ಆ.. . . . . .. ಆಆಆ. . . ಆಆಆಆ. . .. ಆಆಆಆ
ಒಂದು ಮೋಡ ಒಂದು ಹನಿಯ ಚೆಲ್ಲಿ
ಒಂದು ಕಡಲ ಕೆಣಕಬಲ್ಲದೇನು?
ಪೂರ್ಣ ಚಂದ್ರ ಪೂರ್ಣ ಭೂಮಿಯನ್ನು
ಒಂದೇ ಸಾರಿ ಬೆಳಗ ಬಲ್ಲನೇನು?
ಪ್ರಿಯೆ ಓ ನನ್ನ ಪ್ರಿಯೆ
ನಾನು ನೀನು ಬೇರೊಬ್ಬರಿಲ್ಲ
ನಾನು ನೀನು ಬೇರೊಬ್ಬರಿಲ್ಲ
ದೂರ ಆಗೋ ಮಾತೇ ಒಂದು ಭ್ರಮೆ
ಓ ಪ್ರಿಯೆ ಭ್ರಮೆ
ದೂರ ದೂರ ದೇಹವಿದ್ದರೇನು?
ಜೀವ ಜೀವ ಒಂದೇ ಅಲ್ಲವೇನು?
ಸ್ವಲ್ಪ ದಿವಸ ದೂರವ ಇದ್ದರೇನು?
ಕಣ್ಣ ಮುಚ್ಚಿ ನೆನೆದರಾಗದರೇನು?
ಜ್ವರ... ಇದೊಂದು ಜ್ವರ
ಪ್ರೀತಿಯಲ್ಲಿ ವಿರಹವೊಂದು
ಪ್ರೀತಿಯಲ್ಲಿ ವಿರಹವೊಂದು
ಬಂದು ಹೋಗೊ ಒಂದು
ಸಣ್ಣ ಜ್ವರ ಒಂಥರ ಜ್ವರ
ತಾನು ಪ್ರೀತಿ ಮಾಡುವಾಗ ಮಾಡಿ
ನಮಗೆ ಬೇಡ ಅನ್ನೋ ಲೋಕ ನೋಡಿ
ಅವರ ತಪ್ಪು ಹೇಳಲೇಬೇಕು ಹಾಡಿ
ಪ್ರೀತಿ ತಾನೇ ನಮಗೆ ಜೀವನಾಡಿ
ತಪ್ಪಾ? ಹೇಳೋದು ತಪ್ಪಾ?
ಪ್ರೀತಿಯಲ್ಲಿ ನಾವು ಎಷ್ಟು
ಪ್ರೀತಿಯಲ್ಲಿ ನಾವು ಎಷ್ಟು
ಗಟ್ಟಿಅಂತ ತೋರಿಸೋದೆ ತಪ್ಪಾ?
ಪ್ರೀತ್ಸೋದ್ ತಪ್ಪಾ? |
ತಪ್ಪಾ? ಪ್ರೀತ್ಸೋದ್ ತಪ್ಪಾ?
ಆ ಆ ಆ ಆ ಆ ಆ ಆ ಆ ಆ… .
ತಪ್ಪಾ? ಪ್ರೀತ್ಸೋದ್ ತಪ್ಪಾ?
ಆ ಆ ಆ ಆ ಆ ಆ ಆ ಆ ಆ ಆಆ
ತಪ್ಪಾ? ಪ್ರೀತ್ಸೋದ್ ತಪ್ಪಾ?
ಆ ಆ ಆ ಆ ಆ ಆ ಆ ಆ ಆ ಆಆ
ಆ.. . . . . .. ಆಆಆ. . . ಆಆಆಆ. . .. ಆಆಆಆ
ಒಂದು ಮೋಡ ಒಂದು ಹನಿಯ ಚೆಲ್ಲಿ
ಒಂದು ಕಡಲ ಕೆಣಕಬಲ್ಲದೇನು?
ಪೂರ್ಣ ಚಂದ್ರ ಪೂರ್ಣ ಭೂಮಿಯನ್ನು
ಒಂದೇ ಸಾರಿ ಬೆಳಗ ಬಲ್ಲನೇನು?
ಪ್ರಿಯೆ ಓ ನನ್ನ ಪ್ರಿಯೆ
ನಾನು ನೀನು ಬೇರೊಬ್ಬರಿಲ್ಲ
ನಾನು ನೀನು ಬೇರೊಬ್ಬರಿಲ್ಲ
ದೂರ ಆಗೋ ಮಾತೇ ಒಂದು ಭ್ರಮೆ
ಓ ಪ್ರಿಯೆ ಭ್ರಮೆ
ದೂರ ದೂರ ದೇಹವಿದ್ದರೇನು?
ಜೀವ ಜೀವ ಒಂದೇ ಅಲ್ಲವೇನು?
ಸ್ವಲ್ಪ ದಿವಸ ದೂರವ ಇದ್ದರೇನು?
ಕಣ್ಣ ಮುಚ್ಚಿ ನೆನೆದರಾಗದರೇನು?
ಜ್ವರ... ಇದೊಂದು ಜ್ವರ
ಪ್ರೀತಿಯಲ್ಲಿ ವಿರಹವೊಂದು
ಪ್ರೀತಿಯಲ್ಲಿ ವಿರಹವೊಂದು
ಬಂದು ಹೋಗೊ ಒಂದು
ಸಣ್ಣ ಜ್ವರ ಒಂಥರ ಜ್ವರ
ತಾನು ಪ್ರೀತಿ ಮಾಡುವಾಗ ಮಾಡಿ
ನಮಗೆ ಬೇಡ ಅನ್ನೋ ಲೋಕ ನೋಡಿ
ಅವರ ತಪ್ಪು ಹೇಳಲೇಬೇಕು ಹಾಡಿ
ಪ್ರೀತಿ ತಾನೇ ನಮಗೆ ಜೀವನಾಡಿ
ತಪ್ಪಾ? ಹೇಳೋದು ತಪ್ಪಾ?
ಪ್ರೀತಿಯಲ್ಲಿ ನಾವು ಎಷ್ಟು
ಪ್ರೀತಿಯಲ್ಲಿ ನಾವು ಎಷ್ಟು
ಗಟ್ಟಿಅಂತ ತೋರಿಸೋದೆ ತಪ್ಪಾ?
ಪ್ರೀತ್ಸೋದ್ ತಪ್ಪಾ? |
ತಪ್ಪಾ? ಪ್ರೀತ್ಸೋದ್ ತಪ್ಪಾ?
ಆ ಆ ಆ ಆ ಆ ಆ ಆ ಆ ಆ… .
ತಪ್ಪಾ? ಪ್ರೀತ್ಸೋದ್ ತಪ್ಪಾ?
ಆ ಆ ಆ ಆ ಆ ಆ ಆ ಆ ಆ ಆಆ
ತಪ್ಪಾ? ಪ್ರೀತ್ಸೋದ್ ತಪ್ಪಾ?
ಆ ಆ ಆ ಆ ಆ ಆ ಆ ಆ ಆ ಆಆ
Ondu Moda Ondu Haniya Chelli song lyrics from Kannada Movie Preethsod Thappa starring Ravichandran, Shilpa Shetty, Lakshmi, Lyrics penned by Hamsalekha Sung by L N Shastry, Anuradha Sriram, Music Composed by Hamsalekha, film is Directed by V Ravichandran and film is released on 1998