O Nannavalu Green Signal Kottalu Lyrics

ಓ.. ನನ್ನವಳು ಗ್ರೀನ್ ಸಿಗ್ನಲ್ Lyrics

in Preethsu Thappenilla

in ಪ್ರೀತ್ಸು ತಪ್ಪೇನಿಲ್ಲ

LYRIC

ರ ಪ ಪ ರ ಪ ಪ ರ ಪ ಪ ಪ ಪಾ ಪ ರ ಪ
ರ ಪ ಪ ರ ಪ ಪ ರ ಪ ಪ ಪ ಪಾ ಪ ರ ಪ
 
ಓ.. ನನ್ನವಳು ಗ್ರೀನ್ ಸಿಗ್ನಲ್
ಕೊಟ್ಟಳು ನೋಡು
ಹೇ... ನನ್ನವನೇ ಟ್ರಾಫಿಕ್ ಸಿಗ್ನಲ್
ಬಂತು ನೋಡು
ಪ್ರೇಮಕ್ಕೆ ಇಲ್ಲಾ ಟ್ರಾಫಿಕ್ ಸಿಗ್ನಲ್
ಹಾ... ಹಾ..ಹಾ...  ಸರಿಗಮಪದನಿ
 
|| ಓ.. ನನ್ನವಳು ಗ್ರೀನ್ ಸಿಗ್ನಲ್
ಕೊಟ್ಟಳು ನೋಡು
ಹೇ... ನನ್ನವನೇ ಟ್ರಾಫಿಕ್ ಸಿಗ್ನಲ್
ಬಂತು ನೋಡು
ಪ್ರೇಮಕ್ಕೆ ಇಲ್ಲಾ ಟ್ರಾಫಿಕ್ ಸಿಗ್ನಲ್
ಹಾ... ಹಾ..ಹಾ...  ಸರಿಗಮಪದನಿ ||

ಹೋ ... ಬಾಯ್ಬಿಟ್ಟೂ
ನಿನ್ನ ಪ್ರೀತಿ ಹೇಳಲೋ
ಮನಸೇ.. ಏಯ್ ಬಾಯ್ಮುಚ್ಚುಕೊಂಡು
ಒಳಗ್ ಹೋಗು
ಎಂಥ ಜೋಡಿ ಇದು ತಂದನಾನಾ
ನೀವೇ ನೋಡಿ ನನ್ನ ತಂದನನಾ
ಈ ನಮ್ಮ ಜೋಡಿಗೆ ಯಾವಾಗ ಹೇಳೇ
ಮಾಂಗಲ್ಯಮ್ ತಂತು ನಾನೇನಾ
ಈ ನನ್ನಾ ಆಸೆನಾ ಹೇಳೋದುಹ್ಯಾಗೆ
ಹುಡ್ಗಿನ ಒಪ್ಸೋದು ಹ್ಯಾಗೇ
ಒಪ್ತಾಳಾ... ಗೊತಿಲ್ಲಾ
ಏನೇ ಅಂದರೂ ಅವಳೇ ನನ್ನಾ
ಅವಳೇ ನನ್ನಾ ಸರಿಗಮಪದನಿ  ..

|| ಓ.. ನನ್ನವಳು ಗ್ರೀನ್ ಸಿಗ್ನಲ್
ಕೊಡ್ತಾಳೋ ಇಲ್ವೋ
ಹೇ... ನನ್ನವನೇ ಟ್ರಾಫಿಕ್ ಸಿಗ್ನಲ್
ಬಂತು ನೋಡು
ಪ್ರೇಮಕ್ಕೆ ಇಲ್ಲಾ ಟ್ರಾಫಿಕ್ ಸಿಗ್ನಲ್
ನೋ.. ನೋ.. ನೋ ...  ಸರಿಗಮಪದನಿ ನಿ ನಿನಿನಿನಿ ||

ಓ... ಬಾಯ್ಬಿಟ್ಟು ನಿನ್ನ ಪ್ರೀತಿ ಹೇಳಲೋ
ಮನಸೇ ಶಟಾಪ್ ಬಾಯ್ಮುಚ್ಚುಕೊಂಡು
ಒಳಗ್ ಹೋಗು
ಪ್ರೀತಿ ಮಾಡಿ ನೋಡು ತಂದಾನಾನ  
ಪ್ರೀತಿಗಿಲ್ಲಿ ಬ್ರೇಕು ತಂದಾನಾನ
ನನ್ನವಳಿಗೆ ಈ ನನ್ನಾಸೆ ಹೇಳಿ
ನನ್ನವಳಾಗಲು ಹೇಳಿ
ಅವಳಿಲ್ಲದೇ ನನ್ನಾ ಲವ್ ಸ್ಟೋರಿಗೆಂದು
ಜೀವ ಇಲ್ಲ ಅಂತ ಹೇಳಿ
ಒಪ್ತಾಳ ... ಗೊತಿಲ್ಲಾ...
ಏನೇ ಅಂದರೂ ಅವಳೇ ನನ್ನಾ...
ಅವಳೇ ನನ್ನಾ ಸರಿಗಮಪದನಿ
 
|| ಓ.. ನನ್ನವಳು ಗ್ರೀನ್ ಸಿಗ್ನಲ್
ಕೊಡ್ತಾಳೋ ಇಲ್ವೋ
ಹೇ... ನನ್ನವನೇ ಟ್ರಾಫಿಕ್ ಸಿಗ್ನಲ್
ಬಂತು ನೋಡು
ಪ್ರೇಮಕ್ಕೆ ಇಲ್ಲಾ ಟ್ರಾಫಿಕ್ ಸಿಗ್ನಲ್
ಸರಿಗಮಪದನಿ  ||
 

ರ ಪ ಪ ರ ಪ ಪ ರ ಪ ಪ ಪ ಪಾ ಪ ರ ಪ
ರ ಪ ಪ ರ ಪ ಪ ರ ಪ ಪ ಪ ಪಾ ಪ ರ ಪ
 
ಓ.. ನನ್ನವಳು ಗ್ರೀನ್ ಸಿಗ್ನಲ್
ಕೊಟ್ಟಳು ನೋಡು
ಹೇ... ನನ್ನವನೇ ಟ್ರಾಫಿಕ್ ಸಿಗ್ನಲ್
ಬಂತು ನೋಡು
ಪ್ರೇಮಕ್ಕೆ ಇಲ್ಲಾ ಟ್ರಾಫಿಕ್ ಸಿಗ್ನಲ್
ಹಾ... ಹಾ..ಹಾ...  ಸರಿಗಮಪದನಿ
 
|| ಓ.. ನನ್ನವಳು ಗ್ರೀನ್ ಸಿಗ್ನಲ್
ಕೊಟ್ಟಳು ನೋಡು
ಹೇ... ನನ್ನವನೇ ಟ್ರಾಫಿಕ್ ಸಿಗ್ನಲ್
ಬಂತು ನೋಡು
ಪ್ರೇಮಕ್ಕೆ ಇಲ್ಲಾ ಟ್ರಾಫಿಕ್ ಸಿಗ್ನಲ್
ಹಾ... ಹಾ..ಹಾ...  ಸರಿಗಮಪದನಿ ||

ಹೋ ... ಬಾಯ್ಬಿಟ್ಟೂ
ನಿನ್ನ ಪ್ರೀತಿ ಹೇಳಲೋ
ಮನಸೇ.. ಏಯ್ ಬಾಯ್ಮುಚ್ಚುಕೊಂಡು
ಒಳಗ್ ಹೋಗು
ಎಂಥ ಜೋಡಿ ಇದು ತಂದನಾನಾ
ನೀವೇ ನೋಡಿ ನನ್ನ ತಂದನನಾ
ಈ ನಮ್ಮ ಜೋಡಿಗೆ ಯಾವಾಗ ಹೇಳೇ
ಮಾಂಗಲ್ಯಮ್ ತಂತು ನಾನೇನಾ
ಈ ನನ್ನಾ ಆಸೆನಾ ಹೇಳೋದುಹ್ಯಾಗೆ
ಹುಡ್ಗಿನ ಒಪ್ಸೋದು ಹ್ಯಾಗೇ
ಒಪ್ತಾಳಾ... ಗೊತಿಲ್ಲಾ
ಏನೇ ಅಂದರೂ ಅವಳೇ ನನ್ನಾ
ಅವಳೇ ನನ್ನಾ ಸರಿಗಮಪದನಿ  ..

|| ಓ.. ನನ್ನವಳು ಗ್ರೀನ್ ಸಿಗ್ನಲ್
ಕೊಡ್ತಾಳೋ ಇಲ್ವೋ
ಹೇ... ನನ್ನವನೇ ಟ್ರಾಫಿಕ್ ಸಿಗ್ನಲ್
ಬಂತು ನೋಡು
ಪ್ರೇಮಕ್ಕೆ ಇಲ್ಲಾ ಟ್ರಾಫಿಕ್ ಸಿಗ್ನಲ್
ನೋ.. ನೋ.. ನೋ ...  ಸರಿಗಮಪದನಿ ನಿ ನಿನಿನಿನಿ ||

ಓ... ಬಾಯ್ಬಿಟ್ಟು ನಿನ್ನ ಪ್ರೀತಿ ಹೇಳಲೋ
ಮನಸೇ ಶಟಾಪ್ ಬಾಯ್ಮುಚ್ಚುಕೊಂಡು
ಒಳಗ್ ಹೋಗು
ಪ್ರೀತಿ ಮಾಡಿ ನೋಡು ತಂದಾನಾನ  
ಪ್ರೀತಿಗಿಲ್ಲಿ ಬ್ರೇಕು ತಂದಾನಾನ
ನನ್ನವಳಿಗೆ ಈ ನನ್ನಾಸೆ ಹೇಳಿ
ನನ್ನವಳಾಗಲು ಹೇಳಿ
ಅವಳಿಲ್ಲದೇ ನನ್ನಾ ಲವ್ ಸ್ಟೋರಿಗೆಂದು
ಜೀವ ಇಲ್ಲ ಅಂತ ಹೇಳಿ
ಒಪ್ತಾಳ ... ಗೊತಿಲ್ಲಾ...
ಏನೇ ಅಂದರೂ ಅವಳೇ ನನ್ನಾ...
ಅವಳೇ ನನ್ನಾ ಸರಿಗಮಪದನಿ
 
|| ಓ.. ನನ್ನವಳು ಗ್ರೀನ್ ಸಿಗ್ನಲ್
ಕೊಡ್ತಾಳೋ ಇಲ್ವೋ
ಹೇ... ನನ್ನವನೇ ಟ್ರಾಫಿಕ್ ಸಿಗ್ನಲ್
ಬಂತು ನೋಡು
ಪ್ರೇಮಕ್ಕೆ ಇಲ್ಲಾ ಟ್ರಾಫಿಕ್ ಸಿಗ್ನಲ್
ಸರಿಗಮಪದನಿ  ||
 

O Nannavalu Green Signal Kottalu song lyrics from Kannada Movie Preethsu Thappenilla starring Ravichandran, Rachana, Suman Nagarkar, Lyrics penned by V Ravichandran Sung by S P Balasubrahmanyam, Suma Shastry, Music Composed by V Ravichandran, film is Directed by V S Reddy and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ