O Ho Thirupathi Thimmappa Lyrics

ಓ.. ತಿರುಪತಿ ತಿಮ್ಮಪ್ಪ Lyrics

in Preethsu Thappenilla

in ಪ್ರೀತ್ಸು ತಪ್ಪೇನಿಲ್ಲ

LYRIC

ಓ.. ತಿರುಪತಿ ತಿಮ್ಮಪ್ಪ
ನಮ್ಮ ಪ್ರೀತಿಗೆ ನೀನೇ ದಾರಿಯಪ್ಪ

ಪ್ರೀತ್ಸು ತಪ್ಪೇನಿಲ್ಲ
ಯಾಕೆ ಹೇಳು ಅದು ನಮ್ ಕೈಲಿಲ್ಲಾ
ಪ್ರೀತ್ಸು ಗೋವಿಂದಪ್ಪ
ಈ ಪ್ರೀತಿ ತಪ್ಪಿಲ್ಲ ಅಂತ ಜನಕ್ಕೆ ಹೇಳಪ್ಪಾ

|| ಪ್ರೀತ್ಸು ತಪ್ಪೇನಿಲ್ಲ
ಯಾಕೆ ಹೇಳು ಅದು ನಮ್ ಕೈಲಿಲ್ಲಾ . . .ಪ್ರೀತ್ಸು ||
 
ಯಾಕೆ ಹೇ ಅಂತ ಹಾಗೆಯೇನೂ   
ಅಂತ ಕೇಳೋದು ಬೇಡ ಈ ಪ್ರೀತಿಯಲ್ಲಿ 
ತಪ್ಪು ಇದನಾ ಅಂತ ಸರಿಯೇ
ಇದ್ದಾ ಅಂತ ಹುಡ್ಕೋದು ಬೇಡ ಈ ಪ್ರೀತಿಯಲ್ಲಿ 
ಈ ಪ್ರೇಮದಾಟ ಹುಡುಗಾಟ ಅಲ್ಲ
ಪರದಾಟ ಎಲ್ಲ ಗೊತ್ತೇ ನಿಮಗೆ
ಪ್ರೀತ್ಸೋರಿಗೆಲ್ಲ ಪ್ರೀತಿನೇ ಎಲ್ಲ 
ಪ್ರೀತಿಯ ಮುಂದೆ ಯಾರು ಇಲ್ಲ 
 
|| ಪ್ರೀತ್ಸು ತಪ್ಪೇನಿಲ್ಲ
ಯಾಕೆ ಹೇಳು ಅದು ನಮ್ ಕೈಲಿಲ್ಲಾ ಪ್ರೀತ್ಸು
ಪ್ರೀತ್ಸು ಗೋವಿಂದಪ್ಪ
ಈ ಪ್ರೀತಿ ತಪ್ಪಿಲ್ಲ ಅಂತ ಜನಕ್ಕೆ ಹೇಳಪ್ಪಾ ||

ಹೇಹೇಹೇಹೇ ... ಆಹಾಹಾಹಾ...
ಹೇಹೇಹೇಹೇ ... ಆಹಾಹಾಹಾ...

ಹೊತ್ತು ಗೊತ್ತು ಇಲ್ಲ ರೀತಿ ನೀತಿ ಇಲ್ಲ
ಗೊತ್ತೇ ನಿಮಗೆ ಈ ಪ್ರೀತಿಯಲ್ಲಿ
ಸನ್ನೆ ಮಾತು ಇಲ್ಲಿ ದಿಲ್ಲೇ ಎಲ್ಲ
ಇಲ್ಲಿ  ಗೊತ್ತೇ ನಿಮಗೆ ಈ ಪ್ರೀತಿಯಲ್ಲಿ
ಹೇ..
ಪ್ರೀತ್ಸೋದು ಹ್ಯಾಗೆ ಕೇಳಬೇಡ
ಹಾಗೆ ಹಾಗೆ ಹೀಗೆ ಅಂತ ಇಲ್ಲ
ಪ್ರೀತ್ಸೋರು ಯಾಕೆ
ಪ್ರೀತಿಸ್ತಾರೆ ಅಂತ ಗೊತ್ತೇ ಇಲ್ಲ ..
ಗೊತ್ತೇ ನಿಮಗೆ

|| ಪ್ರೀತ್ಸು ತಪ್ಪೇನಿಲ್ಲ
ಯಾಕೆ ಹೇಳು ಅದು ನಮ್ ಕೈಲಿಲ್ಲಾ ಪ್ರೀತ್ಸು
ಪ್ರೀತ್ಸು ಗೋವಿಂದಪ್ಪ
ಈ ಪ್ರೀತಿ ತಪ್ಪಿಲ್ಲ ಅಂತ ಜನಕ್ಕೆ ಹೇಳಪ್ಪಾ
ಪ್ರೀತ್ಸು ತಪ್ಪೇನಿಲ್ಲ
ಯಾಕೆ ಹೇಳು ಅದು ನಮ್ ಕೈಲಿಲ್ಲಾ ಪ್ರೀತ್ಸು ||

ಓ.. ತಿರುಪತಿ ತಿಮ್ಮಪ್ಪ
ನಮ್ಮ ಪ್ರೀತಿಗೆ ನೀನೇ ದಾರಿಯಪ್ಪ

ಪ್ರೀತ್ಸು ತಪ್ಪೇನಿಲ್ಲ
ಯಾಕೆ ಹೇಳು ಅದು ನಮ್ ಕೈಲಿಲ್ಲಾ
ಪ್ರೀತ್ಸು ಗೋವಿಂದಪ್ಪ
ಈ ಪ್ರೀತಿ ತಪ್ಪಿಲ್ಲ ಅಂತ ಜನಕ್ಕೆ ಹೇಳಪ್ಪಾ

|| ಪ್ರೀತ್ಸು ತಪ್ಪೇನಿಲ್ಲ
ಯಾಕೆ ಹೇಳು ಅದು ನಮ್ ಕೈಲಿಲ್ಲಾ . . .ಪ್ರೀತ್ಸು ||
 
ಯಾಕೆ ಹೇ ಅಂತ ಹಾಗೆಯೇನೂ   
ಅಂತ ಕೇಳೋದು ಬೇಡ ಈ ಪ್ರೀತಿಯಲ್ಲಿ 
ತಪ್ಪು ಇದನಾ ಅಂತ ಸರಿಯೇ
ಇದ್ದಾ ಅಂತ ಹುಡ್ಕೋದು ಬೇಡ ಈ ಪ್ರೀತಿಯಲ್ಲಿ 
ಈ ಪ್ರೇಮದಾಟ ಹುಡುಗಾಟ ಅಲ್ಲ
ಪರದಾಟ ಎಲ್ಲ ಗೊತ್ತೇ ನಿಮಗೆ
ಪ್ರೀತ್ಸೋರಿಗೆಲ್ಲ ಪ್ರೀತಿನೇ ಎಲ್ಲ 
ಪ್ರೀತಿಯ ಮುಂದೆ ಯಾರು ಇಲ್ಲ 
 
|| ಪ್ರೀತ್ಸು ತಪ್ಪೇನಿಲ್ಲ
ಯಾಕೆ ಹೇಳು ಅದು ನಮ್ ಕೈಲಿಲ್ಲಾ ಪ್ರೀತ್ಸು
ಪ್ರೀತ್ಸು ಗೋವಿಂದಪ್ಪ
ಈ ಪ್ರೀತಿ ತಪ್ಪಿಲ್ಲ ಅಂತ ಜನಕ್ಕೆ ಹೇಳಪ್ಪಾ ||

ಹೇಹೇಹೇಹೇ ... ಆಹಾಹಾಹಾ...
ಹೇಹೇಹೇಹೇ ... ಆಹಾಹಾಹಾ...

ಹೊತ್ತು ಗೊತ್ತು ಇಲ್ಲ ರೀತಿ ನೀತಿ ಇಲ್ಲ
ಗೊತ್ತೇ ನಿಮಗೆ ಈ ಪ್ರೀತಿಯಲ್ಲಿ
ಸನ್ನೆ ಮಾತು ಇಲ್ಲಿ ದಿಲ್ಲೇ ಎಲ್ಲ
ಇಲ್ಲಿ  ಗೊತ್ತೇ ನಿಮಗೆ ಈ ಪ್ರೀತಿಯಲ್ಲಿ
ಹೇ..
ಪ್ರೀತ್ಸೋದು ಹ್ಯಾಗೆ ಕೇಳಬೇಡ
ಹಾಗೆ ಹಾಗೆ ಹೀಗೆ ಅಂತ ಇಲ್ಲ
ಪ್ರೀತ್ಸೋರು ಯಾಕೆ
ಪ್ರೀತಿಸ್ತಾರೆ ಅಂತ ಗೊತ್ತೇ ಇಲ್ಲ ..
ಗೊತ್ತೇ ನಿಮಗೆ

|| ಪ್ರೀತ್ಸು ತಪ್ಪೇನಿಲ್ಲ
ಯಾಕೆ ಹೇಳು ಅದು ನಮ್ ಕೈಲಿಲ್ಲಾ ಪ್ರೀತ್ಸು
ಪ್ರೀತ್ಸು ಗೋವಿಂದಪ್ಪ
ಈ ಪ್ರೀತಿ ತಪ್ಪಿಲ್ಲ ಅಂತ ಜನಕ್ಕೆ ಹೇಳಪ್ಪಾ
ಪ್ರೀತ್ಸು ತಪ್ಪೇನಿಲ್ಲ
ಯಾಕೆ ಹೇಳು ಅದು ನಮ್ ಕೈಲಿಲ್ಲಾ ಪ್ರೀತ್ಸು ||

O Ho Thirupathi Thimmappa song lyrics from Kannada Movie Preethsu Thappenilla starring Ravichandran, Rachana, Suman Nagarkar, Lyrics penned by V Ravichandran Sung by L N Shastry, Suresh Peters, Music Composed by V Ravichandran, film is Directed by V S Reddy and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ