Choriyagide Nanna Dil Lyrics

in Preethsod Thappa

Video:

LYRIC

ಗಂಡು : ಚೋರಿಯಾಗಿದೆ ನನ್ನ ದಿಲ್ (ದಿಲ್... )
             ಕಳೆದುಕೊಳ್ಳೋದೆ ಒಂದು ಥ್ರಿಲ್ (ಥ್ರಿಲ್...  )
                ಚೋರಿಯಾಗಿದೆ ನನ್ನ ದಿಲ್ (ದಿಲ್... )
             ಕಳೆದುಕೊಳ್ಳೋದೆ ಒಂದು ಥ್ರಿಲ್ (ಥ್ರಿಲ್...  )
                ಕಳ್ಳಿ ಸಿಕ್ಕಳು ಕದ್ದ ಕೈಯ್ಯಲಿ
             ಅವಳ ಪಾಡು ಹೇಗೆ ಹೇಳಲಿ
             ಮರೆತು ಅವಳ ಹೃದಯ ಕೊಟ್ಟಳೊ

|| ಹೆಣ್ಣು:   ಚೋರಿಯಾಗಿದೆ ನನ್ನ ದಿಲ್ (ದಿಲ್... )
             ಕಳೆದುಕೊಳ್ಳೋದೆ ಒಂದು ಥ್ರಿಲ್ (ಥ್ರಿಲ್...  )
                ಚೋರಿಯಾಗಿದೆ ನನ್ನ ದಿಲ್. . ||

ಗಂಡು : ಮನೆಯೆ ಮೌನವಾಗಿದೆ
                ಮೌನ ಮಾತನಾಡಿದೆ
                ಹಾಡು ಹಾಡಿದೆ ಈ ದಿಲ್
ಹೆಣ್ಣು : ಕಣ್ಣು ಕುಕ್ಕುತಾ ಇದೆ …
                ಆಸೆ ಉಕ್ಕುತಾ ಇದೆ …
                ಪ್ರೀತಿ ಬೇಡಿದೆ ಈ ದಿಲ್
ಗಂಡು : ನನ್ನ ನಿನ್ನ ಈ ಮೊದಲ ನೋಟವೆ
             ಪ್ರೇಮ ಶಾಲೆಯ ಪ್ರಥಮ ಪಾಠವೆ
             ದೇವರಾಣೆ ಮುಂದೆ ತಿಳಿಯದು

ಗಂಡು : ಚೋರಿಯಾಗಿದೆ         
ಹೆಣ್ಣು : ನನ್ನ ದಿಲ್
ಹೆಣ್ಣು : ಕಳೆದುಕೊಳ್ಳೋದೆ       
ಗಂಡು : ಒಂದು ಥ್ರಿಲ್
ಇಬ್ಬರು: ಹೇ... ದಿಲ್ ಹೇ.... ದಿಲ್
             ಚೋರಿಯಾಗಿದೆ ನನ್ನ ದಿಲ್
 
ಗಂಡು : ಬಾರೆ ಬೇಗ ಹೋಗುವ
               ಪ್ರೇಮ ಶಾಲೆ ಸೇರುವ
             ಅ ಆ ಇ ಈ ತಿದ್ದಲಿ ಈ ದಿಲ್
ಹೆಣ್ಣು : ಯಾರು ಗುರುಗಳೊ
             ಪ್ರೀತಿಗೆ ಯಾವ ಪಾಠವೋ
                ಮನಸಿಗೆ ಎಂದು  ಕೇಳಿದೆ ಈ ದಿಲ್
ಗಂಡು : ನಾಲ್ಕು ಕಣ್ಗಳೆ ಪ್ರೇಮ ಪುಟಗಳು
             ನಾಲ್ಕು ತುಟಿಗಳೆ ಪದ್ಯ ಪದಗಳು
             ಪ್ರೀತಿಗ್ಯಾರು ಇಲ್ಲ ಗುರುಗಳು

ಗಂಡು : ಚೋರಿಯಾಗಿದೆ  ನನ್ನ ದಿಲ್
ಗಂಡು : ಕಳೆದುಕೊಳ್ಳೋದೆ       
             ಒಂದು ಥ್ರಿಲ್

 

Choriyagide Nanna Dil song lyrics from Kannada Movie Preethsod Thappa starring Ravichandran, Shilpa Shetty, Lakshmi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V Ravichandran and film is released on 1998