Ee Preethi Bandakshana Lyrics

ಈ ಪ್ರೀತಿ ಬಂದಾಕ್ಷಣ Lyrics

in Preethiya Loka

in ಪ್ರೀತಿಯ ಲೋಕ

LYRIC

Song Details Page after Lyrice

-
ಈ ಪ್ರೀತಿ ಬಂದಾಕ್ಷಣ ತನುವಲ್ಲಿ ರೋಮಾಂಚನ
ಮನಸ್ಸೆಲ್ಲ ಒಲವ ಸಿಂಚನ
ಈ ಸಂಜೆ ಹಿತವಾಗಿದೆ ಈ ಸನಿಹ ಸುಖವಾಗಿದೆ
ಈ ಲೋಕ ಮರೆತೆ ಹೋಗಿದೆ
ಮುಗಿಲಾಗಿ ಹಾರಿ ಹರೆಯಾಗಿ ಜಾರಿ
ಮುದ್ದಾಗಿ ಸೇರೋಣ ಬಾ ಈ ಪ್ರೀತಿಯ ಚಿಪ್ಪಿನಲಿ
ಈ ಪ್ರೀತಿ ಬಂದಾಕ್ಷಣ ತನುವಲ್ಲಿ ರೋಮಾಂಚನ
ಮನಸ್ಸೆಲ್ಲ ಒಲವ ಸಿಂಚನ
 
ಹರೆಯವಿದು ಹೂತೇರು ಆಸೆಗಳು ನೂರಾರು
ತಡೆಯಿರದೆ ಸೇರೋಣ ಆ ಕನಸ್ಸಿನೂರು
ಹೂ ಎದೆಯ ಹನಿ ನೀನು ಬೇಕೆನಗೆ ಸವಿಜೇನು
ಚುಂಬನಕೆ ಸಹಿ ನೀಡಿ ಸಹಕರಿಸು ನೀನು
ನಿನ್ನಾಸೆ ಅತಿಯಾಗಿ ಮೈ ಕಂಪನ
ಈ ಜೀವ ನಿಂದೇನೆ ಬಿಡು ತಲ್ಲಣ
ಸಂಕೋಲೆ ಜಾರಿ ಸಂಭ್ರಮವು ಸೇರಿ
ಬರಸೆಳೆವ ಈ ಪ್ರೀತಿಗೆ ಶರಣಾಗಿದೆ ಮನಸ್ಸು
 
||ಈ ಪ್ರೀತಿ ಬಂದಾಕ್ಷಣ ತನುವಲ್ಲಿ ರೋಮಾಂಚನ
ಮನಸ್ಸೆಲ್ಲ ಒಲವ ಸಿಂಚನ||
 
ತಾರೆಗಳ ಸಂತೇಲಿ ಚಂದಿರನ ಮನೆಯಲ್ಲಿ
ಬೆಚ್ಚಗಿನ ಗೂಡಲ್ಲಿ ನಾವಿರುವ ಆಸೆ
ನೀ ನನಗೆ ಆ ಚಂದ್ರ ನಿನ್ನೊಲವೆ ಆ ಗೂಡು
ನಿನ್ನ ನಗುವೆ ಆ ಸ್ವರ್ಗ ಇದೆ ನನ್ನ ಭಾಷೆ
ನಿನ್ನಿಂದ ಈ ಮನಸ್ಸು ಹಸಿಯಾಗಿದೆ
ನಿನ್ನೆದುರು ಈ ಜಗವೆ ಹುಸಿಯಾಗಿದೆ
ನಸುನಾಚಿ ನಾಚಿ ಕಿರುಬೆರಳ ಚಾಚಿ
ಬಾ ಸೇರು ಈ ತೋಳಲಿ ನದಿ ಸಾಗರ ಬೆರೆತಂತೆ
 
||ಈ ಪ್ರೀತಿ ಬಂದಾಕ್ಷಣ ತನುವಲ್ಲಿ ರೋಮಾಂಚನ
ಮನಸ್ಸೆಲ್ಲ ಒಲವ ಸಿಂಚನ
ಈ ಸಂಜೆ ಹಿತವಾಗಿದೆ ಈ ಸನಿಹ ಸುಖವಾಗಿದೆ
ಈ ಲೋಕ ಮರೆತೆ ಹೋಗಿದೆ||

-
ಈ ಪ್ರೀತಿ ಬಂದಾಕ್ಷಣ ತನುವಲ್ಲಿ ರೋಮಾಂಚನ
ಮನಸ್ಸೆಲ್ಲ ಒಲವ ಸಿಂಚನ
ಈ ಸಂಜೆ ಹಿತವಾಗಿದೆ ಈ ಸನಿಹ ಸುಖವಾಗಿದೆ
ಈ ಲೋಕ ಮರೆತೆ ಹೋಗಿದೆ
ಮುಗಿಲಾಗಿ ಹಾರಿ ಹರೆಯಾಗಿ ಜಾರಿ
ಮುದ್ದಾಗಿ ಸೇರೋಣ ಬಾ ಈ ಪ್ರೀತಿಯ ಚಿಪ್ಪಿನಲಿ
ಈ ಪ್ರೀತಿ ಬಂದಾಕ್ಷಣ ತನುವಲ್ಲಿ ರೋಮಾಂಚನ
ಮನಸ್ಸೆಲ್ಲ ಒಲವ ಸಿಂಚನ
 
ಹರೆಯವಿದು ಹೂತೇರು ಆಸೆಗಳು ನೂರಾರು
ತಡೆಯಿರದೆ ಸೇರೋಣ ಆ ಕನಸ್ಸಿನೂರು
ಹೂ ಎದೆಯ ಹನಿ ನೀನು ಬೇಕೆನಗೆ ಸವಿಜೇನು
ಚುಂಬನಕೆ ಸಹಿ ನೀಡಿ ಸಹಕರಿಸು ನೀನು
ನಿನ್ನಾಸೆ ಅತಿಯಾಗಿ ಮೈ ಕಂಪನ
ಈ ಜೀವ ನಿಂದೇನೆ ಬಿಡು ತಲ್ಲಣ
ಸಂಕೋಲೆ ಜಾರಿ ಸಂಭ್ರಮವು ಸೇರಿ
ಬರಸೆಳೆವ ಈ ಪ್ರೀತಿಗೆ ಶರಣಾಗಿದೆ ಮನಸ್ಸು
 
||ಈ ಪ್ರೀತಿ ಬಂದಾಕ್ಷಣ ತನುವಲ್ಲಿ ರೋಮಾಂಚನ
ಮನಸ್ಸೆಲ್ಲ ಒಲವ ಸಿಂಚನ||
 
ತಾರೆಗಳ ಸಂತೇಲಿ ಚಂದಿರನ ಮನೆಯಲ್ಲಿ
ಬೆಚ್ಚಗಿನ ಗೂಡಲ್ಲಿ ನಾವಿರುವ ಆಸೆ
ನೀ ನನಗೆ ಆ ಚಂದ್ರ ನಿನ್ನೊಲವೆ ಆ ಗೂಡು
ನಿನ್ನ ನಗುವೆ ಆ ಸ್ವರ್ಗ ಇದೆ ನನ್ನ ಭಾಷೆ
ನಿನ್ನಿಂದ ಈ ಮನಸ್ಸು ಹಸಿಯಾಗಿದೆ
ನಿನ್ನೆದುರು ಈ ಜಗವೆ ಹುಸಿಯಾಗಿದೆ
ನಸುನಾಚಿ ನಾಚಿ ಕಿರುಬೆರಳ ಚಾಚಿ
ಬಾ ಸೇರು ಈ ತೋಳಲಿ ನದಿ ಸಾಗರ ಬೆರೆತಂತೆ
 
||ಈ ಪ್ರೀತಿ ಬಂದಾಕ್ಷಣ ತನುವಲ್ಲಿ ರೋಮಾಂಚನ
ಮನಸ್ಸೆಲ್ಲ ಒಲವ ಸಿಂಚನ
ಈ ಸಂಜೆ ಹಿತವಾಗಿದೆ ಈ ಸನಿಹ ಸುಖವಾಗಿದೆ
ಈ ಲೋಕ ಮರೆತೆ ಹೋಗಿದೆ||

Ee Preethi Bandakshana song lyrics from Kannada Movie Preethiya Loka starring Vinay, Archana, Nandan Prabhu, Lyrics penned by Raghu Charan Sung by Karthik, Shreya Ghoshal, Music Composed by Sai Kiran, film is Directed by Nandan Prabhu and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ