Bangaradinda Bannana Thanda Lyrics

ಬಂಗಾರದಿಂದ ಬಣ್ಣಾನ ತಂದ Lyrics

in Preethsod Thappa

in ಪ್ರೀತ್ಸೋದ್ ತಪ್ಪಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೋ ಹೋ ಹೋ ಹೇ ಹೇ ಹೇ....
ಲಾ ಲಲ ಲಲ ಲಾ ತಂದಾನ ತಂದಾನ
ತನ್ ತಂದಾನ ತಂದ ತನ್ ತಂದಾನ ತಂದ
ತನ್ ತಂದಾನ ತಂದ ತನ್ ತಂದಾನ ತಂದ
ಬಂಗಾರದಿಂದ (ಒ ಹೋ) ಬಣ್ಣಾನ ತಂದ (ಒ ಹೋ)
ಸಾರಂಗದಿಂದ (ಒ ಹೋ)  ನಯನಾನ ತಂದ (ಒ ಹೋ)
ಮಂದಾರವನ್ನು(ಒ ಹೋ)  ಹೆಣ್ಣಾಗು ಎಂದ (ಒ ಹೋ)
ದಾಳಿಂಬೆಯಿಂದ (ಒ ಹೋ) ದಂತಾನ ತಂದ  (ಒ ಹೋ)  
ಮಕರಂದ ತುಂಬಿ (ಒ ಹೋ) ಅಧರನ ತಂದ (ಒ ಹೋ)   
ನನ್ನನ್ನು ತಂದ (ಒ ಹೋ) ರುಚಿ ನೋಡು ಎಂದ (ಒ ಹೋ) 
ತಂದಾನ ತಂದ ತಂದಾನ ತಂದ 
ಅಪರೂಪದಂದ (ಒ ಹೋ) ನನಗಾಗಿ ತಂದ

ಚಂದಮಾಮನಿಂದ ಹೊಳಪನು ತಂದ  
ಬಾಳೆದಿಂಡಿನಿಂದ ನುಣುಪನು ತಂದ
ಅಂದ ಹೇಯ್ ಅಂದ ಹೇಯ್ ಅಂದ ಚಂದ
ಹೊರುವ ಕಂಬದ ಜೋಡಿಗೆ.... ಮಿಂಚಿರಿ... ಎಂದ
ಹಂಸದಿಂದ ಕೊಂಚ ನಡಿಗೆಯ ತಂದ   
ನವಿಲಿನಿಂದ ಕೊಂಚ ನಾಟ್ಯವ ತಂದ
ನಯವೊ‌ ಹೇಯ್  ಲಯವೊ‌ ಹೇಯ್ 
ನಯವೊ ಲಯವೊ ರೂಪಾಲಯವೊ
ರಸಿಕನೆ ಹೇಳು ನೀ ಎಂದ
ತಂಗಾಳಿಯಿಂದ(ಒ ಹೋ) ಸ್ನೇಹಾನ ತಂದ (ಒ ಹೋ)  
ಲತೆ ಬಳ್ಳಿ ಇಂದ (ಒ ಹೋ) ಸಿಗ್ಗನ್ನು ತಂದ (ಒ ಹೋ)
ಸಿಗ್ಗನ್ನು ಇವಳ (ಒ ಹೋ) ನಡುವಾಗು ಎಂದ  (ಒ ಹೋ)
ನಡುವನ್ನು ಅಳಿಸಿ (ಒ ಹೋ) ಎದೆಭಾರ ತಂದ (ಒ ಹೋ)
ನನ್ನನ್ನು ಲತೆಗೆ (ಒ ಹೋ) ಮರವಾಗು ಎಂದ (ಒ ಹೋ)
ತಂದಾನ ತಂದ ತಂದಾನ ತಂದ 
ಅಪರೂಪದಂದ (ಒ ಹೋ) ನನಗಾಗಿ ತಂದ
 
ಗಂಧ ತಂದನೊ ಢಮರುಗದಿಂದ   
ರತಿಯ ತಂದನೊ ಅಮಲುಗಳಿಂದ
ಢಮರ ಹೇಯ್  ಅಮರ‌ ಹೇಯ್ 
ಢಮರ ಅಮರ ಕಂಪನ ಕಡಲ
ದೋಣಿಗೆ ಕಾಮನ ತಂದ
ಭೂಮಿ ಸುತ್ತ ಇರೊ ಕಾಂತವ ತಂದ 
ಬಾನಿನಿಂದ ಏಕಾಂತವ ತಂದ
ಒಲವು ಆ  ಚೆಲುವು ಆ  ಒಲವು ಚೆಲುವು
ಕೂಡೊ ಕಲೆಗೆ  ಘರ್ಷಣೆ ಆಕರ್ಷಣೆ ತಂದ
ಕರಿ ಮೋಡದಿಂದ (ಒ ಹೋ) ಮುಂಗುರುಳ ತಂದ (ಒ ಹೋ)  
ಕೋಲ್ಮಿಂಚಿನಿಂದ(ಒ ಹೋ)  ರತಿ ನೋಟ ತಂದ (ಒ ಹೋ)
ಜಲಧಾರೆಯಿಂದ (ಒ ಹೋ) ಒಲವನ್ನು ತಂದ (ಒ ಹೋ)  
ಒಲವನ್ನು ಓಡೊ (ಒ ಹೋ)  ನದಿಯಾಗು ಎಂದ (ಒ ಹೋ)
ನನ್ನನ್ನು ನದಿಗೆ (ಒ ಹೋ) ಕಡಲಾಗು ಎಂದ (ಒ ಹೋ)

|| ಬಂಗಾರದಿಂದ (ಒ ಹೋ) ಬಣ್ಣಾನ ತಂದ (ಒ ಹೋ)
ಸಾರಂಗದಿಂದ (ಒ ಹೋ)  ನಯನಾನ ತಂದ (ಒ ಹೋ)
ಮಂದಾರವನ್ನು(ಒ ಹೋ)  ಹೆಣ್ಣಾಗು ಎಂದ (ಒ ಹೋ)
ತಂದಾನ ತಂದ ತಂದಾನ ತಂದ 
ಅಪರೂಪದಂದ (ಒ ಹೋ) ನನಗಾಗಿ ತಂದ ||

ಹೋ ಹೋ ಹೋ ಹೇ ಹೇ ಹೇ....
ಲಾ ಲಲ ಲಲ ಲಾ ತಂದಾನ ತಂದಾನ
ತನ್ ತಂದಾನ ತಂದ ತನ್ ತಂದಾನ ತಂದ
ತನ್ ತಂದಾನ ತಂದ ತನ್ ತಂದಾನ ತಂದ
ಬಂಗಾರದಿಂದ (ಒ ಹೋ) ಬಣ್ಣಾನ ತಂದ (ಒ ಹೋ)
ಸಾರಂಗದಿಂದ (ಒ ಹೋ)  ನಯನಾನ ತಂದ (ಒ ಹೋ)
ಮಂದಾರವನ್ನು(ಒ ಹೋ)  ಹೆಣ್ಣಾಗು ಎಂದ (ಒ ಹೋ)
ದಾಳಿಂಬೆಯಿಂದ (ಒ ಹೋ) ದಂತಾನ ತಂದ  (ಒ ಹೋ)  
ಮಕರಂದ ತುಂಬಿ (ಒ ಹೋ) ಅಧರನ ತಂದ (ಒ ಹೋ)   
ನನ್ನನ್ನು ತಂದ (ಒ ಹೋ) ರುಚಿ ನೋಡು ಎಂದ (ಒ ಹೋ) 
ತಂದಾನ ತಂದ ತಂದಾನ ತಂದ 
ಅಪರೂಪದಂದ (ಒ ಹೋ) ನನಗಾಗಿ ತಂದ

ಚಂದಮಾಮನಿಂದ ಹೊಳಪನು ತಂದ  
ಬಾಳೆದಿಂಡಿನಿಂದ ನುಣುಪನು ತಂದ
ಅಂದ ಹೇಯ್ ಅಂದ ಹೇಯ್ ಅಂದ ಚಂದ
ಹೊರುವ ಕಂಬದ ಜೋಡಿಗೆ.... ಮಿಂಚಿರಿ... ಎಂದ
ಹಂಸದಿಂದ ಕೊಂಚ ನಡಿಗೆಯ ತಂದ   
ನವಿಲಿನಿಂದ ಕೊಂಚ ನಾಟ್ಯವ ತಂದ
ನಯವೊ‌ ಹೇಯ್  ಲಯವೊ‌ ಹೇಯ್ 
ನಯವೊ ಲಯವೊ ರೂಪಾಲಯವೊ
ರಸಿಕನೆ ಹೇಳು ನೀ ಎಂದ
ತಂಗಾಳಿಯಿಂದ(ಒ ಹೋ) ಸ್ನೇಹಾನ ತಂದ (ಒ ಹೋ)  
ಲತೆ ಬಳ್ಳಿ ಇಂದ (ಒ ಹೋ) ಸಿಗ್ಗನ್ನು ತಂದ (ಒ ಹೋ)
ಸಿಗ್ಗನ್ನು ಇವಳ (ಒ ಹೋ) ನಡುವಾಗು ಎಂದ  (ಒ ಹೋ)
ನಡುವನ್ನು ಅಳಿಸಿ (ಒ ಹೋ) ಎದೆಭಾರ ತಂದ (ಒ ಹೋ)
ನನ್ನನ್ನು ಲತೆಗೆ (ಒ ಹೋ) ಮರವಾಗು ಎಂದ (ಒ ಹೋ)
ತಂದಾನ ತಂದ ತಂದಾನ ತಂದ 
ಅಪರೂಪದಂದ (ಒ ಹೋ) ನನಗಾಗಿ ತಂದ
 
ಗಂಧ ತಂದನೊ ಢಮರುಗದಿಂದ   
ರತಿಯ ತಂದನೊ ಅಮಲುಗಳಿಂದ
ಢಮರ ಹೇಯ್  ಅಮರ‌ ಹೇಯ್ 
ಢಮರ ಅಮರ ಕಂಪನ ಕಡಲ
ದೋಣಿಗೆ ಕಾಮನ ತಂದ
ಭೂಮಿ ಸುತ್ತ ಇರೊ ಕಾಂತವ ತಂದ 
ಬಾನಿನಿಂದ ಏಕಾಂತವ ತಂದ
ಒಲವು ಆ  ಚೆಲುವು ಆ  ಒಲವು ಚೆಲುವು
ಕೂಡೊ ಕಲೆಗೆ  ಘರ್ಷಣೆ ಆಕರ್ಷಣೆ ತಂದ
ಕರಿ ಮೋಡದಿಂದ (ಒ ಹೋ) ಮುಂಗುರುಳ ತಂದ (ಒ ಹೋ)  
ಕೋಲ್ಮಿಂಚಿನಿಂದ(ಒ ಹೋ)  ರತಿ ನೋಟ ತಂದ (ಒ ಹೋ)
ಜಲಧಾರೆಯಿಂದ (ಒ ಹೋ) ಒಲವನ್ನು ತಂದ (ಒ ಹೋ)  
ಒಲವನ್ನು ಓಡೊ (ಒ ಹೋ)  ನದಿಯಾಗು ಎಂದ (ಒ ಹೋ)
ನನ್ನನ್ನು ನದಿಗೆ (ಒ ಹೋ) ಕಡಲಾಗು ಎಂದ (ಒ ಹೋ)

|| ಬಂಗಾರದಿಂದ (ಒ ಹೋ) ಬಣ್ಣಾನ ತಂದ (ಒ ಹೋ)
ಸಾರಂಗದಿಂದ (ಒ ಹೋ)  ನಯನಾನ ತಂದ (ಒ ಹೋ)
ಮಂದಾರವನ್ನು(ಒ ಹೋ)  ಹೆಣ್ಣಾಗು ಎಂದ (ಒ ಹೋ)
ತಂದಾನ ತಂದ ತಂದಾನ ತಂದ 
ಅಪರೂಪದಂದ (ಒ ಹೋ) ನನಗಾಗಿ ತಂದ ||

Bangaradinda Bannana Thanda song lyrics from Kannada Movie Preethsod Thappa starring Ravichandran, Shilpa Shetty, Lakshmi, Lyrics penned by Hamsalekha Sung by K J Yesudas, Anuradha Sriram, Music Composed by Hamsalekha, film is Directed by V Ravichandran and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ