Raja Raja Kanasina Raja Lyrics

ರಾಜ ರಾಜ ಕನಸಿನ ರಾಜ Lyrics

in Preethsod Thappa

in ಪ್ರೀತ್ಸೋದ್ ತಪ್ಪಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕ್ರೇಜಿ ಬಾಯ್ .. ಹೇಹೇಹೇಹೇಹೇ ... ಹಾ ... ಹಾ ... ಹೇಹೇಹೇಹೇ

ರಾಜ ರಾಜ ರಾಜ ರಾಜ…..
ಹೆಂಗಿರಬೇಕು ಗೊತ್ತ
ನನ್ನ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇ ಹೇ ಹೇ ಹೇ)
ನಾ ಮೆಚ್ಚೊ ಹುಡುಗ ರಾಜರ ರಾಜ (ಹೇ ಹೇ ಹೇ ಹೇ)
ಜೋಕುಮಾರ ಗ್ರೀಕುವೀರ
ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು
ಇವನ ಮುಂದೆ ಕುರಿಮಂದೆ

|| ರಾಜ ರಾಜ ರಾಜ ರಾಜ…..
ಹೆಂಗಿರಬೇಕು ಗೊತ್ತಾ
ನನ್ನ ರಾಜ ರಾಜ ರಾಜ ||
 
ಹೇ ಹೇ ಹೇ ಹೇ. . . ಹೇ ಹೇ ಹೇ ಹೇ
 
ಕಣ್ಣಲ್ಲೆ ಕನಸಲ್ಲೆ ಕೂತವನೇ ನನ್ನ ರಾಜ ರಾಜ
ಸ್ಕೈಲಾಟ್ ವಾಕಿಂಗು ಮ್ಯಾಗ್ನೆಟಿಕ್ ಸ್ಮೈಲಿಂಗು 
ಅವನ ಹಿಂದೆ ನೂರು ಹೆಣ್ಣು
ನನ್ನ ಮೇಲೆ ಅವನ ಕಣ್ಣು 
ಹೇ ಹೇ ಹೇ ಹೇ. . .
ನಗ್ತಾನೆ ನಗಿಸ್ತಾನೆ ಹಾಡ್ತಾನೆ ನನ್ನ ರಾಜ ರಾಜ
ಆ ನಗು ಕಾಯುತ್ತ ಇರ್ತೀನಿ ನಾನು ಗೊತ್ತ 
ಆ ಹಾಡು ಕಾಯುತ್ತ ಇರ್ತೀನಿ ಹಾಡುತ್ತ
ಬರ್ತಿದ್ದಾನಂತೆ ನನ್ನ ರೋಮಿಯೋ
ಸುತ್ತಿಕೊಟ್ಟಿದ್ದೆ ನನ್ನ ಹೃದಯ ಬೇಲಿಯೋ
ಬಂದ ಕೂಡಲೆ ಪ್ರೀತಿಯಿಂದಲೆ
ಕನ್ಯಾಸೆರೆಗೆ ನನ್ನ ಹಾರ್ಟ ತೆರೆಯೋ. .  
 
|| ರಾಜ ರಾಜ ರಾಜ ರಾಜ…..
ಹೆಂಗಿರಬೇಕು ಗೊತ್ತ
ನನ್ನ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ
(ಹೇ ಹೇ ಹೇ ಹೇ)
ನಾ ಮೆಚ್ಚೊ ಹುಡುಗ ರಾಜರ ರಾಜ
(ಹೇ ಹೇ ಹೇ ಹೇ)||
 
ನಾನಂತು ಅಪರಂಜಿ ನನ್‌ ನಂಗೆ ನನ್ನ ರಾಜ ರಾಜ
ಕೂಗ್ತ ಇದ್ದೀನ್ ನಾನು ಕೇಳ್ತ ಇದ್ದಾನ್‌ ಅವನು 
ದೂರ ಇದ್ರೂ ಸೂರ್ಯ ತಾವರೆ ಅರಳದೇನು
(ಹೇ ಹೇ ಹೇ ಹೇ)
ನಾನು ತಿನ್ನೋ ರಸಗುಲ್ಲ ನನ್ನ ನಲ್ಲ ಆ ರಾಜ ರಾಜ 
ರಾಮ ಶಾಮ ಭೀಮ ಸಿಕ್ರೂ ಬೇಕಿಲ್ಲ
ಹೀರೊ ರಣಧೀರ ಸಿಕ್ರೆ ಸಕ್ರೆ ಬೆಲ್ಲ
ಜೋಕುಮಾರ ಗ್ರೀಕುವೀರ
ಯಾರು ಇಲ್ಲ ಅವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು
ಅವನ ಮುಂದೆ ಕುರಿಮಂದೆ
 
||ರಾಜ ರಾಜ ರಾಜ ರಾಜ
ಎಲ್ಲಿರುವನು ನನ್ನ ಪ್ರೀತಿಯ ರಾಜ
ರಾಜ ರಾಜ ಕನಸಿನ ರಾಜ
(ಹೇ ಹೇ ಹೇ ಹೇ)
ನಾ ಮೆಚ್ಚೊ ಹುಡುಗ ರಾಜರ ರಾಜ
(ಹೇ ಹೇ ಹೇ ಹೇ) ||

ಕ್ರೇಜಿ ಬಾಯ್ .. ಹೇಹೇಹೇಹೇಹೇ ... ಹಾ ... ಹಾ ... ಹೇಹೇಹೇಹೇ

ರಾಜ ರಾಜ ರಾಜ ರಾಜ…..
ಹೆಂಗಿರಬೇಕು ಗೊತ್ತ
ನನ್ನ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇ ಹೇ ಹೇ ಹೇ)
ನಾ ಮೆಚ್ಚೊ ಹುಡುಗ ರಾಜರ ರಾಜ (ಹೇ ಹೇ ಹೇ ಹೇ)
ಜೋಕುಮಾರ ಗ್ರೀಕುವೀರ
ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು
ಇವನ ಮುಂದೆ ಕುರಿಮಂದೆ

|| ರಾಜ ರಾಜ ರಾಜ ರಾಜ…..
ಹೆಂಗಿರಬೇಕು ಗೊತ್ತಾ
ನನ್ನ ರಾಜ ರಾಜ ರಾಜ ||
 
ಹೇ ಹೇ ಹೇ ಹೇ. . . ಹೇ ಹೇ ಹೇ ಹೇ
 
ಕಣ್ಣಲ್ಲೆ ಕನಸಲ್ಲೆ ಕೂತವನೇ ನನ್ನ ರಾಜ ರಾಜ
ಸ್ಕೈಲಾಟ್ ವಾಕಿಂಗು ಮ್ಯಾಗ್ನೆಟಿಕ್ ಸ್ಮೈಲಿಂಗು 
ಅವನ ಹಿಂದೆ ನೂರು ಹೆಣ್ಣು
ನನ್ನ ಮೇಲೆ ಅವನ ಕಣ್ಣು 
ಹೇ ಹೇ ಹೇ ಹೇ. . .
ನಗ್ತಾನೆ ನಗಿಸ್ತಾನೆ ಹಾಡ್ತಾನೆ ನನ್ನ ರಾಜ ರಾಜ
ಆ ನಗು ಕಾಯುತ್ತ ಇರ್ತೀನಿ ನಾನು ಗೊತ್ತ 
ಆ ಹಾಡು ಕಾಯುತ್ತ ಇರ್ತೀನಿ ಹಾಡುತ್ತ
ಬರ್ತಿದ್ದಾನಂತೆ ನನ್ನ ರೋಮಿಯೋ
ಸುತ್ತಿಕೊಟ್ಟಿದ್ದೆ ನನ್ನ ಹೃದಯ ಬೇಲಿಯೋ
ಬಂದ ಕೂಡಲೆ ಪ್ರೀತಿಯಿಂದಲೆ
ಕನ್ಯಾಸೆರೆಗೆ ನನ್ನ ಹಾರ್ಟ ತೆರೆಯೋ. .  
 
|| ರಾಜ ರಾಜ ರಾಜ ರಾಜ…..
ಹೆಂಗಿರಬೇಕು ಗೊತ್ತ
ನನ್ನ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ
(ಹೇ ಹೇ ಹೇ ಹೇ)
ನಾ ಮೆಚ್ಚೊ ಹುಡುಗ ರಾಜರ ರಾಜ
(ಹೇ ಹೇ ಹೇ ಹೇ)||
 
ನಾನಂತು ಅಪರಂಜಿ ನನ್‌ ನಂಗೆ ನನ್ನ ರಾಜ ರಾಜ
ಕೂಗ್ತ ಇದ್ದೀನ್ ನಾನು ಕೇಳ್ತ ಇದ್ದಾನ್‌ ಅವನು 
ದೂರ ಇದ್ರೂ ಸೂರ್ಯ ತಾವರೆ ಅರಳದೇನು
(ಹೇ ಹೇ ಹೇ ಹೇ)
ನಾನು ತಿನ್ನೋ ರಸಗುಲ್ಲ ನನ್ನ ನಲ್ಲ ಆ ರಾಜ ರಾಜ 
ರಾಮ ಶಾಮ ಭೀಮ ಸಿಕ್ರೂ ಬೇಕಿಲ್ಲ
ಹೀರೊ ರಣಧೀರ ಸಿಕ್ರೆ ಸಕ್ರೆ ಬೆಲ್ಲ
ಜೋಕುಮಾರ ಗ್ರೀಕುವೀರ
ಯಾರು ಇಲ್ಲ ಅವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು
ಅವನ ಮುಂದೆ ಕುರಿಮಂದೆ
 
||ರಾಜ ರಾಜ ರಾಜ ರಾಜ
ಎಲ್ಲಿರುವನು ನನ್ನ ಪ್ರೀತಿಯ ರಾಜ
ರಾಜ ರಾಜ ಕನಸಿನ ರಾಜ
(ಹೇ ಹೇ ಹೇ ಹೇ)
ನಾ ಮೆಚ್ಚೊ ಹುಡುಗ ರಾಜರ ರಾಜ
(ಹೇ ಹೇ ಹೇ ಹೇ) ||

Raja Raja Kanasina Raja song lyrics from Kannada Movie Preethsod Thappa starring Ravichandran, Shilpa Shetty, Lakshmi, Lyrics penned by Hamsalekha Sung by Anuradha Sriram, Music Composed by Hamsalekha, film is Directed by V Ravichandran and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ