He He Oho Enaytho Ninge Lyrics

in Preethsu Thappenilla

LYRIC

ಹೇಹೇಹೇಹೇ ... ಓಹೋಹೋ..
ಏನಾಯ್ತೋ ನಿಂಗೇ
ಹೇಹೇಹೇಹೇ ... ಓಹೋಹೋ..
ಯಾಕಿಂಗ್ ಆಡ್ತೀಯೋ
 
ಟಟ್ಟಾಡಡಾಂವ್ ..ಟಟ್ಟಾಡಡಾಂವ್ ..
ಟಟ್ಟಾಡಡಾಂವ್ .. ಹಂಗಂದ್ರೇ ಏನೋ
ಟಟ್ಟಾಡಡಾಂವ್
ಜಾರಿ ಬಿದ್ದೇ ನಾನು ಪ್ರೀತಿಯಲ್ಲಿ
 
ಹೇಹೇಹೇಹೇ ... ಓಹೋಹೋ..
ಏನಾಯ್ತೋ ನಿಂಗೇ
ಹೇಹೇಹೇಹೇ ... ಓಹೋಹೋ..
ಯಾಕಿಂಗ್ ಆಡ್ತೀಯೋ
 
ಟಟ್ಟಾಡಡಾಂವ್ ..ಟಟ್ಟಾಡಡಾಂವ್ ..
ಟಟ್ಟಾಡಡಾಂವ್ .. ಹಂಗಂದ್ರೇ ಏನೋ
ಟಟ್ಟಾಡಡಾಂವ್
ಜಾರಿ ಬಿದ್ದೇ ನಾನು ಪ್ರೀತಿಯಲ್ಲಿ

ತಲೆ ಹರಟೆ ಬಾರೋ ಇಲ್ಲಿ
ನಿನ್ ತಲೆ ಹೊಕ್ಕಿತ್ತಲ್ಲೋ
ನನ್ ತಲೆ ಇಲ್ಲಾ ಇಲ್ಲಿ
ಹಾರಿ ಹೋಯಿತು ಅಲ್ಲಿ
ಪ್ರೀತೀಲಿ ಬಿದ್ದೆ ನಾನು
ನಂಗವಳೇ ಎಲ್ಲಾ ಇನ್ನೂ
ಲವ್ ಇಸ್ ಬ್ಲೈಂಡ್ ಅಂದೋರು
ಎಲ್ಲಿ ಕರೀ ಅವರ್ನ ಇಲ್ಲಿ ಹೋ ..
ಈ ಮಾತು ಸುಳ್ಳಲ್ಲ
ಕೇಳಿ ಮುತ್ತಿನಂಥ ಮಾತು ಹಾಂ ..

|| ಹೇಹೇಹೇಹೇ ... ಓಹೋಹೋ..
ಏನಾಯ್ತೋ ನಿಂಗೇ
ಹೇಹೇಹೇಹೇ ... ಓಹೋಹೋ
ಯಾಕಿಂಗ್ ಆಡ್ತೀಯೋ

ಟಟ್ಟಾಡಡಾಂವ್ ..ಟಟ್ಟಾಡಡಾಂವ್ ..
ಟಟ್ಟಾಡಡಾಂವ್ .. ಹಂಗಂದ್ರೇ ಏನೋ
ಪ್ರೀತಿಲಿ ಬಿದ್ದೇ  ಟಟ್ಟಾಡಡಾಂವ್ ..
ಎಂಜಾಯ್ ಮಾಡು ಥ್ಯಾಂಕ್ಯೂ ಕಣ್ರೆ ..||

ಹೇ.. ಯಾರವ್ನು ರೋಡಲ್ಲಿ
ಅವನ್ ಎಳ್ಕೊಂಡ್ ಬನ್ರೋ ಇಲ್ಲಿ
ನಾನೊಬ್ಬ ಪ್ರೇಮಿ ಇಲ್ಲಿ
ಪ್ರೀತ್ಸೋಡು ತಪ್ಪಾ ಇಲ್ಲಿ
ಅಯ್ಯಯ್ಯೋ ಸಾರಿ ಪ್ರೇಮಿ
ನೀ ಹೋಗು ನಿನ್ನ ದಾರಿ
ಲವ್ ಇಸ್ ಬ್ಲೈಂಡ್ ಅಂದೋರು
ಎಲ್ಲಿ ಕರೀ ಅವರ್ನ ಇಲ್ಲಿ ಹೋ ..
ಈ ಮಾತು ಸುಳ್ಳಲ್ಲ ಕೇಳಿ
ಮುತ್ತಿನಂಥ ಮಾತು ಹಾಂ ..

|| ಹೇಹೇಹೇಹೇ ... ಓಹೋಹೋ..
ಏನಾಯ್ತೋ ನಿಂಗೇ
ಹೇಹೇಹೇಹೇ ... ಓಹೋಹೋ
ಯಾಕಿಂಗ್ ಆಡ್ತೀಯೋ

ಟಟ್ಟಾಡಡಾಂವ್ ..ಟಟ್ಟಾಡಡಾಂವ್ ..
ಟಟ್ಟಾಡಡಾಂವ್ .. ಹಂಗಂದ್ರೇ ಏನೋ
ಟಟ್ಟಾಡಡಾಂವ್
ಜಾರಿ ಬಿದ್ದೇ ನಾನು ಪ್ರೀತಿಯಲ್ಲಿ
ಹೇಹೇಹೇಹೇ ... ಓಹೋಹೋ..
ವಾಟ್ ಇಸ್ ದ್ ಪ್ರಾಬ್ಲಮ್
ಲವ್ ಲವ್ ಲವ್ ಇಸ್ ದ್ ಪ್ರಾಬ್ಲಮ್ ||

He He Oho Enaytho Ninge song lyrics from Kannada Movie Preethsu Thappenilla starring Ravichandran, Rachana, Suman Nagarkar, Lyrics penned by V Ravichandran Sung by S P Balasubrahmanyam, Ramesh Chandra, , Music Composed by V Ravichandran, film is Directed by V S Reddy and film is released on 2000