-
ಬಾನಲ್ಲಿ ತೇಲಿಹೋದಂತೆ ಆ ಸ್ವರ್ಗ ಕೈಗೆ ಸಿಕ್ಕಂತೆ
ಖುಷಿಯಾಯ್ತು ನನಗೀದಿನ
ನನ್ನಲ್ಲಿ ನೀನು ಇರುವಂತೆ ನಿನ್ನಲ್ಲಿ ನನ್ನೆ ಮರೆತಂತೆ
ಅರಿವಾಯ್ತು ನನಗೀಕ್ಷಣ
ಬಳಿಯಿರಲು ನನ್ನೊಡೆ ನೀನು ಮರೆಯುವೆನು ಈ ಜಗವನ್ನು
ನಿನ್ನ ಪ್ರೀತಿ ಒಂದೆ ಸಾಕು ಈ ಜನ್ಮಕ್ಕೆ
ಬಾನಲ್ಲಿ ತೇಲಿಹೋದಂತೆ ಆ ಸ್ವರ್ಗ ಕೈಗೆ ಸಿಕ್ಕಂತೆ
ಖುಷಿಯಾಯ್ತು ನನಗೀದಿನ
ಎದೆಗೂಡಿನ ಮರಿಕೋಗಿಲೆ ಹಾಡಿದೆ ಖುಷಿಯಲಿ ಎಂದು
ಪ್ರೀತಿಯ ನಶೆಯಲಿ
ಅನುರಾಗದ ಆಲಾಪನೆ ಕೇಳಿದ ಕ್ಷಣದಲಿ ಸೋತೆನು
ನಿನ್ನಯ ಒಲವಲಿ
ಪ್ರೀತಿಯ ತೇರ ಎಳೆಯುವ ಬಾರೆ ನಾವು ಜೊತೆಜೊತೆಯಲಿ
ಬಳಿಯಿರಲು ನನ್ನೊಡೆ ನೀನು ಮರೆಯುವೆನು ಈ ಜಗವನ್ನು
ನಿನ್ನ ಪ್ರೀತಿ ಒಂದೆ ಸಾಕು ಈ ಜನ್ಮಕ್ಕೆ
ಈ ತನುಮನ ನಿನಗರ್ಪಣ ಹೃದಯ ಝೇಂಕರಿಸಲು
ಇಂದು ಚೆಲುವ ನೀ ಕಾರಣ
ನೋವಲ್ಲಿಯು ನಲಿವಲ್ಲಿಯು ಇರುವೆನು ಅನುದಿನ
ನಿನ್ನನು ಕಾಯುವೆ ಪ್ರತಿಕ್ಷಣ
ನಿನ್ನ ಸ್ನೇಹಕ್ಕೆ ನಿನ್ನ ಪ್ರೇಮಕ್ಕೆ ಸೋತು ಶರಣಾದೆ ನಾ
ಬಳಿಯಿರಲು ನನ್ನೊಡೆ ನೀನು ಮರೆಯುವೆನು ಈ ಜಗವನ್ನು
ನಿನ್ನ ಪ್ರೀತಿ ಒಂದೆ ಸಾಕು ಈ ಜನ್ಮಕ್ಕೆ
||ಬಾನಲ್ಲಿ ತೇಲಿಹೋದಂತೆ ಆ ಸ್ವರ್ಗ ಕೈಗೆ ಸಿಕ್ಕಂತೆ
ಖುಷಿಯಾಯ್ತು ನನಗೀದಿನ
ಕೊನೆವರೆಗು ಜೊತೆಯಲಿ ಇರುವ ಸಾವಿನಲು ಪಾಲನು ಪಡೆವ
ಒಲವೊಂದೆ ಸಾಕು ನಮ್ಮ ಈ ಬಾಳಿಗೆ||
||ಬಾನಲ್ಲಿ ತೇಲಿಹೋದಂತೆ ಆ ಸ್ವರ್ಗ ಕೈಗೆ ಸಿಕ್ಕಂತೆ
ಖುಷಿಯಾಯ್ತು ನಮಗೀದಿನ||

Baanalli Theli Hodanthe song lyrics from Kannada Movie Preethiya Loka starring Vinay, Archana, Nandan Prabhu, Lyrics penned by Ravishankarnag Sung by Karthik, Chithra, Music Composed by Sai Kiran, film is Directed by Nandan Prabhu and film is released on 2012