ಡಿಂಗು ಡಿಂಗು ಡಿಂಗುಡ
ಡಿಂಗು ಡಿಂಗು ಡಿಂಗುಡ
ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ
ಹಾಡಿಕೊಂಡ ಲವ್ ಲಂಬಡ
ಕೇಳಿ ಸೆನ್ಸಾರ್ ಬಾಯ್ ಬೊಂಬಡ
||ಆಹ ಡಿಂಗು ಡಿಂಗು ಡಿಂಗುಡ
ಡಿಂಗು ಡಿಂಗು ಡಿಂಗುಡ
ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ
ಹಾಡಿಕೊಂಡ ಲವ್ ಲಂಬಡ
ಕೇಳಿ ಸೆನ್ಸಾರ್ ಬಾಯ್ ಬೊಂಬಡ||
ಬಾದಾಮ್ ಹಾಲು ಯಜಮಾನ್ರ ಕೈಗಿಟ್ರೇ
ಲಂಬಾಡ….. ಲಂಬಾಡ…..
ಮುಂದೆ ಏನು ಅಂತ ಕಾದು ಕುಂತ್ಬುಟ್ಟೆ
ಲಂಬಾಡ….. ಲಂಬಾಡ…..
ಅವರೂನು ಮುಟ್ಟಲಿಲ್ಲ ನಂಗೇನು ತೋಚಲಿಲ್ಲ
ಫಸ್ಟ್ ನೈಟೆ ಕಳೆದೋಯ್ತು ಆ ಆ ಆ ಆ ಆ . .
ಮುಂಜಾನೆ ಶುರುವಾಯ್ತು
ಏ... ಲಲಲ ಲಂಬಾಡ ಲಂಬಾಡ
||ಏ. . . ಡಿಂಗು ಡಿಂಗು ಡಿಂಗುಡ
ಡಿಂಗು ಡಿಂಗು ಡಿಂಗುಡ
ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ
ಹಾಡಿಕೊಂಡ ಲವ್ ಲಂಬಡ
ಕೇಳಿ ಸೆನ್ಸಾರ್ ಬಾಯ್ ಬೊಂಬಡ ||
ಒಳ್ಳೆ ಝರಿಯ ಪಂಚೇಲಿದ್ದರು
ಭರ್ಜರಿಯಾಗಿ ಕಾಣ್ತಿದ್ದರು
ಒಂದು ಸತ್ಯ ಹೇಳಲ ಅಂದರು
ದೊಡ್ಡ ಬೀರ್ ಬಾಟಲ್ ತೆಗೆದರು
ಸಸ ಸರಿಗಾರಿಸ ಸಸ ಸರಿಗಾ….
ಓಲ್ಡ್ ಹ್ಯಾಬಿಟ್ ಕುಡಿತ ಅಂದರು
ಫಸ್ಟ್ ನೈಟ್ ಹೊಸದು ಅಂದರು
ಸ್ವಲ್ಪ ಧೈರ್ಯಕ್ಕೆ ಕುಡಿಲ ಅಂದರು
ನಾ ಅತ್ತರೆ ಕನ್ ಫ್ಯೂಸ್ ಆದರು
ಬೀರು ಬ್ರಾಂದಿ ವ್ಯತ್ಯಾಸ ಗೊತ್ತಿಲ್ದೆ
ದೊಡ್ಡದು ಬೇಡ ಚಿಕ್ಕದಾಗಿ ಕುಡೀರಂದೆ
ಓಡೋದ್ರು ಕುಣಿದಾಡ್ತ ……
ಎಂತಾದ್ರು ತುರಾಡ್ತ ಕೈ ಬಿಟ್ರು ಚಿಕ್ಕ ಬಾಟ್ಲು
ಓ ಓ ಓ ಓ . . . ಆ ಆ ಆ ಆ ಆ . . .
ಒಡೆದೋಯ್ತು ಹೊಸ ಕಟ್ಲು …….
ಏ... ಲಲಲ ಲಂಬಡ ಲಂಬಾಡ….. ಲಂಬಾಡ…..
|| ಅಹಾ. . ಡಿಂಗು ಡಿಂಗು ಡಿಂಗುಡ
ಡಿಂಗು ಡಿಂಗು ಡಿಂಗುಡ
ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ
ಹಾಡಿಕೊಂಡ ಲವ್ ಲಂಬಡ
ಕೇಳಿ ಸೆನ್ಸಾರ್ ಬಾಯ್ ಬೊಂಬಡ ||
ಸರಸಕೆ ಮಾತೆ ಭೂಷಣ
ಮುಟ್ಟಿದ್ರೆ ಒಳ್ಳೆ ಲಕ್ಷಣ ಮಾತಿಲ್ಲ ಮುತ್ತು ಇಲ್ಲ
ನಮ್ಮ ಹಸ್ಬಂಡ್ ಮುತ್ತಿಗೆ ರಾವಣ
ಸಸ ಸರಿಗಾರಿಸ ಸಸಸ ಸರಿಗಾ
ಯಾವ ಭಟ್ಟ ಮಾಡಿದ ಸ್ವೀಟೋ
ನಾವ್ ಸೇರಬಾರದೆಂಬುದೆ ಫೇಟೋ
ನಾನ್ ತಿಂತಿದಂಗೆ ಪ್ಲೇಟು ಈ ಸಿಂಟ್ರಿ ಫುಲ್ ಫಸ್ಟ್ ನೈಟು
ಅಂದು ನಾವು ಟೈಟಾನಿಕ್ ನೋಡಿದ್ವಿ
ಬಂದು ಫಸ್ಟ್ ನೈಟ್ ಕೋಣೆನ ಸೇರಿದ್ವಿ
ನಿರವಸ್ತ್ರಳಾಗೆಂದ್ರು ಒಲ್ಲೆಂದ್ರೆ ಹೋಗೆಂದ್ರು
ಬರಿದಾದೆ ಭಯವಾದ್ರು... ಓಓಓಓಓ ..
ತಲೆಸುತ್ತಿ ಬಿದ್ಹೋದ್ರು
ಏ... ಲಲಲ ಲಂಬಡ ಲಂಬಾಡ….. ಲಂಬಾಡ…..
ಏ... ಲಲಲ ಲಂಬಡ ಲಂಬಾಡ….. ಲಂಬಾಡ…..
|| ಡಿಂಗು ಡಿಂಗು ಡಿಂಗುಡ
ಡಿಂಗು ಡಿಂಗು ಡಿಂಗುಡ
ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ
ಹಾಡಿಕೊಂಡ ಲವ್ ಲಂಬಡ
ಕೇಳಿ ಸೆನ್ಸಾರ್ ಬಾಯ್ ಬೊಂಬಡ ||
ಡಿಂಗು ಡಿಂಗು ಡಿಂಗುಡ
ಡಿಂಗು ಡಿಂಗು ಡಿಂಗುಡ
ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ
ಹಾಡಿಕೊಂಡ ಲವ್ ಲಂಬಡ
ಕೇಳಿ ಸೆನ್ಸಾರ್ ಬಾಯ್ ಬೊಂಬಡ
||ಆಹ ಡಿಂಗು ಡಿಂಗು ಡಿಂಗುಡ
ಡಿಂಗು ಡಿಂಗು ಡಿಂಗುಡ
ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ
ಹಾಡಿಕೊಂಡ ಲವ್ ಲಂಬಡ
ಕೇಳಿ ಸೆನ್ಸಾರ್ ಬಾಯ್ ಬೊಂಬಡ||
ಬಾದಾಮ್ ಹಾಲು ಯಜಮಾನ್ರ ಕೈಗಿಟ್ರೇ
ಲಂಬಾಡ….. ಲಂಬಾಡ…..
ಮುಂದೆ ಏನು ಅಂತ ಕಾದು ಕುಂತ್ಬುಟ್ಟೆ
ಲಂಬಾಡ….. ಲಂಬಾಡ…..
ಅವರೂನು ಮುಟ್ಟಲಿಲ್ಲ ನಂಗೇನು ತೋಚಲಿಲ್ಲ
ಫಸ್ಟ್ ನೈಟೆ ಕಳೆದೋಯ್ತು ಆ ಆ ಆ ಆ ಆ . .
ಮುಂಜಾನೆ ಶುರುವಾಯ್ತು
ಏ... ಲಲಲ ಲಂಬಾಡ ಲಂಬಾಡ
||ಏ. . . ಡಿಂಗು ಡಿಂಗು ಡಿಂಗುಡ
ಡಿಂಗು ಡಿಂಗು ಡಿಂಗುಡ
ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ
ಹಾಡಿಕೊಂಡ ಲವ್ ಲಂಬಡ
ಕೇಳಿ ಸೆನ್ಸಾರ್ ಬಾಯ್ ಬೊಂಬಡ ||
ಒಳ್ಳೆ ಝರಿಯ ಪಂಚೇಲಿದ್ದರು
ಭರ್ಜರಿಯಾಗಿ ಕಾಣ್ತಿದ್ದರು
ಒಂದು ಸತ್ಯ ಹೇಳಲ ಅಂದರು
ದೊಡ್ಡ ಬೀರ್ ಬಾಟಲ್ ತೆಗೆದರು
ಸಸ ಸರಿಗಾರಿಸ ಸಸ ಸರಿಗಾ….
ಓಲ್ಡ್ ಹ್ಯಾಬಿಟ್ ಕುಡಿತ ಅಂದರು
ಫಸ್ಟ್ ನೈಟ್ ಹೊಸದು ಅಂದರು
ಸ್ವಲ್ಪ ಧೈರ್ಯಕ್ಕೆ ಕುಡಿಲ ಅಂದರು
ನಾ ಅತ್ತರೆ ಕನ್ ಫ್ಯೂಸ್ ಆದರು
ಬೀರು ಬ್ರಾಂದಿ ವ್ಯತ್ಯಾಸ ಗೊತ್ತಿಲ್ದೆ
ದೊಡ್ಡದು ಬೇಡ ಚಿಕ್ಕದಾಗಿ ಕುಡೀರಂದೆ
ಓಡೋದ್ರು ಕುಣಿದಾಡ್ತ ……
ಎಂತಾದ್ರು ತುರಾಡ್ತ ಕೈ ಬಿಟ್ರು ಚಿಕ್ಕ ಬಾಟ್ಲು
ಓ ಓ ಓ ಓ . . . ಆ ಆ ಆ ಆ ಆ . . .
ಒಡೆದೋಯ್ತು ಹೊಸ ಕಟ್ಲು …….
ಏ... ಲಲಲ ಲಂಬಡ ಲಂಬಾಡ….. ಲಂಬಾಡ…..
|| ಅಹಾ. . ಡಿಂಗು ಡಿಂಗು ಡಿಂಗುಡ
ಡಿಂಗು ಡಿಂಗು ಡಿಂಗುಡ
ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ
ಹಾಡಿಕೊಂಡ ಲವ್ ಲಂಬಡ
ಕೇಳಿ ಸೆನ್ಸಾರ್ ಬಾಯ್ ಬೊಂಬಡ ||
ಸರಸಕೆ ಮಾತೆ ಭೂಷಣ
ಮುಟ್ಟಿದ್ರೆ ಒಳ್ಳೆ ಲಕ್ಷಣ ಮಾತಿಲ್ಲ ಮುತ್ತು ಇಲ್ಲ
ನಮ್ಮ ಹಸ್ಬಂಡ್ ಮುತ್ತಿಗೆ ರಾವಣ
ಸಸ ಸರಿಗಾರಿಸ ಸಸಸ ಸರಿಗಾ
ಯಾವ ಭಟ್ಟ ಮಾಡಿದ ಸ್ವೀಟೋ
ನಾವ್ ಸೇರಬಾರದೆಂಬುದೆ ಫೇಟೋ
ನಾನ್ ತಿಂತಿದಂಗೆ ಪ್ಲೇಟು ಈ ಸಿಂಟ್ರಿ ಫುಲ್ ಫಸ್ಟ್ ನೈಟು
ಅಂದು ನಾವು ಟೈಟಾನಿಕ್ ನೋಡಿದ್ವಿ
ಬಂದು ಫಸ್ಟ್ ನೈಟ್ ಕೋಣೆನ ಸೇರಿದ್ವಿ
ನಿರವಸ್ತ್ರಳಾಗೆಂದ್ರು ಒಲ್ಲೆಂದ್ರೆ ಹೋಗೆಂದ್ರು
ಬರಿದಾದೆ ಭಯವಾದ್ರು... ಓಓಓಓಓ ..
ತಲೆಸುತ್ತಿ ಬಿದ್ಹೋದ್ರು
ಏ... ಲಲಲ ಲಂಬಡ ಲಂಬಾಡ….. ಲಂಬಾಡ…..
ಏ... ಲಲಲ ಲಂಬಡ ಲಂಬಾಡ….. ಲಂಬಾಡ…..
|| ಡಿಂಗು ಡಿಂಗು ಡಿಂಗುಡ
ಡಿಂಗು ಡಿಂಗು ಡಿಂಗುಡ
ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ
ಹಾಡಿಕೊಂಡ ಲವ್ ಲಂಬಡ
ಕೇಳಿ ಸೆನ್ಸಾರ್ ಬಾಯ್ ಬೊಂಬಡ ||
Dingu Dingu Dinguda song lyrics from Kannada Movie Preethsod Thappa starring Ravichandran, Shilpa Shetty, Lakshmi, Lyrics penned by Hamsalekha Sung by Anuradha Sriram, Ramesh Chandra, Music Composed by Hamsalekha, film is Directed by V Ravichandran and film is released on 1998