Manadalli Nooru Maathu Lyrics

ಮನದಲ್ಲಿ ನೂರು ಮಾತು Lyrics

in Preethiya Loka

in ಪ್ರೀತಿಯ ಲೋಕ

LYRIC

Song Details Page after Lyrice

-
ಮನದಲ್ಲಿ ನೂರು ಮಾತು ಮೌನದಿ ಮೂಕವಾಯ್ತು
ಸಾಗಿಹೋದ ಭಾವನೆಯೆಲ್ಲ ಮರಳಿ ಬದುಕೊಳಗೆ
ಕಾಡಿ ಸೆಳೆದಿದೆ ನನ್ನ ಇಂದು ನೆನಪ ದಾರಿಗೆ
ಮನದಲ್ಲಿ ನೂರು ಮಾತು ಮೌನದಿ ಮೂಕವಾಯ್ತು
 
ಒಲುಮೆಯ ಜೊತೆಯಲಿ ಸೇರಿ ಕಳೆದಿಹ ನೆನಪು ಕಾಡಿ
ನೀನು ಕಾಣಿಸದೆ ತೀರ ನೋಯಿಸಿದೆ
ಕಾಣದೇನೆ ಈ ಮನದಾಸೆ ಕಂಗಳ ತೋರಿಸಿದೆ
ಅಂತರಾಳದ ನನ್ನಯ ಕೂಗು ನಿನಗೆ ಕೇಳದೆ
 
||ಮನದಲ್ಲಿ ನೂರು ಮಾತು ಮೌನದಿ ಮೂಕವಾಯ್ತು||
 
ಬದುಕಲಿ ನೋವನು ಕಂಡು ನಲುಗಿದ ಜೀವಕ್ಕೆ ಇಂದು
ಒಮ್ಮೆ ವರವಾದೆ ಕಾಡೊ ಜ್ವರವಾದೆ
ಪ್ರೀತಿಯಲ್ಲಿ ಪರವಶ ಮಾಡಿ ಕಾಣದೆ ಎಲ್ಲಿರುವೆ
ನಿನ್ನ ಸೇರೊ ಜೀವದೊಡಲ ತವಕ  ಜೋರಿದೆ
 
||ಮನದಲ್ಲಿ ನೂರು ಮಾತು ಮೌನದಿ ಮೂಕವಾಯ್ತು
ಸಾಗಿಹೋದ ಭಾವನೆಯೆಲ್ಲ ಮರಳಿ ಬದುಕೊಳಗೆ
ಕಾಡಿ ಸೆಳೆದಿದೆ ನನ್ನ ಇಂದು ನೆನಪ ದಾರಿಗೆ||
||ಮನದಲ್ಲಿ ನೂರು ಮಾತು ಮೌನದಿ ಮೂಕವಾಯ್ತು||

-
ಮನದಲ್ಲಿ ನೂರು ಮಾತು ಮೌನದಿ ಮೂಕವಾಯ್ತು
ಸಾಗಿಹೋದ ಭಾವನೆಯೆಲ್ಲ ಮರಳಿ ಬದುಕೊಳಗೆ
ಕಾಡಿ ಸೆಳೆದಿದೆ ನನ್ನ ಇಂದು ನೆನಪ ದಾರಿಗೆ
ಮನದಲ್ಲಿ ನೂರು ಮಾತು ಮೌನದಿ ಮೂಕವಾಯ್ತು
 
ಒಲುಮೆಯ ಜೊತೆಯಲಿ ಸೇರಿ ಕಳೆದಿಹ ನೆನಪು ಕಾಡಿ
ನೀನು ಕಾಣಿಸದೆ ತೀರ ನೋಯಿಸಿದೆ
ಕಾಣದೇನೆ ಈ ಮನದಾಸೆ ಕಂಗಳ ತೋರಿಸಿದೆ
ಅಂತರಾಳದ ನನ್ನಯ ಕೂಗು ನಿನಗೆ ಕೇಳದೆ
 
||ಮನದಲ್ಲಿ ನೂರು ಮಾತು ಮೌನದಿ ಮೂಕವಾಯ್ತು||
 
ಬದುಕಲಿ ನೋವನು ಕಂಡು ನಲುಗಿದ ಜೀವಕ್ಕೆ ಇಂದು
ಒಮ್ಮೆ ವರವಾದೆ ಕಾಡೊ ಜ್ವರವಾದೆ
ಪ್ರೀತಿಯಲ್ಲಿ ಪರವಶ ಮಾಡಿ ಕಾಣದೆ ಎಲ್ಲಿರುವೆ
ನಿನ್ನ ಸೇರೊ ಜೀವದೊಡಲ ತವಕ  ಜೋರಿದೆ
 
||ಮನದಲ್ಲಿ ನೂರು ಮಾತು ಮೌನದಿ ಮೂಕವಾಯ್ತು
ಸಾಗಿಹೋದ ಭಾವನೆಯೆಲ್ಲ ಮರಳಿ ಬದುಕೊಳಗೆ
ಕಾಡಿ ಸೆಳೆದಿದೆ ನನ್ನ ಇಂದು ನೆನಪ ದಾರಿಗೆ||
||ಮನದಲ್ಲಿ ನೂರು ಮಾತು ಮೌನದಿ ಮೂಕವಾಯ್ತು||

Manadalli Nooru Maathu song lyrics from Kannada Movie Preethiya Loka starring Vinay, Archana, Nandan Prabhu, Lyrics penned by Panakanahalli Prasanna Sung by Madhu Balakrishnan, Music Composed by Sai Kiran, film is Directed by Nandan Prabhu and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ