-
ನನ್ನ ಒಲವಿನ ಹಾದಿಯಲ್ಲಿ ನಗುತಿರೆ ನೀನು ಜೊತೆಯಲ್ಲಿ
ನನ್ನಿ ಯೋಚನೆ ಸಿಹಿ ಯಾತನೆ ತವಕ ಹೆಚ್ಚಿಸಿದೆ ನಿದಿರೆ ಕೊಲ್ಲುತಿದೆ
ಓ ಮೈ ಲವ್ ನನ್ನಲ್ಲಿ ನಾನು ಇಲ್ಲ
ಓ ಮೈ ಲವ್ ನೀನೇನೆ ನನ್ನಲ್ಲೆಲ್ಲ
ಓ ಚೆಲುವೆ ಪ್ರೀತಿಗೆ ಭಾಷೆಯಿಲ್ಲ
ನನ್ನೊಲವೆ ಹೇಳಲು ಮಾತೆ ಇಲ್ಲ ಇಲ್ಲ ಇಲ್ಲ
ನಿನ್ನನೊಮ್ಮೆ ನೋಡಿದರು ಸಾಕು ದೇವರನ್ನು ಏಕೆ ಬೇಡಬೇಕು
ನಿನ್ನನ್ನೆ ಕೊಟ್ಟಮೇಲೆ ಚೆಲುವೆಲ್ಲ ನೀನೆ ತಾನೆ ನೀನು ದೇವತೆಯೆ
ಪ್ರೇಮದಿ ಕತೆಗೆ ನೀನು ಪ್ರೇರಣೆಯೆ
ಓ ಮೈ ಲವ್ ನಿನ್ನನ್ನು ನೋಡಬೇಕು
ಓ ಮೈ ಲವ್ ಐ ಲವ್ ಯು ಅನ್ನಬೇಕು
ಓ ಚೆಲುವೆ ನಿನ್ನನ್ನು ಸೇರಬೇಕು
ನನ್ನೊಲವೆ ನೀ ನಂಗೆ ಬೇಕೆ ಬೇಕು
||ನನ್ನ ಒಲವಿನ ಹಾದಿಯಲ್ಲಿ ನಗುತಿರೆ ನೀನು ಜೊತೆಯಲ್ಲಿ||
ಒಂದೆ ಒಂದು ಮುತ್ತನಿಡುವ ಆಸೆ
ಹಾಗೆ ನಿನ್ನ ಅಪ್ಪಿಕೊಳ್ಳುವಾಸೆ
ನೀ ಸಿಕ್ಕರೆ ನಿನ್ನ ಮುದ್ದಾಡಬೇಕು ಇನ್ನ ಕನಸ್ಸ ಈಡೇರಿಸು
ಪ್ರೀತಿ ಸ್ವೀಕರಿಸು ಒಮ್ಮೆ ದಯೆತೋರಿಸು
||ನನ್ನ ಒಲವಿನ ಹಾದಿಯಲ್ಲಿ ನಗುತಿರೆ ನೀನು ಜೊತೆಯಲ್ಲಿ
ನನ್ನಿ ಯೋಚನೆ ಸಿಹಿ ಯಾತನೆ ತವಕ ಹೆಚ್ಚಿಸಿದೆ ನಿದಿರೆ ಕೊಲ್ಲುತಿದೆ
ಓ ಮೈ ಲವ್ ಆಸೆ ಈಡೇರಬೇಕು
ಓ ಮೈ ಲವ್ ಕನಸ್ಸು ಕೈಗೂಡಬೇಕು
ಓ ಚೆಲುವೆ ನಾವು ಒಂದಾಗಬೇಕು
ನನ್ನೊಲವೆ ಒಂದಾಗಿ ಬಾಳಬೇಕು

Nanna Olavina Haadiyalli song lyrics from Kannada Movie Preethiya Loka starring Vinay, Archana, Nandan Prabhu, Lyrics penned by Srinivas Sung by Kunal Ganjawala, Music Composed by Sai Kiran, film is Directed by Nandan Prabhu and film is released on 2012