-
ಬದುಕಿನ ಸಂತೋಷನ ನಿನಗಿಷ್ಟ ಬಂದಂಗೆ ರಾಡಿ ಮಾಡಿ
ಕಡೆಗಣಿಸಿ ಹೋದೆ ನನ್ನ ವಂಚಿಸಿ ಮೋಹಕವಾದ ಸಂಚು ಹೂಡಿ
ಪ್ರೀತಿಯ ಕಣಿವೆಯಲ್ಲಿ ಬೆಂದೋದೆ ಈಗ ನಾನು
ಪ್ರೀತಿಯ ಶಾಪನೊ
ಪ್ರೇಯಸಿ ಸತ್ಯ ಅಲ್ಲ ಪ್ರೀತಿಯು ನಿಜವೇನಲ್ಲ
ಪ್ರೀತಿಯೆ ಮೋಸನು
ಈ ನನ್ನ ಕಣ್ಣಿನಿಂದ ಕಿತ್ತೆಸೆದೆ ಕನಸ್ಸನ್ನೆಲ್ಲ
ಸರಿಯೇನು ಈ ನಿನ್ನ ವರ್ತನೆ
ಬಳಲಿದ ಜೀವ ನಂದು ಬಲು ಮೋಸ ಮಾಡಿ ಹೋದೆ
ಸುಂದರ ಸುಳ್ಳಾಡಿ ಸುಮ್ಮನೆ
ಮನ ಬಂದ ಹಾಗೆ ನನ್ನ ಕಾಡುವೆಯ………
ಅರ್ಥಪೂರ್ಣವಿರದ ಸಂದೇಶ ಹೇಳು ನನ್ನ ಕೊಲ್ಲೊ ಉದ್ದೇಶ
ನಡೆದದ್ದೆಲ್ಲವ ಮರೆಯಲಾಗದೆ ಕೊರಗಿ ಕರಗೋದೆ ನಾ
ಹೇಳೇ………..
ಈ ನನ್ನ ಕಣ್ಣಿನಿಂದ ಕಿತ್ತೆಸೆದೆ ಕನಸ್ಸನ್ನೆಲ್ಲ
ಸರಿಯೇನು ಈ ನಿನ್ನ ವರ್ತನೆ
ಬಳಲಿದ ಜೀವ ನಂದು ಬಲು ಮೋಸ ಮಾಡಿ ಹೋದೆ
ಸುಂದರ ಸುಳ್ಳಾಡಿ ಸುಮ್ಮನೆ
ಮನ ಬಂದ ಹಾಗೆ ನನ್ನ ಕಾಡುವೆಯ……..
ನಿನ್ನ ನಂಬಿ ಆದೆ ಅನುಯಾಯಿ ಮಾಡಿಹೋದೆ ನನ್ನ ಬಡಪಾಯಿ
ಪಡೆದದ್ದೆಲ್ಲವ ಕಳೆದುಕೊಂಡೆ ನಾ
ಪ್ರೀತಿ ಅಂದರೆ ಹೀಗೆ ನಾ
ಹೇಳೇ…………
ಈ ನನ್ನ ಕಣ್ಣಿನಿಂದ ಕಿತ್ತೆಸೆದೆ ಕನಸ್ಸನ್ನೆಲ್ಲ
ಸರಿಯೇನು ಈ ನಿನ್ನ ವರ್ತನೆ
ಬಳಲಿದ ಜೀವ ನಂದು ಬಲು ಮೋಸ ಮಾಡಿ ಹೋದೆ
ಸುಂದರ ಸುಳ್ಳಾಡಿ ಸುಮ್ಮನೆ
ಮನ ಬಂದ ಹಾಗೆ ನನ್ನ ಕಾಡುವೆಯ……

Badukina Santhoshana song lyrics from Kannada Movie Preethi Madu Thappenilla starring Prathap, Keerthana Podwal, Rashi, Lyrics penned by Vishwa Vighneshwara Sung by Dhananjay, Music Composed by A P Kunni, film is Directed by BVVN Prasad and film is released on 2014