-
ಅಲ್ಲಲ್ಲಿ ಆಗಾಗ ಬೀಸೊ ಗಾಳಿಯೆ ಬಾ ಇಲ್ಲಿ
ಕಡಲ ದಡದಲ್ಲಿ ಕೂರೋಣ
ಚೆಂದ ಚೆಂದದ ಮಾತಾಡಿ ಕಾಲಹರಣವ ಮಾಡೋಣ
ಒಂದೆರೆಡು ನಿಮಿಷದಲೆ ಮರೆತುಹೋದೆನು ನಾ ನನ್ನ
ಕೇಳಿ ಪಡಿದೆನು ಖುಷಿಯನ್ನ
ವಿಶೇಷ ನೀಡುತ ಎದುರು ನಿಂತಿದೆ ನೆನಪೆಲ್ಲ
ವಿಚಾರವಾದಿಯ ಹಾಗೆ ನನ್ನಯ ಮಾತೆಲ್ಲ
ಇರಾದೆ ಇಲ್ಲದೆ ಬಳಿಗೆ ಬರುವ ಮನಸ್ಸಾಗಿ
ಅನೇಕ ಅನಿಸಿಕೆ ಈಗ ಜೀವ ಬಂದಂತಿದೆ
ಅಲ್ಲಲ್ಲಿ ಆಗಾಗ ಬೀಸೊ ಗಾಳಿಯೆ ಬಾ ಇಲ್ಲಿ
ಕಡಲ ದಡದಲ್ಲಿ ಕೂರೋಣ
ಚೆಂದ ಚೆಂದದ ಮಾತಾಡಿ ಕಾಲಹರಣವ ಮಾಡೋಣ
ತುಂಬಾ ಹೊತ್ತು ತಬ್ಬೊ ಕೊಡುಗೆ ನೀನೆ ತಂದು ನೀಡಿದೆ ನನಗೆ
ನಿನ್ನ ಮೇಲಿರುವ ಅಭಿಮಾನ ಇನ್ನೂನು ಹೆಚ್ಚಾಗಿದೆ
ಕೊಂಚ ಕೊಂಚ ಸನಿಹವ ಬಯಸಿ ಬಂದು ನಿಂತೆ ಬಳಿಯಲಿ ನೀನೀಗ
ನಂಗು ನಿಂಗು ಗೌರವದೊಪ್ಪಂದ ಕಣ್ಣಲ್ಲೆ ನಡೆದಂತಿದೆ
ಪ್ರಭಾವ ಬೀರಿದೆ ನಿನ್ನ ಒಲವು ನನಗೀಗ
ಪ್ರಶಾಂತವಾಗಿದೆ ನನ್ನ ಅವಸರದ ವೇಗ
ಪ್ರಕಾಶವಾಯಿತು ಲೋಕ ನನ್ನ ಕಣ್ಣಂಚಲಿ
ಪ್ರಯಾಣ ಸಾಗಲಿ ಹೀಗೆ ನಿನ್ನ ನೆರಳಂಚಲಿ
||ಅಲ್ಲಲ್ಲಿ ಆಗಾಗ ಬೀಸೊ ಗಾಳಿಯೆ ಬಾ ಇಲ್ಲಿ
ಕಡಲ ದಡದಲ್ಲಿ ಕೂರೋಣ
ಚೆಂದ ಚೆಂದದ ಮಾತಾಡಿ ಕಾಲಹರಣವ ಮಾಡೋಣ||
ಅಲ್ಪ ಸ್ವಲ್ಪ ಆದರೆ ಬೇಜಾರು ನಾನು ಅದಕ್ಕೆ ಅಲೆಯುವೆ ಊರೂರು
ಆಗ ನಂಗೆ ಎಲ್ಲ ದಾರಿಲು ನೀನೇನೆ ಎದುರಾಗುವೆ
ತುಂಬ ತುಂಬ ನಿನ್ನನ್ನು ನೋಡುತ ಅಂದ ಚೆಂದ ಕಣ್ತುಂಬಿಕೊಳ್ಳುತ
ನಾನು ನಿನ್ನ ಸಲುವಾಗಿ ಮುಂದಿರುವ ಮರಣನೆ ಮುಂದೂಡುವೆ
ಅಭಾವ ಇಲ್ಲದ ನಗುವು ನಿನ್ನಯ ತುಟಿಯಲ್ಲಿ
ಅದ್ಯಾವ ಸೀಮೆಯ ಚೆಲುವು ನಿನ್ನಯ ಮೊಗದಲ್ಲಿ
ಆಭಾರಿಯಾದೆನು ನಾನು ನಿನ್ನಯ ಸಹವಾಸಕೆ
ಅದೇನು ಹೆಸರನು ಕೊಡಲಿ ಇಂತ ಸಂತೋಷಕೆ
||ಅಲ್ಲಲ್ಲಿ ಆಗಾಗ ಬೀಸೊ ಗಾಳಿಯೆ ಬಾ ಇಲ್ಲಿ
ಕಡಲ ದಡದಲ್ಲಿ ಕೂರೋಣ
ಚೆಂದ ಚೆಂದದ ಮಾತಾಡಿ ಕಾಲಹರಣವ ಮಾಡೋಣ||
-
ಅಲ್ಲಲ್ಲಿ ಆಗಾಗ ಬೀಸೊ ಗಾಳಿಯೆ ಬಾ ಇಲ್ಲಿ
ಕಡಲ ದಡದಲ್ಲಿ ಕೂರೋಣ
ಚೆಂದ ಚೆಂದದ ಮಾತಾಡಿ ಕಾಲಹರಣವ ಮಾಡೋಣ
ಒಂದೆರೆಡು ನಿಮಿಷದಲೆ ಮರೆತುಹೋದೆನು ನಾ ನನ್ನ
ಕೇಳಿ ಪಡಿದೆನು ಖುಷಿಯನ್ನ
ವಿಶೇಷ ನೀಡುತ ಎದುರು ನಿಂತಿದೆ ನೆನಪೆಲ್ಲ
ವಿಚಾರವಾದಿಯ ಹಾಗೆ ನನ್ನಯ ಮಾತೆಲ್ಲ
ಇರಾದೆ ಇಲ್ಲದೆ ಬಳಿಗೆ ಬರುವ ಮನಸ್ಸಾಗಿ
ಅನೇಕ ಅನಿಸಿಕೆ ಈಗ ಜೀವ ಬಂದಂತಿದೆ
ಅಲ್ಲಲ್ಲಿ ಆಗಾಗ ಬೀಸೊ ಗಾಳಿಯೆ ಬಾ ಇಲ್ಲಿ
ಕಡಲ ದಡದಲ್ಲಿ ಕೂರೋಣ
ಚೆಂದ ಚೆಂದದ ಮಾತಾಡಿ ಕಾಲಹರಣವ ಮಾಡೋಣ
ತುಂಬಾ ಹೊತ್ತು ತಬ್ಬೊ ಕೊಡುಗೆ ನೀನೆ ತಂದು ನೀಡಿದೆ ನನಗೆ
ನಿನ್ನ ಮೇಲಿರುವ ಅಭಿಮಾನ ಇನ್ನೂನು ಹೆಚ್ಚಾಗಿದೆ
ಕೊಂಚ ಕೊಂಚ ಸನಿಹವ ಬಯಸಿ ಬಂದು ನಿಂತೆ ಬಳಿಯಲಿ ನೀನೀಗ
ನಂಗು ನಿಂಗು ಗೌರವದೊಪ್ಪಂದ ಕಣ್ಣಲ್ಲೆ ನಡೆದಂತಿದೆ
ಪ್ರಭಾವ ಬೀರಿದೆ ನಿನ್ನ ಒಲವು ನನಗೀಗ
ಪ್ರಶಾಂತವಾಗಿದೆ ನನ್ನ ಅವಸರದ ವೇಗ
ಪ್ರಕಾಶವಾಯಿತು ಲೋಕ ನನ್ನ ಕಣ್ಣಂಚಲಿ
ಪ್ರಯಾಣ ಸಾಗಲಿ ಹೀಗೆ ನಿನ್ನ ನೆರಳಂಚಲಿ
||ಅಲ್ಲಲ್ಲಿ ಆಗಾಗ ಬೀಸೊ ಗಾಳಿಯೆ ಬಾ ಇಲ್ಲಿ
ಕಡಲ ದಡದಲ್ಲಿ ಕೂರೋಣ
ಚೆಂದ ಚೆಂದದ ಮಾತಾಡಿ ಕಾಲಹರಣವ ಮಾಡೋಣ||
ಅಲ್ಪ ಸ್ವಲ್ಪ ಆದರೆ ಬೇಜಾರು ನಾನು ಅದಕ್ಕೆ ಅಲೆಯುವೆ ಊರೂರು
ಆಗ ನಂಗೆ ಎಲ್ಲ ದಾರಿಲು ನೀನೇನೆ ಎದುರಾಗುವೆ
ತುಂಬ ತುಂಬ ನಿನ್ನನ್ನು ನೋಡುತ ಅಂದ ಚೆಂದ ಕಣ್ತುಂಬಿಕೊಳ್ಳುತ
ನಾನು ನಿನ್ನ ಸಲುವಾಗಿ ಮುಂದಿರುವ ಮರಣನೆ ಮುಂದೂಡುವೆ
ಅಭಾವ ಇಲ್ಲದ ನಗುವು ನಿನ್ನಯ ತುಟಿಯಲ್ಲಿ
ಅದ್ಯಾವ ಸೀಮೆಯ ಚೆಲುವು ನಿನ್ನಯ ಮೊಗದಲ್ಲಿ
ಆಭಾರಿಯಾದೆನು ನಾನು ನಿನ್ನಯ ಸಹವಾಸಕೆ
ಅದೇನು ಹೆಸರನು ಕೊಡಲಿ ಇಂತ ಸಂತೋಷಕೆ
||ಅಲ್ಲಲ್ಲಿ ಆಗಾಗ ಬೀಸೊ ಗಾಳಿಯೆ ಬಾ ಇಲ್ಲಿ
ಕಡಲ ದಡದಲ್ಲಿ ಕೂರೋಣ
ಚೆಂದ ಚೆಂದದ ಮಾತಾಡಿ ಕಾಲಹರಣವ ಮಾಡೋಣ||
Allalli Agaaga song lyrics from Kannada Movie Preethi Madu Thappenilla starring Prathap, Keerthana Podwal, Rashi, Lyrics penned by Vishwa Vighneshwara Sung by Deepu, Anuradha Bhat, Music Composed by A P Kunni, film is Directed by BVVN Prasad and film is released on 2014