Nanna Inchinchu Lyrics

ನನ್ನ ಇಂಚಿಂಚು Lyrics

in Preethi Madu Thappenilla

in ಪ್ರೀತಿ ಮಾಡು ತಪ್ಪೇನಿಲ್ಲ

LYRIC

Song Details Page after Lyrice

-
ನನ್ನ ಇಂಚಿಂಚು ಮೈಯ್ಯನ್ನು ಸನ್ನೆಲೆ ಚುಚ್ಚುವೆಯ
ಬದುಕಲಾರೆ ನಾ ನಾ
ಗುಟ್ಟಾಗಿ ಯಾಕೆ ನನ್ನ ಹೃದಯ ಗೆಲ್ಲುವೆ
ಖುದ್ದಾಗಿ ಯಾಕೆ ನನ್ನ ಜೀವ ಹಿಂಡುವೆ
ಮರೆಮಾಚಿ ನನ್ನ ದೋಚೊ ಕಾರಣನ ಹೇಳು
ಕಂತೆ ಕಂತೆ ಲಂಚ ನೀಡುವೆ
ಗುಟ್ಟಾಗಿ ಯಾಕೆ ನನ್ನ ಹೃದಯ ಗೆಲ್ಲುವೆ
ಖುದ್ದಾಗಿ ಯಾಕೆ ನನ್ನ ಜೀವ ಹಿಂಡುವೆ
ಮರೆಮಾಚಿ ನನ್ನ ದೋಚೊ ಕಾರಣನ ಹೇಳು
ಕಂತೆ ಕಂತೆ ಲಂಚ ನೀಡುವೆ
ಆವರಿಸಿ ನೀ ನನ್ನನ್ನು ಎದೆಯೊಳಗೆ ಎಬ್ಬಿಸಿದೆ ಗಲಭೆಯ
ಸಾಕಷ್ಟು ನಿನ್ನ ನೋಡಿ ಬಹಳಷ್ಟು ಭಾರಿ ನಾ ಹುಚ್ಚನಾದೆ
ಅತಿರೇಕವಾದ ಆಸೆ ಯಾಕೆ ತೋರುವೆ
ಹೀಗೇಕೆ ಬೆನ್ನಬಿದ್ದು ನನ್ನ ಕಾಡುವೆ
ಕನಸ್ಸೆಲ್ಲ ನನ್ನ ಮೇಲೆ ಹಲ್ಲೆ ಮಾಡಿವೆ
ನೋಯಿಸಿ ನನ್ನ ಮನಸ್ಸನ್ನು
 
ನೀನಿನ್ನ  ಕೈಯ್ಯಾರೆ ಮುರಿದಂತೆ ನನ್ನೆಲ್ಲ ಮೌನವ
ಪ್ರೀತಿ ಇದು ಪೀಡಿಸಲು ಬಯಸೋದೆ ಹಿತವೆಂದು ಒಂಟಿತನವ
ಗುಟ್ಟಾಗಿ ಯಾಕೆ ನನ್ನ ಹೃದಯ ಗೆಲ್ಲುವೆ
ಖುದ್ದಾಗಿ ಯಾಕೆ ನನ್ನ ಜೀವ ಹಿಂಡುವೆ
ಮರೆಮಾಚಿ ನನ್ನ ದೋಚೊ ಕಾರಣನ ಹೇಳು
ಕಂತೆ ಕಂತೆ ಲಂಚ ನೀಡುವೆ
ಅತಿರೇಕವಾದ ಆಸೆ ಯಾಕೆ ತೋರುವೆ
ಹೀಗೇಕೆ ಬೆನ್ನಬಿದ್ದು ನನ್ನ ಕಾಡುವೆ
ಕನಸ್ಸೆಲ್ಲ ನನ್ನ ಮೇಲೆ ಹಲ್ಲೆ ಮಾಡಿವೆ
ನೋಯಿಸಿ ನನ್ನ ಮನಸ್ಸನ್ನು
 
ಹತ್ತಿರಕೆ ಬಂದ ಹಾಗೆ ಹತ್ತಾರು ರೀತಿಯ ಗೊಂದಲ
ನಿನ್ನಿಂದ ಮನದ ಕಡಲಲ್ಲಿ ಭಯಭೀತಿಗೊಂಡಂತೆ  ಅಲೆಯ ಮೇಳ
ಗುಟ್ಟಾಗಿ ಯಾಕೆ ನನ್ನ ಹೃದಯ ಗೆಲ್ಲುವೆ
ಖುದ್ದಾಗಿ ಯಾಕೆ ನನ್ನ ಜೀವ ಹಿಂಡುವೆ
ಮರೆಮಾಚಿ ನನ್ನ ದೋಚೊ ಕಾರಣನ ಹೇಳು
ಕಂತೆ ಕಂತೆ ಲಂಚ ನೀಡುವೆ
ಅತಿರೇಕವಾದ ಆಸೆ ಯಾಕೆ ತೋರುವೆ
ಹೀಗೇಕೆ ಬೆನ್ನಬಿದ್ದು ನನ್ನ ಕಾಡುವೆ
ಕನಸ್ಸೆಲ್ಲ ನನ್ನ ಮೇಲೆ ಹಲ್ಲೆ ಮಾಡಿವೆ
ನೋಯಿಸಿ ನನ್ನ ಮನಸ್ಸನ್ನು
 
 

-
ನನ್ನ ಇಂಚಿಂಚು ಮೈಯ್ಯನ್ನು ಸನ್ನೆಲೆ ಚುಚ್ಚುವೆಯ
ಬದುಕಲಾರೆ ನಾ ನಾ
ಗುಟ್ಟಾಗಿ ಯಾಕೆ ನನ್ನ ಹೃದಯ ಗೆಲ್ಲುವೆ
ಖುದ್ದಾಗಿ ಯಾಕೆ ನನ್ನ ಜೀವ ಹಿಂಡುವೆ
ಮರೆಮಾಚಿ ನನ್ನ ದೋಚೊ ಕಾರಣನ ಹೇಳು
ಕಂತೆ ಕಂತೆ ಲಂಚ ನೀಡುವೆ
ಗುಟ್ಟಾಗಿ ಯಾಕೆ ನನ್ನ ಹೃದಯ ಗೆಲ್ಲುವೆ
ಖುದ್ದಾಗಿ ಯಾಕೆ ನನ್ನ ಜೀವ ಹಿಂಡುವೆ
ಮರೆಮಾಚಿ ನನ್ನ ದೋಚೊ ಕಾರಣನ ಹೇಳು
ಕಂತೆ ಕಂತೆ ಲಂಚ ನೀಡುವೆ
ಆವರಿಸಿ ನೀ ನನ್ನನ್ನು ಎದೆಯೊಳಗೆ ಎಬ್ಬಿಸಿದೆ ಗಲಭೆಯ
ಸಾಕಷ್ಟು ನಿನ್ನ ನೋಡಿ ಬಹಳಷ್ಟು ಭಾರಿ ನಾ ಹುಚ್ಚನಾದೆ
ಅತಿರೇಕವಾದ ಆಸೆ ಯಾಕೆ ತೋರುವೆ
ಹೀಗೇಕೆ ಬೆನ್ನಬಿದ್ದು ನನ್ನ ಕಾಡುವೆ
ಕನಸ್ಸೆಲ್ಲ ನನ್ನ ಮೇಲೆ ಹಲ್ಲೆ ಮಾಡಿವೆ
ನೋಯಿಸಿ ನನ್ನ ಮನಸ್ಸನ್ನು
 
ನೀನಿನ್ನ  ಕೈಯ್ಯಾರೆ ಮುರಿದಂತೆ ನನ್ನೆಲ್ಲ ಮೌನವ
ಪ್ರೀತಿ ಇದು ಪೀಡಿಸಲು ಬಯಸೋದೆ ಹಿತವೆಂದು ಒಂಟಿತನವ
ಗುಟ್ಟಾಗಿ ಯಾಕೆ ನನ್ನ ಹೃದಯ ಗೆಲ್ಲುವೆ
ಖುದ್ದಾಗಿ ಯಾಕೆ ನನ್ನ ಜೀವ ಹಿಂಡುವೆ
ಮರೆಮಾಚಿ ನನ್ನ ದೋಚೊ ಕಾರಣನ ಹೇಳು
ಕಂತೆ ಕಂತೆ ಲಂಚ ನೀಡುವೆ
ಅತಿರೇಕವಾದ ಆಸೆ ಯಾಕೆ ತೋರುವೆ
ಹೀಗೇಕೆ ಬೆನ್ನಬಿದ್ದು ನನ್ನ ಕಾಡುವೆ
ಕನಸ್ಸೆಲ್ಲ ನನ್ನ ಮೇಲೆ ಹಲ್ಲೆ ಮಾಡಿವೆ
ನೋಯಿಸಿ ನನ್ನ ಮನಸ್ಸನ್ನು
 
ಹತ್ತಿರಕೆ ಬಂದ ಹಾಗೆ ಹತ್ತಾರು ರೀತಿಯ ಗೊಂದಲ
ನಿನ್ನಿಂದ ಮನದ ಕಡಲಲ್ಲಿ ಭಯಭೀತಿಗೊಂಡಂತೆ  ಅಲೆಯ ಮೇಳ
ಗುಟ್ಟಾಗಿ ಯಾಕೆ ನನ್ನ ಹೃದಯ ಗೆಲ್ಲುವೆ
ಖುದ್ದಾಗಿ ಯಾಕೆ ನನ್ನ ಜೀವ ಹಿಂಡುವೆ
ಮರೆಮಾಚಿ ನನ್ನ ದೋಚೊ ಕಾರಣನ ಹೇಳು
ಕಂತೆ ಕಂತೆ ಲಂಚ ನೀಡುವೆ
ಅತಿರೇಕವಾದ ಆಸೆ ಯಾಕೆ ತೋರುವೆ
ಹೀಗೇಕೆ ಬೆನ್ನಬಿದ್ದು ನನ್ನ ಕಾಡುವೆ
ಕನಸ್ಸೆಲ್ಲ ನನ್ನ ಮೇಲೆ ಹಲ್ಲೆ ಮಾಡಿವೆ
ನೋಯಿಸಿ ನನ್ನ ಮನಸ್ಸನ್ನು
 
 

Nanna Inchinchu song lyrics from Kannada Movie Preethi Madu Thappenilla starring Prathap, Keerthana Podwal, Rashi, Lyrics penned by Vishwa Vighneshwara Sung by Sri Krishna, Music Composed by A P Kunni, film is Directed by BVVN Prasad and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ