Nee Yarele Elliruveyo Lyrics

ನೀ ಯಾರೆಲೆ ಎಲ್ಲಿರುವೆಯೆ Lyrics

in Preethsu Thappenilla

in ಪ್ರೀತ್ಸು ತಪ್ಪೇನಿಲ್ಲ

Video:
ಸಂಗೀತ ವೀಡಿಯೊ:

LYRIC

ನೀ ಯಾರೆಲೇ ಎಲ್ಲಿರುವೆಯೆ   
ನಿನ್ನ ಹೆಸರು ನಾ ಹೇಳಲೆ
ನೀ ಮೇನಕೆ ಅದೆ ಹೋಲಿಕೆ   
ಆ ನಿನ್ನ ಅಂದ ಚಂದಕೆ
ಈ ಅಂದಾ ನಿನ್ನ ಚಂದಾ       
ಕ್ಷಣ ಕ್ಷಣವು ಪ್ರತಿ ಕ್ಷಣವು
ನನ್ನ ಕಣ್ಣಲ್ಲೆ

|| ನೀ ಯಾರೆಲೆ ಎಲ್ಲಿರುವೆಯೆ   
ನಿನ್ನ ಹೆಸರು ನಾ ಹೇಳಲೆ
ನೀ ಮೇನಕೆ ಅದೆ ಹೋಲಿಕೆ       
ಆ ನಿನ್ನ ಅಂದ ಚಂದಕೆ ||
 
ನೀನ್ಯಾರು ಅಂತ ಗೊತ್ತಿಲ್ಲಮ್ಮ   
ನಾನ್ಯಾಕೆ ಹೀಗಾದೆ ಗೊತ್ತಿಲ್ಲಮ್ಮ
ಇದೇನ ಈ ಪ್ರೇಮ ಓ ಪ್ರೇಮ    
ಈ ಜೀವಕೆ ನೀನೆ ಜೀವನಮ್ಮ
ಈ ಹಾಡಿಗೆ ನೀನೆ ರಾಗನಮ್ಮ    
ನಿನ್ನಾಣೇ ಈ ಹಾಡು ನಿನಗಮ್ಮ
ಓ ನನ್ನ ನಲ್ಲೆ ಎಲ್ಲೆಲ್ಲೂ ನೀನೆ      
ಬೆಳದಿಂಗಳ ಬಾಳೆ ನೀನೇನಮ್ಮ
ನೀನಿಲ್ಲದ ಜಗವ
ನಾ ಕಾಣೆ ನೀ ಯಾರೆಲೆ

|| ನೀ ಯಾರೆಲೆ ಎಲ್ಲಿರುವೆಯೆ   
ನಿನ್ನ ಹೆಸರು ನಾ ಹೇಳಲೆ
ನೀ ಮೇನಕೆ ಅದೆ ಹೋಲಿಕೆ       
ಆ ನಿನ್ನ ಅಂದ ಚಂದಕೆ ||
 
ಓ ಬೊಂಬೆ ನೀನನ್ನ ದಾಳಿಂಬೆಯೆ
ನಿನ್ನ ಕಣ್ಣು ನಿನ್ನ ನಗುವು
ಕಣ್ ಮುಂದೆಯೆ
ಈ ಪ್ರೇಮ ನೀ ಉಳಿಸು ಬಾರಮ್ಮ
ಎಲ್ಲೆ ಇರು ನೀ ಹೇಗೆ ಇರು
ಎಂದೆಂದಿಗು ನೀ ನನ್ನವಳಾಗಿರು
ಏಳೇಳು ಜನುಮಕ್ಕು ನೀ ನನಗೆ
ಓ ಮಾಯದ ಜಿಂಕೆ ಓಡೋಡಿ ಬಾ
ನಿನಗಾಗಿ ನಾನಿಲ್ಲಿ ಕಾದಿರುವೆ ಬಾ
ಉಸಿರಲ್ಲಿ ಉಸಿರಾಗು
ನನ್ನವಳೆ ನೀ ಯಾರೆಲೆ. . .

|| ನೀ ಯಾರೆಲೇ ಎಲ್ಲಿರುವೆಯೆ  
ನಿನ್ನ ಹೆಸರು ನಾ ಹೇಳಲೆ
ನೀ ಮೇನಕೆ ಅದೆ ಹೋಲಿಕೆ  
ಆ ನಿನ್ನ ಅಂದ ಚಂದಕೆ
ಈ ಅಂದಾ ನಿನ್ನ ಚಂದಾ  
ಕ್ಷಣ ಕ್ಷಣವು ಪ್ರತಿ ಕ್ಷಣವು ನನ್ನ ಕಣ್ಣಲ್ಲೆ
ನೀ ಯಾರೆಲೆ...||

ನೀ ಯಾರೆಲೇ ಎಲ್ಲಿರುವೆಯೆ   
ನಿನ್ನ ಹೆಸರು ನಾ ಹೇಳಲೆ
ನೀ ಮೇನಕೆ ಅದೆ ಹೋಲಿಕೆ   
ಆ ನಿನ್ನ ಅಂದ ಚಂದಕೆ
ಈ ಅಂದಾ ನಿನ್ನ ಚಂದಾ       
ಕ್ಷಣ ಕ್ಷಣವು ಪ್ರತಿ ಕ್ಷಣವು
ನನ್ನ ಕಣ್ಣಲ್ಲೆ

|| ನೀ ಯಾರೆಲೆ ಎಲ್ಲಿರುವೆಯೆ   
ನಿನ್ನ ಹೆಸರು ನಾ ಹೇಳಲೆ
ನೀ ಮೇನಕೆ ಅದೆ ಹೋಲಿಕೆ       
ಆ ನಿನ್ನ ಅಂದ ಚಂದಕೆ ||
 
ನೀನ್ಯಾರು ಅಂತ ಗೊತ್ತಿಲ್ಲಮ್ಮ   
ನಾನ್ಯಾಕೆ ಹೀಗಾದೆ ಗೊತ್ತಿಲ್ಲಮ್ಮ
ಇದೇನ ಈ ಪ್ರೇಮ ಓ ಪ್ರೇಮ    
ಈ ಜೀವಕೆ ನೀನೆ ಜೀವನಮ್ಮ
ಈ ಹಾಡಿಗೆ ನೀನೆ ರಾಗನಮ್ಮ    
ನಿನ್ನಾಣೇ ಈ ಹಾಡು ನಿನಗಮ್ಮ
ಓ ನನ್ನ ನಲ್ಲೆ ಎಲ್ಲೆಲ್ಲೂ ನೀನೆ      
ಬೆಳದಿಂಗಳ ಬಾಳೆ ನೀನೇನಮ್ಮ
ನೀನಿಲ್ಲದ ಜಗವ
ನಾ ಕಾಣೆ ನೀ ಯಾರೆಲೆ

|| ನೀ ಯಾರೆಲೆ ಎಲ್ಲಿರುವೆಯೆ   
ನಿನ್ನ ಹೆಸರು ನಾ ಹೇಳಲೆ
ನೀ ಮೇನಕೆ ಅದೆ ಹೋಲಿಕೆ       
ಆ ನಿನ್ನ ಅಂದ ಚಂದಕೆ ||
 
ಓ ಬೊಂಬೆ ನೀನನ್ನ ದಾಳಿಂಬೆಯೆ
ನಿನ್ನ ಕಣ್ಣು ನಿನ್ನ ನಗುವು
ಕಣ್ ಮುಂದೆಯೆ
ಈ ಪ್ರೇಮ ನೀ ಉಳಿಸು ಬಾರಮ್ಮ
ಎಲ್ಲೆ ಇರು ನೀ ಹೇಗೆ ಇರು
ಎಂದೆಂದಿಗು ನೀ ನನ್ನವಳಾಗಿರು
ಏಳೇಳು ಜನುಮಕ್ಕು ನೀ ನನಗೆ
ಓ ಮಾಯದ ಜಿಂಕೆ ಓಡೋಡಿ ಬಾ
ನಿನಗಾಗಿ ನಾನಿಲ್ಲಿ ಕಾದಿರುವೆ ಬಾ
ಉಸಿರಲ್ಲಿ ಉಸಿರಾಗು
ನನ್ನವಳೆ ನೀ ಯಾರೆಲೆ. . .

|| ನೀ ಯಾರೆಲೇ ಎಲ್ಲಿರುವೆಯೆ  
ನಿನ್ನ ಹೆಸರು ನಾ ಹೇಳಲೆ
ನೀ ಮೇನಕೆ ಅದೆ ಹೋಲಿಕೆ  
ಆ ನಿನ್ನ ಅಂದ ಚಂದಕೆ
ಈ ಅಂದಾ ನಿನ್ನ ಚಂದಾ  
ಕ್ಷಣ ಕ್ಷಣವು ಪ್ರತಿ ಕ್ಷಣವು ನನ್ನ ಕಣ್ಣಲ್ಲೆ
ನೀ ಯಾರೆಲೆ...||

Nee Yarele Elliruveyo song lyrics from Kannada Movie Preethsu Thappenilla starring Ravichandran, Rachana, Suman Nagarkar, Lyrics penned by V Ravichandran Sung by Hariharan, Music Composed by V Ravichandran, film is Directed by V S Reddy and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ