Oh Kele Ondu Nijana Lyrics

ಓ ಕೇಳೆ ಒಂದು ನಿಜಾನ Lyrics

in Preethi Madu Thappenilla

in ಪ್ರೀತಿ ಮಾಡು ತಪ್ಪೇನಿಲ್ಲ

LYRIC

Song Details Page after Lyrice

-
ಓ ಕೇಳೆ ಒಂದು ನಿಜಾನ ಇಂದೆ
ನಿನಗಾಗಿ ಪೂರ್ತಿ ಲೋಕ ಗೆಲ್ಲುವೆ ನಾ
ಪ್ರತಿಜನ್ಮವೂ ನಿನಗಾಗಿಯೆ ಜನಿಸುವ ಪ್ರೇಮಿ ನಾ
ನನ್ನ ಜಗವೆಲ್ಲ ನೀನೆ ನಿನ್ನ ಬಳಿಯಲಲೆ ನಾನು
ಇರುವೆ ಎಂದಿಗೂ ನೆರಳಿಗಿಂತ ಸನಿಹದಲ್ಲೆ
 
ಮಾಮೂಲಿ ಮಾತು ಅಲ್ಲ ರಿ ಕಿವಿಕೊಟ್ಟು ಎಲ್ಲ ಕೇಳಿರಿ
ಹಾರ್ಟಿಗ್‌ ಹಚ್ಚೆ ಹಾಕಿಕೊಳ್ತೀವಿ
ಲೈಫೇನೆ ಚಿಂದಿಯಾದರು ಫ್ರೀಡಮ್‌ ಇಲ್ದೆ ಹೋದರು
ಪ್ರೀತನಂತು ಮಾಡೆ ಮಾಡ್ತೀವಿ
ಭುಮಿನೆ ಪ್ರಳಯ ಆದರು ನಾವಲ್ಲೆ ಮುಳುಗಿ ಹೋದರು
ಸಿನ್ಸಿಯರ್‌ ಲವ್‌ ನಂದು
ಪ್ರೇಮಂ ಶರಣಂ ಗಚ್ಛಾಮಿ
ಫೀಲು ನೀಡೊ ಪ್ರೀತಿ ಬೇಕ
ಫಾಲೊ ಮಾಡೊ ಪ್ರೀತಿ ಬೇಕ
ಹ್ಯಾಪಿ ನೀಡೊ ಪ್ರೀತಿ ಬೇಕ
ಡೀಪಾಗಿರೊ ಪ್ರೀತಿ ಬೇಕ
ಎವರಿಬಡಿ
ಪ್ರೀತಿಯಲ್ಲಿ ಖುಷಿಯು ಒಂದ ಎರಡ
ಪ್ರೀತಿಯಲ್ಲಿ ಪೇನ್‌ ಕೂಡ ಚೆಂದ
ಪ್ರೀತಿಗಾಗಿ ಕಾಲ ಹಿಡಿತು ಯುದ್ಧ
 
ಶಾಪಿಂಗ್‌ ಮಾಲಿನಲ್ಲಿ ಫುಲ್ಲು ಪರ್ಸು ಖಾಲಿ
ಮಾಡಿಸೋದು ಸರಿಯ ನೀವ್‌ ಹೇಳಿ
ಭೇಟಿಯಾಗಿ ಡೇಲಿ ನೂರು ಪ್ರಾಮಿಸ್‌ ಹೇಳಿ
ಮಾತಿಗ್‌ ತಪ್ಪೋದು ನಿಮ್‌ ಚಾಳಿ
ರೀಸನ್‌ ಇಲ್ದೆ ಲವ್ವು ಬ್ರೇಕಪ್‌ ಮಾಡ್ತೀರ ನೀವು
ಆದರು ನಂಬ್ತಿವಿ
ಪ್ರೇಮಂ ಶರಣಂ ಗಚ್ಛಾಮಿ
ಫೇಸ್ಬುಕ್ಕಲೆ ಪ್ರೀತಿ ಮಾಡಿ ಆಮೇಲ್‌ ನಮ್ಮ ಫೇಸ್‌ ನೋಡಿ
ಕೈಯ್ಯ ಕೊಟ್ಟು ಹೋಗ್ತೀರ್‌ ನೀವು ಆದ್ರು ಪ್ರೀತಿ ಮಾಡ್ತೀವ್‌ ನಾವು
ಎವರಿಬಡಿ
ಪ್ರೀತಿಗಾಗಿ ಕುರುಡರಾಗ್ತೀವ್‌ ನಾವು
ಪ್ರೀತಿಗಾಗಿ ಕುಡುಕರಾಗ್ತೀವ್‌ ನಾವು
ಪ್ರೀತಿಯನ್ನೆ ದೇವರಂತೀವಿ ನಾವು
 
ಎರಡೆರೆಡು ಗರ್ಲ್‌ ಫ್ರೆಂಡು ಟೈಂಪಾಸ್‌ ಲವ್ವ ನಿಮ್ದು
ನಿಮಗಂತು ಇಲ್ಲ ಫೀಲಿಂಗ್ಸು
ಸುತ್ತೋಕೆ ಬಿಟ್ಟಿ ಬೈಕು ಪಿಕ್ಚರು ಪಬ್‌ ಪಾರ್ಕು
ಮುಗಿಸ್ತೀರಿ ನೀವು ಎಲ್ಲ ರೊಮ್ಯಾನ್ಸು
ನಿಮ್ಮ ತಪ್ಪು ಲೆಕ್ಕವಿಲ್ಲ
ಆದ್ರೂನು ದ್ವೇಷಿಸಲ್ಲ ನಿಮ್ಮನ್ನು ಕ್ಷಮಿಸ್ತೀವಿ
ಪ್ರೇಮಂ ಶರಣಂ ಗಚ್ಛಾಮಿ
ಡೇ ಆಂಡ್‌ ನೈಟು ಮೆಸ್ಸೇಜ್‌ ಮಾಡಿ
ಡೇಲಿ ಹಾರ್ಟಲ್‌ ಡುಯೆಟ್‌ ಹಾಡಿ
ಕಿವಿಯ ಮೇಲೆ ಇಟ್ರು ಹೂವು ಆದ್ರು ಪ್ರೀತಿ ಮಾಡ್ತೀವ್‌ ನಾವು
ಎವರಿಬಡಿ
ಪ್ರೀತಿಗಾಗಿ ಕೊಡ್ತೀವ್‌ ನಾವು ಪ್ರಾಣ
ಪ್ರೀತಿಯಂದ್ರೆ ನಮಗೆ ಪಂಚಪ್ರಾಣ
ಪ್ರೀತಿಗಾಗಿ ಹುಟ್ಟುಸಾವು ಜೀವ್ನ
 

-
ಓ ಕೇಳೆ ಒಂದು ನಿಜಾನ ಇಂದೆ
ನಿನಗಾಗಿ ಪೂರ್ತಿ ಲೋಕ ಗೆಲ್ಲುವೆ ನಾ
ಪ್ರತಿಜನ್ಮವೂ ನಿನಗಾಗಿಯೆ ಜನಿಸುವ ಪ್ರೇಮಿ ನಾ
ನನ್ನ ಜಗವೆಲ್ಲ ನೀನೆ ನಿನ್ನ ಬಳಿಯಲಲೆ ನಾನು
ಇರುವೆ ಎಂದಿಗೂ ನೆರಳಿಗಿಂತ ಸನಿಹದಲ್ಲೆ
 
ಮಾಮೂಲಿ ಮಾತು ಅಲ್ಲ ರಿ ಕಿವಿಕೊಟ್ಟು ಎಲ್ಲ ಕೇಳಿರಿ
ಹಾರ್ಟಿಗ್‌ ಹಚ್ಚೆ ಹಾಕಿಕೊಳ್ತೀವಿ
ಲೈಫೇನೆ ಚಿಂದಿಯಾದರು ಫ್ರೀಡಮ್‌ ಇಲ್ದೆ ಹೋದರು
ಪ್ರೀತನಂತು ಮಾಡೆ ಮಾಡ್ತೀವಿ
ಭುಮಿನೆ ಪ್ರಳಯ ಆದರು ನಾವಲ್ಲೆ ಮುಳುಗಿ ಹೋದರು
ಸಿನ್ಸಿಯರ್‌ ಲವ್‌ ನಂದು
ಪ್ರೇಮಂ ಶರಣಂ ಗಚ್ಛಾಮಿ
ಫೀಲು ನೀಡೊ ಪ್ರೀತಿ ಬೇಕ
ಫಾಲೊ ಮಾಡೊ ಪ್ರೀತಿ ಬೇಕ
ಹ್ಯಾಪಿ ನೀಡೊ ಪ್ರೀತಿ ಬೇಕ
ಡೀಪಾಗಿರೊ ಪ್ರೀತಿ ಬೇಕ
ಎವರಿಬಡಿ
ಪ್ರೀತಿಯಲ್ಲಿ ಖುಷಿಯು ಒಂದ ಎರಡ
ಪ್ರೀತಿಯಲ್ಲಿ ಪೇನ್‌ ಕೂಡ ಚೆಂದ
ಪ್ರೀತಿಗಾಗಿ ಕಾಲ ಹಿಡಿತು ಯುದ್ಧ
 
ಶಾಪಿಂಗ್‌ ಮಾಲಿನಲ್ಲಿ ಫುಲ್ಲು ಪರ್ಸು ಖಾಲಿ
ಮಾಡಿಸೋದು ಸರಿಯ ನೀವ್‌ ಹೇಳಿ
ಭೇಟಿಯಾಗಿ ಡೇಲಿ ನೂರು ಪ್ರಾಮಿಸ್‌ ಹೇಳಿ
ಮಾತಿಗ್‌ ತಪ್ಪೋದು ನಿಮ್‌ ಚಾಳಿ
ರೀಸನ್‌ ಇಲ್ದೆ ಲವ್ವು ಬ್ರೇಕಪ್‌ ಮಾಡ್ತೀರ ನೀವು
ಆದರು ನಂಬ್ತಿವಿ
ಪ್ರೇಮಂ ಶರಣಂ ಗಚ್ಛಾಮಿ
ಫೇಸ್ಬುಕ್ಕಲೆ ಪ್ರೀತಿ ಮಾಡಿ ಆಮೇಲ್‌ ನಮ್ಮ ಫೇಸ್‌ ನೋಡಿ
ಕೈಯ್ಯ ಕೊಟ್ಟು ಹೋಗ್ತೀರ್‌ ನೀವು ಆದ್ರು ಪ್ರೀತಿ ಮಾಡ್ತೀವ್‌ ನಾವು
ಎವರಿಬಡಿ
ಪ್ರೀತಿಗಾಗಿ ಕುರುಡರಾಗ್ತೀವ್‌ ನಾವು
ಪ್ರೀತಿಗಾಗಿ ಕುಡುಕರಾಗ್ತೀವ್‌ ನಾವು
ಪ್ರೀತಿಯನ್ನೆ ದೇವರಂತೀವಿ ನಾವು
 
ಎರಡೆರೆಡು ಗರ್ಲ್‌ ಫ್ರೆಂಡು ಟೈಂಪಾಸ್‌ ಲವ್ವ ನಿಮ್ದು
ನಿಮಗಂತು ಇಲ್ಲ ಫೀಲಿಂಗ್ಸು
ಸುತ್ತೋಕೆ ಬಿಟ್ಟಿ ಬೈಕು ಪಿಕ್ಚರು ಪಬ್‌ ಪಾರ್ಕು
ಮುಗಿಸ್ತೀರಿ ನೀವು ಎಲ್ಲ ರೊಮ್ಯಾನ್ಸು
ನಿಮ್ಮ ತಪ್ಪು ಲೆಕ್ಕವಿಲ್ಲ
ಆದ್ರೂನು ದ್ವೇಷಿಸಲ್ಲ ನಿಮ್ಮನ್ನು ಕ್ಷಮಿಸ್ತೀವಿ
ಪ್ರೇಮಂ ಶರಣಂ ಗಚ್ಛಾಮಿ
ಡೇ ಆಂಡ್‌ ನೈಟು ಮೆಸ್ಸೇಜ್‌ ಮಾಡಿ
ಡೇಲಿ ಹಾರ್ಟಲ್‌ ಡುಯೆಟ್‌ ಹಾಡಿ
ಕಿವಿಯ ಮೇಲೆ ಇಟ್ರು ಹೂವು ಆದ್ರು ಪ್ರೀತಿ ಮಾಡ್ತೀವ್‌ ನಾವು
ಎವರಿಬಡಿ
ಪ್ರೀತಿಗಾಗಿ ಕೊಡ್ತೀವ್‌ ನಾವು ಪ್ರಾಣ
ಪ್ರೀತಿಯಂದ್ರೆ ನಮಗೆ ಪಂಚಪ್ರಾಣ
ಪ್ರೀತಿಗಾಗಿ ಹುಟ್ಟುಸಾವು ಜೀವ್ನ
 

Oh Kele Ondu Nijana song lyrics from Kannada Movie Preethi Madu Thappenilla starring Prathap, Keerthana Podwal, Rashi, Lyrics penned by Vishwa Vighneshwara Sung by Dhananjay, Geetha Madhuri, Music Composed by A P Kunni, film is Directed by BVVN Prasad and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ