗೇಟು
ಅವನು ಇವನು ಬೇರೆ ಎಲ್ಲವು ಎಡವಟ್ಟು
ಇಳಿದುಹೋಯ್ತು ಇಳಿದುಹೋಯ್ತು ಕಿಕ್ಕು
ಇನ್ನು ಒಂದು ಕ್ವಾರ್ಟ್ರು ತಗೋಬೇಕು
ಒಳಗೆ ಬೇಕು ಎರಡು ಕಪ್ಪು ಮೋಡ
ಎಣ್ಣೆ ರುಚಿಗೆ ಬೇಕು ಒಂದು ಸೋಡಾ
ಎಷ್ಟೆ ಆದರು ಕೊಡುವೆ ಗುಟ್ಟನು
ಕುಡುಕ ಎಂದಿಗೂ ಸೈಕು ಮಾಡನು
ಏ ರಾತ್ರಿ ಹಗಲು ಟೈಟು ಅರಳು ಮರಳು ಟೈಟು
ಅದಕ್ಕು ಇದಕ್ಕು ಟೈಟು ಎಲ್ಲದಕ್ಕು ಟೈಟು
ಲಾಟ್ರಿಯಾದ್ರು ಭೀತಿಯಾದ್ರು ಡೋನ್ಟು ವರಿ
ಹೊಡೆಯೊ ಹೊಡೆಯೊ
 
||ಕೊಡು ಕೊಡು ತೀರ್ಥ ಕೊಡು ತಮ್ಮ ತಮ್ಮ
ತೆಗಿ ತೆಗಿ ಮುಚ್ಳ ತೆಗಿ ತಿಮ್ಮ ತಿಮ್ಮ
ಕುಡುಕರಿಗೇನು ಇಲ್ಲ ಕಂಡೀಶನ್ನು
ಕುಡಿಯಲು ಬೇಕೆ ಇಲ್ಲ ಅಕೇಶನ್ನು
ಈಚ್ಲು ಮರ ನಮ್ಮಂತೋರ
ಈಚ್ಲು ಮರ ನಮ್ಮಂತೋರ ದೇವ್ರು ಕಣೊ
ನಾವು ದಿನ ಅದರ ಜೊತೆ ಹಾಜರ್‌ ಕಣೊ
ರಾಜಕೀಯ ಕೇಳಿದರು  ರಾತ್ರಿಯೆಲ್ಲ ಮಾತಾಡ್ತೀವಿ
ಸಿನಿಮಾ ಕಥೆ ಕೇಳಿದರು ಗಾಸಿಪ್ಪೆಲ್ಲ ಹೇಳುತ್ತೀವಿ
ಬಾಟ್ಲಲ್ಲಿದೆ ಮಜಾ ಮಜಾ ಹೇಳೋದೆಲ್ಲ ನಿಜ ನಿಜ
ಬಾಟ್ಲಲ್ಲಿದೆ ಮಜಾ ಮಜಾ ಹೇಳೋದೆಲ್ಲ ನಿಜ ನಿಜ
ಸತ್ಯಹರಿಶ್ಚಂದ್ರನಿಗೆ ನಾನು ಅಣ್ಣ ಇವನು ತಮ್ಮ ||

Kodu Kodu song lyrics from Kannada Movie Preethsu starring Subhash, Neha, Ganeshan, Lyrics penned by V Nagendra Prasad Sung by Ranjith, Prasanna and Jithin, Music Composed by Ilaiyaraaja, film is Directed by K Ganeshan and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ