LYRIC

Song Details Page after Lyrice

ಯಾ.. ಯಾ.. ಯಾ..
ಈ ಲವ್ವು ಫೀಲಿಂಗು ಹಾಂ ಹಾಂ
ಇದಕ್ಕಿಲ್ಲ ಹೀಲಿಂಗು
ಹಾಂ ಹಾಂ ರೇ ರಾ ರೇ ರಾ ಓ..
ಹಾಂ ಹಾಂ ರೇ ರಾ ರೇ ರಾ ಓ..
 
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
ಹೃದಯದ ಈ ಮಾತು ಬರದು ಏಕೆ
ಈ ಹೃದಯದ ಸದ್ದು ಕೇಳಿಸದು
ಈ ಮನಸ್ಸಿನ ಮಾತು ಮೌನವದು
ಸದ್ದು ನಿಲ್ಲುವ ಮುಂಚೆ ಹೇಳು ನೀ...
ನೀ ಮೌನವಾಗುವ ಮುಂಚೆ ಹೇಳು ನೀ...
ಈ ಹೃದಯ ಸದ್ದು ಹೇಗೆ ಕೇಳಿಸಲೀ
ಹೇಳು ನೀ  ಹೇಳು ನೀ ಹೇಳು ನೀ  ಹೇಳು ನೀ  
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ

||ಈ ಲವ್ವು ಫೀಲಿಂಗು ಹಾಂ ಹಾಂ
ಇದಕ್ಕಿಲ್ಲ ಹೀಲಿಂಗು ಹಾಂ ಹಾಂ
ರೇ ರಾ ರೇ ರಾ ಓ..
ರೇ ರಾ ರೇ ರಾ ಓ..||

ಓಓಓಓ
ಐ ಲವ್ ಯೂ ಅನ್ನೊ ನಾಲ್ಕು ಅಕ್ಷರ ಎಂಥ ಚೆಂದವೊ
ಓಓಓಓ
ಐ ಲವ್ ಯೂ ಅಂತ ಅವಳು ಅಂದರು ಎಂಥ ಚೆಂದವೊ
ಮನದಲ್ಲಿ ಇರಲು ನೀನು ನಿನ್ನ ಕೇಳಲು ನಾ...
ಯಾವಾಗ ಕೈಯ ಹಿಡಿವೇ ನಿನ್ನ ಕೇಳುವೆ ನಾ 
ಎಂಥ ಸ್ಪರ್ಶವೋ ಯಾವಾಗ ಹರುಷವೋ
ನನ್ನ ಹಾಡಿಗೆ ನೀನೇ ಹರುಷವೋ
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ

ಓ.. ಲಾಲಾ ಲಾಲಾ ಹೇಹೇಹೇ ಲಾಲಾ..
ಓಓಓಓ
ಈ ನನ್ನ ಮನಸಿಗೆ ಮಾತು ಇದ್ದರೆ ಎಂಥ ಚೆಂದವೊ
ಓಓಓಓಓ
ಈ ಕಣ್ಣಿನ ಮಾತು ಅರ್ಥವಾದರೆ ಎಂಥ ಚೆಂದವೊ
ಈ ನನ್ನ ಮನದ ಆಸೆ ಹೇಗೆ ಹೇಳಲಿ ನಾ ... 
ಈ ನನ್ನ ಕಣ್ಣ ಮಾತು ಹೇಗೆ ತಿಳಿಸಲಿ ನಾ
ಎಂಥ ಸ್ಪರ್ಶವೋ ಯಾವಾಗ ಹರುಷವೋ
ನನ್ನ ಹೃದಯಕ್ಕೆ ನೀನೇನೆ ಹರುಷವೊ

||ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
ಹೃದಯದ ಈ ಮಾತು ಬರದು ಏಕೆ
ಈ ಹೃದಯದ ಸದ್ದು ಕೇಳಿಸದು
ಈ ಮನಸ್ಸಿನ ಮಾತು ಮೌನವದು
ಸದ್ದು ನಿಲ್ಲುವ ಮುಂಚೆ ಹೇಳು ನೀ...
ನೀ ಮೌನವಾಗುವ ಮುಂಚೆ ಹೇಳು ನೀ...
ಈ ಹೃದಯ ಸದ್ದು ಹೇಗೆ ಕೇಳಿಸಲೀ
ಹೇಳು ನೀ  ಹೇಳು ನೀ ಹೇಳು ನೀ  ಹೇಳು ನೀ  
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ ||

||ಈ ಲವ್ವು ಫೀಲಿಂಗು ಹಾಂ ಹಾಂ
ಇದಕ್ಕಿಲ್ಲ ಹೀಲಿಂಗು ಹಾಂ ಹಾಂ
ರೇ ರಾ ರೇ ರಾ ಓ..
ರೇ ರಾ ರೇ ರಾ ಓ..||

ಯಾ.. ಯಾ.. ಯಾ..
ಈ ಲವ್ವು ಫೀಲಿಂಗು ಹಾಂ ಹಾಂ
ಇದಕ್ಕಿಲ್ಲ ಹೀಲಿಂಗು
ಹಾಂ ಹಾಂ ರೇ ರಾ ರೇ ರಾ ಓ..
ಹಾಂ ಹಾಂ ರೇ ರಾ ರೇ ರಾ ಓ..
 
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
ಹೃದಯದ ಈ ಮಾತು ಬರದು ಏಕೆ
ಈ ಹೃದಯದ ಸದ್ದು ಕೇಳಿಸದು
ಈ ಮನಸ್ಸಿನ ಮಾತು ಮೌನವದು
ಸದ್ದು ನಿಲ್ಲುವ ಮುಂಚೆ ಹೇಳು ನೀ...
ನೀ ಮೌನವಾಗುವ ಮುಂಚೆ ಹೇಳು ನೀ...
ಈ ಹೃದಯ ಸದ್ದು ಹೇಗೆ ಕೇಳಿಸಲೀ
ಹೇಳು ನೀ  ಹೇಳು ನೀ ಹೇಳು ನೀ  ಹೇಳು ನೀ  
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ

||ಈ ಲವ್ವು ಫೀಲಿಂಗು ಹಾಂ ಹಾಂ
ಇದಕ್ಕಿಲ್ಲ ಹೀಲಿಂಗು ಹಾಂ ಹಾಂ
ರೇ ರಾ ರೇ ರಾ ಓ..
ರೇ ರಾ ರೇ ರಾ ಓ..||

ಓಓಓಓ
ಐ ಲವ್ ಯೂ ಅನ್ನೊ ನಾಲ್ಕು ಅಕ್ಷರ ಎಂಥ ಚೆಂದವೊ
ಓಓಓಓ
ಐ ಲವ್ ಯೂ ಅಂತ ಅವಳು ಅಂದರು ಎಂಥ ಚೆಂದವೊ
ಮನದಲ್ಲಿ ಇರಲು ನೀನು ನಿನ್ನ ಕೇಳಲು ನಾ...
ಯಾವಾಗ ಕೈಯ ಹಿಡಿವೇ ನಿನ್ನ ಕೇಳುವೆ ನಾ 
ಎಂಥ ಸ್ಪರ್ಶವೋ ಯಾವಾಗ ಹರುಷವೋ
ನನ್ನ ಹಾಡಿಗೆ ನೀನೇ ಹರುಷವೋ
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ

ಓ.. ಲಾಲಾ ಲಾಲಾ ಹೇಹೇಹೇ ಲಾಲಾ..
ಓಓಓಓ
ಈ ನನ್ನ ಮನಸಿಗೆ ಮಾತು ಇದ್ದರೆ ಎಂಥ ಚೆಂದವೊ
ಓಓಓಓಓ
ಈ ಕಣ್ಣಿನ ಮಾತು ಅರ್ಥವಾದರೆ ಎಂಥ ಚೆಂದವೊ
ಈ ನನ್ನ ಮನದ ಆಸೆ ಹೇಗೆ ಹೇಳಲಿ ನಾ ... 
ಈ ನನ್ನ ಕಣ್ಣ ಮಾತು ಹೇಗೆ ತಿಳಿಸಲಿ ನಾ
ಎಂಥ ಸ್ಪರ್ಶವೋ ಯಾವಾಗ ಹರುಷವೋ
ನನ್ನ ಹೃದಯಕ್ಕೆ ನೀನೇನೆ ಹರುಷವೊ

||ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
ಹೃದಯದ ಈ ಮಾತು ಬರದು ಏಕೆ
ಈ ಹೃದಯದ ಸದ್ದು ಕೇಳಿಸದು
ಈ ಮನಸ್ಸಿನ ಮಾತು ಮೌನವದು
ಸದ್ದು ನಿಲ್ಲುವ ಮುಂಚೆ ಹೇಳು ನೀ...
ನೀ ಮೌನವಾಗುವ ಮುಂಚೆ ಹೇಳು ನೀ...
ಈ ಹೃದಯ ಸದ್ದು ಹೇಗೆ ಕೇಳಿಸಲೀ
ಹೇಳು ನೀ  ಹೇಳು ನೀ ಹೇಳು ನೀ  ಹೇಳು ನೀ  
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ ||

||ಈ ಲವ್ವು ಫೀಲಿಂಗು ಹಾಂ ಹಾಂ
ಇದಕ್ಕಿಲ್ಲ ಹೀಲಿಂಗು ಹಾಂ ಹಾಂ
ರೇ ರಾ ರೇ ರಾ ಓ..
ರೇ ರಾ ರೇ ರಾ ಓ..||

Ee Lovvu Feelingu song lyrics from Kannada Movie Preethsu Thappenilla starring Ravichandran, Rachana, Suman Nagarkar, Lyrics penned by V Ravichandran Sung by S P Balasubrahmanyam, Malgudi Subha, Music Composed by V Ravichandran, film is Directed by V S Reddy and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ