LYRIC

ಲಲ್ಲಲಾಲಲ ... ಲಲ್ಲಲಾಲಲ (ಲಲಲಲಲಲ )
ಲಲ್ಲಲಾಲಲ ... ಲಲ್ಲಲಾಲಲ
( ಲಲಲಲಲಲ )  ಆಹಾಹ (ಆಹಾಹ )
ಆಹಾಹ (ಆಹಾಹ ಹ್ಹಹ್ಹಹಹ  )
 
ಮನಸು (ಲಾಲಲಲಲಲಲ ) 
ಮನಸು ಮನಸು ಒಂದಾದರೇ
ಬಾಳೇ ಹೊನ್ನಿನ ತಾವರೆ
 
ಈ ಅನುರಾಗ ಈ ಶುಭಯೋಗ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
ಈ ಅನುರಾಗ ಈ ಶುಭಯೋಗ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
 
|| ಮನಸು ಮನಸು ಒಂದಾದರೇ
ಬಾಳೇ ಹೊನ್ನಿನ ತಾವರೆ
ಮನಸು (ಲಾಲಲಲಲಲಲ )….||
 
ಕಲೆಯದೇ  ಹ್ಹಾ.. ತಿಳಿದೆನು
ಈ ಪ್ರಣಯದಾಟವ ನಾನು
ಬಲ್ಲೆನು ನೀ ನುಡಿಯದೇ
ಓ.. ರಸಿಕನಲ್ಲವೇ ನೀನು
ನಿನ್ನಾ ಮಾತುಗಳು ಕಡಲ ಮುತ್ತುಗಳು
ಮಾತಿನಲ್ಲಿ ಗೆಲ್ಲಲಾರೆ ನಿನ್ನನ್ನು
ಪ್ರೀತಿ ಮಾತಿನಲಿ ಸ್ನೇಹ ತೋರುತಲಿ
ಮುದ್ದು ಮಾಡಿ ಗೆದ್ದೇ ನೀನು ನನ್ನನ್ನು
ಮುದ್ದು ಮಾಡಿ ಗೆದ್ದೇ ನೀನು ನನ್ನನ್ನು
 
|| ಮನಸು (ಲಾಲಲಲಲಲಲ ) 
ಮನಸು ಮನಸು ಒಂದಾದರೇ
ಬಾಳೇ ಹೊನ್ನಿನ ತಾವರೆ
ಈ ಅನುರಾಗ ಈ ಶುಭಯೋಗ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
 
ಮನಸು ಮನಸು ಒಂದಾದರೇ
ಬಾಳೇ ಹೊನ್ನಿನ ತಾವರೆ….||
 
ಐ ಲವ್ ಯೂ  ಐ ಲವ್ ಮೀ  
ಯೂ ಲವ್ ಮೀ ಐ ಲವ್ ಯೂ
ಬರೆವೆಯಾ ನೀ ಕವಿತೆಯ
ಈ ಬಾಳಪುಟದಲಿ ಇಂದು
ಬರುವೆಯಾ ನೀ ನೀರುವೆಯಾ
ಈ ಎದೆಯ ಗುಡಿಯಲಿ ಎಂದು
ನನ್ನಾ ಆಸೆಯನೇ ಹೆಣ್ಣು ಕೇಳಿದರೆ
ಒಲ್ಲೇ ಎಂದು ಹೇಳುದುಂಟೆ ನಾ ಬಂದೆ
ನನ್ನಾ ಸ್ವಾಗತಕೆ ಇಂಥ ಆತುರವೇ
ತಾಳು ನಲ್ಲ ಹೆಣ್ಣು ಒಂದು ಹೂವಂತೆ
ತಾಳು ನಲ್ಲ ಹೆಣ್ಣು ಒಂದು ಹೂವಂತೆ
 
|| ಮನಸು (ಲಾಲಲಲಲಲಲ )
ಮನಸು ….ಮನಸು ಒಂದಾದರೇ
ಬಾಳೇ ಹೊನ್ನಿನ ತಾವರೆ
ಈ ಅನುರಾಗ ಈ ಶುಭಯೋಗ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
 
ಲಾಲಲಲಲಲಲ  ಲಾಲಲಲಲಲಲ 
ಲಾಲಲಲಲಲಲ…..||

ಲಲ್ಲಲಾಲಲ ... ಲಲ್ಲಲಾಲಲ (ಲಲಲಲಲಲ )
ಲಲ್ಲಲಾಲಲ ... ಲಲ್ಲಲಾಲಲ
( ಲಲಲಲಲಲ )  ಆಹಾಹ (ಆಹಾಹ )
ಆಹಾಹ (ಆಹಾಹ ಹ್ಹಹ್ಹಹಹ  )
 
ಮನಸು (ಲಾಲಲಲಲಲಲ ) 
ಮನಸು ಮನಸು ಒಂದಾದರೇ
ಬಾಳೇ ಹೊನ್ನಿನ ತಾವರೆ
 
ಈ ಅನುರಾಗ ಈ ಶುಭಯೋಗ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
ಈ ಅನುರಾಗ ಈ ಶುಭಯೋಗ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
 
|| ಮನಸು ಮನಸು ಒಂದಾದರೇ
ಬಾಳೇ ಹೊನ್ನಿನ ತಾವರೆ
ಮನಸು (ಲಾಲಲಲಲಲಲ )….||
 
ಕಲೆಯದೇ  ಹ್ಹಾ.. ತಿಳಿದೆನು
ಈ ಪ್ರಣಯದಾಟವ ನಾನು
ಬಲ್ಲೆನು ನೀ ನುಡಿಯದೇ
ಓ.. ರಸಿಕನಲ್ಲವೇ ನೀನು
ನಿನ್ನಾ ಮಾತುಗಳು ಕಡಲ ಮುತ್ತುಗಳು
ಮಾತಿನಲ್ಲಿ ಗೆಲ್ಲಲಾರೆ ನಿನ್ನನ್ನು
ಪ್ರೀತಿ ಮಾತಿನಲಿ ಸ್ನೇಹ ತೋರುತಲಿ
ಮುದ್ದು ಮಾಡಿ ಗೆದ್ದೇ ನೀನು ನನ್ನನ್ನು
ಮುದ್ದು ಮಾಡಿ ಗೆದ್ದೇ ನೀನು ನನ್ನನ್ನು
 
|| ಮನಸು (ಲಾಲಲಲಲಲಲ ) 
ಮನಸು ಮನಸು ಒಂದಾದರೇ
ಬಾಳೇ ಹೊನ್ನಿನ ತಾವರೆ
ಈ ಅನುರಾಗ ಈ ಶುಭಯೋಗ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
 
ಮನಸು ಮನಸು ಒಂದಾದರೇ
ಬಾಳೇ ಹೊನ್ನಿನ ತಾವರೆ….||
 
ಐ ಲವ್ ಯೂ  ಐ ಲವ್ ಮೀ  
ಯೂ ಲವ್ ಮೀ ಐ ಲವ್ ಯೂ
ಬರೆವೆಯಾ ನೀ ಕವಿತೆಯ
ಈ ಬಾಳಪುಟದಲಿ ಇಂದು
ಬರುವೆಯಾ ನೀ ನೀರುವೆಯಾ
ಈ ಎದೆಯ ಗುಡಿಯಲಿ ಎಂದು
ನನ್ನಾ ಆಸೆಯನೇ ಹೆಣ್ಣು ಕೇಳಿದರೆ
ಒಲ್ಲೇ ಎಂದು ಹೇಳುದುಂಟೆ ನಾ ಬಂದೆ
ನನ್ನಾ ಸ್ವಾಗತಕೆ ಇಂಥ ಆತುರವೇ
ತಾಳು ನಲ್ಲ ಹೆಣ್ಣು ಒಂದು ಹೂವಂತೆ
ತಾಳು ನಲ್ಲ ಹೆಣ್ಣು ಒಂದು ಹೂವಂತೆ
 
|| ಮನಸು (ಲಾಲಲಲಲಲಲ )
ಮನಸು ….ಮನಸು ಒಂದಾದರೇ
ಬಾಳೇ ಹೊನ್ನಿನ ತಾವರೆ
ಈ ಅನುರಾಗ ಈ ಶುಭಯೋಗ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ
 
ಲಾಲಲಲಲಲಲ  ಲಾಲಲಲಲಲಲ 
ಲಾಲಲಲಲಲಲ…..||

Manasu Manasu Ondadare song lyrics from Kannada Movie Preethi Madu Thamashe Nodu starring Srinath, Shankarnag, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by C V Rajendran and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ