Eneno Geecihde Lyrics

ಏನೇನೊ ಗೀಚಿದೆ Lyrics

in Preethi Madu Thappenilla

in ಪ್ರೀತಿ ಮಾಡು ತಪ್ಪೇನಿಲ್ಲ

LYRIC

Song Details Page after Lyrice

-
ಏನೇನೊ ಹೇಳುವೆ ನಾ ತುಂಬಾ ತೊದಲು ತುಟಿಗಳಲಿ
ಏನೇನೊ ಗೀಚಿದೆ ನಾ ಮನದ ಮರೆಯ ಪುಟಗಳಲಿ
ಮನಸ್ಸಿದು ಹಗುರಾಗಿ ಗಗನದ ತುದಿಗೋಗಿ
ಹಲವೆಡೆ ಹಾರುತಲಿ ಯಾಕೊ ಹರುಷಕ್ಕೆ ಹೊರಳಿದೆನು
ತಡೆಯಲು ಆಗದಿರೊ ತರತರತವಕಗಳು
ನಿದಿರೆಗೆ ಜಾರದೆ ನಾ ಬಹಳ ಕನಸ್ಸನು ಕಾಣುವೆನು
ಮೆಚ್ಚುವ ನೆಪ ಮಾಡಿ ಅರೆಬರೆ ಮಾತಾಡಿ
ಆಚೆಗೆ ತರುವ ಆಸೆ ನಿನ್ನ ಒಳಗಿರೊ ಒಳಗುಟ್ಟು
ಅರಿವಾಗದೆ ಹೋಗಿರುವ ಈ ನಾಟಕ ನಿಲ್ಲಿಸು ನೀ
ನಿನ್ನ ಕಣ್ಣಲ್ಲೆ ಕಂಡಿದೆ ಸಡಗರ ನೂರೆಂಟು
 
ನಾನೇನೆ ಈಗ ನನ್ನಿಂದ ಬಹುದೂರ ನಿಂತು ಬದಲಾದೆ
ನಾನೀಗ ನನ್ನ ಕಣ್ಣೆದುರೆ ಕಳುವಾಗಿ ಬಹಳ ಖುಷಿಯಾದೆ
ಗಂಭೀರವಾದ ಭ್ರಮೆಯಲ್ಲಿ ಬೇರೆಲೆಲ್ಲೊ ನೀ ತೇಲೋದೆ
ಆಸೆಗಳು ಅವನೆದುರಿಡುತ ಅವನ ಸೆರೆಗೆ ನೀ ಶರಣಾದೆ
ಹೌದ ಹೌದ ಅಷ್ಟೇನ
ಅವನಿಗಂತಲೆ ಇರೊ ವಿಷಯ ತಿಳಿಸಿ ನೀನು ಗುಟ್ಟಾಗಿ
ಮೆಚ್ಚುವ ನೆಪ ಮಾಡಿ ಅರೆಬರೆ ಮಾತಾಡಿ
ಆಚೆಗೆ ತರುವ ಆಸೆ ನಿನ್ನ ಒಳಗಿರೊ ಒಳಗುಟ್ಟು
ಅರಿವಾಗದೆ ಹೋಗಿರುವ ಈ ನಾಟಕ ನಿಲ್ಲಿಸು ನೀ
ನಿನ್ನ ಕಣ್ಣಲ್ಲೆ ಕಂಡಿದೆ ಸಡಗರ ನೂರೆಂಟು
 
ಒಂದಲ್ಲ ಒಂದು ರೀತಿಯಲ್ಲಿ ಕಾಡೊ ಕನಸ್ಸು ಅವನಾದ
ನಾ ಮಾಡೊ ಬೇರೆ ಧ್ಯಾನದಲು ಅವನೆ ಹೆಚ್ಚು ನೆನಪಾದ
ಸಾಕಮ್ಮ ನಿನ್ನ ಅಭಿನಯವ ಅವನೆ ನಿನ್ನ ದೊರೆಯಮ್ಮ
ಅವನಿಂದ ಭಾರಿ ಬೆರಗಾಗಿ ಸೋತೊದಂತೆ ನೀ ಸಂಪೂರ್ಣ
ಹೌದ ಹೌದ ಪ್ರೀತಿನ
ಎಂದೆಂದು ನಿನ್ನ ಕೂಳಿವ ಸಂತಸ ನೀನು ಸವಿದಾಯ್ತು
ಮೆಚ್ಚುವ ನೆಪ ಮಾಡಿ ಅರೆಬರೆ ಮಾತಾಡಿ
ಆಚೆಗೆ ತರುವ ಆಸೆ ನಿನ್ನ ಒಳಗಿರೊ ಒಳಗುಟ್ಟು
ಅರಿವಾಗದೆ ಹೋಗಿರುವ ಈ ನಾಟಕ ನಿಲ್ಲಿಸು ನೀ
ನಿನ್ನ ಕಣ್ಣಲ್ಲೆ ಕಂಡಿದೆ ಸಡಗರ ನೂರೆಂಟು

-
ಏನೇನೊ ಹೇಳುವೆ ನಾ ತುಂಬಾ ತೊದಲು ತುಟಿಗಳಲಿ
ಏನೇನೊ ಗೀಚಿದೆ ನಾ ಮನದ ಮರೆಯ ಪುಟಗಳಲಿ
ಮನಸ್ಸಿದು ಹಗುರಾಗಿ ಗಗನದ ತುದಿಗೋಗಿ
ಹಲವೆಡೆ ಹಾರುತಲಿ ಯಾಕೊ ಹರುಷಕ್ಕೆ ಹೊರಳಿದೆನು
ತಡೆಯಲು ಆಗದಿರೊ ತರತರತವಕಗಳು
ನಿದಿರೆಗೆ ಜಾರದೆ ನಾ ಬಹಳ ಕನಸ್ಸನು ಕಾಣುವೆನು
ಮೆಚ್ಚುವ ನೆಪ ಮಾಡಿ ಅರೆಬರೆ ಮಾತಾಡಿ
ಆಚೆಗೆ ತರುವ ಆಸೆ ನಿನ್ನ ಒಳಗಿರೊ ಒಳಗುಟ್ಟು
ಅರಿವಾಗದೆ ಹೋಗಿರುವ ಈ ನಾಟಕ ನಿಲ್ಲಿಸು ನೀ
ನಿನ್ನ ಕಣ್ಣಲ್ಲೆ ಕಂಡಿದೆ ಸಡಗರ ನೂರೆಂಟು
 
ನಾನೇನೆ ಈಗ ನನ್ನಿಂದ ಬಹುದೂರ ನಿಂತು ಬದಲಾದೆ
ನಾನೀಗ ನನ್ನ ಕಣ್ಣೆದುರೆ ಕಳುವಾಗಿ ಬಹಳ ಖುಷಿಯಾದೆ
ಗಂಭೀರವಾದ ಭ್ರಮೆಯಲ್ಲಿ ಬೇರೆಲೆಲ್ಲೊ ನೀ ತೇಲೋದೆ
ಆಸೆಗಳು ಅವನೆದುರಿಡುತ ಅವನ ಸೆರೆಗೆ ನೀ ಶರಣಾದೆ
ಹೌದ ಹೌದ ಅಷ್ಟೇನ
ಅವನಿಗಂತಲೆ ಇರೊ ವಿಷಯ ತಿಳಿಸಿ ನೀನು ಗುಟ್ಟಾಗಿ
ಮೆಚ್ಚುವ ನೆಪ ಮಾಡಿ ಅರೆಬರೆ ಮಾತಾಡಿ
ಆಚೆಗೆ ತರುವ ಆಸೆ ನಿನ್ನ ಒಳಗಿರೊ ಒಳಗುಟ್ಟು
ಅರಿವಾಗದೆ ಹೋಗಿರುವ ಈ ನಾಟಕ ನಿಲ್ಲಿಸು ನೀ
ನಿನ್ನ ಕಣ್ಣಲ್ಲೆ ಕಂಡಿದೆ ಸಡಗರ ನೂರೆಂಟು
 
ಒಂದಲ್ಲ ಒಂದು ರೀತಿಯಲ್ಲಿ ಕಾಡೊ ಕನಸ್ಸು ಅವನಾದ
ನಾ ಮಾಡೊ ಬೇರೆ ಧ್ಯಾನದಲು ಅವನೆ ಹೆಚ್ಚು ನೆನಪಾದ
ಸಾಕಮ್ಮ ನಿನ್ನ ಅಭಿನಯವ ಅವನೆ ನಿನ್ನ ದೊರೆಯಮ್ಮ
ಅವನಿಂದ ಭಾರಿ ಬೆರಗಾಗಿ ಸೋತೊದಂತೆ ನೀ ಸಂಪೂರ್ಣ
ಹೌದ ಹೌದ ಪ್ರೀತಿನ
ಎಂದೆಂದು ನಿನ್ನ ಕೂಳಿವ ಸಂತಸ ನೀನು ಸವಿದಾಯ್ತು
ಮೆಚ್ಚುವ ನೆಪ ಮಾಡಿ ಅರೆಬರೆ ಮಾತಾಡಿ
ಆಚೆಗೆ ತರುವ ಆಸೆ ನಿನ್ನ ಒಳಗಿರೊ ಒಳಗುಟ್ಟು
ಅರಿವಾಗದೆ ಹೋಗಿರುವ ಈ ನಾಟಕ ನಿಲ್ಲಿಸು ನೀ
ನಿನ್ನ ಕಣ್ಣಲ್ಲೆ ಕಂಡಿದೆ ಸಡಗರ ನೂರೆಂಟು

Eneno Geecihde song lyrics from Kannada Movie Preethi Madu Thappenilla starring Prathap, Keerthana Podwal, Rashi, Lyrics penned by Vishwa Vighneshwara Sung by Geetha Madhuri, Music Composed by A P Kunni, film is Directed by BVVN Prasad and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ