Preethi Maadu Thamashe Nodu Lyrics

ಪ್ರೀತಿ ಮಾಡು ತಮಾಷೆ ನೋಡು Lyrics

in Preethi Madu Thamashe Nodu

in ಪ್ರೀತಿ ಮಾಡು ತಮಾಷೆ ನೋಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೀತಿ ಮಾಡು ತಮಾಷೆ ನೋಡು
ಹೈಯ  ಪ್ರೀತಿ ಮಾಡು ಅಹ್ಹ  ತಮಾಷೆ ನೋಡು
ನಿನ್ನ ಮನಸನ್ನೆ ನನಗಾಗಿ ನೀಡು
ನಿನ್ನ ಮನಸನ್ನೆ ನನಗಾಗಿ ನೀಡು
ನೀನೆ ನನ್ನ ಪುಟಾಣಿ ರಂಭೆ
ನಾನೆ ನಿನ್ನ ಜೋಡಿ ಬೊಂಬೆ
ನೀನೆ ನನ್ನ ಪುಟಾಣಿ ರಂಭೆ
ನಾನೆ ನಿನ್ನ ಜೋಡಿ ಬೊಂಬೆ
ಪ್ರೀತಿ ಮಾಡು ಅಹ್ಹ ತಮಾಷೆ ನೋಡು
ಪ್ರೀತಿ ಮಾಡು ಒಹೋ ತಮಾಷೆ ನೋಡು
ನಿನ್ನ ಮನಸನ್ನೆ ನನಗಾಗಿ ನೀಡು
ನನ್ನ ವಯಸ್ಸನ್ನೆ ಮರೆಯುವಂತೆ ಮಾಡೋ...
 
ಒಂಟಿ ಬಾಳು ಏನು ಚಂದ ಹೇಳು ಚಿನ್ನ
ತಂಟೆ ಮಾಡೊ ವಯಸ್ಸು ತಾನೆ ತುಂಬಾ ಚೆನ್ನ
ಒಂಟಿ ಬಾಳು ಏನು ಚಂದ ಹೇಳು ಚಿನ್ನ
ತಂಟೆ ಮಾಡೊ ವಯಸ್ಸು ತಾನೆ ತುಂಬಾ ಚೆನ್ನ
ಮನದಲಿ ಮಿಡಿತ ಎದೆಯಲಿ ಬಡಿತ 
ಹೆಚ್ಚಾಗಿ ಹುಚ್ಚಾದೆ ನಿನ್ನ ಮೆಚ್ಚುತ
ಇಂದು ತುಂಬಾ ಒಳ್ಳೆ ಲಗ್ನ ಕೇಳೆ ರನ್ನ 
ರಾಹುಕಾಲ ಬರೋಕೆ ಮುಂಚೆ ಸೇರು ನನ್ನ
ನಡೆದರೆ ಚಂದ ನಿಂತರು ಚಂದ
ನೀ ಕೋಪಗೊಂಡಾಗ ಇನ್ನು ಚೆಂದ
ನಿನ್ನಿಂದ ಆನಂದ ನನ್ನ ಸೇರೆ ಬಾಳೆ ಚೆಂದ ಹಾ..ಹಾ.. ಹಾ..ಹಾ..
 
|| ಪ್ರೀತಿ ಮಾಡು ಹೈಯ ತಮಾಷೆ ನೋಡು
ಪ್ರೀತಿ ಮಾಡು ಆಹ ತಮಾಷೆ ನೋಡು
ನಿನ್ನ ಮನಸನ್ನೆ ನನಗಾಗಿ ನೀಡು 
ನನ್ನ ವಯಸ್ಸನ್ನೆ ಮರೆಯುವಂತೆ ಮಾಡು||
 
ಕುಮಾರಿಯೇ ನನ್ನ ತಳ್ಳಿ ಓಡಬೇಡ
ಈ ಕುಮಾರನ ನುಂಗೊ ಹಾಗೆ ನೋಡಬ್ಯಾಡ..
ಕುಮಾರಿಯೇ ನನ್ನ ತಳ್ಳಿ ಓಡಬೇಡ 
ಈ ಕುಮಾರನ ನುಂಗೊ ಹಾಗೆ ನೋಡಬ್ಯಾಡ..
ಅನುಭವ ಇರುವ ರಸಿಕನ ಬೆರೆವ
ಈ ಭಾಗ್ಯ ನಿನದಾಗೆ ಬಿಡು ಕೋಪವ
ದಾಡಿ ಮೀಸೆ ಕಂಡು ಮೋಸ ಹೋಗಬೇಡ
ಎಲ್ಲಾ ಹೀಗೆ ಎಂದು ನೀನು ನಂಬಬೇಡ
ಮುದಕನ ವಯಸ್ಸು ಹುಡುಗನ ಕನಸು 
ಮನಸಲ್ಲಿ ಮನಸ್ಸನ್ನು ನೀ ಸೇರಿಸು
ಸಾಕಿನ್ನು ನನ್ನನ್ನು ಬೇಗ ಬಂದು ಸುಧಾರಿಸು
 
|| ಪ್ರೀತಿ ಮಾಡು ತಮಾಷೆ ನೋಡು
ಪ್ರೀತಿ ಮಾಡು ಅಹ ತಮಾಷೆ ನೋಡು
ನಿನ್ನ ಮನಸನ್ನೆ ನನಗಾಗಿ ನೀಡು
ನಿನ್ನ ಮನಸನ್ನೆ ನನಗಾಗಿ ನೀಡು
ಹೇ.. ನೀನೆ ನನ್ನ ಪುಟಾಣಿ ರಂಭೆ
ನಾನೆ ನಿನ್ನ ಜೋಡಿ ಬೊಂಬೆ
ನೀನೆ ನನ್ನ ಪುಟಾಣಿ ರಂಭೆ
ನಾನೆ ನಿನ್ನ ಜೋಡಿ ಬೊಂಬೆ
||ಪ್ರೀತಿ ಮಾಡು ಹೈಯ ತಮಾಷೆ ನೋಡು
ಲಾಲಲಲಲ ರರರರ ಪಾಪಪಪ ಹಾ ಹಾ…||

ಪ್ರೀತಿ ಮಾಡು ತಮಾಷೆ ನೋಡು
ಹೈಯ  ಪ್ರೀತಿ ಮಾಡು ಅಹ್ಹ  ತಮಾಷೆ ನೋಡು
ನಿನ್ನ ಮನಸನ್ನೆ ನನಗಾಗಿ ನೀಡು
ನಿನ್ನ ಮನಸನ್ನೆ ನನಗಾಗಿ ನೀಡು
ನೀನೆ ನನ್ನ ಪುಟಾಣಿ ರಂಭೆ
ನಾನೆ ನಿನ್ನ ಜೋಡಿ ಬೊಂಬೆ
ನೀನೆ ನನ್ನ ಪುಟಾಣಿ ರಂಭೆ
ನಾನೆ ನಿನ್ನ ಜೋಡಿ ಬೊಂಬೆ
ಪ್ರೀತಿ ಮಾಡು ಅಹ್ಹ ತಮಾಷೆ ನೋಡು
ಪ್ರೀತಿ ಮಾಡು ಒಹೋ ತಮಾಷೆ ನೋಡು
ನಿನ್ನ ಮನಸನ್ನೆ ನನಗಾಗಿ ನೀಡು
ನನ್ನ ವಯಸ್ಸನ್ನೆ ಮರೆಯುವಂತೆ ಮಾಡೋ...
 
ಒಂಟಿ ಬಾಳು ಏನು ಚಂದ ಹೇಳು ಚಿನ್ನ
ತಂಟೆ ಮಾಡೊ ವಯಸ್ಸು ತಾನೆ ತುಂಬಾ ಚೆನ್ನ
ಒಂಟಿ ಬಾಳು ಏನು ಚಂದ ಹೇಳು ಚಿನ್ನ
ತಂಟೆ ಮಾಡೊ ವಯಸ್ಸು ತಾನೆ ತುಂಬಾ ಚೆನ್ನ
ಮನದಲಿ ಮಿಡಿತ ಎದೆಯಲಿ ಬಡಿತ 
ಹೆಚ್ಚಾಗಿ ಹುಚ್ಚಾದೆ ನಿನ್ನ ಮೆಚ್ಚುತ
ಇಂದು ತುಂಬಾ ಒಳ್ಳೆ ಲಗ್ನ ಕೇಳೆ ರನ್ನ 
ರಾಹುಕಾಲ ಬರೋಕೆ ಮುಂಚೆ ಸೇರು ನನ್ನ
ನಡೆದರೆ ಚಂದ ನಿಂತರು ಚಂದ
ನೀ ಕೋಪಗೊಂಡಾಗ ಇನ್ನು ಚೆಂದ
ನಿನ್ನಿಂದ ಆನಂದ ನನ್ನ ಸೇರೆ ಬಾಳೆ ಚೆಂದ ಹಾ..ಹಾ.. ಹಾ..ಹಾ..
 
|| ಪ್ರೀತಿ ಮಾಡು ಹೈಯ ತಮಾಷೆ ನೋಡು
ಪ್ರೀತಿ ಮಾಡು ಆಹ ತಮಾಷೆ ನೋಡು
ನಿನ್ನ ಮನಸನ್ನೆ ನನಗಾಗಿ ನೀಡು 
ನನ್ನ ವಯಸ್ಸನ್ನೆ ಮರೆಯುವಂತೆ ಮಾಡು||
 
ಕುಮಾರಿಯೇ ನನ್ನ ತಳ್ಳಿ ಓಡಬೇಡ
ಈ ಕುಮಾರನ ನುಂಗೊ ಹಾಗೆ ನೋಡಬ್ಯಾಡ..
ಕುಮಾರಿಯೇ ನನ್ನ ತಳ್ಳಿ ಓಡಬೇಡ 
ಈ ಕುಮಾರನ ನುಂಗೊ ಹಾಗೆ ನೋಡಬ್ಯಾಡ..
ಅನುಭವ ಇರುವ ರಸಿಕನ ಬೆರೆವ
ಈ ಭಾಗ್ಯ ನಿನದಾಗೆ ಬಿಡು ಕೋಪವ
ದಾಡಿ ಮೀಸೆ ಕಂಡು ಮೋಸ ಹೋಗಬೇಡ
ಎಲ್ಲಾ ಹೀಗೆ ಎಂದು ನೀನು ನಂಬಬೇಡ
ಮುದಕನ ವಯಸ್ಸು ಹುಡುಗನ ಕನಸು 
ಮನಸಲ್ಲಿ ಮನಸ್ಸನ್ನು ನೀ ಸೇರಿಸು
ಸಾಕಿನ್ನು ನನ್ನನ್ನು ಬೇಗ ಬಂದು ಸುಧಾರಿಸು
 
|| ಪ್ರೀತಿ ಮಾಡು ತಮಾಷೆ ನೋಡು
ಪ್ರೀತಿ ಮಾಡು ಅಹ ತಮಾಷೆ ನೋಡು
ನಿನ್ನ ಮನಸನ್ನೆ ನನಗಾಗಿ ನೀಡು
ನಿನ್ನ ಮನಸನ್ನೆ ನನಗಾಗಿ ನೀಡು
ಹೇ.. ನೀನೆ ನನ್ನ ಪುಟಾಣಿ ರಂಭೆ
ನಾನೆ ನಿನ್ನ ಜೋಡಿ ಬೊಂಬೆ
ನೀನೆ ನನ್ನ ಪುಟಾಣಿ ರಂಭೆ
ನಾನೆ ನಿನ್ನ ಜೋಡಿ ಬೊಂಬೆ
||ಪ್ರೀತಿ ಮಾಡು ಹೈಯ ತಮಾಷೆ ನೋಡು
ಲಾಲಲಲಲ ರರರರ ಪಾಪಪಪ ಹಾ ಹಾ…||

Preethi Maadu Thamashe Nodu song lyrics from Kannada Movie Preethi Madu Thamashe Nodu starring Srinath, Shankarnag, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by C V Rajendran and film is released on 1979

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ