Preethiya Loka Lyrics

ಪ್ರೀತಿಯ ಲೋಕ Lyrics

in Preethiya Loka

in ಪ್ರೀತಿಯ ಲೋಕ

LYRIC

Song Details Page after Lyrice

-
ತಿರುಗೊ ಈ ಭೂಮಿ ಮೇಲೆ ಪ್ರೀತಿಯ ಪಯಣ
ತೀರದ ಈ ಯಾನದಲ್ಲಿ ಹೃದಯಗಳ ಮಿಲನ
ಪುಟ್ಟ ಮನಸ್ಸಿನಲ್ಲಿ ಹುಟ್ಟೊ ನೂರು ಕನಸ್ಸು ಚೆನ್ನ
ಪುಟ್ಟ ಹೃದಯದಲ್ಲಿ ಹುಟ್ಟುವಂತ ಪ್ರೀತಿ ಚೆನ್ನ
ಪ್ರೀತಿಸುವ ಹೃದಯಗಳೆಲ್ಲ ನೆಲೆಸುವ ಲೋಕ
ಪ್ರೇಮಿಗಳ ಲೋಕವೆ ಈ ಪ್ರೀತಿಯ ಲೋಕ
 
ಹೃದಯಗಳು ಸೇರುವ ಈ ಶುಭಯೋಗ
ಎದೆಯಲ್ಲಿ ಮೂಡಿದೆ ಪ್ರೇಮತರಂಗ
ನಲಿದಾಡೊ ಮನಸ್ಸುಗಳು ಕಾಣುತ್ತಿವೆ ಕನಸ್ಸುಗಳು
ಗರಿಬಿಚ್ಚಿ ಹಾರಿವೆ ನೀಲಿ ಬಾನಲಿ
ಬಾನ ತಾರೆಯೆಲ್ಲ ಬೆಳಗಿದವು ಪ್ರೀತಿಗಾಗಿ
ಮಳೆ ನಿಲ್ಲು ಕೂಡ ಶರಣಾಯ್ತು ತಲೆಯ ಬಾಗಿ
ಪ್ರೀತಿಗಾಗಿ ತಿರುಗುವ ಧರೆಯೆ ಗುಡಿಯಾಗಿಹುದು
ಪ್ರೇಮಿಗಳ ಪುಟದಲ್ಲಿ ಇವರ ಹೆಸರುಳಿಯುವುದು
 
ಏಳೇಳು ಜನುಮಗಳ ಬಂಧವೆ ಪ್ರೀತಿ
ಕೊನೆವರೆಗು ಜೊತೆಯಾಗೊ ಬಂಧುವೆ ಪ್ರೀತಿ
ಜೀವದಲಿ ಜೀವವನು ಬೆಸೆಯುವ ಆ ದೇವನು
ಪ್ರೀತಿಯನು ಪ್ರೇಮಿಗೆ ಕೊಟ್ಟು ಹೋದನು
ಪ್ರೀತಿ ಕುರುಡು ಎಂದು ಒಮ್ಮೆ ಪ್ರೀತಿ ದೇವರೆಂದು
ಪ್ರೀತಿ ಉಸಿರು ಎಂದು ಒಮ್ಮೆ ಪ್ರೀತಿ ವಿಷವು ಎಂದು
ಪ್ರೀತಿಸುವ ಪ್ರೇಮಗಳಿರುವ ಧರೆಯಿದು ನಾಕ
ಮಿಡಿಯುವ ಈ ಹೃದಯಗಳಿರುವ ಪ್ರೀತಿಯ ಲೋಕ
ಪ್ರೀತಿಯ ಲೋಕ

-
ತಿರುಗೊ ಈ ಭೂಮಿ ಮೇಲೆ ಪ್ರೀತಿಯ ಪಯಣ
ತೀರದ ಈ ಯಾನದಲ್ಲಿ ಹೃದಯಗಳ ಮಿಲನ
ಪುಟ್ಟ ಮನಸ್ಸಿನಲ್ಲಿ ಹುಟ್ಟೊ ನೂರು ಕನಸ್ಸು ಚೆನ್ನ
ಪುಟ್ಟ ಹೃದಯದಲ್ಲಿ ಹುಟ್ಟುವಂತ ಪ್ರೀತಿ ಚೆನ್ನ
ಪ್ರೀತಿಸುವ ಹೃದಯಗಳೆಲ್ಲ ನೆಲೆಸುವ ಲೋಕ
ಪ್ರೇಮಿಗಳ ಲೋಕವೆ ಈ ಪ್ರೀತಿಯ ಲೋಕ
 
ಹೃದಯಗಳು ಸೇರುವ ಈ ಶುಭಯೋಗ
ಎದೆಯಲ್ಲಿ ಮೂಡಿದೆ ಪ್ರೇಮತರಂಗ
ನಲಿದಾಡೊ ಮನಸ್ಸುಗಳು ಕಾಣುತ್ತಿವೆ ಕನಸ್ಸುಗಳು
ಗರಿಬಿಚ್ಚಿ ಹಾರಿವೆ ನೀಲಿ ಬಾನಲಿ
ಬಾನ ತಾರೆಯೆಲ್ಲ ಬೆಳಗಿದವು ಪ್ರೀತಿಗಾಗಿ
ಮಳೆ ನಿಲ್ಲು ಕೂಡ ಶರಣಾಯ್ತು ತಲೆಯ ಬಾಗಿ
ಪ್ರೀತಿಗಾಗಿ ತಿರುಗುವ ಧರೆಯೆ ಗುಡಿಯಾಗಿಹುದು
ಪ್ರೇಮಿಗಳ ಪುಟದಲ್ಲಿ ಇವರ ಹೆಸರುಳಿಯುವುದು
 
ಏಳೇಳು ಜನುಮಗಳ ಬಂಧವೆ ಪ್ರೀತಿ
ಕೊನೆವರೆಗು ಜೊತೆಯಾಗೊ ಬಂಧುವೆ ಪ್ರೀತಿ
ಜೀವದಲಿ ಜೀವವನು ಬೆಸೆಯುವ ಆ ದೇವನು
ಪ್ರೀತಿಯನು ಪ್ರೇಮಿಗೆ ಕೊಟ್ಟು ಹೋದನು
ಪ್ರೀತಿ ಕುರುಡು ಎಂದು ಒಮ್ಮೆ ಪ್ರೀತಿ ದೇವರೆಂದು
ಪ್ರೀತಿ ಉಸಿರು ಎಂದು ಒಮ್ಮೆ ಪ್ರೀತಿ ವಿಷವು ಎಂದು
ಪ್ರೀತಿಸುವ ಪ್ರೇಮಗಳಿರುವ ಧರೆಯಿದು ನಾಕ
ಮಿಡಿಯುವ ಈ ಹೃದಯಗಳಿರುವ ಪ್ರೀತಿಯ ಲೋಕ
ಪ್ರೀತಿಯ ಲೋಕ

Preethiya Loka song lyrics from Kannada Movie Preethiya Loka starring Vinay, Archana, Nandan Prabhu, Lyrics penned by Ravishankarnag Sung by Rajesh Krishnan, Anuradha Bhat, Music Composed by Sai Kiran, film is Directed by Nandan Prabhu and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ